alex Certify 6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್

US Voter Who Waited 6 Hours in Line to Cast Ballot Arrested for 'Illegal Voting'

ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ.

2020ರ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂದರ್ಭ ಪೆರೋಲ್‌ ಮೇಲೆ ಇದ್ದ ಆತ ಮತದಾನ ಮಾಡುವುದು ಅಕ್ರಮವಾಗಿದ್ದ ಕಾರಣ ಹರ್ವಿಸ್ ರೋಜರ್ಸ್ ಇದೀಗ ಜೈಲುಪಾಲಾಗಿದ್ದಾನೆ.

ತರಬೇತಿ ವೇಳೆ ಲೈಂಗಿಕ ದೌರ್ಜನ್ಯ: ಕೋಚ್ ವಿರುದ್ಧ ದೂರುಗಳ ಸುರಿಮಳೆ

ಅಕ್ರಮ ಮತದಾನದ ಆಪಾದನೆ ಮೇಲೆ ಬಂಧಿತನಾಗಿರುವ ಈತನಿಗೆ 20 ವರ್ಷ ಜೈಲುವಾಸದ ಶಿಕ್ಷೆಯಾಗುವ ಸಾಧ್ಯತೆ ಇದೆ. 62 ವರ್ಷದ ರೋಜರ್ಸ್‌ನ ಜಾಮೀನಿಗೆ $100,000 ವಿಧಿಸಲಾಗಿದೆ.

ಡಕಾಯಿತಿಯ ಆರೋಪದ ಮೇಲೆ ಜೈಲು ಶಿಕ್ಷೆಯಲ್ಲಿದ್ದ ರೋಜರ್ಸ್ ಮತದಾನ ಮಾಡುವ ವೇಳೆ ಪೆರೋಲ್ ಮೇಲೆ ಇದ್ದ. ಟೆಕ್ಸಾಸ್ ಕಾನೂನಿನ ಪ್ರಕಾರ ಪೆರೋಲ್‌ನಲ್ಲಿರುವ ಮಂದಿಗೆ ಮತದಾನ ಹಕ್ಕನ್ನು ತಾತ್ಕಾಲಿಕವಾಗಿ ರದ್ದಿನಲ್ಲಿಡಲಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...