alex Certify texas | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾದ ಕಬ್ಬಿಣದ ರಾಡ್ ನಿಂದ 11 ವರ್ಷದ ಬಾಲಕನ ಭುಜಕ್ಕೆ ವಿಷ್ಣುವಿನ ಮುದ್ರೆ: 1 ಮಿಲಿಯನ್ ಡಾಲರ್ ಪರಿಹಾರ ಕೋರಿದ ತಂದೆ

ಟೆಕ್ಸಾಸ್: ಕಳೆದ ವರ್ಷ ಧಾರ್ಮಿಕ ಸಮಾರಂಭವೊಂದರಲ್ಲಿ ತನ್ನ 11 ವರ್ಷದ ಮಗನ ಭುಜದ ಮೇಲೆ ಬಿಸಿ ಕಬ್ಬಿಣದ ರಾಡ್‌ ನಿಂದ ಮುದ್ರೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ Read more…

BIGG NEWS : ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಟೆಕ್ಸಾಸ್ ಅಟಾರ್ನಿ ಜನರಲ್ `ಕೆನ್ ಪ್ಯಾಕ್ಸ್ಟನ್’ ಖುಲಾಸೆ

ರಿಪಬ್ಲಿಕನ್ ಟೆಕ್ಸಾಸ್ ಅಟಾರ್ನಿ ಜನರಲ್ ಕೆನ್ ಪ್ಯಾಕ್ಸ್ಟನ್ ಅವರನ್ನು ಐತಿಹಾಸಿಕ ವಾಗ್ದಂಡನೆ ವಿಚಾರಣೆಯಲ್ಲಿ ಭ್ರಷ್ಟಾಚಾರದ ಆರೋಪದಿಂದ ಶನಿವಾರ ಸಂಪೂರ್ಣವಾಗಿ ಖುಲಾಸೆಗೊಳಿಸಲಾಗಿದೆ. ಈ ಫಲಿತಾಂಶವು ಹಲವಾರು ವರ್ಷಗಳ ಕ್ರಿಮಿನಲ್ ಆರೋಪಗಳು Read more…

ಈ ಎಲ್ಲ ಸೌಲಭ್ಯಗಳಿರುವ ಮೂರು ಬೆಡ್ ‌ರೂಂ ಮನೆಯಲ್ಲಿ ವಾಸಿಸುತ್ತಾರೆ ವಿಶ್ವದ ಅತಿ ಸಿರಿವಂತ ವ್ಯಕ್ತಿ…!

ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಯಾರಿಗೆ ತಾನೇ ಗೊತ್ತಿಲ್ಲ? ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾಗಳ ಮಾಲೀಕರಾದ ಮಸ್ಕ್ ಇತ್ತೀಚೆಗೆ ಮೈಕ್ರೋ ಬ್ಲಾಗಿಂಗ್ ದಿಗ್ಗಜ ಟ್ವಿಟರ್‌ ಖರೀದಿ ಮಾಡುವ Read more…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80 ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೀರಾ ? ಇಲ್ಲದಿದ್ದರೆ, ಪ್ರಪಂಚದಾದ್ಯಂತ Read more…

ಟೆಕ್ಸಾಸ್ ಡೈರಿ ಫಾರ್ಮ್‌ನಲ್ಲಿ ಭೀಕರ ಸ್ಫೋಟ, ಬೆಂಕಿ: 18,000 ಜಾನುವಾರು ಸಾವು

ಹೂಸ್ಟನ್: ದಕ್ಷಿಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಗುರುವಾರ ಸಂಭವಿಸಿದ “ಭೀಕರ” ಸ್ಫೋಟ ಮತ್ತು ಬೆಂಕಿಯ ನಂತರ ಕನಿಷ್ಠ 18,000 ಜಾನುವಾರುಗಳು ಸಾವನ್ನಪ್ಪಿವೆ ಮತ್ತು ಒಬ್ಬ ಕೃಷಿ Read more…

ಹವಾಮಾನ ವರದಿ ಓದುವಾಗ ಸ್ನೂಪ್​ ಡಾಗ್​ ಸಾಹಿತ್ಯ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

ಕೆಲವರು ತಮ್ಮ ಕೆಲಸವನ್ನು ಅದೆಷ್ಟು ಎನ್​ಜಾಯ್​ ಮಾಡುತ್ತಾರೆ ಎನ್ನುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ವಿಮಾನದಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿರಬಹುದು ಇಲ್ಲವೇ ಕಾರು, ವಾಹನಗಳ ಚಾಲಕರೇ ಆಗಿರಬಹುದು, ಇಲ್ಲವೇ Read more…

