alex Certify Featured News | Kannada Dunia | Kannada News | Karnataka News | India News - Part 233
ಕನ್ನಡ ದುನಿಯಾ
    Dailyhunt JioNews

Kannada Duniya

ಅನು ಕಪೂರ್ ಹಳೆ ಜಾಹೀರಾತು ನೋಡಿ ಬೇಸ್ತುಬಿದ್ದ ಜನ…!

ನಾವು ಜೀವನದಲ್ಲಿ ಅನೇಕ ಬಗೆಯ ಜಾಹೀರಾತುಗಳನ್ನು ನೋಡಿದ್ದೇವೆ. ಕೆಲವೊಂದು ಅರ್ಥಗರ್ಭಿತವಾಗಿರುತ್ತವೆ. ಇನ್ನೂ ಕೆಲವು ಹೃದಯಸ್ಪರ್ಶಿಯಾಗಿರುತ್ತವೆ. ಮತ್ತೆ ಕೆಲವು ನಿಮ್ಮನ್ನು ಆಶ್ಚರ್ಯಗೊಳ್ಳುವಂತೆ ಮಾಡುತ್ತವೆ. ಇದೇ ರೀತಿಯ ಹಳೆಯ ಜಾಹೀರಾತೊಂದು ಇಂಟರ್ನೆಟ್ Read more…

‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ

ಟಿವಿ ಧಾರವಾಹಿ ‘ಮಹಾಭಾರತ’ ದಲ್ಲಿ ನಂದ್ ಪಾತ್ರ ನಿರ್ವಹಿಸಿದ್ದ ರಸಿಕ್ ದವೆ ವಿಧಿವಶರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 65 ವರ್ಷದ ರಸಿಕ್ ದವೆ ಪತ್ನಿ ಕೇತ್ಕಿ Read more…

‘ರಾಮಸೇತು’ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ ಕುಮಾರ್ ಗೆ ಎದುರಾಯ್ತು ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ರಾಮ ಸೇತು’ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಈ ಚಿತ್ರದ ಕುರಿತು ಕುತೂಹಲಗಳಿರುವ ಮಧ್ಯೆ ಇದರ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ Read more…

BIG BREAKING: 24 ಗಂಟೆಯಲ್ಲಿ ಮತ್ತೆ 20,408 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,408 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

‘ಸಾರ್ವಜನಿಕ ವ್ಯಾಜ್ಯ’ ಗಳ ಇತ್ಯರ್ಥ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಸಾರ್ವಜನಿಕ ವ್ಯಾಜ್ಯಗಳ ಇತ್ಯರ್ಥ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ಹಿಂದೆ ಇವುಗಳ ಇತ್ಯರ್ಥಕ್ಕೆ 45 ದಿನಗಳ ಸಮಯಾವಕಾಶ ನೀಡಲಾಗಿದ್ದು, ಈಗ 15 ದಿನಗಳನ್ನು ಕಡಿತಗೊಳಿಸಲಾಗಿದೆ. Read more…

ಶ್ರಾವಣ ಸೋಮವಾರ ಮನೆಗೆ ಅವಶ್ಯವಾಗಿ ತನ್ನಿ ಈ ʼವಸ್ತುʼ

ಶ್ರಾವಣ ಸೋಮವಾರದ ವ್ರತ ಬಹಳ ಶ್ರೇಷ್ಠ. ಸೋಮವಾರದ ದಿನ ಭಗವಂತ ಶಿವನ ಹಾಗೂ ಪಾರ್ವತಿ ಜೊತೆಗೆ ಶಿವಲಿಂಗದ ಪೂಜೆ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು. ಸೋಮವಾರ ಶಿವನ ಪೂಜೆ Read more…

ʼಬೆಂಡೆಕಾಯಿʼ ಪಲ್ಯ ಹೀಗೆ ಒಮ್ಮೆ ಮಾಡಿ ನೋಡಿ

ದೋಸೆ, ಚಪಾತಿ ಮಾಡಿದಾಗ ರುಚಿಕರವಾದ ಪಲ್ಯವಿದ್ದರೆ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 3 Read more…

‘ಅಪರೂಪ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ‘ಅನಿಸಿದೆ ಏಕೋ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಮನ್ Read more…

