alex Certify Corona | Kannada Dunia | Kannada News | Karnataka News | India News - Part 217
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಲಸಿಕೆ ಹಂಚಿಕೆಗೆ ಮುಹೂರ್ತ ಫಿಕ್ಸ್‌ – ಮಹಾಮಾರಿಗೆ ಕಡಿವಾಣ ಹಾಕುವ ‘ಸಂಜೀವಿನಿ’ ನೀಡಿಕೆ ಜ.16 ರಿಂದ ಶುರು

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಲಸಿಕೆ ವಿತರಣೆಗೆ ದಿನಾಂಕ ನಿಗದಿ ಮಾಡಿದ್ದು, ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ. ಈಗಾಗಲೇ Read more…

ಕೊರೊನಾ ಸೋಂಕಿಗೊಳಗಾದವರಲ್ಲಿ ದೀರ್ಘ ಕಾಲ ಕಾಡಲಿದೆ ಅನಾರೋಗ್ಯ ಸಮಸ್ಯೆ

ಕೊರೊನಾ ಸೋಂಕಿಗೆ ಒಳಗಾದ ಮುಕ್ಕಾಲು ಭಾಗದಷ್ಟು ಜನರು ಮುಂದಿನ ಆರು ತಿಂಗಳುಗಳ ಕಾಲ ಕನಿಷ್ಟ ಒಂದು ರೋಗ ಲಕ್ಷಣದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಹೀಗಾಗಿ ಕೊರೊನಾ ವೈರಸ್​ Read more…

ಕೊರೊನಾ ಲಸಿಕೆ ಪಡೆದ ಒಂದು ವಾರದಲ್ಲಿ ಸಾವನ್ನಪ್ಪಿದ ವ್ಯಕ್ತಿ…!

ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು Read more…

ʼಮಾಸ್ಕ್ʼ‌ ಧಾರಣೆ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಭಾರತೀಯರು

ಕೊರೊನಾ ಲಸಿಕೆಯನ್ನ ದೇಶಾದ್ಯಂತ ವಿತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ತಿದೆ. ಆದ್ಯತೆಯ ಆಧಾರದ ಮೇಲೆ ಈ ಲಸಿಕೆ ಸಿಗೋದ್ರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ Read more…

ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾ ವೈರಸ್​ ಲಸಿಕೆ ಸ್ವೀಕಾರ ಮಾಡಬೇಕು ಅಂತಾ ಆರ್.ಜೆ.ಡಿ. ನಾಯಕ ತೇಜ್​ ಪ್ರತಾಪ್​ ಯಾದವ್​ ಆಗ್ರಹಿಸಿದ್ದಾರೆ. ದೇಶದಲ್ಲಿ ತುರ್ತು ಅನುಮೋದನೆಗೊಂಡಿರುವ ಕೊರೊನಾ ಲಸಿಕೆಗಳ Read more…

ವಿಶ್ವಕ್ಕೆ ಕೊರೊನಾ ವ್ಯಾಪಿಸಿದ ಬಳಿಕ ಮೊದಲ ಸಾವು ದಾಖಲಿಸಿದ ಭೂತಾನ್…!

ಕೊರೊನಾ ವೈರಸ್​ ವಿಶ್ವಕ್ಕೆ ಅಪ್ಪಳಿಸಿದ ಒಂದು ವರ್ಷದ ಬಳಿಕ ಭೂತಾನ್​ ಮೊದಲ ಕೊರೊನಾ ವೈರಸ್​​ ಸಾವನ್ನ ದಾಖಲಿಸಿದೆ. ದೀರ್ಘಕಾಲದ ಯಕೃತ್ತಿನ ಕಾಯಿಲೆ ಹೊಂದಿದ್ದ 34 ವರ್ಷದ ವ್ಯಕ್ತಿ, ರಾಜಧಾನಿ Read more…

BIG NEWS: ಕೊರೋನಾ ಲಸಿಕೆ ಹಂಚಿಕೆ ಬಗ್ಗೆ ಮೋದಿ ಮಾಹಿತಿ -ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ

