alex Certify 3 ನೇ ಮಗು ದತ್ತು ತೆಗೆದುಕೊಂಡರೇ ಸುಶ್ಮಿತಾ ಸೇನ್…? ವೈರಲ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ನೇ ಮಗು ದತ್ತು ತೆಗೆದುಕೊಂಡರೇ ಸುಶ್ಮಿತಾ ಸೇನ್…? ವೈರಲ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ

ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ ಎಂಬ ವದಂತಿಗಳು ನಟಿ ಸುಶ್ಮಿತಾ ಸೇನ್ ಸುತ್ತ ಹಬ್ಬಿವೆ. ಪುಟಾಣಿ ಬಾಲಕನೊಬ್ಬನೊಂದಿಗೆ ಸುಶ್ಮಿತಾ ತೆಗೆಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಿಗೇ ಈ ಮಾತುಗಳು ಕೇಳಿ ಬರತೊಡಗಿದ್ದವು.

ಈ ವಿಚಾರವಾಗಿ ಖುದ್ದು ಸ್ಪಷ್ಟನೆ ಕೊಟ್ಟಿರುವ ಸುಶ್ಮಿತಾ ಸೇನ್, ಅದು ತನ್ನ ಸ್ನೇಹಿತನ ಮಗ ಅಮಾಡೆಸ್ ಎಂದು ತಿಳಿಸಿದ್ದಾರೆ.

ಕೋವಿಡ್ ಸೋಂಕಿತ ಸ್ವರಾ ಭಾಸ್ಕರ್ ಸಾವು ಹಾರೈಸಿ ಪೋಸ್ಟ್…!‌ ತಿರುಗೇಟು ನೀಡಿದ ನಟಿ

“ನನ್ನ ಪಾಲಿನ ದೇವರಮಗ ಅಮಾಡೆಸ್ ಜೊತೆಗೆ ಆತನಿಗೆ ಸಂಬಂಧಿಸಿದ ವಿಚಾರವೊಂದರ ಬಗ್ಗೆ ಮಾತನಾಡುತ್ತಿರುವೆ…… ಆತನ ಮುಖಭಾವ ಎಲ್ಲವನ್ನೂ ಹೇಳುತ್ತಿದೆ. ಚಿತ್ರಕೃಪೆ: ಶ್ರೀಜಯ (ಅಮಾಡೆಸ್‌ನ ತಾಯಿ),” ಎಂದು ಈ ಚಿತ್ರಕ್ಕೆ ಸುಶ್ಮಿತಾ ಕ್ಯಾಪ್ಷನ್ ಕೊಟ್ಟಿದ್ದಾರೆ.

Sushmita

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...