alex Certify Featured News | Kannada Dunia | Kannada News | Karnataka News | India News - Part 222
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 10,649 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ದೇಶದಲ್ಲಿ Read more…

ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು

ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಬಾರ್​ ಬಾರ್​ ದೇಖೋ ಚಿತ್ರದ ʼಕಾಲಾ ಚಶ್ಮಾʼ ಹಾಡು 2018 ರಲ್ಲಿ ಬಿಡುಗಡೆಯಾಯಿತು. ಆದರೆ ಅದರ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ. Read more…

‘ICU’ ವಿನಲ್ಲಿದ್ದ ನಟನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿ…!

ಕೆಲವೊಬ್ಬರಿಗೆ ತಾವು ಮಾಡುವ ಕಾರ್ಯದ ಕುರಿತು ಸಮಯ, ಸಂದರ್ಭದ ಅರಿವೆಯೇ ಇರುವುದಿಲ್ಲ. ಒಟ್ಟಿನಲ್ಲಿ ಹೇಗಾದರೂ ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸಿದರೆ ಸಾಕು ಎಂಬ ಭಾವನೆಯಲ್ಲಿ ಇರುತ್ತಾರೆ. ಅಂತವುದೇ ಒಂದು Read more…

‘ಸೌಂದರ್ಯ’ ವೃದ್ಧಿಯಾಗಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ಮನೆಯಲ್ಲೇ ತಯಾರಿಸಿ ಪಾವ್ ಭಾಜಿ ಮಸಾಲ ಪುಡಿ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಡಾನ್ಸ್‌ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಸಂಕಷ್ಟ; ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ವಿರುದ್ಧ ಅರೆಸ್ಟ್‌ ವಾರೆಂಟ್‌

ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ಪ್ರಸಿದ್ಧ ಡಾನ್ಸರ್‌ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ. ರದ್ದಾಗಿದ್ದ ಡಾನ್ಸ್‌ ಕಾರ್ಯಕ್ರಮವೊಂದರ ಟಿಕೆಟ್‌ ಹಣವನ್ನು ಮರುಪಾವತಿಸದೇ ಇರುವ ಕಾರಣಕ್ಕೆ Read more…

BIG NEWS: BJP ಮುಖಂಡ ಹಾಗೂ KSSIDC ನಿರ್ದೇಶಕರ ಕಾರುಗಳ ಮಧ್ಯೆ ಅಪಘಾತ

ಮೈಸೂರು: ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲು ತೆರಳಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಾರಿನ ಹಿಂದೆ ಸಾಗುತ್ತಿದ್ದ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಬಿಜೆಪಿ Read more…

ಅಲ್ಲು ಅರ್ಜುನ್ ಜೊತೆ ʼಪುಷ್ಪಾʼ ಚಿತ್ರದ ಸಿಗ್ನೇಚರ್‌ ಸ್ಟೈಲ್‌ ಮಾಡಿದ ನ್ಯೂಯಾರ್ಕ್‌ ಮೇಯರ್

ತೆಲುಗು ಚಿತ್ರರಂಗದ ಸ್ಟಾರ್​ ಅಲ್ಲು ಅರ್ಜುನ್​ ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ 40 ನೇ ವಾರ್ಷಿಕ ಇಂಡಿಯಾ ಡೇ ಪರೇಡ್​ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರನ್ನು ಗ್ರಾಂಡ್​ ಮಾರ್ಷಲ್​ ಆಗಿ ಆಹ್ವಾನಿಸಲಾಗಿತ್ತು. Read more…

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಯಶಸ್ವಿ ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆ

ಶಿವಮೊಗ್ಗ: ಎನ್.ಯು. ಆಸ್ಪತ್ರೆಯಲ್ಲಿ ಈಗ ಕಿಡ್ನಿಯಲ್ಲಿನ ದೊಡ್ಡಕಲ್ಲಿನ ರೋಗಿಗಳಿಗೆ ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆ ಲಭ್ಯವಾಗಿದೆ. ಮಲೆನಾಡಿನಲ್ಲಿ ಮೊದಲ ಬಾರಿಗೆ ಎನ್.ಯು. ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. Read more…