ನವದೆಹಲಿ: ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಭಾರತದಲ್ಲಿ ಕೊರೋನಾ ಲಸಿಕೆ ಹಂಚಿಕೆ ಕುರಿತಾಗಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಲಸಿಕೆ ಹಂಚಿಕೆಗೆ ಸಿದ್ಧತೆ Read more…

ಬಿಗ್ ನ್ಯೂಸ್: ಸಂಕ್ರಾಂತಿ ನಂತರ ಮೊದಲ – ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಆಫ್‌ ಲೈನ್ ಕ್ಲಾಸ್

ಕೊರೊನಾ ಕಾರಣಕ್ಕೆ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿವೆ. ಈಗಾಗಲೇ 10 ಹಾಗೂ 12 ನೇ ತರಗತಿ ಜೊತೆಗೆ ವಿದ್ಯಾಗಮ ಯೋಜನೆ ಸಹ Read more…

ಕೊರೊನಾದಿಂದಾಗಿ ಪಾರಾಗೋಕೆ ಈತ ಮಾಡಿದ ಪ್ಲಾನ್​ ನೋಡಿದ್ರೆ ಮೂಗಿನ ಮೇಲೆ ಬೆರಳಿಡ್ತೀರಾ..!

ಕೊರೊನಾ ವೈರಸ್​​ನಿಂದ ಪಾರಾಗೋಕೆ ನೀವು ಅಬ್ಬಬ್ಬಾ ಅಂದರೆ ಯಾವ ಹಂತಕ್ಕೆ ಹೋಗಬಹುದು..? ಫೇಸ್​ ಮಾಸ್ಕ್​, ಫೇಸ್​ ಶೀಲ್ಡ್​ ಅಥವಾ ಪಿಪಿಇ ಕಿಟ್​ ಇವಿಷ್ಟು ನಿಮ್ಮ ಉತ್ತರವಾಗಿದ್ದರೆ ನೀವು ಈಸ್ಟೋರಿಯನ್ನ Read more…

ಕೊರೊನಾ ಲಸಿಕೆ: ಎರಡು ಡೋಸ್ ಅಗತ್ಯವೇನು…? ಇಲ್ಲಿದೆ ಮಾಹಿತಿ

ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ. ಪ್ರತಿಯೊಬ್ಬರು ಕೊರೊನಾದ ಎರಡು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎರಡು ಲಸಿಕೆಯನ್ನು ಒಂದೇ ಬಾರಿ ಹಾಕಲಾಗುವುದಿಲ್ಲ. ಅಮೆರಿಕಾದಲ್ಲಿ ಒಂದು ಲಸಿಕೆ Read more…

BIG BREAKING: ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಭರ್ಜರಿ ಗುಡ್‌ ನ್ಯೂಸ್‌ – ನಾಳೆಯೇ ರಾಜ್ಯಕ್ಕೆ ಬರಲಿದೆ ಕೊರೊನಾ ಲಸಿಕೆ

ಕರ್ನಾಟಕಕ್ಕೆ ನಾಳೆಯೇ ಕೊರೊನಾ ಲಸಿಕೆ ಬರಲಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ 13 ಲಕ್ಷದ 90 ಸಾವಿರ ಲಸಿಕೆಗಳು ಬರಲಿದ್ದು, ಸೋಮವಾರದಿಂದಲೇ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. Read more…

ಕೊರೊನಾ ಕಾಲರ್​ ಟ್ಯೂನ್​​ಗೆ​ ಅಮಿತಾಭ್​ ಧ್ವನಿ ಬೇಡ ಎಂದು ದೆಹಲಿ ಹೈಕೋರ್ಟ್​ಗೆ ಮನವಿ

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ರ ಧ್ವನಿಯನ್ನ ಹೊಂದಿರುವ ಕೊರೊನಾ ಕಾಲರ್​ ಟ್ಯೂನ್​ನ್ನ ಕೇಂದ್ರ ಸರ್ಕಾರ ತೆಗೆದು ಹಾಕಬೇಕು ಎಂದು ಕೋರಿ ದೆಹಲಿ ಹೈಕೋರ್ಟ್​ ಪಿಐಎಲ್​ ಸಲ್ಲಿಸಲಾಗಿದೆ. ಪಿಐಎಲ್​ Read more…