ಮನೆಯ ಹಿತ್ತಲಿನಲ್ಲಿ 450 ಕೆ.ಜಿ ತೂಕದ ಬೃಹದಾಕಾರ ಉಲ್ಕೆ ತುಂಡು: ಸಿಸಿ ಟಿವಿಯಲ್ಲಿ ಸೆರೆ

ಈ ತಾಂತ್ರಿಕ ಯುಗದಲ್ಲಿ ನಡೆದ ಘಟನೆಗಳನ್ನು ಸೆರೆ ಹಿಡಿಯಲು ಹಲವಾರು ಮಾರ್ಗಗಳಿವೆ. ಅದರಲ್ಲಿಯೂ ಸಿಸಿ ಟಿವಿ ಫುಟೇಜ್​ನಿಂದ ಹಲವಾರು ವಿಷಯಗಳು ಬಹಿರಂಗಗೊಂಡಿವೆ. ಅಂಥದ್ದೇ ಒಂದು ಕುತೂಹಲದ ಸಂಗತಿ ಇದೀಗ Read more…

ಅವಳಿ ಮಕ್ಕಳಾದರೂ ಹುಟ್ಟಿದ್ದು ಬೇರೆ ಬೇರೆ ವರ್ಷ….! ಇದೇನು ಅಂತೀರಾ…..?

ವಾಷಿಂಗ್ಟನ್: ಅವಳಿ ಮಕ್ಕಳು ಹುಟ್ಟಿದರೂ ಅವರು ಬೇರೆ ಬೇರೆ ವರ್ಷಗಳಲ್ಲಿ ಹುಟ್ಟಿರುವ ಕುತೂಹಲದ ಘಟನೆ ನಡೆದಿದೆ. ಕಲಿ ಜೋ ಎಂಬ ಅಮೇರಿಕನ್ ಮಹಿಳೆ ಮತ್ತು ಆಕೆಯ ಪತಿ ಕ್ಲಿಪ್​ಗೆ Read more…

BREAKING NEWS: ಅಮೆರಿಕಾದ ಟೆಕ್ಸಾಸ್ ನಲ್ಲಿ ಭಾರಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಮೆರಿಕಾದ ಟೆಕ್ಸಾಸ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಿನ ಇತಿಹಾಸದಲ್ಲಿಯೇ ಇದು ಅತ್ಯಂತ ಪ್ರಬಲ ಭೂಕಂಪ ಎಂದು ಹೇಳಲಾಗಿದೆ. ಅಲ್ಲಿನ ಕಾಲಮಾನ ಶುಕ್ರವಾರ ಸಂಜೆ 5-40 ರ Read more…

ಹಳಿಗಳಲ್ಲಿ ಸಿಲುಕಿಕೊಂಡ ಟ್ರಕ್‌; ನೋಡನೋಡುತ್ತಿದ್ದಂತೆಯೇ ಬಂದು ಗುದ್ದಿದ ರೈಲು

ಟೆಕ್ಸಾಸ್‌ನ ಫ್ಯಾಬೆನ್ಸ್‌ನಲ್ಲಿ ರೈಲ್ವೇ ಹಳಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಹಾಗ್ ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. Read more…

ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ

ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್​ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು. ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ Read more…

ದೀರ್ಘ ಸಮಯದ ಬಳಿಕ ಒಂದಾದ ಒಡಹುಟ್ಟಿದವರು; ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ಟೆಕ್ಸಾಸ್​ನ ಹೂಸ್ಟನ್​ನಲ್ಲಿ ಬಹುಕಾಲದಿಂದ ದೂರವಿದ್ದ ಒಡಹುಟ್ಟಿದವರು ಮತ್ತೆ ಒಂದಾಗಲು ಜೈವಿಕ ತಂತ್ರಜ್ಞಾನದ ಸಾಧನವು ಸಹಾಯ ಮಾಡಿರುವ ಅಚ್ಚರಿ ಸುದ್ದಿಯೊಂದಿದೆ. ಇಬ್ಬರೂ ಕೆಲಕಾಲ ಪರಸ್ಪರ ಸಮೀಪದಲ್ಲಿಯೇ ಇದ್ದರು, ಆದರೆ ಒಡ Read more…