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳ‌ ಎಸ್ಕೇಪ್; ವಿಡಿಯೋ ವೈರಲ್

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಎಕ್ಸ್‌ಪರ್ಟ್ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಒಂದೇ ಒಂದು ಚಿಕ್ಕ ಅವಕಾಶ ಸಿಕ್ಕರೆ ತಾಕು, ಪೊಲೀಸರ ಕಣ್ಮುಂದೆಯೇ ಎಸ್ಕೇಪ್ ಆಗಿಬಿಡ್ತಾರೆ. ಈಗ Read more…

ಪೂಮಾ ಬ್ರಾಂಡ್​ ಅಂಬಾಸಿಡರ್​‌ ಆಗಿ ʼಬಿಜ್ಲಿ ಬಿಜ್ಲಿʼ ಗಾಯಕ

ಜರ್ಮನ್​ ಸ್ಪೋರ್ಟ್ಸ್​ ವೇರ್​ ಬ್ರ್ಯಾಂಡ್​ ಪೂಮಾ ಜನಪ್ರಿಯ ಭಾರತೀಯ ಗಾಯಕ ಹಾರ್ಡಿ ಸಂಧು ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಘೋಷಿಸಿದೆ. ಪೂಮಾ ಬ್ರಾಂಡ್​ ಅನ್ನು ಪ್ರಮೋಟ್​ ಮಾಡುವ ಸೆಲೆಬ್ರಿಟಿಗಳ Read more…

BIG NEWS: ದೋಷ ನಿವಾರಣೆ ಮಾಡುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ಗುರೂಜಿ ಆನಂದಮೂರ್ತಿ ವಿರುದ್ಧ ಅತ್ಯಾಚಾರ ಆರೋಪ

ಬೆಂಗಳೂರು: ಯುವತಿಗೆ ಇರುವ ದೋಷ ನಿವಾರಣೆ ಮಾಡುವುದಾಗಿ ಹೇಳಿ ಕಪಟ ಸ್ವಾಮಿಯೊಬ್ಬ ಸತತ 7 ವರ್ಷಗಳಿಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪತಿಯ ಕಾಮದಾಟಕ್ಕೆ ಪತ್ನಿಯೂ ಸಾಥ್ Read more…

‘ಕಾಲಾ ಚಶ್ಮಾ’ ಹಾಡಿಗೆ ಮಹಿಳೆಯರ ಬಿಂದಾಸ್ ಡಾನ್ಸ್

ಯಾವುದೇ ಕಾರ್ಯಕ್ರಮ ಇದ್ದರೂ, ಅಲ್ಲಿ ಮೋಜು ಮಸ್ತಿ ಇದ್ದೆ ಇರುತ್ತೆ. ಅದರಲ್ಲೂ ಸ್ನೇಹಿತರ ಗುಂಪು ಸೇರಿಬಿಟ್ಟರಂತೂ ಅಲ್ಲಿ ಹಾಡು ಡಾನ್ಸ್‌ಗೆ ಬರವೇ ಇರೋಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈಗ ಇಂತಹದ್ದೇ Read more…

BREAKING: ಬಿಜೆಪಿ ನಾಯಕಿ – ನಟಿ ಸೋನಾಲಿ ಫೋಗಟ್ ಇನ್ನಿಲ್ಲ

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ಗೋವಾದಲ್ಲಿ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪುರ ಕ್ಷೇತ್ರದಿಂದ ಸೋನಾಲಿ ಫೋಗಟ್ ಕುಲದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿದ್ದರು. Read more…

ಮೊಸರು ಕುಡಿಕೆ ಒಡೆಯಲು ಕುಡುಕ ಮಾಡಿದ ಸಾಹಸ ಕಂಡು ದಂಗಾದ ಜನ…!

ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಕುಡುಕನೊಬ್ಬ ಮೊಸರು ಕುಡಿಕೆ ಒಡೆಯಲು 7 ಮಹಡಿಗಳನ್ನು ಹತ್ತಿದ ಪ್ರಸಂಗ ಮಹಾರಾಷ್ಟ್ರ ಥಾಣೆಯಲ್ಲಿ ನಡೆದಿದೆ. ಥಾಣೆಯ ಉಲ್ಲಾಸ್​ ನಗರದಲ್ಲಿ ಏಳನೇ ಮಹಡಿಯಲ್ಲಿ ಮಣ್ಣಿನ ಮಡಕೆಯನ್ನು Read more…

