alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮವಾರ ಇಷ್ಟು ಏರಿಕೆಯಾಯ್ತು ಬಂಗಾರದ ಬೆಲೆ

ಬಂಗಾರದ ಬೆಲೆಯಲ್ಲಿ ಸೋಮವಾರವೂ ಏರಿಕೆ ಕಂಡು ಬಂದಿದೆ. ಸೋಮವಾರ ಬಂಗಾರದ ಬೆಲೆ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ ಇಂದು 145 ರೂಪಾಯಿ ಹೆಚ್ಚಾಗಿದ್ದು 10 ಗ್ರಾಂಗೆ Read more…

ದುಬಾರಿಯಾಯ್ತು ತಾಜ್ ಮಹಲ್ ವೀಕ್ಷಣೆ

ಪ್ರೇಮಿಗಳ ಅಚ್ಚುಮೆಚ್ಚಿನ ಸ್ಥಳ ತಾಜ್ ಮಹಲ್ ಕಣ್ತುಂಬಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಇನ್ಮುಂದೆ ತಾಜ್ ಮಹಲ್ ನೋಡೋದು ಸುಲಭವಲ್ಲ. ಜೇಬಿನಲ್ಲಿ ಹಣವಿದ್ರೆ ಮಾತ್ರ ತಾಜ್ ಮಹಲ್ ವೀಕ್ಷಣೆಯನ್ನು ಆರಾಮವಾಗಿ ಮಾಡ್ಬಹುದು. Read more…

ವಾರದ ಮೊದಲ ವ್ಯಾಪಾರಿ ದಿನವೇ ವಾಹನ ಸವಾರರಿಗೆ ‘ಗುಡ್ ನ್ಯೂಸ್’….

ಸೋಮವಾರ ವಾಹನ ಸವಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದು ಕೂಡ ಇಳಿಕೆ ಕಂಡು ಬಂದಿದೆ. ಕಳೆದ ಒಂದು ತಿಂಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಕಚ್ಚಾ ತೈಲ ಬೆಲೆ Read more…

ನಾಲ್ಕು ಮಹಾನಗರಗಳಲ್ಲಿ ಶೇ. 15 ರಷ್ಟು ಇಳಿದ ‘ಪೆಟ್ರೋಲ್’ ದರ

ನವದೆಹಲಿ: ಅಕ್ಟೋಬರ್ ನಲ್ಲಿ ದಾಖಲೆ ಬರೆದಿದ್ದ ಪೆಟ್ರೋಲ್ ದರ ಈಗ ನಾಲ್ಕು ಮಹಾನಗರಗಳಲ್ಲಿ ಶೇ.15 ರಷ್ಟು ಇಳಿಕೆ ಕಂಡಿದ್ದು, ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ದೆಹಲಿಯಲ್ಲಿ ಪ್ರತಿ ಲೀಟರ್ Read more…

ಖರೀದಿದಾರರಿಗೆ ‘ಶಾಕ್’: ಈ ವಾರ ಬಲು ದುಬಾರಿಯಾಯ್ತು ಬಂಗಾರ

ಅಂತರಾಷ್ಟ್ರೀಯ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಬಂಗಾರಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ Read more…

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ “ಬಂಪರ್”: ‘ಸಾಲ ಮನ್ನಾ’ ಕುರಿತು ಕೊನೆಗೂ ‘ಸಿಹಿ ಸುದ್ದಿ’ ಕೊಟ್ಟ ಸಿಎಂ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ ‘ಸಾಲ ಮನ್ನಾ’ ಯೋಜನೆ ಘೋಷಣೆ ಮಾಡಿದ ವೇಳೆ ಕೊನೆ ಪಕ್ಷ ತಮ್ಮ ಸಂಕಷ್ಟಗಳು ತಾತ್ಕಾಲಿಕವಾಗಿಯಾದರೂ ಬಗೆ ಹರಿಯುತ್ತದೆಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದ Read more…

ಇಂದಿನ ಪೆಟ್ರೋಲ್ – ಡಿಸೇಲ್ ದರ ಇಲ್ಲಿದೆ

ಬುಧವಾರ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಗುರುವಾರ ಮತ್ತೆ ಇಳಿಕೆ ಕಂಡು ಬಂದಿದೆ. ಗುರುವಾರ ಪೆಟ್ರೋಲ್ ಬೆಲೆ 39-42 ಪೈಸೆ ಹಾಗೂ ಡಿಸೇಲ್ 42-46 ಪೈಸೆ ಇಳಿಕೆ ಕಂಡಿದೆ. Read more…