BREAKING NEWS: ಅಮೆರಿಕದಲ್ಲಿ ಘೋರ ದುರಂತ, ಕನಿಷ್ಠ 40 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಮಿಜೋರಿಯಲ್ಲಿ ಅಪಘಾತ ಸಂಭವಿಸಿದೆ. ಟೆಕ್ಸಾಸ್‌ ನ ಸ್ಯಾನ್ ಆಂಟೋನಿಯೊ ಹೊರವಲಯದಲ್ಲಿ ಲಾರಿಯೊಂದರಲ್ಲಿ ಕನಿಷ್ಠ 42 Read more…

ಗರ್ಲ್‌ ಫ್ರೆಂಡ್‌ ಮೇಲಿನ ಕೋಪಕ್ಕೆ 40 ಕೋಟಿ ರೂ. ಮೌಲ್ಯದ ಕಲಾಕೃತಿ ಧ್ವಂಸ

ಟೆಕ್ಸಾಸ್‌: ಗರ್ಲ್‌ಫ್ರೆಂಡ್‌ ಜತೆಗೆ ಜಗಳವಾಡಿದ ವ್ಯಕ್ತಿಯೊಬ್ಬ, ಆ ಸಿಟ್ಟನ್ನು ತೀರಿಸಿಕೊಂಡದ್ದು ಡಲ್ಲಾಸ್‌ ಮ್ಯೂಸಿಯಂ ಆಫ್‌ ಆರ್ಟ್ಸ್‌ನ ಕಲಾಕೃತಿಗಳ ಮೇಲೆ. ಅವುಗಳ ಮೌಲ್ಯ 5 ದಶಲಕ್ಷ ಡಾಲರ್‌ (40.37 ಕೋಟಿ Read more…

17 ವರ್ಷಗಳ ಹಿಂದೆ ಮೃಗಾಲಯದಿಂದ ಕಣ್ಮರೆಯಾಗಿದ್ದ ಪಕ್ಷಿ ಕೊನೆಗೂ ಪತ್ತೆ….!

ಕಣ್ಮರೆಯಾಗಿದ್ದ 492 ಸಂಖ್ಯೆಯ ಆಫ್ರಿಕನ್​ ಫ್ಲೆಮಿಂಗೋ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ. ಸುಮಾರು 17 ವರ್ಷಗಳ ಹಿಂದೆ ಅಮೆರಿಕದ ಕಾನ್ಸಾಸ್​ನಲ್ಲಿರುವ ಮೃಗಾಲಯದಿಂದ ಪರಾರಿಯಾಗಿದ್ದ ಈ ಪಕ್ಷಿಯು ದಕ್ಷಿಣಕ್ಕೆ 700 ಮೈಲಿಗಳಷ್ಟು ದೂರವಿರುವ Read more…

ಅಮೆರಿಕಾದಲ್ಲಿ ಮೀನುಗಳ ಮಳೆಯಾಗಿದ್ದರ ಹಿಂದಿದೆ ಈ ಕಾರಣ…!

ವಿಶ್ವದ ದೊಡ್ಡಣ್ಣ ಅಮೆರಿಕಾದ ಟೆಕ್ಸಾಸ್‌ನ ಟೆಕ್ಸರ್ಕಾನಾ ನಗರದಲ್ಲಿ ಇತ್ತೀಚೆಗಷ್ಟೇ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದಂತಹ ಅಸಾಮಾನ್ಯ ಮಳೆಯಾಗಿತ್ತು. ಯಾಕೆಂದರೆ, ಆಗಸದಿಂದ ಸುರಿದ ನೀರಿನ ಹನಿಗಳ ಜೊತೆಗೆ ಮೀನುಗಳ ಮಳೆಯೂ Read more…

SHOCKING: ಲಸಿಕೆ ಪಡೆಯದವನ ಜೀವ ತೆಗೆದ ಒಮಿಕ್ರಾನ್, ಅಮೆರಿಕದಲ್ಲಿ ಮೊದಲ ಬಲಿ

ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾವೈರಸ್ ರೂಪಾಂತರ ಒಮಿಕ್ರಾನ್ ಸೋಂಕಿನಿಂದ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದ Read more…

ಇಷ್ಟಿದೆ ನೋಡಿ ಎಲಾನ್‌ ಮಸ್ಕ್‌ರ ರಿಯಲ್ ಎಸ್ಟೇಟ್ ಆಸ್ತಿ

ಟೆಸ್ಲಾ, ಸ್ಪೇಸ್‌ಎಕ್ಸ್ ಹಾಗೂ ನ್ಯೂರಾಲಿಂಕ್ ಸ್ಥಾಪಕ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಉದ್ಯಮಿ ಬಳಿ $278.4 ಶತಕೋಟಿ (2.11 Read more…

ಆಸ್ಪತ್ರೆ ಬಿಲ್ ನೋಡಿ ಬೆಚ್ಚಿಬಿದ್ದ ಕೊರೊನಾ ರೋಗಿ…!

