alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಯಾಗಿ ಚಂದ್ರನ ಮೇಲೆ ಕಾಲೂರಲಿದ್ದಾರೆ ಜಪಾನಿನ ಬಿಲಿಯನೇರ್

ಚಂದ್ರನ ಮೇಲೆ ಮಾನವ ಎಂದೋ ಇಳಿದಾಗಿದೆ ಎಂಬುದು ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್ ಹೋಗಿದ್ದು ಗಗನಯಾತ್ರಿಯಾಗಿ. ಈಗ ದುಡ್ಡಿದ್ದರೆ ಪ್ರವಾಸಿಯಾಗಿಯೂ ಹೋಗಬಹುದು. ಅಂತಹ ಆಸಕ್ತಿ ಉಳ್ಳವರಿಗಾಗಿ ಅಮೆರಿಕದ ಸ್ಪೇಸ್ Read more…

ರೆಡ್ ಲೈಟ್ ಏರಿಯಾಕ್ಕೆ ಹೋಗಿ ಯಡವಟ್ಟು ಮಾಡಿಕೊಂಡ್ರು ಆಟಗಾರರು

ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡಿದ್ದು ಜಪಾನಿನ ನಾಲ್ವರು ಆಟಗಾರರಿಗೆ ದುಬಾರಿಯಾಗಿ ಪರಿಣಮಿಸಿದೆ.  ಏಷ್ಯನ್ ಗೇಮ್ಸ್ 2018 ರ ಪಂದ್ಯಾವಳಿಯಿಂದ ಅವ್ರನ್ನು ಮನೆಗೆ ಕಳುಹಿಸಲಾಗಿದೆ. ವೇಶ್ಯೆಯರ ಜೊತೆ ಸಂಬಂಧ ಬೆಳೆಸಲು Read more…

ಏಷ್ಯನ್ ಗೇಮ್ಸ್ ಮೊದಲ ದಿನ ಜಯ ಸಾಧಿಸಿದ ಮಹಿಳಾ ಕಬಡ್ಡಿ ಟೀಂ

ಏಷ್ಯನ್ ಗೇಮ್ಸ್ 2018ರಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮಹಿಳಾ ಕಬಡ್ಡಿ ತಂಡ ಗೆಲುವಿನ ನಗೆ ಬೀರಿದೆ. ಮೊದಲ ದಿನ ಭಾರತೀಯ ಮಹಿಳಾ Read more…

2 ವರ್ಷದ ಪೋರನ ಧೈರ್ಯ ಕಂಡು ದಂಗಾಗಿದ್ದಾರೆ ಜನ…!

ಜಪಾನ್ ನ ದುರ್ಗಮ ಕಾಡಿನಲ್ಲಿ ಕಳೆದುಹೋಗಿದ್ದ ಎರಡು ವರ್ಷದ ಪೋರನೊಬ್ಬ ಮೂರು ದಿನಗಳ ನಂತರದಲ್ಲಿ ಸುರಕ್ಷಿತವಾಗಿ ಪತ್ತೆಯಾದ ಘಟನೆ ಜಪಾನ್ ನಲ್ಲಿ ನಡೆದಿದೆ. ಯೋಶಿಕಿ ಫಿಜಿಮೋಟೋ ಎಂಬ ಎರಡು Read more…

ಅಚ್ಚರಿ…! ಜಪಾನ್ ಭಾಷೆಯಲ್ಲಿ ಸಂಸ್ಕೃತ ಪದಗಳು

ಜಪಾನ್ ಮತ್ತು ಭಾರತದ ನಡುವೆ ಕೇವಲ ರಾಜತಾಂತ್ರಿಕ ಸಂಬಂಧಗಳಷ್ಟೇ ಉಳಿದಿಲ್ಲ. ಐತಿಹಾಸಿಕ ನಂಟುಗಳು ಕೂಡ ಭಾರತ ಮತ್ತು ಜಪಾನ್ ಸಂಸ್ಕೃತಿಯಲ್ಲಿ ಬೆರೆತಿದೆಯಂತೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ನಡೆದ Read more…

ಜಗತ್ತಿನ ಅತಿ ಹಿರಿಯ ವ್ಯಕ್ತಿಯ ದೀರ್ಘಾಯುಷ್ಯದ ಗುಟ್ಟೇನು ಗೊತ್ತಾ?

