alex Certify Featured News | Kannada Dunia | Kannada News | Karnataka News | India News - Part 268
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

ತಾಂಜೇನಿಯಾದ ಇಂಟರ್ನೆಟ್ ಸೆನ್ಸೇಷನ್‍ಗೂ ಹಬ್ಬಿತು ‘ಕೆಜಿಎಫ್-2’ ಜ್ವರ..!

ಒಂದು ವೇಳೆ ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರ ವಿಡಿಯೋಗಳನ್ನು ನೋಡಿರಬಹುದು. ಅವರು ಜನಪ್ರಿಯ ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುವ ಮೂಲಕ, Read more…

ಇಲ್ಲಿದೆ ರಣಬೀರ್‌ – ಆಲಿಯಾ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿ

ರಣಬೀರ್‌ ಹಾಗೂ ಆಲಿಯಾ ಭಟ್‌ ಈಗ ಮಿಸ್ಟರ್‌ & ಮಿಸೆಸ್‌ ಕಪೂರ್‌ ಆಗಿ ಬಡ್ತಿ ಪಡೆದಿದ್ದಾರೆ. 5 ವರ್ಷಗಳಿಂದ ಪ್ರೀತಿಸ್ತಾ ಇದ್ದ ಈ ಜೋಡಿ ನಿನ್ನೆ ಹಸೆಮಣೆ ಏರಿದೆ. Read more…

Big Breaking: ಈಶ್ವರಪ್ಪ ರಾಜೀನಾಮೆಗೂ ಮುನ್ನ ಸಿಎಂ ನಿವಾಸದ ಮುಂದೆ ಹೈಡ್ರಾಮಾ

ಸಚಿವ ಈಶ್ವರಪ್ಪನವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಜಮಾಯಿಸಿದ್ದ ಈಶ್ವರಪ್ಪ ಅವರ ಸಾವಿರಾರು ಬೆಂಬಲಿಗರು ರಾಜೀನಾಮೆ ಅಂಗೀಕರಿಸದಂತೆ Read more…

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ Read more…

ಬಿಡದೇ ಕಾಡುವ ʼಮೈಗ್ರೇನ್ʼ ಗೆ ಸರಳ ಮದ್ದು

ತಲೆ ಮತ್ತು ಕಣ್ಣಿನ ಒಂದು ಬದಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ, ಆಯಾಸ, ಕಿರಿಕಿರಿ ಇವನ್ನೆಲ್ಲ ನೀವು ಅನುಭವಿಸ್ತಾ ಇದ್ರೆ ಮೈಗ್ರೇನ್ ನಿಂದ ಬಳಲುತ್ತಿದ್ದೀರಾ ಎಂದರ್ಥ. ಮೈಗ್ರೇನ್ ದೇಹವನ್ನು ಸಂಪೂರ್ಣ Read more…

‌ʼಟಿಪ್ ಟಿಪ್ ಬರ್ಸಾ ಪಾನಿʼ ಗೆ ಫ್ರೆಂಚ್ ತಂಡದ ಬೊಂಬಾಟ್‌ ಡಾನ್ಸ್

ಕತ್ರಿನಾ‌ ಕೈಫ್ ಹಾಕಿದ ಸ್ಟೆಪ್ಸ್‌ನಿಂದ ಖ್ಯಾತವಾದ ʼಟಿಪ್ ಟಿಪ್ ಬರ್ಸಾ ಪಾನಿʼ ಹಾಡಿಗೆ ಫ್ರೆಂಚ್ ವ್ಯಕ್ತಿಯ ಕುಣಿತ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಫ್ರೆಂಚ್‌‌ನ ಇನ್ ಸ್ಟಾಗ್ರಾಮರ್ Read more…

