alex Certify Featured News | Kannada Dunia | Kannada News | Karnataka News | India News - Part 298
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗಳ ಸಹೋದರಿ

ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಸಹೋದರಿ ಮತ್ತು ಸ್ನೇಹಿತರು ಸೇರಿಕೊಂಡು ಅತಿಥಿಗಳನ್ನು ಮನರಂಜಿಸಲು ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 2010ರ ಚಿತ್ರ ಬ್ಯಾಂಡ್ ಬಜಾ ಬಾರಾತ್‌ Read more…

ಶಾಲೆಯಲ್ಲಿ ನಮಾಜ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ; ಹಿಂದು ಪರ ಸಂಘಟನೆಗಳಿಂದ ಆಕ್ರೋಶ

ಕೋಲಾರ: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಹಿಂದು ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಘಟನೆ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಬಳೇಚಂಗಪ್ಪ Read more…

2022 ರ ಮೊದಲ ʼಮನ್ ಕಿ ಬಾತ್ʼ ಜ.30 ರಂದು ಪ್ರಸಾರ

  ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಜನವರಿ 30ರಂದು ನಡೆಯಲಿದೆ. ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ, ಮಾಸಿಕ ರೇಡಿಯೊ ಕಾರ್ಯಕ್ರಮ `ಮನ್ Read more…

’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌

ತೆಲುಗಿನ ’ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ನೃತ್ಯ ಎಲ್ಲೆಡೆ ಫೇಮಸ್ಸಾಗಿದ್ದು, ’ಶ್ರೀವಲ್ಲಿ’ ಹಾಡಿಗೆ ಅಲ್ಲು ಹಾಕಿರುವ ಸ್ಟೆಪ್ ಒಂದು ನೆಟ್ಟಿಗರಲ್ಲಿ ಭಾರೀ ಕ್ರೇಜ಼್‌ ಸೃಷ್ಟಿಸಿದೆ. ಇದೀಗ ಅಳುತ್ತಿರುವ ಮಗುವೊಂದನ್ನು Read more…

ಉದ್ಯೋಗ ಸೃಷ್ಟಿ ಕುರಿತು ಸರ್ಕಾರದ ಹಿರಿಯ ಅಧಿಕಾರಿಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಟೆಲಿಕಾಂ ನೀತಿ ಅಡಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಕೋಟಿಯಷ್ಟು ಹಾಟ್‌ಸ್ಪಾಟ್‌ಗಳ ಅಳವಡಿಕೆ ಅಭಿಯಾನದಿಂದ ಮುಂಬರುವ ದಿನಗಳಲ್ಲಿ 2-3 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು Read more…

ಪ್ರೀತಿ ಹೆಚ್ಚಾಗಿ ಮದುವೆ ಮಂಟಪದಲ್ಲೇ ಆನಂದಭಾಷ್ಪ ಹರಿಸಿದ ನವಜೋಡಿ

ನವ ದಂಪತಿಗಳು ತಮ್ಮ ಮದುವೆ ಮಂಟಪದಲ್ಲಿ ಪರಸ್ಪರರನ್ನು ನೋಡಿಕೊಂಡ ಭಾವುಕರಾದ ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ’ವೆಡ್ಡಿಂಗ್‌_ಬೆಲ್ಸ್‌’ ಹೆಸರಿನ ಚಾನೆಲ್ ಒಂದರ ಮೂಲಕ ವಿಡಿಯೋ Read more…

ಈ ಇಬ್ಬರಿಂದ ತಾನು ಬದುಕುಳಿದಿದ್ದಾಗಿ ಹೇಳಿಕೊಂಡ ಸಮಂತಾ…!

ಸ್ವಿಜ಼ರ್ಲೆಂಡ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿರುವ ಟಾಲಿವುಡ್ ನಟಿ ಸಮಂತಾ ರುತ್‌ ಪ್ರಭು ಅಲ್ಲಿ ಸ್ಕಿಯಿಂಗ್ ಮಾಡಿದ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಪಫ್ಫರ್‌ ಜಾಕೆಟ್, ಬಿಳಿ ಬಣ್ಣದ ಸ್ವೆಟರ್‌‌ Read more…

ಮಗಳು ಧರಿಸಿದ ಬಟ್ಟೆಗೆ ಮೂರು ಪಟ್ಟು ಹೆಚ್ಚು ಬೆಲೆ ನಿಗದಿ ಮಾಡಿ ಮಾರಾಟಕ್ಕಿಟ್ಟ ಸೆಲೆಬ್ರಿಟಿ..!

