alex Certify Featured News | Kannada Dunia | Kannada News | Karnataka News | India News - Part 265
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

ಹರಿಯಾಣ ಗಾಯಕಿ ಮತ್ತು ನರ್ತಕಿ ಸಪ್ನಾ ಚೌಧರಿಯ ದೇಸಿ ನೃತ್ಯಕ್ಕೆ ಅಭಿಮಾನಿಗಳು ಫಿದಾ….!

ಸಪ್ನಾ ಚೌಧರಿ ಅವರು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಹರಿಯಾಣ ಗಾಯಕಿ ಮತ್ತು ನರ್ತಕಿ. ಇನ್ ಸ್ಟಾಗ್ರಾಮ್ ನಲ್ಲಿ ಬಹಳ Read more…

ಅಳಿವಿನಂಚಿನಲ್ಲಿರುವ ಶಾರ್ಕ್ ರಕ್ಷಿಸಿದ ಮಂದಿಗೆ ಹೊಗಳಿಕೆಯ ಸುರಿಮಳೆ….!

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಕ್ವಿನ್ಸ್ ರಾಕ್ಸ್ ಸಮುದ್ರದಲ್ಲಿ ಮಸ್ತಿಗೆಂದು ತೆರಳಿದ್ದ ಗುಂಪು ಬೀಚ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾರ್ಕ್ ಅನ್ನು ರಕ್ಷಿಸಿದೆ. ಕ್ವಿನ್ಸ್ ರಾಕ್ಸ್‌ಗೆ ಭೇಟಿ ನೀಡುತ್ತಿದ್ದ ಗುಂಪು Read more…

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಶೀಘ್ರವೇ ಬಾಲಿವುಡ್ ಗೆ ಎಂಟ್ರಿ….?

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾರಾ ತೆಂಡೂಲ್ಕರ್, ಶೀಘ್ರದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ನಟನೆಯಲ್ಲಿ ಆಸಕ್ತಿ ಹೊಂದಿರುವ ಸಾರಾ ಜಾಹಿರಾತುಗಳ ಮೂಲಕ ತಮ್ಮ ನಟನಾ Read more…

ಹುಣಸೂರಿನಲ್ಲಿ ಸಂಸದ ಪ್ರಜ್ವಲ್‌ ರೇವಣ್ಣರಿಂದ ಇಫ್ತಿಯಾರ್ ಕೂಟ ಆಯೋಜನೆ

ಮೈಸೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹುಣಸೂರಿನಲ್ಲಿ ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಈ ವೇಳೆ Read more…

ವಿಭಿನ್ನ ಲುಕ್​ನಲ್ಲಿ ಪ್ರಿಯಾಂಕ ಉಪೇಂದ್ರ ಫೋಟೋ ಶೂಟ್

ನಟಿ ಪ್ರಿಯಾಂಕ ಉಪೇಂದ್ರ ಅವರು ಬ್ಯೂಟಿ ವಿತ್ ಬ್ರೈನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಸಮತೋಲನ ಸಾಧಿಸುತ್ತಾ ಇಂದಿಗೂ ಯಶಸ್ಸಿನ ಉತ್ತುಂಗದಲ್ಲೇ ಇರುವವರು ಹೆಚ್​2ಓ Read more…

66ರ ಹರೆಯದಲ್ಲಿ 38ರ ಮಹಿಳೆಯೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಮಾಜಿ ಕ್ರಿಕೆಟಿಗ…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಂಗಾಳ ತಂಡದ ಮುಖ್ಯ ತರಬೇತುದಾರ 66 ವರ್ಷದ ಅರುಣ್ ಲಾಲ್, ತಮಗಿಂತ 28 ವರ್ಷ ಕಿರಿಯರಾದ 38 ರ ಹರೆಯದ Read more…

BIG NEWS: ಜೂನ್ ಅಂತ್ಯದ ವೇಳೆಗೆ ತಾರಕಕ್ಕೇರಲಿರುವ ಕೋವಿಡ್ ಕೇಸ್; 4ನೇ ಅಲೆ ಅಲ್ಪ ಪ್ರಮಾಣದಲ್ಲಿ ಆರಂಭ ಎಂದ ಆರೋಗ್ಯ ಸಚಿವ

