alex Certify Featured News | Kannada Dunia | Kannada News | Karnataka News | India News - Part 301
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದ ವ್ಯಕ್ತಿಯ ಮೇಲೆ ಬೂಟುಗಾಲಿನಿಂದ ಹಲ್ಲೆ; ಪೊಲೀಸ್ ಪೇದೆ ಸಸ್ಪೆಂಡ್

ರೈಲಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಟಿಕೆಟ್ ಪಡೆಯದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಬ ಆರೋಪದ ಮೇಲೆ Read more…

ಕೇರಳ ಪೊಲೀಸ್ ಠಾಣೆಗೆ ಅನಿರೀಕ್ಷಿತ ಅತಿಥಿಗಳ ಎಂಟ್ರಿ…!

ಪಾಲಕ್ಕಾಡ್: ಕೇರಳದ ಪೊಲೀಸ್ ಠಾಣೆಗೆ ಕೆಲವು ಅನಗತ್ಯ ಸಂದರ್ಶಕರು ಹೇಗೆ ನುಗ್ಗಿ ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ Read more…

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು Read more…

ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ..! ಸಂಸದರ ಮನೆ ಮುತ್ತಿಗೆಗೆ ಯತ್ನ

ರಾಮನಗರದಲ್ಲಿ ನೆನ್ನೆ ನಡೆದ ಸಚಿವರ ಗಲಾಟೆ ಇಂದು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಸಚಿವ ಅಶ್ವತ್ಥ್ ನಾರಾಯಣ್ ಪರವಾಗಿ ನಿಂತಿರುವ ಬಿಜೆಪಿ ಯುವ ಮೋರ್ಚಾ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ Read more…

ವಾಟ್ಸಾ‌ಪ್‌‌ ಸಂದೇಶಗಳ ನೋಟಿಫಿಕೇಷನ್ ಸೌಂಡ್ ಕಸ್ಟಮೈಸ್ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ತಮ್ಮ ಇಚ್ಛೆಯ ಸಂಪರ್ಕಗಳಿಂದ ಬರುವ ಸಂದೇಶಗಳಿಗೆ ಅಲರ್ಟ್‌ಗಳನ್ನು ಕಸ್ಟಮೈಸ್ ಮಾಡುವ ಕುರಿತು ಹಂತ-ಹಂತವಾದ ಮಾರ್ಗಸೂಚಿ ಇಲ್ಲಿದೆ. 1. ವಾಟ್ಸಾಪ್ ತೆರೆದು, ಸಂಬಂಧಪಟ್ಟ ಸಂಪರ್ಕದ ಚಾಟ್‌ಬಾಕ್ಸ್‌ಗೆ ತೆರಳಿ 2. ಬಲಗಡೆಯ Read more…

ಹೆಚ್ಚಿದ ಡೆಡ್ಲಿ ವೈರಸ್​ ಆರ್ಭಟ: ಪಂಜಾಬ್​​ನಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಒಂದೊಂದಾಗಿಯೇ ನೈಟ್​ ಕರ್ಫ್ಯೂವನ್ನು ಜಾರಿಗೆ ತರುತ್ತಿವೆ. ಇದೀಗ ಈ ಸಾಲಿಗೆ ಪಂಜಾಬ್​ ಕೂಡ ಸೇರ್ಪಡೆಯಾಗಿದ್ದು ಇಂದಿನಿಂದ ರಾತ್ರಿ 10 Read more…

ಒಟಿಟಿ ದುನಿಯಾಗೆ ‘ಪುಷ್ಪರಾಜ್’ ಎಂಟ್ರಿ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಥಿಯೇಟರ್ ಬ್ಯುಸಿನೆಸ್ ನಲ್ಲಿ‌ ಕಮಾಲ್ ಮಾಡಿದೆ‌. ಅದರಲ್ಲೂ ಅಲ್ಲುಅರ್ಜುನ್ ಪುಷ್ಪ Read more…

ಈಜಿಪ್ಟ್ ಮೂಲದ ಶಾರುಖ್ ಅಭಿಮಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮಹಿಳೆಗೆ ಸಹಾಯಹಸ್ತ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಜನ ಸಹಾಯ Read more…

ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..!