ಜಗತ್ತಿನ ಅತಿ ಹಿರಿಯ ನೊನಕ ಬುಧವಾರ ತನ್ನ 113 ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಗಿನ್ನಿಸ್‌ ವಿಶ್ವದಾಖಲೆಯ ಪ್ರಕಾರ, 113 ವರ್ಷದ ಸ್ಪೇನ್‌ನ ನ್ಯುನೆಜ್‌ ಒಲಿವೆರ ಏಪ್ರಿಲ್‌ ನಲ್ಲಿ Read more…

ಮಳೆಯ ರುದ್ರನರ್ತನಕ್ಕೆ ತತ್ತರಿಸಿದೆ ಜಪಾನ್

ಜಪಾನ್​​ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ದೇಶದ ಹಲವು ನಗರಗಳ ಜನರ ನಿದ್ದೆಗೆಡಿಸಿದೆ. ವರುಣನ ಅಟ್ಟಹಾಸಕ್ಕೆ ಜಪಾನ್​ Read more…

ಫಿಫಾ ವಿಶ್ವಕಪ್: 48 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದ ಬೆಲ್ಜಿಯಂ

ರೋಚಕತೆ ಹಾಗೂ ಕುತೂಹಲ ಹುಟ್ಟಿಸಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಮಗದೊಮ್ಮೆ ಇತಿಹಾಸದ ಪುಟ ಸೇರಿದೆ. ಆರಂಭದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 2-0 ಗೋಲುಗಳ ಹಿನ್ನಡೆ ಅನುಭವಿಸಿದ್ರೂ, ಗೆಲುವು ದಾಖಲಿಸಿದೆ. Read more…

ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟವಾಯ್ತು ರಾಕೆಟ್

ಜಪಾನಿನ ಮೊದಲ ಖಾಸಗಿ ಬೆಂಬಲಿತ ರಾಕೆಟ್ ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟಗೊಂಡಿದೆ. ಜಪಾನ್ ನ ಅತಿ ದೊಡ್ಡ ಇಂಟರ್ನೆಟ್ ಸೇವಾದಾರರಾದಂತಾ ಇಂಟರ್ಸೆಲ್ಲರ್ ಸಂಸ್ಥೆಗೆ ಸೇರಿದ ರಾಕೆಟ್ ಉಡಾವಣೆಗೊಂಡ ಕೂಡಲೇ ಸ್ಫೋಟಗೊಂಡು Read more…

ಈ ವೆಬ್ ಸೈಟ್ ನಲ್ಲಿ ಬಾಡಿಗೆಗೆ ಸಿಗುತ್ತೆ ಒಳ ಉಡುಪು…!

ತಂದೆ-ತಾಯಿಯನ್ನು ಬಿಟ್ಟು ಜಗತ್ತಿನಲ್ಲಿ ಹಣ ಕೊಟ್ರೆ ಎಲ್ಲವೂ ಸಿಗುತ್ತೆ ಎನ್ನುಲಾಗುತ್ತದೆ. ಆದ್ರೆ ಜಪಾನಿನಲ್ಲಿ ಹಣ ಕೊಟ್ರೆ ಅಪ್ಪ-ಅಮ್ಮ, ಪತ್ನಿ, ಮಕ್ಕಳಿಂದ ಹಿಡಿದು ಎಲ್ಲವೂ ಸಿಗುತ್ತದೆ. rent-a-wife-ottawa.com ವಿಶ್ವದ ಎಲ್ಲ Read more…

ಫುಟ್ ಬಾಲ್ ಪಂದ್ಯ ಸಮಬಲವಾದ ಬಳಿಕ ಅಭಿಮಾನಿಗಳು ಮಾಡಿದ್ರು ಈ ಕೆಲಸ

ರಷ್ಯಾದಲ್ಲಿ ನಡೀತಿರೋ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಗೋದಷ್ಟೇ ಅಲ್ಲ, ಅಭಿಮಾನಿಗಳ ಪಾಸಿಟೀವ್ ಗೇಮ್ ಸ್ಪಿರಿಟ್ಗೂ ಕನ್ನಡಿ ಹಿಡಿದಿದೆ. ಜಪಾನ್ ಮತ್ತು ಸೆನೆಗಲ್ ನಡುವಿನ Read more…