ಭತ್ತ ಬೆಳೆದ ರೈತರಿಗೆ “ಬಂಪರ್”: ‘ಬೆಂಬಲ’ ಕ್ಕಿಂತ ಅಧಿಕವಾಗಿದೆ ‘ಬೆಲೆ’

ಭತ್ತದ ಬೆಲೆ ಕುಸಿತವಾಗಿದ್ದ ಕಾರಣ ಕಂಗೆಟ್ಟಿದ್ದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1750 ರೂ. ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ಭತ್ತ ಖರೀದಿಗೆ ಖರೀದಿ Read more…

ಇಳಿದ ‘ಬೆಳ್ಳಿ’ ಬೆಲೆ, ಏರಿಕೆ ಕಂಡ ‘ಬಂಗಾರ’

ಬಂಗಾರದ ಬೆಲೆಯಲ್ಲಿ ಬುಧವಾರ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ ಬಂಗಾರದ ಬೆಲೆ 100 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂ ಬಂಗಾರದ ಬೆಲೆ 31,950 ರೂಪಾಯಿಯಾಗಿದೆ. Read more…

ಅಮೆರಿಕಾದಲ್ಲಿ ನಿಮ್ಮಿಷ್ಟದ ಸಮೋಸಾ ಬೆಲೆ ಎಷ್ಟು ಗೊತ್ತಾ?

ಸಮೋಸಾ ಹೆಸರು ಕೇಳ್ತಿದ್ದಂತೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಭಾರತೀಯರ ಅಚ್ಚುಮೆಚ್ಚಿನ ತಿಂಡಿಗಳಲ್ಲಿ ಸಮೋಸಾ ಕೂಡ ಒಂದು. ಸಮೋಸಾ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಜನರು Read more…

16 ದಿನಗಳಲ್ಲಿ 4 ರೂ. ಇಳಿಕೆ ಕಂಡ ಪೆಟ್ರೋಲ್

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ 13 ನೇ ದಿನವೂ ಇಳಿಕೆ ಕಂಡು ಬಂದಿದೆ. ಮಂಗಳವಾರ ಪೆಟ್ರೋಲ್-ಡಿಸೇಲ್ ಬೆಲೆ 21 ರಿಂದ 29 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಆದ್ರೆ ಕೆಲವೇ ದಿನಗಳಲ್ಲಿ Read more…

ಗುಡ್ ನ್ಯೂಸ್: ಸತತ 12 ನೇ ದಿನವೂ ಇಳಿಕೆ ಕಂಡ ಪೆಟ್ರೋಲ್-ಡಿಸೇಲ್ ದರ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಇಳಿಕೆಯಾಗ್ತಿದೆ. ಕಳೆದ 12 ದಿನಗಳಿಂದ ಪೆಟ್ರೋಲ್-ಡಿಸೇಲ್ ದರ ಇಳಿಯುತ್ತಿದೆ. ಸೋಮವಾರ ಕೂಡ ಪೆಟ್ರೋಲ್ 30 ರಿಂದ 35 ಪೈಸೆ ಹಾಗೂ ಡಿಸೇಲ್ 40 ಪೈಸೆ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಡಿಸೆಂಬರ್ ನಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಪೆಟ್ರೋಲ್-ಡೀಸೆಲ್

ವಾಹನ ಸವಾರರೇ ನಿಮಗೊಂದು ಸಿಹಿ ಸುದ್ದಿ…! ಡಿಸೆಂಬರ್ ನಲ್ಲಿ ಇನ್ನೂ ಇಳಲಿದೆಯಂತೆ ಇಂಧನ ದರ. ಅಂದರೆ ನಿಮ್ಮ ಪೆಟ್ರೋಲ್- ಡೀಸೆಲ್ ದರ ಇನ್ನೂ ಇಳಿಕೆಯಾಗುವ ಸಂಭವವಿದೆ ಎಂದು ಆಟೋಮೊಬೈಲ್ Read more…

ಭರ್ಜರಿ “ಗುಡ್ ನ್ಯೂಸ್”: ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆ ಇಳಿಕೆ

ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಸಾರ್ವಜನಿಕರಿಗೆ ನೆಮ್ಮದಿ ನೀಡಿದೆ. Read more…

ಗುಡ್ ನ್ಯೂಸ್: ಮೂರು ದಿನಗಳಲ್ಲಿ 375 ರೂಪಾಯಿ ಇಳಿಕೆ ಕಂಡ ಬಂಗಾರ

ಶುಕ್ರವಾರವೂ ಬಂಗಾರ ಪ್ರಿಯರು ಖುಷಿಯಾಗಿದ್ದಾರೆ. ನವೆಂಬರ್ 30ರಂದು ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. ಸತತ ಮೂರು ದಿನಗಳಿಂದ ಇಳಿಕೆ ಕಾಣ್ತಿರುವ ಬಂಗಾರದ ಬೆಲೆ ಇಂದು 65 ರೂಪಾಯಿ ಇಳಿದಿದೆ. ರಾಷ್ಟ್ರ Read more…

ತಿಂಗಳ ಕೊನೆ ದಿನವೂ ಖುಷಿ ಸುದ್ದಿ ನೀಡಿದ ಪೆಟ್ರೋಲ್-ಡಿಸೇಲ್

ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ನಿರಂತರವಾಗಿ ಮುಂದುವರೆದಿದೆ. ಶುಕ್ರವಾರವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 37 ಪೈಸೆ ಹಾಗೂ ಡಿಸೇಲ್ ಬೆಲೆ 41 Read more…

ಸತತ ಎರಡನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ

ಬಂಗಾರದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರ ಅಲ್ಪ ಮಟ್ಟಿನ ಇಳಿಕೆ ಕಂಡ್ರೆ ಬೆಳ್ಳಿ ಅಲ್ಪ ಮಟ್ಟಿನ ಏರಿಕೆ ಕಂಡಿದೆ. ಗುರುವಾರ Read more…

“ಬಂಗಾರ” ಪ್ರಿಯರಿಗೆ ಬಂಪರ್ ನ್ಯೂಸ್: ಇಳಿಕೆಯಾಯ್ತು ದರ

ಬಂಗಾರದ ಬೆಲೆಯಲ್ಲಿ ಬುಧವಾರ ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ 290 ರೂಪಾಯಿ ಇಳಿದಿದೆ. ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಇಳಿಕೆ Read more…

ಮತ್ತೆ ಎರಡು ದಿನಗಳಿಂದ ಏರಿಕೆ ಕಾಣ್ತಿದೆ ಬೆಳ್ಳಿ – ಬಂಗಾರ

ಮಂಗಳವಾರ ಬಂಗಾರ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಬಂಗಾರ 100 ರೂಪಾಯಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯಲ್ಲಿ 150 ರೂಪಾಯಿ ಏರಿಕೆ Read more…

ಮಂಗಳವಾರ ಮತ್ತಷ್ಟು ಇಳಿಕೆ ಕಂಡ ಪೆಟ್ರೋಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಮಂಗಳವಾರ ಮತ್ತೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 43 ಪೈಸೆ ಇಳಿಕೆ ಕಂಡಿದೆ. ರಾಜ್ಯ ರಾಜಧಾನಿಯಲ್ಲಿ ಲೀಟರ್ Read more…

ವಿವೊ ಹೊಸ ಫೋನ್ ಗೆ ಜಿಯೋ ನೀಡ್ತಿದೆ ಭರ್ಜರಿ ಆಫರ್

ಚೀನಾ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ವಿವೋ, ಭಾರತೀಯ ಮಾರುಕಟ್ಟೆಗೆ ವಿವೋ ವೈ 95 ಬಿಡುಗಡೆ ಮಾಡಿದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಇದಾಗಿದ್ದು, ಸ್ಟೀರಿಂಗ್ ಬ್ಲಾಕ್ ಮತ್ತು ನೆಬ್ಯುಲಾ ಪರ್ಪಲ್ Read more…

ಸತತ ಐದನೇ ದಿನ ಇಳಿಕೆ ಕಂಡ ಪೆಟ್ರೋಲ್-ಡಿಸೇಲ್

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ವಾಹನ ಸವಾರರಿಗೆ ಸೋಮವಾರವೂ ನೆಮ್ಮದಿ ನೀಡಿದೆ. ಸತತ ಐದನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ Read more…