ಜನಾಭಿಪ್ರಾಯ ಪಡೆಯಲು ಧರ್ಮಾಧರಿತ ರಾಜಕಾರಣ ಸರಿಯಲ್ಲ – ಹೆಚ್.ಸಿ. ಮಹದೇವಪ್ಪ

ಶೂದ್ರ ಸಮಾಜ ಸಂಘಟನಾತ್ಮಕವಾಗಿ ಹೋರಾಟವನ್ನು ನಡೆಸಬೇಕು. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಕೋಮುವಾದ ಮತ್ತು ಜಾತಿವಾದವನ್ನು ಹಿಮ್ಮೆಟ್ಟಿಸಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಮಾಜಿ Read more…

ಮರಿ ಕೋತಿಗೆ ಬಾಟಲಿ‌ ಮೂಲಕ ಹಾಲು; ಹೃದಯಸ್ಪರ್ಶಿ ವಿಡಿಯೋ ಫುಲ್‌ ವೈರಲ್

ತನ್ನ ತಾಯಿ ಕಳೆದುಕೊಂಡ ಕೋತಿ ಮರಿಯೊಂದಕ್ಕೆ ಬಾಟಲ್ ಮೂಲಕ ಹಾಲು ಕುಡಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸಂಚಲನ‌ಸೃಷ್ಟಿದೆ. ಚಿಕ್ಕ ವಿಡಿಯೋ ಕ್ಲಿಪ್‌ಅನ್ನು ಸುಪ್ರಿಯಾ ಸಾಹು ಅವರು ತಮ್ಮ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 949 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 Read more…

ಕೋವಿಡ್‌ ಮಾರ್ಗಸೂಚಿ ಪಾಲಿಸಿದ 10 ರ ಪೈಕಿ 8 ಕುಟುಂಬಗಳಿಗೆ ಬಾಧಿಸಿಲ್ಲ ಕೊರೊನಾ; ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ನವದೆಹಲಿ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದರಿಂದ ಭಾರತದಲ್ಲಿನ 10 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ಕೋವಿಡ್ ಸೋಂಕಿಗೆ ಒಳಗಾಗಿಲ್ಲ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಲೋಕಲ್ Read more…

ಇವರೇ ಜಡ್ಜ್‌, ಪೊಲೀಸರಂತೆ ಮಾತನಾಡಿದರೆ ಹೇಗೆ…? ಕಾಂಗ್ರೆಸ್‌ ನಾಯಕರಿಗೆ ಸಿಎಂ ಪ್ರಶ್ನೆ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಸಚಿವ ಕೆ.ಎಸ್.‌ ಈಶ್ವರಪ್ಪ ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಈ Read more…

ಬೆರಗಾಗಿಸುತ್ತೆ ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ….!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ – 2 ಚಿತ್ರ ಗುರುವಾರದಂದು ವಿಶ್ವದಾದ್ಯಂತ ತೆರೆಕಂಡಿದೆ. ಭಾರತವೂ ಸೇರಿದಂತೆ 70 ದೇಶಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಮೊದಲ Read more…

ಕ್ರಿಕೆಟ್ ಮಾತ್ರವಲ್ಲ ಹಾಡೋದ್ರಲ್ಲೂ ನಿಸ್ಸೀಮ ಈ ವೇಗದ ಬೌಲರ್…….!

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಕೇವಲ ಕ್ರಿಕೆಟ್ ಗಷ್ಟೇ ಸೀಮಿತರಾಗಿಲ್ಲ. ಅವರು ಬಹಳ ಚೆನ್ನಾಗಿ ಹಾಡನ್ನೂ ಹಾಡುತ್ತಾರೆ. ಇವರೊಬ್ಬ ಬಹುಮುಖ ಪ್ರತಿಭೆಯಾಗಿದ್ದಾರೆ. ಇದೀಗ ರಬಾಡ ಅವರು Read more…

ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್-ಆಲಿಯಾ ಭಟ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನೂತನ ದಂಪತಿಗಳ ವಿವಾಹೋತ್ಸವದ ಫೋಟೋಗಳು Read more…

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು; ಅಹೋರಾತ್ರಿ ಧರಣಿಗೆ ಪ್ರತಿಪಕ್ಷ ಸಜ್ಜು

ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ನವರೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂತೋಷ್‌ ಪಾಟೀಲ್ ಸಾವಿಗೆ ಕಾರಣರಾದ ಈಶ್ವರಪ್ಪನವರನ್ನು ತಕ್ಷಣವೇ Read more…

ಎದೆಹಾಲಿನಿಂದ ಮಗುವಿಗೆ ಸಿಗುತ್ತೆ ಈ ಆರೋಗ್ಯಕರ ಪ್ರಯೋಜನಗಳು

ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ ವಿಕಾಸ ಪಡೆಯಲು ಸಾಧ್ಯವಾಗುತ್ತದೆ. ತಾಯಿಯ ಹಾಲಿಗೆ ಪರ್ಯಾಯವಾಗಿ ಮಾರ್ಕೆಟ್ ನಲ್ಲಿ ಅನೇಕ Read more…

ʼಕಚಾ ಬಾದಮ್ʼ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ವಧುವಿನಂತೆ ಉಡುಪು ಧರಿಸಿದ್ದು, ವೈರಲ್ ಆದ ʼಕಚಾ ಬಾದಾಮ್ʼ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು Read more…

KGF Chapter 2: ಬೆಂಗಳೂರಿನ ಕೆಂಗೇರಿಯ ವೆಂಕಟೇಶ ಚಿತ್ರಮಂದಿರಲ್ಲಿ ಲೇಡಿಸ್‌ ಸ್ಪೆಷಲ್‌ ಶೋ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಸ್ಕೀನ್‌ ಗಳಲ್ಲಿ ತೆರೆ ಕಂಡಿದೆ. ರಾಕಿ ಭಾಯ್‌ ಅಬ್ಬರಕ್ಕೆ ಅಭಿಮಾನಿಗಳು ಫಿದಾ Read more…

ʼರಾಕಿಂಗ್‌ ಸ್ಟಾರ್‌ʼ ಯಶ್‌ ಕಟೌಟ್‌ ಗೆ ಕ್ಷೀರಾಭಿಷೇಕ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ರಾಜ್ಯದಾದ್ಯಂತ ಇಂದು ಕೆಜಿಎಫ್‌ -2 ಸಂಭ್ರಮ ಮುಗಿಲು ಮುಟ್ಟಿದ್ದು, ನೆಚ್ಚಿನ ನಟನ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ವೀಕ್ಷಣೆಗೆ ಮಧ್ಯರಾತ್ರಿಯಿಂದಲೇ ಕಾದು ಕುಳಿತಿದ್ದ ಪ್ರೇಕ್ಷಕರು ಚಿತ್ರವನ್ನು Read more…

BIG BREAKING: ಕಳೆದ 24 ಗಂಟೆಯಲ್ಲಿ 1,007 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,007 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇನ್ನು ದೇಶದಲ್ಲಿ 11,058 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ Read more…

ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋವನ್ನು ನೋಡುವುದೇ ಮಹದಾನಂದವಾಗಿರುತ್ತದೆ. ಶ್ವಾನ, ಬೆಕ್ಕು, ಆನೆಗಳ ವಿಡಿಯೋ ನೋಡೋದೇ ಒಂಥರಾ ಖುಷಿ. ಇದೀಗ ಪುಟ್ಟ ಕಂದನನ್ನು ನಗಿಸಿದ ಶ್ವಾನವೊಂದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಹುಶಃ Read more…

BIG NEWS: ಅಭಿಮಾನಿಗಳಿಗಾಗಿ ಮಧ್ಯರಾತ್ರಿಯಿಂದಲೇ ʼಕೆಜಿಎಫ್‌ -2ʼ ಪ್ರದರ್ಶನ ಆರಂಭ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ನೆಚ್ಚಿನ ನಟನ ಸಿನಿಮಾವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಕೆಜಿಎಫ್‌ – Read more…

ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಕೆಜಿಎಫ್ -2 ಅಬ್ಬರ; ಮುಗಿಲುಮುಟ್ಟಿದ ಯಶ್ ಅಭಿಮಾನಿಗಳ ಸಂಭ್ರಮ

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 8 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಭಾರತದಲ್ಲಿಯೇ 6000 ಗೂ ಅಧಿಕ ಚಿತ್ರಮಂದಿರಗಳಲ್ಲಿ Read more…

‘ಪುಷ್ಪಾ’ದ ಸಾಮಿ ಸಾಮಿ ಹಾಡಿಗೆ ನ್ಯೂಯಾರ್ಕ್ ಬೀದಿಯಲ್ಲಿ ಯುವಕನಿಂದ ಬೊಂಬಾಟ್ ಡಾನ್ಸ್

ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದ ನ್ಯೂಯಾರ್ಕ್ ರೋಡ್ ನಲ್ಲಿ ಸ್ಕರ್ಟ್ ಧರಿಸಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೈನಿಲ್ ಮೆಹ್ತಾ ಎಂದು ಗುರುತಿಸಲಾದ ವ್ಯಕ್ತಿಯು ಗುಜರಾತ್ Read more…

ಸಚಿವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪನವರನ್ನು ತಕ್ಷಣವೇ ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸದಿದ್ದರೆ Read more…

ಸರ್ಕಾರದ ವಿರುದ್ಧ ಕಾಂಟ್ರಾಕ್ಟರ್ ಅಸೋಸಿಯೇಶನ್ ಆಕ್ರೋಶ

ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ಕಾಂಟ್ರಾಕ್ಟರ್ ಅಸೋಸಿಯೇಷನ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುದ್ದಿಗೋಷ್ಠಿ Read more…

ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಗನೊಂದಿಗೆ ಇಂಥಾ ಸಾಹಸ ಮಾಡಲು ಹೊರಟಿದ್ದಾರೆ ಈ ವ್ಯಕ್ತಿ

ಇಂದೋರ್ ನಿವಾಸಿ ಆದಿತ್ಯ ತಿವಾರಿ ತಮ್ಮ ಮಗನ ಜೊತೆಗೆ ಮೌಂಟ್ ಎವರೆಸ್ಟ್ ಏರಲು ಸಿದ್ಧರಾಗಿದ್ದಾರೆ. ಆದಿತ್ಯ ಅವರ ಮಗ ಅವನೀಶ್ ಗೆ ಈಗ 7 ವರ್ಷ. 2016ರಲ್ಲಿ ಆದಿತ್ಯ Read more…

ಈಜಿಪ್ಟಿನ ‘ಯಾ ಮುಸ್ತಫಾ’ ದ ಹಾಡು ಪ್ಲೇ ಮಾಡಿದ ಮುಂಬೈ ಪೊಲೀಸ್ ಬ್ಯಾಂಡ್..!

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಖಾತೆಗಳು ಮ್ಯೂಸಿಕ್ ಗೆ ಹೆಸರುವಾಸಿಯಾಗಿದೆ. ಏಕೆಂದರೆ ಅದರ ಬ್ಯಾಂಡ್ ಆಗಾಗ್ಗೆ ಟ್ರೆಂಡಿಂಗ್ ಹಾಡುಗಳನ್ನು ಪ್ಲೇ ಮಾಡುತ್ತದೆ. ಮುಂಬೈ ಪೊಲೀಸ್ ಬ್ಯಾಂಡ್ ಖಾಕಿ ಸ್ಟುಡಿಯೋ, Read more…

ಯಜ್ವೇಂದ್ರ ಚಹಾಲ್‌ ಹೇಳಿಕೆ ಬಳಿಕ ಸಂಕಷ್ಟಕ್ಕೆ ಸಿಲುಕಿದ ಜೇಮ್ಸ್ ಫ್ರಾಂಕ್ಲಿನ್‌

ಮುಂಬೈ ಇಂಡಿಯನ್ ಮಾಜಿ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಯುಜ್ವೇಂದ್ರ ಚಹಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್‌ನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...