ಬಾಲಕನ ಹಾಡಿಗೆ ತಲೆದೂಗಿದ ಪೊಲೀಸರು

ಸಾಮಾನ್ಯವಾಗಿ ಪೊಲೀಸ್ ಠಾಣೆಗಳೆಂದರೆ ಬಹುತೇಕ ಜನರಿಗೆ ಒಂದು ರೀತಿಯ ಭಯ ಮತ್ತು ಅಳುಕು ಇರುತ್ತದೆ. ಪೊಲೀಸ್ ಠಾಣೆಗಳು ಅತ್ಯಂತ ಅಪರೂಪಕ್ಕೆಂಬಂತೆ ಮನೋರಂಜನಾ ತಾಣಗಳಾಗುತ್ತವೆ. ಇಂತಹದ್ದೊಂದು ಅಪರೂಪಗಳಲ್ಲಿ ಅಪರೂಪವೆನಿಸುವ ಘಟನೆಗೆ Read more…

BIG NEWS: ಜನರ ಜೀವ ರಕ್ಷಣೆ ನಮ್ಮ ಜವಾಬ್ದಾರಿ; ಯಾರೂ ಪ್ರಚೋದನಕಾರಿ ಹೇಳಿಕೆ ನೀಡಬಾರದು; ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ

ಮಂಗಳೂರು: ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರದಲ್ಲಿಯೇ ಕೊಲೆಗಡುಕರನ್ನು ಬಂಧಿಸಲಾಗುವುದು ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಅಂದರ್; ಯುವತಿಯರ ರಕ್ಷಣೆ

ಬೆಳಗಾವಿ ನಗರದ ಹಿಂಡಲಗಾ – ಸುಳಗಾ ರಸ್ತೆಯಲ್ಲಿರುವ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಬುಧವಾರ ಮಹಿಳಾ ಪೊಲೀಸ್ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 20,400ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 20,409 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, Read more…

ʼಅಂಕಲ್ʼ​ ಗಳ ಪಾರ್ಟಿಯಲ್ಲಿ ನಾಗಿನ್​ ಡ್ಯಾನ್ಸ್; ಹಿರಿಯರ ಉತ್ಸಾಹ ಮೆಚ್ಚಿಕೊಂಡ ನೆಟ್ಟಿಗರು

ಮನೆಯೊಂದರಲ್ಲಿ 50-60 ಮೇಲ್ಪಟ್ಟ ಅಂಕಲ್​ಗಳೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಅವರೆಲ್ಲ ಮೈಚಳಿ ಬಿಟ್ಟು ಖುಷಿಯಿಂದ ಸ್ಟೆಪ್​ ಹಾಕಿರುವ ವಿಡಿಯೋ ಸಾಮಾಜಿಕ Read more…

ಸಾಮೂಹಿಕ ಸನ್ನಿಗೊಳಗಾದ ವಿದ್ಯಾರ್ಥಿಗಳು; ಪುಟ್ಟ ಮಕ್ಕಳ ದಿಢೀರ್ ಬದಲಾದ ವರ್ತನೆಯಿಂದ ಶಿಕ್ಷಕರು ಕಂಗಾಲು

ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಸನ್ನಿಗೊಳಗಾಗಿ ಜೋರಾಗಿ ಕಿರುಚುತ್ತಾ ಬಿದ್ದು ಹೊರಳಾಡಿರುವುದಲ್ಲದೆ ತಲೆ ಕೂದಲನ್ನು ಕಿತ್ತುಕೊಂಡಿದ್ದು, ಪುಟ್ಟ ಮಕ್ಕಳ ದಿಢೀರ್ ಬದಲಾದ ಈ ವರ್ತನೆಯಿಂದ ಶಿಕ್ಷಕರು ಕಂಗಾಲಾಗಿ ಹೋಗಿದ್ದಾರೆ. ಇಂಥದೊಂದು Read more…

ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು

ಯುವತಿಯೊಬ್ಬಳು ತನ್ನೊಂದಿಗೆ ಸಲುಗೆಯಿಂದಿದ್ದ ವೇಳೆ ತೆಗೆದುಕೊಂಡಿದ್ದ ಫೋಟೋಗಳನ್ನು ಆಕೆಯ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊರಬದ ಇಸಾಕ್ ವಿರುದ್ಧ Read more…