ರಾಜ್ಯದಲ್ಲಿಂದು ಹೊಸದಾಗಿ 761 ಜನರಿಗೆ ಸೋಂಕು, 7 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 761 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,24,898 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 7 Read more…

ಕೊರೊನಾ ಲಸಿಕೆ ಪಡೆದ ನಂತ್ರ ಪಾರ್ಶ್ವವಾಯುವಿಗೊಳಗಾದ ವೈದ್ಯೆ

ಯುಕೆ, ಯುಎಸ್ಎ, ಬಲ್ಗೇರಿಯಾ, ಪೋರ್ಚುಗಲ್ ನಂತ್ರ ಮೆಕ್ಸಿಕೋ ಸಿಟಿಯಲ್ಲೂ ಫಿಜರ್ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ. ಮಹಿಳಾ ವೈದ್ಯೆಗೆ ಫಿಜರ್ ಲಸಿಕೆ ನೀಡಲಾಗಿತ್ತು. ಮೊದಲು ಆಕೆಗೆ ಚರ್ಮದ Read more…

BIG NEWS: ಕೊರೊನಾ ಲಸಿಕೆ ಕುರಿತ ನಕಲಿ ಅಪ್ಲಿಕೇಶನ್​ ಬಗ್ಗೆ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ

ಅಪರಿಚಿತರು ಸಿದ್ಧಪಡಿಸಿರುವ ಕೋ – ವಿನ್​ ಹೆಸರಿನ ಅಪ್ಲಿಕೇಶನ್​ನ್ನು ಡೌನ್ ಲೋಡ್​ ಮಾಡಿಕೊಂಡು ಅದರಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿರುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆಯನ್ನ ನೀಡಿದೆ. ಈ Read more…

ಶಾಪಿಂಗ್‌ ಹೊರಟಿದ್ದ ಯುವಕರಿಗೆ ಕೋವಿಡ್ ಲಸಿಕೆ ಕೊಟ್ಟ ಫಾರ್ಮಸಿಸ್ಟ್‌

ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಈಗ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮದ ಮೊದಲ ಹಂತ ಚಾಲ್ತಿಯಲ್ಲಿದೆ. ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ 65 ವರ್ಷ ಮೇಲ್ಪಟ್ಟವರು, ಮುಂಚೂಣಿ ಆರೋಗ್ಯ Read more…

ಭರ್ತಿ ಚಿತ್ರಮಂದಿರಗಳಿಂದ ಆಗುವ ಅನಾಹುತದ ಬಗ್ಗೆ ವೈದ್ಯರಿಂದ ಬಹಿರಂಗ ಪತ್ರ

ಚಿತ್ರ ಮಂದಿರಗಳನ್ನು 100% ಸಾಮರ್ಥ್ಯದಲ್ಲಿ ನಡೆಸಲು ಅನುಮತಿ ಕೊಟ್ಟ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇಂಥ ನಡೆಗಳಿಂದ ಕೋವಿಡ್-19 ಸೋಂಕು ಇನ್ನಷ್ಟು ವ್ಯಾಪಕವಾಗಿ Read more…

