alex Certify ಮದುವೆ ದಿನದ ಮತ್ತೊಂದು ಫೋಟೋ ಹಂಚಿಕೊಂಡ ವಿಕ್ಕಿ ಕೌಶಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನದ ಮತ್ತೊಂದು ಫೋಟೋ ಹಂಚಿಕೊಂಡ ವಿಕ್ಕಿ ಕೌಶಲ್

ಕಳೆದ ತಿಂಗಳಷ್ಟೇ ವಿವಾಹ ಬಂಧನಕ್ಕೆ ಒಳಗಾದ ನವಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಖತ್‌ ಜೋಶ್‌ನಲ್ಲಿದ್ದಾರೆ. ಜನವರಿ 9ರಂದು ತಮ್ಮ ಮದುವೆಯ ಮೊದಲ ಮಾಸಿಕೋತ್ಸವ ಆಚರಿಸುತ್ತಿರುವ ವಿಕ್ಯಾಟ್ ಜೋಡಿ ತಮ್ಮ ಅಪರೂಪದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಪೆಪ್ಪಿ ಹಾಡೊಂದಕ್ಕೆ ಈ ಜೋಡಿ ನೃತ್ಯ ಮಾಡುತ್ತಿರುವುದನ್ನು ವೈರಲ್ ಆಗಿರುವ ಫೋಟೋದಲ್ಲಿ ನೋಡಬಹುದು. ’ಫಾರೆವರ್‌ ಟು ಗೋ!,’ ಹಾಡಿಗೆ ಇಬ್ಬರೂ ಹೆಜ್ಜೆ ಹಾಕುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆಹಾರಧಾನ್ಯ ವಿತರಣೆಗೆ ಸೂಚನೆ

ಡಿಸೆಂಬರ್‌ 9ರಂದು ರಾಜಸ್ಥಾನದ ಸವಾಯ್ ಮಾಧೋಪುರದ ಕೋಟೆಯೊಂದರಲ್ಲಿ ಕನಸಿನಂಥ ಸಮಾರಂಭವೊಂದರಲ್ಲಿ ವಿಕ್ಯಾಟ್ ಮದುವೆಯಾಗಿದ್ದರು.

ಇದೇ ವೇಳೆ, ಮುಂಬಯಿಯಲ್ಲಿರುವ ತಮ್ಮ ಮನೆಯಲ್ಲಿ ತೆಗೆದುಕೊಂಡ ಸೆಲ್ಫೀ ಒಂದನ್ನು ಕತ್ರಿನಾ ಶೇರ್‌ ಮಾಡಿಕೊಂಡಿದ್ದು, “ಹ್ಯಾಪ್ಪೀ ಒಂದು ತಿಂಗಳು ನನ್ನ ಹೃದಯ,” ಎಂದು ಎಮೋಜಿ ಹಾಕಿಕೊಂದು ಕ್ಯಾಪ್ಷನ್ ಕೊಟ್ಟಿದ್ದಾರೆ ಕತ್ರಿನಾ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...