ಕೋವಿಡ್ ಪರೀಕ್ಷೆ ಮಾಡಿಸಲು ತೆರಳಿದ ಟೆಕ್ಸಾಸ್‌ನ ಟ್ರಾವಿಸ್‌ ವಾರ್ನರ್‌ ಪರೀಕ್ಷೆಯ ವರದಿಗಿಂತ ಶುಲ್ಕವನ್ನು ನೋಡಿಯೇ ಶಾಕ್ ಆಗಿದ್ದಾರೆ. ಇಲ್ಲಿನ ಲೆವಿಸ್‌ವಿಲ್ಲೆ ಎಂಬ ಊರಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟ ವಾರ್ನರ್‌‌ Read more…

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಫೋರ್ಟ್ ಬ್ಲಿಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿರುವ ಅಫ್ಘನ್ ನಿರಾಶ್ರಿತ ಹಮೆದ್ ಅಹ್ಮದಿ ತಮಗೆ ಅಲ್ಲಿ ಸಿಕ್ಕ ಆಹಾರದ ಚಿತ್ರವೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Read more…

ನೆಚ್ಚಿನ ಗಾಯಕನ ಕಾರ್ಯಕ್ರಮಕ್ಕೆ ಹಾಜರಾಗಲು ಈ ಶಿಕ್ಷಕಿ ಪಡುತ್ತಿರುವ ಹರಸಾಹಸ ಕೇಳಿದ್ರೆ ದಂಗಾಗ್ತೀರಾ..!

ಕೊರೊನಾ ವೈರಸ್​ನಿಂದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಜೀವನ ಕೂಡ ನಿಧಾನವಾಗಿ ಸಹಜ ಸ್ಥಿತಿಯತ್ತ ವಾಲುವ ನಿರೀಕ್ಷೆ ಇದೆ. ಈಗಾಗಲೇ ಕೊರೊನಾ ಮಾರ್ಗಸೂಚಿಗಳ ನಡುವೇ ಕ್ರೀಡಾಕೂಟಗಳು ಆರಂಭಗೊಂಡಿವೆ, ರೆಸ್ಟೋರೆಂಟ್​, Read more…

ಮಾಸ್ಕ್ ವಿರೋಧಿ​ ರ್ಯಾಲಿ ಮುನ್ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ

ಕೊರೊನಾ ವೈರಸ್​ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿದ್ದ ವ್ಯಕ್ತಿ ಕೋವಿಡ್​ನಿಂದಲೇ ಸಾವನ್ನಪ್ಪಿದ ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ. ಕೊರೊನಾದಿಂದಾಗಿ ಬರೋಬ್ಬರಿ 1 Read more…

ಮೊದಲ ದಿನ ಶಾಲೆಗೆ ಹೊರಟಿದ್ದ ಸಹೋದ್ಯೋಗಿಯ ಪುತ್ರನಿಗೆ ಎಸ್ಕಾರ್ಟ್ ಗೌರವ ಕೊಟ್ಟ ಅಧಿಕಾರಿಗಳು….!

ಅಪ್ಪನನ್ನು ಕಳೆದುಕೊಂಡ ಟೆಕ್ಸಾಸ್‌ನ ಪುಟ್ಟ ಬಾಲಕನೊಬ್ಬನನ್ನು ಶಾಲೆಗೆ ಮೊದಲ ದಿನ ಹೋಗುವ ವೇಳೆ ಎಸ್ಕಾರ್ಟ್‌ಗಳನ್ನು ಜೊತೆಗಿದ್ದು, ಆತನನ್ನು ಚಿಯರ್‌‌ಅಪ್ ಮಾಡಿದ್ದಾರೆ. ಇಲ್ಲಿನ ಫ್ರಯೋ ಕೌಂಟಿ ಶೆರೀಫ್ ಕಚೇರಿಯ ಅಧಿಕಾರಿಗಳು Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಮಗುವಿನ ಮೇಲೆ ಬೀರಿರುವ ಚಿಕಿತ್ಸೆ ಅಡ್ಡ ಪರಿಣಾಮ

ಟೆಕ್ಸಾಸ್‌ನ ಮಟೆಯೋ ಹರ್ನಾಂಡೆಜ಼್‌ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್‌ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ. ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ Read more…