ಉಡುಪಿಯಲ್ಲಿ ಅಷ್ಟಮಿ ಸಂಭ್ರಮ; ಕಾರಿನಿಂದ ಇಳಿದು ವೇಷಧಾರಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಯುವತಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಎಂದಾಕ್ಷಣ ಮೊದಲು ನೆನಪಾಗುವುದೇ ನಮಗೆ ಉಡುಪಿ…..ಶ್ರೀಕೃಷ್ಣನ ಲೀಲೋತ್ಸವ ಸಂಭ್ರಮ, ವಿವಿಧ ವೇಷಗಳನ್ನು ತೊಟ್ಟು ರಸ್ತೆಯಲ್ಲಿ ಕುಣಿಯುತ್ತಾ ಹೆಜ್ಜೆ ಹಾಕುವ ವೇಷಧಾರಿಗಳು, ಕಲಾವಿದರು…… ಈ Read more…

ಸಲಿಂಗ ಕಾಮಿಯೇ ಪ್ರಿಯಾಂಕಾ ಛೋಪ್ರಾ ಪತಿ ? ಸಂದರ್ಶನದಲ್ಲಿ ನಿಕ್‌ ಮಾಜಿ ಗೆಳತಿ ಹೇಳಿದ್ದೇನು ?

ಹಾಲಿವುಡ್‌ ಸಂಗೀತ ಲೋಕದಲ್ಲಿ ನಿಕ್‌ ಜೋನಸ್‌ ಸಾಕಷ್ಟು ಹೆಸರು ಮಾಡಿದ್ದಾರೆ. ಬಾಲಿವುಡ್‌ನ ದೇಸಿ ಗರ್ಲ್‌ ಪ್ರಿಯಾಂಕಾ ಛೋಪ್ರಾರನ್ನು ಮದುವೆಯಾದ ಮೇಲಂತೂ ನಿಕ್‌ ಜೋನಸ್‌ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ನಿಕ್‌ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 8,586 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ Read more…

ನಷ್ಟಕ್ಕೆ ಕಾರಣವಾಗುತ್ತೆ ಈ ರತ್ನ

ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಸುಂದರ ಜೀವನದಲ್ಲಿ ರತ್ನಗಳು ಮಹತ್ವದ ಪ್ರಭಾವ ಬೀರುತ್ತವೆ. ರತ್ನ ಧರಿಸಿದ ತಕ್ಷಣ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಂತ್ರ ದೇಹದ ಮೇಲೆ ಪ್ರಭಾವ ಬೀರುತ್ತವೆ. Read more…

ಅಮಿತ್‌ ಶಾ ಪಾದರಕ್ಷೆ ತರಲು ಓಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ, ವೈರಲ್‌ ಆಗಿದೆ ವಿಡಿಯೋ…  

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪಾದರಕ್ಷೆಗಳನ್ನು ತರಲು ಧಾವಿಸಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಕಂದರಾಬಾದ್‌ನ Read more…

ಈ ರೂಪದರ್ಶಿಗಿದ್ದಾರೆ 8 ಪತ್ನಿಯರು, ಟೈಮ್‌ ಟೇಬಲ್‌ ಪ್ರಕಾರ ಹಂಚ್ತಾನೆ ಪ್ರೀತಿ, ಹೆಂಡತಿಯರಿಗಾಗಿಯೇ ಸಿದ್ಧವಾಗ್ತಿದೆ ಇಂಥಾ ಅರಮನೆ !

ಪ್ರಸಿದ್ಧ ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಓ ಉರ್ಸೊಗೆ ಎಂಟು ಹೆಂಡತಿಯರಿದ್ದಾರೆ. ವಿಶೇಷ ಅಂದ್ರೆ ಎಲ್ಲರೂ ಅವನೊಟ್ಟಿಗೆ ವಾಸಿಸ್ತಾರೆ. ಆರ್ಥರ್ ಉರ್ಸೊ 7500 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅರಮನೆಯನ್ನು Read more…

BIG NEWS: ಬಿಜೆಪಿ-ಕಾಂಗ್ರೆಸ್ ಮೊಟ್ಟೆ ಕದನಕ್ಕೆ ಜೆಡಿಎಸ್ ಎಂಟ್ರಿ; ಆ.25ಕ್ಕೆ ಕೊಡಗು ಬಚಾವೋ ರ್ಯಾಲಿಗೆ ಸಜ್ಜು

ಮಡಿಕೇರಿ: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದ ಘಟನೆ ಬಿಜೆಪಿ-ಕಾಂಗ್ರೆಸ್ ಕಾದಾಟಕ್ಕೆ ಕಾರಣವಾಗಿದ್ದು, ಇದೀಗ ಮೊಟ್ಟೆ ಕದನಕ್ಕೆ Read more…