ನೀವು ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿದ್ದರೆ ಅಮೆರಿಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಕರ್ದಾಶಿಯನ್ ರ ಬಗ್ಗೆ ನಿಮಗೆ ತಿಳಿದಿರಲೆಬೇಕು. ಅತಿರಂಜಿತ ಮತ್ತು ಎಲ್ಲರ ಕನಸಿನ ಜೀವನಶೈಲಿಯನ್ನು ಜೀವಿಸುತ್ತಿರುವ ಕರ್ದಾಶಿಯನ್ Read more…

ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..!

ಭಾರತದ ವಿರುದ್ಧ ಗಂಭೀರ ಸ್ವರೂಪದ ಸುದ್ದಿಗಳನ್ನ, ಫೇಕ್ ವಿಡಿಯೋಗಳನ್ನ ಮಾಡುತ್ತಿದ್ದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಭಾರತ ಜಾಗತಿಕ ವಿಜಯ ಸಾಧಿಸಿದೆ. ಗಣರಾಜ್ಯೋತ್ಸವಕ್ಕೂ ಮುಂಚೆಯೆ ಸಾಮಾಜಿಕ‌ Read more…

ಆಸ್ಕರ್ ಪ್ರಶಸ್ತಿಯ ಸನಿಹಕ್ಕೆ ಭಾರತೀಯ ಚಿತ್ರಗಳು…!

ಭಾರತದ ಎರಡು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೆ ಬಂದು ನಿಂತಿವೆ. ಮರಕ್ಕರ್ ಹಾಗೂ ಜೈ ಭೀಮ್ ಚಿತ್ರಗಳು ಈ ಸಾಲಿಗೆ ಬಂದು ನಿಂತಿವೆ. 2021 ರಲ್ಲಿ ತೆರೆ ಕಂಡಿದ್ದ Read more…

12 ವಾರಗಳ ಮೊದಲೇ ಜನಿಸಿತಾ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್​ ಮಗು..?

ಪ್ರಿಯಾಂಕ ಚೋಪ್ರಾ ಜೋನಾಸ್​ ಹಾಗೂ ನಿಕ್​ ಜೋನಾಸ್​ ದಂಪತಿ 2019ರ ಡಿಸೆಂಬರ್​ 1ರಂದು ಹಿಂದೂ ಹಾಗೂ ಕ್ರಿಶ್ಚಿಯನ್​​ ಧರ್ಮದ ಪ್ರಕಾರ ವಿವಾಹವಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ಈ ದಂಪತಿ ಲಾಸ್​ Read more…

ಒಂದೇ ದಿನಕ್ಕೆ ವರಸೆ ಬದಲಿಸಿದ ಪ್ರಿಯಾಂಕಾ; ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ʼನಾನಲ್ಲʼ ಎಂದ ಕೈ ನಾಯಕಿ

ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ʼಲಡ್ಕಿ ಹೂಂ ಲಡ್ ಸಕ್ತಿ ಹೂಂʼ ಎಂದು ಕಣಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಯಾರು ಅನ್ನೋದೇ ಸಧ್ಯದ Read more…

ಹೈದರಾಬಾದ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ ಈ ಖತರ್ನಾಕ್ ಕಳ್ಳ

ಹೈದರಾಬಾದ್ ಪೊಲೀಸರಿಗೆ ಖತರ್ನಾಕ್ ಕಳ್ಳನೊಬ್ಬ ತಲೆನೋವಾಗಿ ಪರಿಣಮಿಸಿದ್ದಾನೆ. ಈತನನ್ನು ಹಿಡಿಯಲು ಪೊಲೀಸರು ಹಗಲು – ರಾತ್ರಿ ಎನ್ನದೆ ಮೈಯೆಲ್ಲ ಕಣ್ಣಾಗಿಸಿಕೊಂಡರೂ ಈ ಕಳ್ಳ ಮಾತ್ರ ಬಲೆಗೆ ಬೀಳುತ್ತಿಲ್ಲ. ಈ Read more…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕ್ಷಣಾರ್ಧದಲ್ಲಿ ರೂಬಿಕ್ ಕ್ಯೂಬ್‌ ಒಗಟು ಬಿಡಿಸಿ ವಿಶ್ವ ದಾಖಲೆ…!