ಬೆಂಗಳೂರು: ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಭೀತಿ ಆರಂಭವಾಗಿದೆ. ರಾಜ್ಯದಲ್ಲಿ ನಾಲ್ಕನೇ ಅಲೆ ಬಂದಿದೆ ಎಂದು ಅಧಿಕೃತವಾಗಿ ಹೇಳಲಾಗದು. ಈಗಾಗಲೇ ಅಲ್ಪ ಪ್ರಮಾಣದಲ್ಲಿ 4ನೇ ಅಲೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,483 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದ್ದು, 24 Read more…

18-59 ವಯೋಮಾನದವರಿಗೆ ಉಚಿತ ಕೋವಿಡ್ ಲಸಿಕೆ ಘೋಷಿಸಿದ ಹರಿಯಾಣ ಸರ್ಕಾರ

ಚಂಡೀಗಡ: ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ -19 ಸೋಂಕಿನ ಹಿನ್ನೆಲೆ, ನಾಲ್ಕನೇ ಕೊರೋನಾ ಅಲೆಯ ಭೀತಿ ಎದುರಾಗಿದ್ದು, ಹರಿಯಾಣ ಸರ್ಕಾರವು 18-59 ವರ್ಷ ವಯಸ್ಸಿನ ಎಲ್ಲ ಜನರಿಗೆ ಉಚಿತ Read more…

ದೋಸೆ ಮಾರಾಟಗಾರನ ಅಸಾಧಾರಣ ಕೌಶಲ್ಯಕ್ಕೆ ಪ್ರಭಾವಿತರಾದ ಉದ್ಯಮಿ ಹರ್ಷ್ ಗೋಯೆಂಕಾ; ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..?

ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಅನುಯಾಯಿಗಳೊಂದಿಗೆ ಆಗಾಗ್ಗೆ ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಉದ್ಯಮಿ ಇಂಟ್ರೆಸ್ಟಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಸ್ತೆ ಬದಿಯ Read more…

ನಟ ಮನೋಜ್ ಬಾಜಪೇಯಿ ಮತ್ತೊಂದು ಮುಖವನ್ನು ಬಿಚ್ಚಿಟ್ಟ ಪತ್ರಕರ್ತೆ….!

ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ಒಬ್ಬ ಪತ್ರಕರ್ತೆ ಮಾನವೀಯ ಅಂತಃಕರಣವನ್ನು ಅನಾವರಣಗೊಳಿಸಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದ Read more…

BIG NEWS: ಸುಳ್ಳು ಸುದ್ದಿ ಹರಡುತ್ತಿದ್ದ 16 ಯುಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧ

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಿದ ಪಾಕಿಸ್ತಾನ ಮೂಲದ 6 ಚಾನೆಲ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆ Read more…

ಕ್ಯಾಮರಾ ನುಂಗಿದ ಟೈಗರ್ ಶಾರ್ಕ್; ಮೀನಿನ ಬಾಯಿ ಒಳಭಾಗ ಕಂಡು ಬೆರಗಾದ ನೆಟ್ಟಿಗರು..!

ಶಾರ್ಕ್‌ ಮೀನಿನ ಬಾಯಿ ಮತ್ತು ಗಂಟಲಿನ ಒಳಭಾಗವು ಹೇಗೆ ಕಾಣುತ್ತದೆ ಎಂಬ ವಿಡಿಯೋವು ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ಛಾಯಾಗ್ರಾಹಕ ಮತ್ತು ಸಂರಕ್ಷಣಾ ತಜ್ಞರು ಈ ಅದ್ಭುತವಾದ ವಿಡಿಯೋವನ್ನು Read more…

ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಹಚ್ಚೆ ಹಾಕಿಸಿದ ಕಿರುತೆರೆ ನಟಿ; ಸೋಶಿಯಲ್ ಮೀಡಿಯಾದಲ್ಲಿ ಟ್ಯಾಟೂ ಫೋಟೋ ವೈರಲ್

ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಆರು ತಿಂಗಳು ಪೂರೈಸುತ್ತಿದ್ದರೂ, ಕರ್ನಾಟಕದ ಜನತೆಗೆ ಅಪ್ಪು‌ ಅವರನ್ನು ಮರೆಯಲಾಗುತ್ತಿಲ್ಲ. ಅಪ್ಪು ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ನಡೆಸುತ್ತಲೇ ಬಂದಿದ್ದಾರೆ Read more…

ಹಿಂದೂ ಯುವತಿಯ ಮದುವೆ ನೆರವೇರಿಸಿದ ಮುಸ್ಲಿಂ ಕುಟುಂಬ

ಲಕ್ನೋ: ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ಹಿಂದೂ ಹುಡುಗಿಯ ವಿವಾಹವನ್ನು ಆಯೋಜಿಸಲು ತಮ್ಮ ಹೃದಯದ ಜೊತೆಗೆ ತಮ್ಮ ಮನೆಯಲ್ಲಿ ವಿವಾಹ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. Read more…