ಹಾರುತ್ತಿರುವ ವಿಮಾನದ ಹೊರಗೆ ಮಹಿಳೆ ವರ್ಕೌಟ್‌; ಹೇಗೆಂದು ತಿಳಿಯಲು ಈ ವಿಡಿಯೋ ನೋಡಿ

ಸ್ಕೈ ಡೈವಿಂಗ್​ ಖಂಡಿತವಾಗಿಯೂ ಸಾಹಸ ಕ್ರೀಡೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸ್ಕೈ ಡೈವಿಂಗ್​ ಮಾಡುವ ಗುರಿ ಹೊಂದಿರುತ್ತಾರೆ. ಆದರೆ ಅದರಲ್ಲಿ ಒಳಗೊಂಡಿರುವ ಹೆಚ್ಚಿನ Read more…

ಚೀನಾದಲ್ಲಿ ಏಡಿ – ಮೀನುಗಳಿಗೂ ಕೊರೊನಾ ಟೆಸ್ಟ್…..! ವಿಡಿಯೋ ವೈರಲ್

ಚೀನಾದಲ್ಲಿ ಮತ್ತೆ ಕೊರೊನಾ ಸೊಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಅಲ್ಲಿನ ಸರ್ಕಾರ ಈಗಾಗಲೇ ಅನೇಕ ನಗರಗಳನ್ನ ಲಾಕ್‌ಡೌನ್‌ ಮಾಡಿದ್ದಾಗಿದೆ. ಆದರೂ ಕೊರೊನಾ ವೈರಸ್ ಮಾತ್ರ ಕಂಟ್ರೋಲ್‌ಗೆ Read more…

ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್

ಈ ಸಾಲಿನ ಜನ್ಮಾಷ್ಟಮಿ ಮುಗಿದಿರಬಹುದು, ಆದರೆ ಜನರು ಅದನ್ನು ಉತ್ಸಾಹದಿಂದ ಆಚರಿಸುವ ವಿಡಿಯೊಗಳು ಇನ್ನೂ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಹ ಒಂದು ಕ್ಲಿಪ್​ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತಿದೆ. ಇದನ್ನು Read more…

BIG NEWS: ಸಿದ್ದರಾಮಯ್ಯ ಅವರಿಂದ ಕಲಿಯುವಂತದ್ದೇನಿದೆ…..? ಮುತ್ಸದ್ದಿ ರಾಜಕಾರಣಿ ಲಕ್ಷಣ ಅವರಲ್ಲಿಲ್ಲ; ಸಚಿವ ಸುನೀಲ್ ಕುಮಾರ್ ವಾಗ್ದಾಳಿ

ಕಲಬುರ್ಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಯಾವುದೇ ಆದರ್ಶವಾಗುವಂತಹ ಗುಣಗಳಿಲ್ಲ, ಯುವಕರಿಗೆ ಮಾದರಿಯೂ ಅಲ್ಲ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರಿಂದ ಕಲಿಯುವಂತದ್ದೇನಿದೆ? Read more…

ಮರ್ಡರ್ ಕೇಸ್ ಭೇದಿಸಲು ‘ಆಧ್ಯಾತ್ಮಿಕ ಗುರು’ ಸಹಾಯ ಕೇಳಿದ ಪೊಲೀಸ್‌‌ ಸಸ್ಪೆಂಡ್

ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 9,531 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಕುಸಿತವಾಗಿದ್ದು, ದೇಶದಲ್ಲಿ Read more…

BIG NEWS: ಬಿಜೆಪಿ ‘ಜನೋತ್ಸವಕ್ಕೆ’ ಡೇಟ್ ಫಿಕ್ಸ್

ವಿವಿಧ ಕಾರಣಗಳಿಗಾಗಿ ಎರಡು ಬಾರಿ ಮುಂದೂಡಿಕೆಯಾಗಿದ್ದ ಬಿಜೆಪಿ ಜನೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 8ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. Read more…

ಪ್ರಧಾನಿ ಹುದ್ದೆ: ನಿತೀಶ್ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಪ್ರಬಲ ಪ್ರಧಾನಿ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಹಲವು ಹೆಸರುಗಳನ್ನು ಹರಿಬಿಡುತ್ತಿರುವುದರ ಮಧ್ಯೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...