ಪಾಪ್‌ಸ್ಟಾರ್ ಮಿಲಿ ಸೈರಸ್ 2022 ರ ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಆದರೆ, ಈ ವೇಳೆ ಆಕೆ Read more…

ನಿಶ್ಚಿತ ವರನ ಜೊತೆಗಿನ ಫೋಟೋ ಹಂಚಿಕೊಂಡ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಪುತ್ರಿ

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಿರಿಯ ಪುತ್ರಿ ಮತ್ತು ಸಂಗೀತ ಸಂಯೋಜಕಿ ಖತೀಜಾ ರೆಹಮಾನ್ ಭಾನುವಾರ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾರೆ. 20ರ ಹರೆಯದ ಖತೀಜಾ Read more…

ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ರಾಧೆ ಶ್ಯಾಮ್ ಚಿತ್ರ ಸೆಟ್ಟೇರಿದಾಗಿಂದ್ಲು ಕೊರೋನಾ Read more…

ಒಟಿಟಿ ವೇದಿಕೆಗಳಲ್ಲಿ ‘83’ ಸಿನಿಮಾ ರಿಲೀಸ್​​ನ ಸುಳಿವು ನೀಡಿದ ನಿರ್ಮಾಪಕ ಕಬೀರ್​ ಖಾನ್​

ಕಬೀರ್​ ಖಾನ್​ ಬಂಡವಾಳ ಹೂಡಿರುವ 1983ರ ವಿಶ್ವಕಪ್​ ಪಂದ್ಯದ ಕತೆಯನ್ನು ವಿವರಿಸುವ ಬಾಲಿವುಡ್​ ನಟ ರಣವೀರ್​ ಸಿಂಗ್​ ನಟನೆಯ ʼ83ʼ ಸಿನಿಮಾ ಡಿಸೆಂಬರ್​ 24ರಂದು ತೆರೆ ಕಂಡಿರೋದು ಎಲ್ಲರಿಗೂ Read more…

ಐಸಿಎಸ್ ಉಗ್ರರ ಜೊತೆ ನಂಟಿನ ಶಂಕೆ; ಮಾಜಿ ಶಾಸಕರ ಪುತ್ರನ ಸೊಸೆ ವಶಕ್ಕೆ

ಮಂಗಳೂರು: ಐಸಿಎಸ್ ಉಗ್ರರ ಸಂಘಟನೆ ಜೊತೆಗೆ ನಂಟು ಇರುವ ಶಂಕೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಳ್ಳಾಲದ ಮಾಜಿ ಶಾಸಕರ ಪುತ್ರನ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ Read more…

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಗೆ ಕೊರೋನಾ ಸೋಂಕು ದೃಢ

ಕೊರೋನವೈರಸ್ ಗೆ ಕಡಿವಾಣವಿಲ್ಲದಂತಾಗಿದೆ. ಇತ್ತೀಚಿಗಂತು ಬಾಲಿವುಡ್ ಸೆಲೆಬ್ರೆಟಿಗಳನ್ನೆ ಟಾರ್ಗೆಟ್ ಮಾಡಿಕೊಂಡಿರುವ ಕೊರೋನಾ ವೇಗವಾಗಿ ಹರಡುತ್ತಿದೆ‌. ಕಳೆದ ಎರಡು ವಾರಗಳಿಂದ ಬಾಲಿವುಡ್ ನ ಹಲವಾರು ಮಂದಿ ಕೊರೋನಾ ವೈರಸ್ ಗೆ Read more…

ಹಿಪ್ ಹಾಪ್ ಸ್ಟೈಲ್ ನ ಏರೋಬಿಕ್ಸ್, ಶಿಲ್ಪಾಶೆಟ್ಟಿಯ ಹೊಸ ವರ್ಷದ ಹೊಸ ವರ್ಕೌಟ್

ಹೊಸ ವರ್ಷದ ಆಚರಣೆಗಳು ಮುಗಿದು ಬಹುತೇಕ ಎಲ್ಲರೂ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಅನೇಕ ವಿಷಯಗಳು ಬದಲಾಗಿರಬಹುದು ಆದರೆ ಶಿಲ್ಪಾ ಶೆಟ್ಟಿಗೆ, ಅವರ ಜೀವನದ Read more…

ಗ್ಲೋಬಲ್ ಸ್ಟಾರ್ ನ‌ ಸಿಂಪಲ್ ಸೆಲೆಬ್ರೇಷನ್, ಪತಿ ನಿಕ್ ಜೋನಾಸ್ ಜೊತೆ ಪ್ರಿಯಾಂಕ ಪ್ರವಾಸ

  ಹೊಸವರ್ಷ ಎಲ್ಲರ ಪಾಲಿಗೂ ಅತ್ಯಂತ ಮೌಲ್ಯಯುತ ಕ್ಷಣ.‌ ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹೊಸ ಗಳಿಗೆಯನ್ನ ಸ್ವಾಗತಿಸುವುದು ಪ್ರತಿಯೊಬ್ಬರ ಕನಸು. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡ Read more…