ಭಾರತ – ಭೂತಾನ್​ ಗಡಿಯಲ್ಲಿ ವಿನಮ್ರತೆ ತೋರಿದ​ ಪೊಲೀಸ್​ ಅಧಿಕಾರಿ

ಭಾರತೀಯ ಪ್ರವಾಸಿಗರಿಗೆ ಇಂಡೋ – ಭೂತಾನ್​​ ಗಡಿಯಲ್ಲಿ ನಿಂತ ಭೂತಾನ್​ ಪೊಲೀಸ್​ ಅಧಿಕಾರಿಯೊಬ್ಬ ಕೊರೊನಾ ಲಾಕ್​ಡೌನ್​ ಇರುವ ಹಿನ್ನೆಲೆ ಭೂತಾನ್​ ಒಳಗೆ ಪ್ರವೇಶಿಸದಂತೆ ವಿನಯದಿಂದ ಹೇಳುತ್ತಿರುವ ವಿಡಿಯೋ ಸಾಮಾಜಿಕ Read more…

BIG NEWS: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 784 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,24,137 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1238 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ Read more…

ಕೊರೊನಾ ನಿರ್ಬಂಧದ ನಡುವೆಯೂ ಕಾನೂನು ಉಲ್ಲಂಘಿಸದೆ ವಿಶೇಷ ರೀತಿಯಲ್ಲಿ ಮೆರವಣಿಗೆ

ವಿಶ್ವಾದ್ಯಂತ ಕೊರೊನಾ ಸಂಕಷ್ಟ ಮಿತಿಮೀರಿದೆ. ಹೀಗಾಗಿ ಜನಸಂದಣಿಯನ್ನ ನಿಯಂತ್ರಿಸಬೇಕು ಅಂತಾ ಸಾಂಪ್ರದಾಯಿಕ ಬೀದಿ ಮೆರವಣಿಗೆಯನ್ನ ಸ್ಪೇನ್​ನಾದ್ಯಂತ ರದ್ದುಗೊಳಿಸಲಾಗಿದೆ. ಆದರೆ ಎಪಿಫ್ಯಾನಿಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸದೇ ಬೀದಿ ಮೆರವಣಿಗೆ ಮಾಡೋ Read more…

ಅಲರ್ಟ್…! 2 ಗಂಟೆಗಳ ಕಾಲ ಗಾಳಿಯಲ್ಲಿರುತ್ತೆ ಕೊರೊನಾ ವೈರಸ್

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದರಲ್ಲಿ ಇದಕ್ಕೆ ಪುರಾವೆ ಸಿಕ್ಕಿದೆ. ಆಸ್ಪತ್ರೆ  ವಾರ್ಡ್ ನ ಗಾಳಿಯಲ್ಲಿ ಕೋವಿಡ್ -19 ವೈರಸ್‌ Read more…

ಮಾಸ್ಕ್‌ ಇಲ್ಲದೆ ಶಾಪಿಂಗ್‌ ಮಾಡಲು ಅವಕಾಶ ಕಲ್ಪಿಸಲು ಆಗ್ರಹ

ಲಾಸ್ ಏಂಜಲೀಸ್: ವರ್ಷವಾದರೂ ಕೊರೊನಾ ಕಾಟ ಕಳೆಯದ ಕಾರಣ ಅಮೆರಿಕಾದ ಜನ ಬೇಸತ್ತಿದ್ದಾರೆ. ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಬೇಕಂತಲೇ ಮುರಿಯಲಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದರ ವಿರುದ್ಧ Read more…

ಬ್ರೆಜಿಲ್ ಗೆ ರಫ್ತಾಗಲಿದೆ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ…!

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ಜನತೆಗೆ ಇದೀಗ ಖುಷಿಯ ವಿಚಾರ ಸಿಕ್ಕಿದೆ. ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ಸಿದ್ದತೆಗಳನ್ನು ಸರ್ಕಾರ ಮಾಡಿದೆ. ಜನವರಿ Read more…