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೂಬಿಕ್‌ ಕ್ಯೂಬ್ ಒಗಟನ್ನು ಕೇವಲ 14.67 ಸೆಕೆಂಡ್‌ಗಳಲ್ಲಿ ಬಿಡಿಸಿದ ಅಮೆರಿಕದ ಟೀನೇಜರ್‌ ಟಾಮಿ ಚೆರ‍್ರಿ ಹೊಸ ದಾಖಲೆ ನಿರ್ಮಿಸಿದ್ದಾನೆ. ಹೀಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು Read more…

ಕಿಶೋರ್‌ ಕುಮಾರರ ʼಸಾಮ್ನೇ ಏ ಕೌನ್ ಆಯಾʼ ಹಾಡು ಹಾಡಿದ ಇಂಡೋ-ಫ್ರೆಂಚ್ ದಂಪತಿ

ಕಿಶೋರ್‌ ಕುಮಾರರ ಜನಪ್ರಿಯ ಹಾಡೊಂದನ್ನು ಹಾಡುತ್ತಿರುವ ಇಂಡೋ-ಫ್ರೆಂಚ್ ಜೋಡಿಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಕೋಲ್ಕತ್ತಾದ ಮೇಘದೂತ್‌ ರಾಯ್ ಚೌಧರಿ ಮತ್ತು ಫ್ರಾನ್ಸ್‌ನ ಪೌಲಿನ್ ಲಾರಾವಾಯ್ರ್‌‌ ದಂಪತಿ 1972ರ ಚಿತ್ರ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.22ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ನೆಚ್ಚಿನ ಗಾಯಕಿಯ ಶೀಘ್ರ ಚೇತರಿಕೆಗೆ ಹಾರೈಸಿ ಆಟೋ ಚಾಲಕನ ವಿಶಿಷ್ಟ ಪ್ರಾರ್ಥನೆ

ತಮ್ಮ ಮಧುರ ಕಂಠದಿಂದ ದೇಶವಾಸಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ಗಾಯಕಿ ಲತಾ ಮಂಗೇಶ್ಕರ್ ಐಸಿಯುನಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಬಹಳಷ್ಟು ಮಂದಿ ಆಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕೋವಿಡ್‌-19 ಹಾಗೂ Read more…

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌. Read more…

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ Read more…

ಭಾರತೀಯ ಕಿರಿಯರ ತಂಡಕ್ಕೆ ಕಂಟಕವಾದ ಸೋಂಕು; ಆರು ಆಟಗಾರರಲ್ಲಿ ಕೊರೊನಾ

ಈಗಾಗಲೇ ಅಂಡರ್ -19 ವಿಶ್ವಕಪ್ ಆರಂಭವಾಗಿದ್ದು, ಭಾರತೀಯ ಕಿರಿಯರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರ ಮಧ್ಯೆ ಭಾರತ ತಂಡಕ್ಕೆ ಕೊರೊನಾ ಕಂಟಕ ಶುರುವಾಗಿದ್ದು, ಬರೋಬ್ಬರಿ ಆರು ಜನ ಆಟಗಾರರಲ್ಲಿ Read more…

ಪಾಕ್​ ನಿಯಂತ್ರಿತ 35ಕ್ಕೂ ಅಧಿಕ ಯುಟ್ಯೂಬ್​ ಚಾನೆಲ್, ವೆಬ್​ಸೈಟ್​, ಟ್ವಿಟರ್​ ಖಾತೆ ಬ್ಯಾನ್..!

ಗುಪ್ತಚರ ಇಲಾಖೆ ನೀಡಿರುವ ಮಾಹಿತಿಗಳನ್ನು ಆಧರಿಸಿ ಕೇಂದ್ರ ಸರ್ಕಾರವು 35 ಯುಟ್ಯೂಬ್​ ಚಾನೆಲ್​ಗಳು, 2 ಟ್ವಿಟರ್​ ಖಾತೆಗಳು, 2 ಇನ್​ಸ್ಟಾಗ್ರಾಂ ಖಾತೆಗಳು, 2 ವೆಬ್​ಸೈಟ್​ಗಳು ಹಾಗೂ ಫೇಸ್​ಬುಕ್​ ಖಾತೆಗಳನ್ನು Read more…

ಪಣಜಿಯಲ್ಲಿ ಕೈ ತಪ್ಪಿದ ಪಕ್ಷದ ಟಿಕೆಟ್​: ಬಿಜೆಪಿಗೆ ರಾಜೀನಾಮೆ ನೀಡಿದ ಮನೋಹರ್​ ಪರಿಕ್ಕರ್​ ಪುತ್ರ