ʼನಮ್ಮ ಹೋರಾಟ ತಡೆಯುವುದಕ್ಕಾಗಿ ಕೇಸ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ; ನಾವು ಮಾತ್ರ ಯಾವುದಕ್ಕೂ ಬಗ್ಗಲ್ಲ

ಮೈಸೂರು: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಹೋರಾಟ ಆರಂಭವಾಗಿದ್ದಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಏನೇ ಆದರೂ ನಮ್ಮ ಪಾದಯಾತ್ರೆ ಮಾತ್ರ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. Read more…

ಬಸ್, ಕಂಟೈನರ್ ನಡುವೆ ಅಪಘಾತ – 8ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು : ಸಾರಿಗೆ ಬಸ್ ಹಾಗೂ ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 8ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಹೊಸೂರಿಗೆ ತೆರಳುತ್ತಿದ್ದ ಕಂಟೈನರ್ Read more…

Big News: ಕೊರೊನಾದ ಎರಡು ಡೋಸ್‌ ಲಸಿಕೆ ಪಡೆದಿದ್ದರೂ​ ನಟ ಜಾನ್​ ಅಬ್ರಹಾಂ ದಂಪತಿಗೆ ಸೋಂಕು ದೃಢ

ಬಾಲಿವುಡ್​ನ ಹೆಸರಾಂತ ನಟ, ನಿರ್ಮಾಪಕ ಜಾನ್​ ಅಬ್ರಹಾಂ ಹಾಗೂ ಅವರ ಪತ್ನಿ ಪ್ರಿಯಾ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಈ ವಿಚಾರವನ್ನು ಸೋಶಿಯಲ್​ ಮೀಡಿಯಾ Read more…

BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು

ನ್ಯೂಯಾರ್ಕ್‌: ಜಗತ್ತಿನಲ್ಲಿ ಸದ್ಯ ಕೊರೊನಾ ರೂಪಾಂತರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಆವರಿಸಿದೆ. ಹೀಗಾಗಿ ಜನ – ಜೀವನ ಮತ್ತೆ ಅಸ್ತವ್ಯಸ್ಥಗೊಳ್ಳುತ್ತಿದೆ. ಭಾನುವಾರ ಒಂದೇ ದಿನ ಓಮಿಕ್ರಾನ್ ಭಯದಿಂದಾಗಿ Read more…

BIG NEWS: ಕ್ಷಣಕ್ಕೊಂದು ಬಣ್ಣ ಬದಲಿಸುವ ಇವರ ನಿಜಬಣ್ಣ ಅಂದೇ ಬಯಲಾಗಿದೆ; ಸುಳ್ಳು ಹೇಳಿ ಅಪಚಾರ ಮಾಡುವ ತಪ್ಪಿಗೆ ಪ್ರಾಯಶ್ಚಿತ ತಪ್ಪಿದ್ದಲ್ಲ; HDK ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕ್ಷಣಕ್ಕೊಂದು ಬಣ್ಣ ಬದಲಿಸುವ ಇವರ ನಿಜಬಣ್ಣ ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗಲೇ ಕನ್ನಡಿಗರಿಗೆ ಅರಿವಾಗಿತ್ತು. ಬೆಂಗಳೂರಿಗೆ Read more…

ʼದೇವದಾಸ್ʼ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ನವಜೋಡಿ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್‌ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ. ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ Read more…

ಗೋವಿಂದ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ರಣವೀರ್‌ ಸಿಂಗ್

’83’ ಚಿತ್ರದಲ್ಲಿ ತಮ್ಮ ನಟನೆಗಾಗಿ ಸಿಗುತ್ತಿರುವ ಭಾರೀ ಪ್ರಶಂಸೆಗಳಿಂದ ಸುದ್ದಿಯಲ್ಲಿರುವ ನಟ ರಣವೀರ್‌ ಸಿಂಗ್ ತಮ್ಮ ಪಾಲಿನ ಆರಾಧ್ಯ ನಟ ಗೋವಿಂದರನ್ನು ಭೇಟಿಯಾದ ಘಳಿಗೆಯಲ್ಲಿ ಭಾವುಕರಾಗಿದ್ದಾರೆ. ಹೊಸ ವರ್ಷದ Read more…

Big News: ಭಯೋತ್ಪಾದಕನ ಕೊಂದಿದ್ದೇವೆ, ಆತನ ಶವ ಕೊಂಡೊಯ್ಯಿರಿ; ಹಾಟ್‌ಲೈನ್ ಮೂಲಕ ಪಾಕ್ ಸೇನೆಗೆ ಭಾರತೀಯ ಸೇನೆಯ ತಾಕೀತು

ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ನಿಯಂತ್ರಣ ರೇಖೆ ಬಳಿ ಕೊಂದಿರುವ ಭಾರತೀಯ ಸೇನೆ ಆತನ ಹೆಣವನ್ನು ಬಂದು ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹಾಟ್‌ಲೈನ್ ಮೂಲಕ Read more…

ವ್ಯಾಯಾಮ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಫಿಟ್ನೆಸ್ ರಾಯಭಾರಿ ಎಂದ ಜನ

ಉತ್ತರ ಪ್ರದೇಶದ, ಮೀರತ್ ನ ಖೇಲೊ ಇಂಡಿಯಾ ಪ್ರದರ್ಶನ ಕೇಂದ್ರಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಲ್ಲಿದ್ದ ವ್ಯಾಯಾಮ ಸಲಕರಣೆಯನ್ನ ಟೆಸ್ಟ್ ಮಾಡಿದ್ದಾರೆ. ವ್ಯಾಯಾಮ ಖುರ್ಚಿಯ ಮೇಲೆ Read more…

ಒಂದೇ ನಿಮಿಷದಲ್ಲಿ ಒಂದು‌ ಮಿಲಿಯನ್ ಲೈಕ್ಸ್, ಹೊಸ ದಾಖಲೆ‌ ಬರೆದ BTS ಸದಸ್ಯ ಜಂಗ್‌ಕುಕ್‌..!

ಬಿಟಿಎಸ್ ಗ್ರೂಪ್ ಮೆಂಬರ್ ಗಳು ಕುಂತರೂ ಸುದ್ದಿಯಾಗತ್ತೆ, ನಿಂತರೂ ಸುದ್ದಿಯಾಗತ್ತೆ. ಪ್ರಪಂಚದ ಹಲವು ರೆಕಾರ್ಡ್ ಗಳು ಈ ಗ್ರೂಪ್ ಹುಡುಗರ ಬಳಿಯಿದೆ. ವರ್ಷ ಶುರುವಾಗಿ ಎರಡು ದಿನವಷ್ಟೆ ಆಗಿದೆ. Read more…

ಕಾರು, ಬಸ್ ಮಧ್ಯೆ ಭೀಕರ ಅಪಘಾತ – ಮೂವರ ಸಾವು

ಮಂಡ್ಯ : ಜಿಲ್ಲೆಯ ನಾಗಮಂಗಲದ ಕೆಂಪನಕೊಪ್ಪಲು ಗೇಟ್ ಹತ್ತಿರ ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರು ಮೈಸೂರಿನ Read more…

ತೈಲ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಸೂಪರ್ ವುಮೆನ್ ಅಂದ್ರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ನವದೆಹಲಿ: ದೇಶದ ತೈಲ ಮತ್ತು ಅನಿಲ ಸಂಸ್ಥೆಗಳಲ್ಲಿ ಮಹಿಳೆಯರ ಕೊಡುಗೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದಾರೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಮಹಿಳಾ ಉದ್ಯೋಗಿಗಳ Read more…

ಸುಶಾಂತ್ ಅಧಿಕೃತ ಖಾತೆಯಲ್ಲಿ ನ್ಯೂಇಯರ್ ಪೋಸ್ಟ್, ಭಾವುಕರಾದ ಅಭಿಮಾನಿಗಳು

ದಿವಂಗತ ಸುಶಾಂತ್ ಸಿಂಗ್ ರಜಪುತ್ ಅವ್ರು ಬದುಕಿರುವಾಗ ಅದೆಷ್ಟು ಅಭಿಮಾನಿಗಳಿದ್ರೊ, ಅವರ ಮರಣಾನಂತರ ಅವ್ರ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಟ್ವಿಟ್ಟರ್ ತೆರೆದು ನೋಡಿದ್ರೆ ವಾರದಲ್ಲಿ ಒಂದೆರಡು ಬಾರಿಯಾದ್ರು ಸುಶಾಂತ್ Read more…

ಅಕ್ರಮ ನಂಬರ್ ಪ್ಲೇಟ್ ಬಳಕೆ…..?, ಲುಕ್ಕಾಚುಪ್ಪಿ 2 ಚಿತ್ರತಂಡದ ವಿರುದ್ಧ ಪೊಲೀಸ್ ಕಂಪ್ಲೆಂಟ್…..!

ಶೂಟಿಂಗ್ ಪೂರ್ಣಗೊಳ್ಳುವ ಮೊದಲೇ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಲುಕ್ಕಾ ಚುಪ್ಪಿ 2 ಪೊಲೀಸ್ ಠಾಣೆಗೆ ತಲುಪಿದೆ. ಇಂದೋರ್ ನ‌ ನಿವಾಸಿಯೊಬ್ಬರು ಈ ಚಿತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...