ಕೊರೊನಾ ಟೆಸ್ಟ್​ಗೆ ಹಣವಿಲ್ಲದೆ ತಾಯ್ನಾಡಿಗೆ ಮರಳಲು ಪರದಾಡುತ್ತಿರುವ ಭಾರತೀಯ ಮಹಿಳೆ

ಸೌದಿ ಅರೇಬಿಯಾದಲ್ಲಿ ತನ್ನನ್ನು ಉದ್ಯೋಗದಾತ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆಂದು ಆರೋಪಿಸಿ ಭಾರತಕ್ಕೆ ಹಿಂದಿರುಗಲು ಹೊರಟಿದ್ದ 40 ವರ್ಷದ ಮಹಿಳೆಗೆ ಕೊರೊನಾ ಪರೀಕ್ಷೆ ನಡೆಸಲು ಹಣ ಪಾವತಿಸಲು ಸಾಧ್ಯವಾಗದ ಕಾರಣ ತನಗೆ Read more…

ದಿನೇ ದಿನೇ ಏರಿಕೆಯಾಗುತ್ತಿದೆ ಶಾಲಾ – ಕಾಲೇಜಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ

ಮಹಾಮಾರಿ ಕೊರೊನಾ ಕಾರಣಕ್ಕೆ ಕಳೆದ ಎಂಟು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಒಂದೊಂದಾಗಿ ತೆರೆಯುತ್ತಿವೆ. ಪದವಿ, ಸ್ನಾತಕೋತ್ತರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ Read more…

SHOCKING: ಫೈಜರ್​ ಲಸಿಕೆ ಸ್ವೀಕರಿಸಿದ್ದ ಪೋರ್ಚುಗಲ್​ ನರ್ಸ್​ ಸಾವು

ಪೋರ್ಚುಗಲ್​​ನಲ್ಲಿ ಫೈಜರ್​ ಲಸಿಕೆ ಪಡೆದಿದ್ದ ನರ್ಸ್ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮೃತ ನರ್ಸ್​ನ್ನು 41 ವರ್ಷದ ಸೋನಿಯಾ ಅಜೆವೆಡೋ ಎಂದು ಗುರುತಿಸಲಾಗಿದೆ. ಈಕೆ ಪೋರ್ಟೋದಲ್ಲಿರುವ Read more…

ಕೊರೊನಾ ಲಸಿಕೆ ಹಂಚಿಕೆಗೆ ಸರ್ವಸನ್ನದ್ಧವೆಂದು ಹೇಳಿದ ಬಿಹಾರ ಸಿಎಂ

ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮ ನಡೆಸಲು ನಾವು ಸಜ್ಜಾಗಿದ್ದೇವೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮೊದಲ Read more…

ಕೊರೊನಾ ಲಸಿಕೆ ಕುರಿತಾಗಿ ಸಚಿವ ಸುಧಾಕರ್ ಗುಡ್ ನ್ಯೂಸ್

ಬೆಂಗಳೂರು: ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ Read more…

ಕೊರೊನಾ ಬೆನ್ನಲ್ಲೇ ಹೊಸ ಸಂಕಷ್ಟ: ಕೇರಳದಲ್ಲಿ ಹಕ್ಕಿ ಜ್ವರದ ಹೈ ಅಲರ್ಟ್​…!

ಕೇರಳ ರಾಜ್ಯದ ಜನತೆಗೆ ಕೊರೊನಾ ವೈರಸ್​ ಆತಂಕದ ನಡುವೆ ಹಕ್ಕಿ ಜ್ವರದ ಸಂಕಷ್ಟ ಶುರುವಾಗಿದೆ. ಕೊಟ್ಟಾಯಂ ಹಾಗೂ ಆಲಪ್ಪುಳ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಳಿಕ Read more…

ಗುಡ್​ ನ್ಯೂಸ್​: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಮುಹೂರ್ತ ಫಿಕ್ಸ್

ಹೊಸ ವರ್ಷಕ್ಕೆ ಭಾರತೀಯ ಜನತೆಗೆ ಕೊರೊನಾ ಲಸಿಕೆ ಗಿಫ್ಟ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಕೊರೊನಾ ಲಸಿಕೆ ವಿತರಣೆ ದಿನಾಂಕವನ್ನೂ ಘೋಷಣೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬದ ಗಿಫ್ಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...