‘ಗಿಡ’ ಚೆನ್ನಾಗಿ ಬೆಳೆಯಲು ಫಾಲೋ ಮಾಡಿ ಈ ಟಿಪ್ಸ್

ಈಗ ಎಲ್ಲರೂ ಮನೆಯಲ್ಲಿಯೇ ತರಕಾರಿ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಸ್ಥಳಾವಕಾಶ ಇಲ್ಲದವರು ಟೆರೇಸ್ ಮೇಲೆ ಪಾಟ್ ಗಳನ್ನು ತಂದಿಟ್ಟುಕೊಂಡು ಅದರಲ್ಲಿಯೇ ತರಕಾರಿ, ಸೊಪ್ಪು, ಹೂವಿನ ಗಿಡಗಳನ್ನು ಹಾಕುತ್ತಿದ್ದಾರೆ. ಇಲ್ಲಿ Read more…

BIG BREAKING: ವಿಕ್ರಾಂತ್ ರೋಣ ಚಿತ್ರ ಪ್ರದರ್ಶನ ವೇಳೆ ಮಾರಾಮಾರಿ; ಯುವಕನನ್ನು ಮನಬಂದಂತೆ ಥಳಿಸಿದ ಹುಡುಗರ ಗುಂಪು

ಚಿಕ್ಕಮಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ತೆರೆಗೆ ಅಬ್ಬರಿಸಿದ್ದು, ಸಿನಿಮಾ ಪ್ರದರ್ಶನದ ವೇಳೆಯೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ Read more…

ಭಾರಿ ಮಳೆಗೆ ಮನೆಗೆ ನುಗ್ಗಿದ ನೀರು; ಸ್ಥಳಕ್ಕೆ ಕಾಂತೇಶ್ ಭೇಟಿ

ಶಿವಮೊಗ್ಗ: ಬಾಪೂಜಿನಗರದ 7ನೇ ತಿರುವಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಮನೆಗೆ ನೀರು ನುಗ್ಗಿ ಹಾನಿಯಾಗಿದ್ದು, ಸ್ಥಳಕ್ಕೆ ಸೂಡಾ ಅಧ್ಯಕ್ಷ ಎನ್.ಜೆ. ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಇ. Read more…

BIG NEWS: ರಾಜ್ಯಸಭೆಯಿಂದ ಮತ್ತೆ ಮೂವರು ಸಂಸದರ ಅಮಾನತು

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿ 9 ದಿನಗಳು ಕಳೆಯುತ್ತಿದ್ದರು ವಿಪಕ್ಷ ಸದಸ್ಯರು ಸುಗಮ ಕಲಾಪಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದೀಗ ರಾಜ್ಯಸಭೆ ಕಲಾಪದಿಂದ Read more…

ʼಗಲ್ಲಾನ್​ ಗುಡಿಯನ್ʼ ​ಗೆ ಆಫ್ರಿಕನ್​ ಮಕ್ಕಳಿಂದ ಬೊಂಬಾಟ್‌ ಸ್ಟೆಪ್ಸ್‌

ಆಫ್ರಿಕನ್​ ಮಕ್ಕಳ ಗುಂಪು ಗಲ್ಲಾನ್​ ಗುಡಿಯಾನ್​ ಎಂಬ ಪ್ರಸಿದ್ಧ ಗೀತೆಗೆ ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್​ನ ವಿಡಿಯೋ ಕ್ಲಿಪ್​ 5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಎನ್​ಜಿಒ Read more…

‘ರಾಷ್ಟ್ರಪತಿ’ ಯನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ ಕಾಂಗ್ರೆಸ್ ಸಂಸದ; ಕ್ಷಮೆಗೆ ಆಗ್ರಹಿಸಿ, ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸಂಸದ ಆಧೀರ್ ಚೌಧರಿ, ‘ರಾಷ್ಟ್ರಪತಿ’ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದು, ಇದು ಬಿಜೆಪಿ ಸದಸ್ಯರನ್ನು ಕೆರಳಿಸಿದೆ. ಹೀಗಾಗಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು Read more…

BIG NEWS: ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ; ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ವಿಸ್ತರಿಸಿ ಆದೇಶ

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ವಿಸ್ತರಣೆ ಮಾಡಿದೆ. ಮಂಗಳೂರು ಹೊರತುಪಡಿಸಿ Read more…

BIG BREAKING: ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಒಂದೇ ದಿನದಲ್ಲಿ 20,557 ಹೊಸ ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 20,557 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತವಾಗಿದ್ದು, 24 Read more…

ಪೊಲೀಸರು ಲಾಠಿ ಬೀಸುತ್ತಿದ್ದರೂ ಎದೆಯೊಡ್ಡಿ ಏಕಾಂಗಿಯಾಗಿ ಪ್ರತಿಭಟಿಸಿದ ಹಿಂದೂ ನಾಯಕ; ವಿಡಿಯೋ ವೈರಲ್

ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತ್ಯಕ್ರಿಯೆ ಬುಧವಾರದಂದು ನೆರವೇರಿದೆ. ಸ್ವಗ್ರಾಮ ನೆಟ್ಟಾರುವಿನಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗಿದೆ. ಈ Read more…

ಡಚ್​ ಗಾಯಕಿಯ ದನಿಯಲ್ಲಿ ‘ಲವ್​ ಸ್ಟೋರಿಯಾ’ ಹಾಡು ಕೇಳಿದಿರಾ ?

