alex Certify ವಾಶಿಂಗ್ ಮಷಿನ್ ಒಳಗಿದ್ದ ಜೇನುಗೂಡನ್ನು ಕೂಲಾಗಿ ಹೊರತೆಗೆದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಶಿಂಗ್ ಮಷಿನ್ ಒಳಗಿದ್ದ ಜೇನುಗೂಡನ್ನು ಕೂಲಾಗಿ ಹೊರತೆಗೆದ ಮಹಿಳೆ

ಜೇನ್ನೊಣಗಳನ್ನು ಕಂಡರೆ ಎಂಥವರಿಗೂ ಭಯವಾಗುತ್ತದೆ. ಆದರೆ ಟೆಕ್ಸಾಸ್‌ನಲ್ಲಿ ಜೇನ್ನೊಣಗಳನ್ನು ಸಾಕುತ್ತಿರುವ ಮಹಿಳೆಯೊಬ್ಬರು ತಮ್ಮ ವಾಷಿಂಗ್‌ ಮಶಿನ್ ಒಳಗೆ ಸೇರಿಕೊಂಡಿರುವ ಜೇನುಗೂಡದನ್ನು ಕೂಲಾಗಿ ಹೊರತೆಗೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಎರಿಕಾ ಥಾಂಪ್ಸನ್ ಹೆಸರಿನ ಈ ಮಹಿಳೆ ಫ್ರೆಶ್‌ ಜೇನಿನೊಂದಿಗೆ ಜೇನ್ನೊಣಗಳಿದ್ದ ಗೂಡನ್ನು ತೆಗೆಯುತ್ತಿರುವುದನ್ನು ನೋಡಬಹುದಾಗಿದೆ.

ಜೇನ್ನೊಣಗಳನ್ನು ಸುರಕ್ಷಿತವಾಗಿ ಹೊಸ ಗೂಡಿನಲ್ಲಿಟ್ಟು, ಅವುಗಳನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...