ಪುಟ್ಟ ಮನೆಗೆ ಶಿಫ್ಟ್‌ ಆಗಿ ಅಚ್ಚರಿ ಮೂಡಿಸಿದ ವಿಶ್ವದ ಸಿರಿವಂತ

ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಸ್ಪೇಸ್‌ ಎಕ್ಸ್‌ನ ಎಲಾನ್ ಮಸ್ಕ್‌ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಐಷಾರಾಮಿ ಜೀವನ ನಡೆಸಬಲ್ಲರು ಎಂದು ಬಿಡಿಸಿ ಹೇಳಬೇಕಿಲ್ಲ. ಇದೀಗ ಸ್ಪೇಸ್‌ ಎಕ್ಸ್‌ನ Read more…

ಟೋಲ್‌ವೇ ಬಳಿ ಸಿಕ್ಕ ಮದುವೆಯ ಡ್ರೆಸ್ ಯಾರದ್ದೆಂದು ಪತ್ತೆ ಮಾಡಲು ನೆಟ್ಟಿಗರ ಮೊರೆ

ಕಳೆದು ಹೋದ ವಸ್ತುಗಳು ಸಿಗಲು ಭಾರೀ ಅದೃಷ್ಟ ಬೇಕು. ಹೀಗೆ ವರ್ಷಗಳ ಹಿಂದೆ ಕಳೆದುಕೊಂಡ ವಸ್ತುಗಳು ಅವುಗಳ ಮಾಲೀಕರಿಗೆ ಸೇರಿರುವ ಅನೇಕ ನಿದರ್ಶನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ Read more…

ತನಗೆ 37 ವರ್ಷವೆಂಬುದನ್ನೇ ಮರೆತಿದ್ದಾನೆ ಈ ಪತಿ….!

ತನಗೆ 16 ವರ್ಷಗಳ ವಯಸ್ಸಿದ್ದು, ತಾನಿನ್ನೂ ಪ್ರೌಢಶಾಲೆಯಲ್ಲೇ ಇದ್ದೇನೆ ಎಂದು ಯೋಚಿಸುತ್ತಾ ನಿದ್ರೆಯಿಂದ ಎದ್ದ 37 ವರ್ಷದ ಡೇನಿಯಲ್ ಪೋರ್ಟರ್‌, ಶಾಲೆಗೆ ಹೋಗಲು ತಯಾರಾಗಲು ಆರಂಭಿಸಿದ್ದಾರೆ. ಟೆಕ್ಸಾಸ್‌ನ ಡೇನಿಯಲ್‌ Read more…

ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ‘ಮಂಕಿಪಾಕ್ಸ್’ ಪ್ರಕರಣ ಪತ್ತೆ

ಕೋವಿಡ್ ಮತ್ತೆ ಏರಿಕೆಯಾಗುತ್ತಿರುವುದರ ನಡುವೆ ಅಮೆರಿಕದ ಟೆಕ್ಸಾಸ್ ನಿವಾಸಿಯಲ್ಲಿ ‘ಮಂಕಿಪಾಕ್ಸ್’ ಪ್ರಕರಣ ಪತ್ತೆಯಾಗಿದೆ. ಟೆಕ್ಸಾಸ್‌ನಲ್ಲಿ ಮಾನವ ಮಂಕಿಪಾಕ್ಸ್‌ನ ಅಪರೂಪದ ಪ್ರಕರಣ ಪತ್ತೆಯಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್

ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ. 2020ರ ಅಧ್ಯಕ್ಷೀಯ ಚುನಾವಣೆ Read more…

ವಾಶಿಂಗ್ ಮಷಿನ್ ಒಳಗಿದ್ದ ಜೇನುಗೂಡನ್ನು ಕೂಲಾಗಿ ಹೊರತೆಗೆದ ಮಹಿಳೆ

ಜೇನ್ನೊಣಗಳನ್ನು ಕಂಡರೆ ಎಂಥವರಿಗೂ ಭಯವಾಗುತ್ತದೆ. ಆದರೆ ಟೆಕ್ಸಾಸ್‌ನಲ್ಲಿ ಜೇನ್ನೊಣಗಳನ್ನು ಸಾಕುತ್ತಿರುವ ಮಹಿಳೆಯೊಬ್ಬರು ತಮ್ಮ ವಾಷಿಂಗ್‌ ಮಶಿನ್ ಒಳಗೆ ಸೇರಿಕೊಂಡಿರುವ ಜೇನುಗೂಡದನ್ನು ಕೂಲಾಗಿ ಹೊರತೆಗೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...