alex Certify ಕೊರೊನಾ ನಿರ್ಬಂಧದ ನಡುವೆಯೂ ಕಾನೂನು ಉಲ್ಲಂಘಿಸದೆ ವಿಶೇಷ ರೀತಿಯಲ್ಲಿ ಮೆರವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿರ್ಬಂಧದ ನಡುವೆಯೂ ಕಾನೂನು ಉಲ್ಲಂಘಿಸದೆ ವಿಶೇಷ ರೀತಿಯಲ್ಲಿ ಮೆರವಣಿಗೆ

ವಿಶ್ವಾದ್ಯಂತ ಕೊರೊನಾ ಸಂಕಷ್ಟ ಮಿತಿಮೀರಿದೆ. ಹೀಗಾಗಿ ಜನಸಂದಣಿಯನ್ನ ನಿಯಂತ್ರಿಸಬೇಕು ಅಂತಾ ಸಾಂಪ್ರದಾಯಿಕ ಬೀದಿ ಮೆರವಣಿಗೆಯನ್ನ ಸ್ಪೇನ್​ನಾದ್ಯಂತ ರದ್ದುಗೊಳಿಸಲಾಗಿದೆ. ಆದರೆ ಎಪಿಫ್ಯಾನಿಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸದೇ ಬೀದಿ ಮೆರವಣಿಗೆ ಮಾಡೋ ಮೂಲಕ ಮೂವರು ಪುರುಷರು ತಮ್ಮ ಬುದ್ಧಿಮತ್ತೆಯನ್ನ ಪ್ರದರ್ಶಿಸಿದ್ದಾರೆ.

ಮೆಲ್ಚಿಯರ್​, ಕ್ಯಾಸ್ಟರ್​​ ಹಾಗೂ ಬಾಲ್ತಜರ್​ನ್ನು ಸ್ಪೇನ್​​ನಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತೆ. ಈ ದಿನದಂದು ಶಿಶು ಕ್ರಿಸ್ತನನ್ನು ಚಿನ್ನ ಹಾಗೂ ಸುಗಂಧ ದ್ರವ್ಯದ ಸಮೇತ ಭೇಟಿ ಮಾಡುವ ಸಂಪ್ರದಾಯವಿದೆ. ಹೀಗಾಗಿ ಈ ವಿಶೇಷ ದಿನದಂದು ಮಕ್ಕಳಿಗೆ ಉಡುಗೊರೆಯನ್ನ ನೀಡಲಾಗುತ್ತೆ.

ಹಬ್ಬ – ಹರಿದಿನಗಳಿಗೆ ಆಚರಣೆಗೆ ಲಗಾಮು ಹಾಕಲಾಗಿದ್ದರೂ ಸಹ ಮೂವರು ಪುರುಷರು ಹಾಟ್​ ಬಲೂನ್​ ಮೇಲೇರಿ ಆಕಾಶದಲ್ಲಿ ಹಾರಾಟದ ಮೂಲಕ ಮೆರವಣಿಗೆ ನಡೆಸುವ ಮೂಲಕ ಮಕ್ಕಳಿಗೆ ಉಡುಗೊರೆಗಳನ್ನ ತಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...