3 ನಿಮಿಷ ಮುಂಚೆ ಲಂಚ್ ಬ್ರೇಕ್ ತೆಗೆದುಕೊಂಡಿದ್ದ ನೌಕರನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ಜಪಾನಿಗರು ತಮ್ಮ ಕರ್ತವ್ಯಕ್ಕೆ ಎಷ್ಟು ಒತ್ತು ನೀಡುತ್ತಾರೆಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ರಜೆಯನ್ನು ಪಡೆಯದೆ ನೌಕರರು ಕರ್ತವ್ಯ ನಿರ್ವಹಿಸುವ ಕಾರಣ ಒತ್ತಡಕ್ಕೊಳಗಾಗುತ್ತಿದ್ದು, ಹೀಗಾಗಿ ಸರ್ಕಾರವೇ ಕಡ್ಡಾಯವಾಗಿ ರಜೆ Read more…

ಜಪಾನ್ ನಲ್ಲಿ ಪ್ರಬಲ ಭೂಕಂಪ: ಮೂವರ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಪಶ್ಚಿಮ ಜಪಾನ್ ನ ಒಸಾಕಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಮೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, Read more…

ರಷ್ಯಾ ಕ್ರೀಡಾಪಟುವಿಗೆ ನಾಯಿ ಉಡುಗೊರೆ ಕೊಟ್ಟ ಜಪಾನ್ ಪ್ರಧಾನಿ

ರಷ್ಯಾ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ, ಶನಿವಾರದಂದು ರಷ್ಯಾದ ಸ್ವಿಮ್ಮಿಂಗ್ ಪಟು 16 ವರ್ಷದ ಝಾಗಿಟೋವಾಗೆ ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಝಾಗಿಟೋವಾ, ಜಪಾನ್ ನಲ್ಲಿ ತರಬೇತಿ ಪಡೆಯುತ್ತಿರುವ Read more…

ಜಪಾನ್ ನಲ್ಲಿ 1 ಕರ್ಬೂಜದ ಬೆಲೆ ಕೇಳಿದ್ರೆ ದಂಗಾಗ್ತೀರಾ

ಭಾರತದಲ್ಲಿ ಕರ್ಬೂಜ ಹಾಗೂ ಕಲ್ಲಂಗಡಿ ಹಣ್ಣಿನ ಸೀಜನ್ ಇದು. ಕರ್ಬೂಜ ಹಾಗೂ ಕಲ್ಲಂಗಡಿ ಹಣ್ಣು ಪ್ರತಿ ಕಿಲೋಗ್ರಾಮ್ ಗೆ 40-80 ರೂಪಾಯಿಗೆ ಮಾರಾಟವಾಗುತ್ತಿದೆ. ಆದ್ರೆ ಜಪಾನ್ ನಲ್ಲಿ ಒಂದು Read more…

ಯಾಕೆ ಸೆಕ್ಸ್ ಡಾಲ್ ಗಳನ್ನು ಸಂಗಾತಿ ಮಾಡಿಕೊಳ್ತಿದ್ದಾರೆ ಜಪಾನಿಯರು…?

ಹೆಚ್ಚಾಗುತ್ತಿರುವ ವಯಸ್ಸು, ಹುಡುಗರಿಗಿಂತ ಕಡಿಮೆಯಾಗ್ತಿರುವ ಹುಡುಗಿಯರ ಪ್ರಮಾಣ, ಏಕಾಂಗಿತನ ಜಪಾನ್ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಜಪಾನಿನ ಪುರುಷರು ಒಂಟಿತನದಿಂದ ಬೇಸತ್ತಿದ್ದಾರೆ. ಏಕಾಂಗಿತನದಿಂದ ಹೊರಬರಲು ಹೊಸ ಮಾರ್ಗವೊಂದನ್ನು ಜಪಾನಿನ ಪುರುಷರು Read more…

ಜಪಾನ್ ಪ್ರಧಾನಿಗೆ ಶೂ ನಲ್ಲಿ ಊಟ ನೀಡಿದ ಇಸ್ರೇಲ್…!

