alex Certify ‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ

ಟಿವಿ ಧಾರವಾಹಿ ‘ಮಹಾಭಾರತ’ ದಲ್ಲಿ ನಂದ್ ಪಾತ್ರ ನಿರ್ವಹಿಸಿದ್ದ ರಸಿಕ್ ದವೆ ವಿಧಿವಶರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

65 ವರ್ಷದ ರಸಿಕ್ ದವೆ ಪತ್ನಿ ಕೇತ್ಕಿ ದವೆ ಅವರನ್ನು ಅಗಲಿದ್ದು, ಪತ್ನಿ ಸಹ ಖ್ಯಾತ ನಟಿಯಾಗಿದ್ದಾರೆ.

ರಸಿಕ್ ದವೆ ನಿಧನಕ್ಕೆ ಚಿತ್ರರಂಗದ ಗಣ್ಯರು ಶೋಕ ವ್ಯಕ್ತಪಡಿಸಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

— Ashoke Pandit (@ashokepandit) July 29, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...