ಪಕ್ಷಾಂತರಿಗಳಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ‘ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ’ಸಮಾರಂಭವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷಾಂತರ ಸಮಸ್ಯೆ ದೇಶಕ್ಕೆ ಪಿಡುಗಾಗಿ Read more…

ಫ್ಲಾಟ್‌ ಗೆ ಬದಲು ಕೋಟಿಗೂ ಹೆಚ್ಚು ಹಣ ಪಡೆದ ದಂಪತಿ….!

ಮುಂಬೈ: ಫ್ಲಾಟ್ ಸ್ವಾಧೀನಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾದ ಕಾರಣ ಮುಂಬೈ ಮೂಲದ ದಂಪತಿ 1.17 ಕೋಟಿ ರೂ. ಮರುಪಾವತಿ ಹಣ ಮತ್ತು 63 ಲಕ್ಷ ರೂ. Read more…

ಕಾರಿನಲ್ಲಿ ಕುಳಿತು ಮುದ್ದಾಗಿ ಹಾಡಿದ ತಂದೆ-ಮಗ: ಕ್ಯೂಟ್‌ನೆಸ್ ಓವರ್‌ಲೋಡೆಡ್ ಅಂದ್ರು ನೆಟ್ಟಿಗರು..!

ಕಾರಿನಲ್ಲಿ ಕುಳಿತು ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆಯನ್ನು ಇವಾನ್ಹೋ ಸ್ಪಲ್ಲುಟೊ ಎಂದು ಗುರುತಿಸಲಾಗಿದ್ದು, ಅವರ ಮುದ್ದಾದ ಮಗ Read more…

78,220 ಜನರು ಏಕಕಾಲದಲ್ಲಿ ರಾಷ್ಟ್ರಧ್ವಜ ಬೀಸುವ ಮೂಲಕ ಪಾಕ್ ದಾಖಲೆ ಮುರಿದ ಭಾರತ

ಭೋಜ್ ಪುರ : ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ ಶನಿವಾರ ದಲೌರ್ ಮೈದಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ 78,220 ಜನರು ಏಕಕಾಲದಲ್ಲಿ ರಾಷ್ಟ್ರಧ್ವಜವನ್ನು Read more…

BIG BREAKING: 24 ಗಂಟೆಯಲ್ಲಿ ಮತ್ತೆ 2,541 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತಗೊಂಡಿದೆಯಾದರೂ ಕಳೆದ 24 ಗಂಟೆಯಲ್ಲಿ ಮತ್ತೆ 2,541 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

ನಟಿ ನಯನತಾರಾ ಮದುವೆಗೆ ಕೊನೆಗೂ ಮುಹೂರ್ತ ಫಿಕ್ಸ್

ನಟಿ ನಯನ ತಾರಾ ಅವರ ಮದುವೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜೂನ್ ತಿಂಗಳಿನಲ್ಲಿ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂದು ತಿಳಿದುಬಂದಿದೆ. Read more…

SSLC ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ರಸಕ್ತ ಸಾಲಿನ ಎಸ್.ಎಸ್.‌ಎಲ್.‌ಸಿ. ಪರೀಕ್ಷೆ ಮಾರ್ಚ್‌ 28 ರಿಂದ ಆರಂಭವಾಗಿ ಏಪ್ರಿಲ್‌ 11 ರಂದು ಪೂರ್ಣಗೊಂಡಿದೆ. 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ Read more…

ತರಬೇತುದಾರನ ಕುತ್ತಿಗೆ ಸೀಳಿ ಕೊಂದ ಕರಡಿ: ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ರಾಕಿ ಎಂಬ ಕರಡಿಯು ತನ್ನ ತರಬೇತುದಾರನ ಕುತ್ತಿಗೆಯನ್ನು ಸೀಳಿ ಕೊಂದಿರೋ ಭಯಾನಕ ವಿಡಿಯೋ ಮತ್ತೆ ವೈರಲ್ ಆಗಿದೆ. 2008ರಲ್ಲಿ ನಡೆದ ಘಟನೆ ಇದಾಗಿದ್ದು, 14 ವರ್ಷಗಳ ನಂತರ ಈ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; 24 ಗಂಟೆಯಲ್ಲಿ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಭೀತಿ ಆರಂಭವಾಗಿದೆ. ಕಳೆದ 24 ಗಂಟೆಯಲ್ಲಿ 2,593 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಡಾ. ರಾಜ್​ಕುಮಾರ್​ ಮತ್ತು ಪಾರ್ವತಮ್ಮನವರು ಹೇಳಿಕೊಟ್ಟ ಬದುಕಿನ ಪಾಠಗಳು