ರೈತರಿಗೆ ಗುಡ್ ನ್ಯೂಸ್: ಡಿ.16 ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಭತ್ತದ ಬೆಲೆ ಕಡಿಮೆಯಾಗಿದೆ ಎಂಬ ಆತಂಕದಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಹಕಾರ Read more…

ಶನಿವಾರವೂ ಶುಭ ಸುದ್ದಿ ನೀಡಿದ ಚಿನ್ನ-ಬೆಳ್ಳಿ

ದುರ್ಬಲ ಜಾಗತಿಕ ಪ್ರವೃತ್ತಿ ಮಧ್ಯೆ ಚಿನ್ನದ ಬೇಡಿಕೆಯಲ್ಲಿ ಶನಿವಾರ ಭಾರೀ ಇಳಿಕೆ ಕಂಡಿದೆ. ಶನಿವಾರ ಚಿನ್ನದ ಬೆಲೆ 200 ರೂಪಾಯಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆಯೂ 500 Read more…

ಬಿಎಂಡಬ್ಲ್ಯೂ ಕಾರ್ ಪ್ರಿಯರಿಗೆ ಬ್ಯಾಡ್ ನ್ಯೂಸ್

ವಿಶ್ವದ ಐಷಾರಾಮಿ ಕಾರ್ ಬಿಎಂಡಬ್ಲ್ಯೂ ಪ್ರಿಯರಿಗೆ ಒಂದು ಬ್ಯಾಡ್ ನ್ಯೂಸ್. ಭಾರತದಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡುವ ಮನಸ್ಸು ಮಾಡಿದ್ರೆ ಮುಂದಿನ ತಿಂಗಳೊಳಗೆ ಕಾರ್ ಖರೀದಿ ಮಾಡಿ. 2019 Read more…

ಶುಕ್ರವಾರ ಶುಭ ಸುದ್ದಿ ನೀಡಿದ ಬಂಗಾರ

ಶುಕ್ರವಾರ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಮಾರುಕಟ್ಟೆಯಲ್ಲಿ ಚಿನ್ನ 90 ರೂಪಾಯಿ ಹಾಗೂ ಬೆಳ್ಳಿ 200 ರೂಪಾಯಿ ಇಳಿಕೆ ಕಂಡು ಬಂದಿದೆ. ದುರ್ಬಲ Read more…

ಖರೀದಿದಾರರಿಗೆ ಶಾಕ್: ಮತ್ತೆ ಏರಿಕೆ ಮುಖ ಕಂಡ ಚಿನ್ನ-ಬೆಳ್ಳಿ

ಚಿನ್ನದ ಬೆಲೆಯಲ್ಲಿ ಗುರುವಾರ ಏರಿಕೆ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಗುರುವಾರ ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 90 ರೂಪಾಯಿ Read more…

ಈರುಳ್ಳಿ “ಬೆಲೆ ಕುಸಿತ”ದ ಕುರಿತು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ರೈತ

ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತವಾಗಿರುವ ಕಾರಣ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದ್ದು, ಬೆಳೆದ ಖರ್ಚೂ ವಾಪಸ್ ಬಾರದ ಕಾರಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದೀಗ ಬಾಗಲಕೋಟೆ ಜಿಲ್ಲೆಯ Read more…

ಮೂರು ದಿನಗಳಿಂದ 200 ರೂ. ಇಳಿಕೆ ಕಂಡ ಬಂಗಾರ

ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಇಳಿಕೆ ಕಂಡು ಬರ್ತಿದೆ. ದುರ್ಬಲ ಜಾಗತಿಕ ಮಾರುಕಟ್ಟೆ ಹಾಗೂ ಬಂಗಾರಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆಯಾದ ಬೇಡಿಕೆ ಬೆಲೆ ಇಳಿಕೆಗೆ ಕಾರಣವಾಗಿದೆ. Read more…

“ತುಳಸಿ ಹಬ್ಬ”ದಂದು ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಇಳಿಕೆಯಾಯ್ತು ಬೆಲೆ

ತುಳಸಿ ಹಬ್ಬದ ದಿನವಾದ ಮಂಗಳವಾರ ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸೋಮವಾರ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಕೂಡ ಕಡಿಮೆಯಾಗಿದೆ. ಇಂದು 10 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...