ಜಪಾನ್ ಪ್ರಧಾನಿ ಶಿಂಝೋ ಅಬೆ ಇಸ್ರೇಲ್ ಪ್ರವಾಸದಲ್ಲಿದ್ದಾಗ ಅವರಿಗೆ ಶೂನಲ್ಲಿ ಊಟ ಬಡಿಸಿದ ವಿಲಕ್ಷಣ ಘಟನೆ ನಡೆದಿದೆ. ಮೇ 2 ರಂದು ನಡೆದ ಮಹತ್ವದ ಸಭೆಯ ಬಳಿಕ ಜಪಾನ್ Read more…

ರೈಡ್ ಮಧ್ಯೆ ನಿಂತು ಹೋದ ರೋಲರ್ ಕೋಸ್ಟರ್

ಅಪಾಯಕಾರಿ ಮನರಂಜನೆಯ ರೋಲರ್ ಕೋಸ್ಟರ್ ರೈಡ್ ವೇಳೆ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿದ್ದ ಘಟನೆ ಜಪಾನ್ ನಲ್ಲಿ ನಡೆದಿದೆ. ಇಲ್ಲಿನ ಯುನಿವರ್ಸಲ್ ಸ್ಟುಡಿಯೋಸ್ ನಲ್ಲಿ 64 ಜನರು ‘ಫೈಯಿಂಗ್ Read more…

ವಿಶ್ವದ ಅತ್ಯಂತ ಹಿರಿಯ ಮಹಿಳೆ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಪಾನ್ ನ 117 ವರ್ಷದ ನಬಿ ತಜಿಮಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜನವರಿಯಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಕೇಕ್ ತಿನ್ನೋ 112 ವಯಸ್ಸಿನ ಯುವಕ…!

ಈಗಿನ ಕಾಲವೆಂದರೆ ಅದು ರೋಗಗಳ ಗೂಡು. ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ತೊಂದರೆ. ಹೀಗಾಗಿ ಮನುಷ್ಯರ ಸರಾಸರಿ ಆಯುಷ್ಯ 60-70 ಅಂದರೆ ತಪ್ಪಾಗೋಲ್ಲ. ಆದ್ರೆ ಇಲ್ಲೊಬ್ಬ ಮನುಷ್ಯ ತನ್ನ Read more…

ಬಾಸ್ ಅನುಮತಿಯಿಲ್ಲದೆ ತಾಯಿಯಾಗುವಂತಿಲ್ಲ…!

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಲು ಬಯಸ್ತಾಳೆ. ತಾಯ್ತನ ಮಹಿಳೆ ಜೀವನದ ದಿಕ್ಕನ್ನು ಬದಲಿಸುತ್ತದೆ. ಮಹಿಳೆಯೊಬ್ಬಳು ತಾಯಿಯಾಗ್ತಿದ್ದಾಳೆಂದ್ರೆ ಇಡೀ ಕುಟುಂಬವೇ ಹಬ್ಬ ಆಚರಿಸುತ್ತದೆ. ಗರ್ಭಿಣಿಯನ್ನು ಸಾಮಾನ್ಯವಾಗಿ ಎಲ್ಲರೂ ಪ್ರೀತಿ, ಕಾಳಜಿಯಿಂದ ನೋಡಿಕೊಳ್ತಾರೆ. Read more…

ನಾಯಿ ಕರೆದೊಯ್ಯೋದಿಕ್ಕೆ 31 ಸಾವಿರ ಡಾಲರ್…!

ಪ್ರಾಣಿಗಳನ್ನು ಸಾಕಿಕೊಂಡ ಬಳಿಕ ಅವುಗಳನ್ನು ಬಿಟ್ಟಿರೋದು ತುಂಬಾನೇ ಕಷ್ಟ. ಎಲ್ಲಿ ಹೋದರೂ ಅವುಗಳನ್ನು ನಮ್ಮೊಂದಿಗೆ ಕರೆದೊಯ್ಯೋದು ಅನಿವಾರ್ಯವಾಗುತ್ತದೆ. ಇಲ್ಲೇ ಹತ್ತಿರವಾದರೆ ಕರೆದುಕೊಂಡು ಹೋಗಬಹುದು. ಆದರೆ ದೂರದ ದೇಶಗಳಿಗೆ ಪೆಟ್ Read more…

ಜಪಾನ್ ಸಮುದ್ರದಲ್ಲಿ ಕಳೆದು ಹೋಗಿದ್ದ ಕ್ಯಾಮರಾ ಸಿಕ್ಕಿದ್ದೆಲ್ಲಿ ಗೊತ್ತಾ?