ಇಂದು ಕನ್ನಡದ ಕಣ್ಮಣಿ, ವರನಟ  ಡಾ. ರಾಜ್ ಅವರ ಜನ್ಮದಿನ. ಮುತ್ತುರಾಜನನ್ನು ನೆನಪಿಸಿಕೊಳ್ಳುವ ಈ ದಿನ ಆ ಮುತ್ತನ್ನು ಸದಾ ಜೋಪಾನವಾಗಿಟ್ಟುಕೊಂಡಿದ್ದ ಅವರ ಮುತ್ತಿನಂಥ ಮಡದಿ ಪಾರ್ವತಮ್ಮನವರನ್ನು ಸಹ Read more…

ಶಿವಸೇನೆ ಕೆಣಕಿದರೆ ಭೂಮಿಯ 20 ಅಡಿ ಆಳದಲ್ಲಿ ಹೂತುಹೋಗ್ತಾರೆ: ಸಂಸದೆಗೆ ಸಂಜಯ್ ರಾವತ್ ಎಚ್ಚರಿಕೆ

ಮುಂಬೈ: ಅಮರಾವತಿ ಲೋಕಸಭಾ ಸಂಸದೆ ನವನೀತ್ ರಾಣಾ ಅವರಿಗೆ ಮತ್ತೊಮ್ಮೆ ಈ ಸ್ಥಾನದಿಂದ ಆಯ್ಕೆಯಾಗುವಂತೆ ಸವಾಲು ಹಾಕಿದ್ದು, ತಮ್ಮ ಪಕ್ಷದ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸುವವರು ಭೂಮಿಯ 20 ಅಡಿ Read more…

ಜನ ಗುಟ್ಕಾ ಉಗುಳಿ ಗಲೀಜಾದ ಸೇತುವೆಯ ಫೋಟೋ ಟ್ವೀಟ್; ಬಾಲಿವುಡ್ ನಟರ ಬಳಿ ಉತ್ತರ ಕೇಳಿದ ಐಎಎಸ್ ಅಧಿಕಾರಿ

ಕೋಲ್ಕತ್ತಾ: ಹೌರಾ ಸೇತುವೆಯ ಗುಟ್ಕಾ ಬಣ್ಣದ (ಕೊಳಕು) ಚಿತ್ರವನ್ನು ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿಯೊಬ್ಬರು ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ Read more…

ಹೂವಿನ ಹಾರ ಹಾಕಲಾದ ಮೊನಾಲಿಸಾ ಭಾವಚಿತ್ರ ಪೂಜಿಸಿದ ಯುವತಿ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಕಕ್ಕಾಬಿಕ್ಕಿ..!

ಭಾರತೀಯ ಧಾರಾವಾಹಿಗಳು, ಜಾಹೀರಾತುಗಳ ವಿಲಕ್ಷಣತೆಗೆ ಸರಿಸಾಟಿಯಿಲ್ಲ. ಇವು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳ ಸುರಿಮಳೆ ಸಂಭವಿಸಲು ಕಾರಣವಾಗುತ್ತದೆ. ಇದೀಗ, ಬಂಗಾಳಿ ಸೋಪ್ ಒಪೆರಾದ ದೃಶ್ಯವೊಂದು ಜನರ ನಿದ್ದೆಗೆಡಿಸಿದೆ. ಹಾಸ್ಯಾಸ್ಪದ Read more…

Big News: ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಭಾರತೀಯ ವಿದ್ಯಾರ್ಥಿಗಳು

ಇಲಿನಾಯ್ಸ್: ಯುಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಯುಎಸ್ ನ ಸದರ್ನ್ ಇಲಿನಾಯ್ಸ್ ಯೂನಿವರ್ಸಿಟಿ ಕಾರ್ಬೊಂಡೇಲ್ (SIU) ನ ತೆಲಂಗಾಣ ಮೂಲದ ಇಬ್ಬರು ವಿದ್ಯಾರ್ಥಿಗಳು, ಕಾರು ಚಾಲಕಿ ಸೇರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...