alex Certify SHOCKING: ಫೈಜರ್​ ಲಸಿಕೆ ಸ್ವೀಕರಿಸಿದ್ದ ಪೋರ್ಚುಗಲ್​ ನರ್ಸ್​ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಫೈಜರ್​ ಲಸಿಕೆ ಸ್ವೀಕರಿಸಿದ್ದ ಪೋರ್ಚುಗಲ್​ ನರ್ಸ್​ ಸಾವು

ಪೋರ್ಚುಗಲ್​​ನಲ್ಲಿ ಫೈಜರ್​ ಲಸಿಕೆ ಪಡೆದಿದ್ದ ನರ್ಸ್ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮೃತ ನರ್ಸ್​ನ್ನು 41 ವರ್ಷದ ಸೋನಿಯಾ ಅಜೆವೆಡೋ ಎಂದು ಗುರುತಿಸಲಾಗಿದೆ.

ಈಕೆ ಪೋರ್ಟೋದಲ್ಲಿರುವ ಪೋರ್ಚುಗೀಸ್​ ಇನ್ಸ್​ಟಿಟ್ಯೂಟ್​ ಆಫ್​​ ಆಂಕೋಲಜಿಯಲ್ಲಿ ಮಕ್ಕಳ ವಿಭಾಗದ ನರ್ಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಫೈಜರ್​ ಬಯೋಟೆಕ್​ ಅಭಿವೃದ್ಧಿ ಪಡೆಸಿದ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ ಕೇವಲ 2 ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಬಳಿಕ ತುರ್ತು ಅನುಮೋದನೆಗೊಳಪಟ್ಟಿರುವ ಕೊರೊನಾ ಲಸಿಕೆಗಳ ಬಗ್ಗೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...