alex Certify ಭೋಜ್ಪುರಿ ಹಾಡಿಗೆ ಡ್ಯಾನ್ಸಿಂಗ್ ಡ್ಯಾಡ್‌ ಸಖತ್ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋಜ್ಪುರಿ ಹಾಡಿಗೆ ಡ್ಯಾನ್ಸಿಂಗ್ ಡ್ಯಾಡ್‌ ಸಖತ್ ಸ್ಟೆಪ್

ಅಮೆರಿಕದ ’ಡ್ಯಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾದ ರಿಕಿ ಪಾಂಡ್‌ ಇದೀಗ ಭಾರತದ ಸಿನೆಮಾ ಹಾಡುಗಳಿಗೆ ತಮ್ಮದೇ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡುತ್ತಿದ್ದಾರೆ.

ಬಾಲಿವುಡ್‌ನ ಮಸ್ತ್‌ ಹಾಡುಗಳಿಗೆ ಕುಣಿಯುತ್ತಾ ಹೆಸರಾಗಿರುವ ರಿಕಿ, ಇದೀಗ ಬಿಜೆಪಿ ನಾಯಕ ಮನೋಜ್ ತಿವಾರಿಯವರ ಭೋಜ್ಪುರಿ ಹಾಡು ’ರಿಂಕಿಯಾ ಕೇ ಪಾಪಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

’ಊ ಅಂಟಾವಾ…..’ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಅಮೆರಿಕನ್‌ ವ್ಯಕ್ತಿ

ನೀಲಿ ಟೀ-ಶರ್ಟ್ ಮತ್ತು ಟ್ರೌಶರ್‌ ಧರಿಸಿರುವ ರಿಕಿ, ಪರಿಪೂರ್ಣ ಮುಖಭಾವದೊಂದಿಗೆ ಸಖತ್‌ ಮಿಂಚಿದ್ದಾರೆ. ಅವರಲ್ಲಿ ಕಂಡು ಬರುವ ಮಗುವಿನ ರೀತಿಯ ಉತ್ಸಾಹ ನೆಟ್ಟಿಗರ ಮನಸೂರೆಗೊಂಡಿದೆ.

ಈ ವಿಡಿಯೋಗೆ ಫನ್ನಿ ಕ್ಯಾಪ್ಷನ್ ಕೊಟ್ಟಿರುವ ರಿಕಿ, “ಎಮ್ಮಾ ಡಾಲಿನ್‌ ಆಡ್ರೇ ಗಾರ‍್ರೆಟ್ ಕೇ ಪಾಪಾ,” ಎಂದು ತಮ್ಮ ಮಕ್ಕಳ ಹೆಸರನ್ನು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...