ಬಾಲಿವುಡ್​ನ ‘ಬ್ರಹ್ಮಾಸ್ತ್ರ’ ಚಲನಚಿತ್ರ ಹಾಡು ಕೇಸರಿಯಾ ಹಾಡು ಟ್ರೆಂಡ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ಸಂಚಲನ ಮೂಡಿಸಿದೆ. ಹಲವಾರು ಮ್ಯೂಸಿಷಿಯನ್​ಗಳು ತಮ್ಮ ಯೂಟ್ಯೂಬ್​ ಚಾನೆಲ್​ ಮತ್ತು Read more…

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ. Read more…

ಹಿರಿಯ ನಟ ಪ್ರೇಮ್‌ ಛೋಪ್ರಾ ಸಾವಿನ ವದಂತಿ; ಇಲ್ಲಿದೆ ಅಸಲಿ ಸತ್ಯ

ಬಾಲಿವುಡ್‌ನ ಹಿರಿಯ ನಟ ಪ್ರೇಮ್‌ ಛೋಪ್ರಾ ನಿಧನದ ಬಗ್ಗೆ ವದಂತಿಗಳು ಹಬ್ಬಿವೆ. ರಾಕೇಶ್‌ ರೋಶನ್‌, ಅಮೋದ್‌ ಮೆಹ್ರಾ ಸೇರಿದಂತೆ ಚಿತ್ರರಂಗದ ದಿಗ್ಗಜರೆಲ್ಲ ಕರೆ ಮಾಡಿ, ಪ್ರೇಮ್‌ ಛೋಪ್ರಾ ಬದುಕಿದ್ದಾರೋ Read more…

ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ವೈದ್ಯರ ಮಾಹಿತಿಯೇ ಕೇಂದ್ರ ಸರ್ಕಾರದ ಬಳಿ ಇಲ್ಲ…..!

ಕೊರೊನಾ ಪೆಂಡಮಿಕ್‌ ಆರಂಭವಾದಾಗಿನಿಂದ್ಲೂ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಗಳ ಆರೈಕೆ ಮಾಡ್ತಿದ್ದಾರೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದ ಎಷ್ಟೋ ವೈದ್ಯರು ಅದೇ ಮಹಾಮಾರಿಯ ಸೋಂಕಿಗೆ ತುತ್ತಾಗಿ ಜೀವವನ್ನೇ Read more…

BIG NEWS: ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಗಾಯಗೊಂಡ ‘ಕಿರಿಕ್’ ಬೆಡಗಿ ಸಂಯುಕ್ತ ಹೆಗ್ಡೆ

ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ‘ಕಿರಿಕ್ ಪಾರ್ಟಿ’ ಚಿತ್ರದ ನಟಿ ಸಂಯುಕ್ತ ಹೆಗ್ಡೆ ಗಾಯಗೊಂಡಿದ್ದು, ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅವರ ಅಭಿನಯದ ‘ಕ್ರೀಮ್’ ಚಿತ್ರದ Read more…

ಮನೆಯಲ್ಲೇ ಮಾಡಿ ರಾಸಾಯನಿಕಗಳಿಲ್ಲದ ʼವ್ಯಾಕ್ಸಿಂಗ್ʼ

ಯಾವುದೇ ರಾಸಾಯನಿಕಗಳನ್ನು ಬಳಸದೆ ಮನೆಯಲ್ಲೇ ವ್ಯಾಕ್ಸಿಂಗ್ ತಯಾರಿಸಬಹುದು. ಬ್ಯೂಟಿಪಾರ್ಲರ್ ಗೆ ತೆರಳದೆ ಸೌಂದರ್ಯದ ಕಾಳಜಿ ವಹಿಸುವ ಸುಲಭ ಟಿಪ್ಸ್ ಇಲ್ಲಿದೆ. ಎರಡು ಕಪ್ ಸಕ್ಕರೆಗೆ, ಕಾಲು ಕಪ್ ನೀರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...