alex Certify ವಾಟ್ಸಾಪ್ ಗ್ರೂಪ್​​ ಸಿಗ್ನಲ್​ ಅಪ್ಲಿಕೇಶನ್​​ಗೆ ಟ್ರಾನ್ಸ್ಫರ್​ ಮಾಡಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಗ್ರೂಪ್​​ ಸಿಗ್ನಲ್​ ಅಪ್ಲಿಕೇಶನ್​​ಗೆ ಟ್ರಾನ್ಸ್ಫರ್​ ಮಾಡಲು ಇಲ್ಲಿದೆ ಸುಲಭ ವಿಧಾನ

ವಾಟ್ಸಾಪ್​​ನ ಹೊಸ ಷರತ್ತು ಹಾಗೂ ನಿಯಮ ಬಳಕೆದಾರರ ಕಣ್ಣು ಕೆಂಪಗಾಗಿಸಿದೆ.  ಈ ನಡುವೆ ಸಿಗ್ನಲ್​ ಮೆಸೆಜಿಂಗ್​ ಅಪ್ಲಿಕೇಶನ್​ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆಯುತ್ತಿದೆ.

ಆದರೆ ಅನೇಕರಿಗೆ ವಾಟ್ಸಾಪ್​​ನ ಗ್ರೂಪ್​ಗಳನ್ನ ಹೇಗೆ ಸಿಗ್ನಲ್​ಗೆ ವರ್ಗಾವಣೆ ಮಾಡೋದು ಎಂಬ ವಿಧಾನದ ಬಗ್ಗೆ ಮಾಹಿತಿ ಇಲ್ಲ. ಆದರೆ ವಾಟ್ಸಾಪ್​ ಗ್ರೂಪ್​​ನ್ನ ನೀವು ಸಿಗ್ನಲ್​ ಅಪ್ಲಿಕೇಶನ್​ಗೆ ತುಂಬಾ ಸುಲಭವಾಗಿ ವರ್ಗಾವಣೆ ಮಾಡಬಹುದು.

ಸಿಗ್ನಲ್​ ಅಪ್ಲಿಕೇಶನ್​ ವಾಟ್ಸಾಪ್​ನಂತೆಯೇ ಮೆಸೆಜಿಂಗ್​ ಅಪ್ಲಿಕೇಶನ್​ ಆಗಿದೆ. ಇಲ್ಲಿ ಪ್ರತಿಯೊಂದು ಮೆಸೆಜ್​ಗಳು ಎಂಡ್​ ಟು ಎಂಡ್​ ಎನ್​ಕ್ರಿಪ್ಟೆಡ್​​ ಆಗಿವೆ. ಇದರ ಅರ್ಥ ಮೆಸೇಜ್​ ಕಳಿಸುವವರು ಹಾಗೂ ಸ್ವೀಕರಿಸುವವರು ಮಾತ್ರ ಮೆಸೇಜ್​ಗಳನ್ನ ನೋಡಬಹುದಾಗಿದೆ. ಇದನ್ನ ಬಿಟ್ಟು ಮತ್ಯಾರೂ ಮೆಸೇಜ್​ಗಳನ್ನ ಓದಲಾರರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...