alex Certify ಗಮನಿಸಿ..! ಮೊಬೈಲ್ ಗೆ ಕರೆ ಮಾಡಲು ಮೊದಲು ಸೊನ್ನೆ ಒತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಮೊಬೈಲ್ ಗೆ ಕರೆ ಮಾಡಲು ಮೊದಲು ಸೊನ್ನೆ ಒತ್ತಿ

ನವದೆಹಲಿ: ಯಾವುದೇ ಲ್ಯಾಂಡ್ ಲೈನ್ ಫೋನ್ ನಿಂದ ಮೊಬೈಲ್ ಗೆ ಕರೆ ಮಾಡಲು ಮೊದಲಿಗೆ 0 ಒತ್ತಬೇಕಿದೆ. ಶುಕ್ರವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ.

ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಸಂದರ್ಭದಲ್ಲೇ ಮೊಬೈಲ್ ಸಂಖ್ಯೆಗೆ ಮೊದಲು ಸೊನ್ನೆಯನ್ನು ಒತ್ತಬೇಕಿದೆ. ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಈಗಾಗಲೇ ಮಾಹಿತಿ ನೀಡಿವೆ.

ಜನವರಿ 15 ರಿಂದ ಈ ವ್ಯವಸ್ಥೆ ಜಾರಿಗೆ ಬಲಿದೆ ಎಂದು ಮೊದಲೇ ಹೇಳಲಾಗಿದ್ದು, 0 ಸೇರಿಸುವ ಕ್ರಮದಿಂದ ಸುಮಾರು 250 ಕೋಟಿಯಷ್ಟು ಹೊಸ ಮೊಬೈಲ್ ಸಂಖ್ಯೆಯನ್ನು ಸೃಷ್ಟಿಸಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...