ಗೋವಾ ಮಾಜಿ ಸಿಎಂ ದಿವಂಗತ ಮನೋಹರ್​ ಪರಿಕ್ಕರ್​ ಅವರ ಪುತ್ರ ಉತ್ಪಲ್​ ಪರಿಕ್ಕರ್​ ಬಿಜೆಪಿಯನ್ನು ತ್ಯಜಿಸಿದ್ದಾರೆ. ಪಣಜಿ ಕ್ಷೇತ್ರದಿಂದ ಟಿಕೆಟ್​ ಸಿಗೋದಿಲ್ಲ ಎಂದು ತಿಳಿದು ಬಿಜೆಪಿ ಬಗ್ಗೆ ಅಸಮಾಧಾನ Read more…

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯುವುದಕ್ಕೆ ಗವರ್ನರ್ ವಿರೋಧ

ನವದೆಹಲಿ: ದೆಹಲಿಯಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಿರುವ ಕಾರಣ ಹಾಗೂ ಸೋಂಕಿತರ ಸಂಖ್ಯೆ Read more…

ಈ ನಟನಿಗೆ ಕಪ್ಪು ಬಣ್ಣದ ಕೋಟ್​ ಧರಿಸದಂತೆ ಆದೇಶ ನೀಡಿತ್ತಾ ಕೋರ್ಟ್​..? ಇಲ್ಲಿದೆ ಹಳೆ ಸುದ್ದಿಯೊಂದರ ಹಿಂದಿನ ಅಸಲಿ ಸತ್ಯ

ಬಾಲಿವುಡ್​ನ ಎವರ್​ಗ್ರೀನ್​ ಹೀರೋ ದೇವ್​ ಆನಂದ್​ ಬಗ್ಗೆ ನೀವು ಕೇಳಿರಬಹುದು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ದೇವ್​ ಆನಂದ್​ ಒಂದು ಕಾಲದಲ್ಲಿ ಯುವತಿಯರ ನಿದ್ದೆ ಕದ್ದಿದ್ದಂತಹ ಚೆಲುವಾಂತ ನಟ. Read more…

ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…!

  ಸಹೋದರಿಯರಾದ ರಿಚೆಲ್ ಸ್ಟಾಕ್ಸ್ ಮತ್ತು ಆಶ್ಲೀಗ್ ನೈಸ್‌ಬಿಟ್ ಅವರು ಆಗಸ್ಟ್‌ನಲ್ಲಿ ಪಬ್ ಶುರು ಮಾಡಿದ್ದರು. ಇದರಿಂದ ಲೈಫ್ ಸೆಟಲ್ ಆಯ್ತು ಎಂದು ನೆಮ್ಮದಿಯಾಗಿರುವಾಗಲೆ, ಡಾರ್ಲಿಂಗ್ಟನ್‌ನ ಮಾರ್ಪೆಟ್ ನಲ್ಲಿರುವ Read more…

ಆಸ್ಕರ್ ಪ್ರಶಸ್ತಿ ರೇಸ್​ನಲ್ಲಿ ಮುಂದುವರಿದ ಜೈ ಭೀಮ್​ ಹಾಗೂ ಮರಕ್ಕರ್​..!

ಟಿಜೆ ಜ್ಞಾನವೇಲ್​ ನಿರ್ದೇಶದನ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಜೈ ಭೀಮ್​ ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿತ್ತು. ಈ ಸಿನಿಮಾವು ದೇಶಮಟ್ಟದಲ್ಲಿ Read more…

ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಿಸಲು ಮುಂದಾದ ತೋಟಗಾರಿಕೆ ಇಲಾಖೆ; ಪೌಷ್ಟಿಕ ಕೃಷಿ ಮೂಲಕ ಹೊಸ ಹೆಜ್ಜೆ

ಕಲಬುರಗಿ : ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಇತ್ತೀಚೆಗಷ್ಟೇ ಶಾಲೆಯಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರ – Read more…

BIG NEWS: ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ: ಮಧ್ಯಾಹ್ನದ ಸಭೆಯಲ್ಲಿ ಮಹತ್ವದ ನಿರ್ಧಾರ ಎಂದ ಸಿಎಂ

ತುಮಕೂರು: ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಧ್ಯ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಸ್ತರಣೆ ಸೇರಿದಂತೆ ಕೋವಿಡ್ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 703 ಜನರು ಮಹಾಮಾರಿಗೆ ಬಲಿ

  ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು  ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,47,254 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.94ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ..! ಮಾರುಕಟ್ಟೆಯಲ್ಲಿ ಇಷ್ಟು ರೂ.ಗೆ ಸಿಗ್ತಿದೆ ಕಿಟ್

ದೇಶಾದ್ಯಂತ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ನೆಗಡಿ, ಜ್ವರ ಕಾಣಿಸಿಕೊಳ್ತಿದೆ. ಇದು ಸಾಮಾನ್ಯ ಜ್ವರವೇ ಅಥವಾ ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...