ಎರಡು ವರ್ಷಗಳ ಹಿಂದೆ ಜಪಾನ್ ಸಮುದ್ರದಲ್ಲಿ ಕ್ಯಾಮರಾ ಒಂದು ಕಳೆದು ಹೋಗಿತ್ತು. ಸಮುದ್ರ ಸೇರಿದ್ದ ಈ ಕ್ಯಾಮರಾ ಎರಡು ವರ್ಷಗಳ ಕಾಲ ಪ್ರಯಾಣ ಮಾಡಿ ಮಾಡಿ ತೈವಾನ್ ತಲುಪಿದೆ. Read more…

ಅತ್ಯಂತ ನಿಧಾನಗತಿಯ ರೋಲರ್ ಕೋಸ್ಟರ್ ರೈಡ್…!

ಜಪಾನ್ ಸಾಕಷ್ಟು ವಿಷಯಗಳಿಗೆ ಹೆಸರುವಾಸಿ. ಸಾಕಷ್ಟು ಆವಿಷ್ಕಾರಗಳೂ ಜಪಾನ್ ನಲ್ಲಿಯೇ ಆಗಿವೆ. ಅದರಲ್ಲೂ ತಂತ್ರಜ್ಞಾನ, ಆಟಿಕೆಗಳ ವಿಚಾರದಲ್ಲಿ ಜಪಾನ್ ಯಾವಾಗಲೂ ಮುಂದು. ಇದು ರೋಲರ್ ಕೋಸ್ಟರ್ ರೈಡ್ ವಿಚಾರದಲ್ಲೂ Read more…

ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಅಪರೂಪವೇನಲ್ಲ

ಆಕಸ್ಮಿಕವಾಗಿ ಮುಳುಗಿ ಸಾವು ಅನ್ನೋದು ಸಹಜವಲ್ಲ ಅನ್ನೋ ಚರ್ಚೆ ಈಗ ಜೋರಾಗಿದೆ. ಶ್ರೀದೇವಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅನ್ನೋ ದುಬೈ ಆಸ್ಪತ್ರೆಯ ಮರಣೋತ್ತರ ವರದಿ ಚರ್ಚೆಯನ್ನು ಹುಟ್ಟುಹಾಕಿದೆ. Read more…

ಜಪಾನ್ ಬಾಕ್ಸ್ ಆಫೀಸ್ ನಲ್ಲಿ ‘ಬಾಹುಬಲಿ’ ಹವಾ

ಹಿಂದಿನ ವರ್ಷ ದಾಖಲೆ ಮೇಲೆ ದಾಖಲೆ ಬರೆದ ಬಾಹುಬಲಿ-2 ಜಪಾನ್ ನಲ್ಲಿ ತನ್ನ ಅಬ್ಬರ ಮುಂದುವರೆಸಿದೆ. ಕೆಲ ದಿನಗಳ ಹಿಂದಷ್ಟೇ ಜಪಾನ್ ನಲ್ಲಿ ಬಿಡುಗಡೆಯಾಗಿರುವ ಬಾಹುಬಲಿ-2 ಚಿತ್ರಕ್ಕೆ ಉತ್ತಮ Read more…

ತಮಿಳು ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜಪಾನ್ ಜೋಡಿ

ತಮಿಳು ಸಂಸ್ಕೃತಿಗೆ ಮಾರುಹೋಗಿದ್ದ ಜಪಾನ್ ಯುವತಿಯೊಬ್ಬಳು ಮೊದಲೇ ಮದುವೆಯಾಗಿದ್ದರೂ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ನೆರವೇರಿಸಿಕೊಂಡಿದ್ದಾಳೆ. ಜಪಾನ್ ನ ಚಿಹಾರೂ ಒಬಟಾ ಹಾಗೂ ಯುವ್ ಟು ನಿನ್ಹಾಗ್ ಕಳೆದ Read more…

ಇದು ಶವಗಳ ಹೊಟೇಲ್…!

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಪಾನ್ ಕೂಡ ಒಂದು. ಪ್ರತಿ ವರ್ಷ ಇಲ್ಲಿ ಸುಮಾರು 16 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸಾವನ್ನಪ್ಪುವುದ್ರಿಂದ ಇದನ್ನೇ ಜಪಾನಿನ ಜನ Read more…

ಧೂಮಪಾನ ಮಾಡದವರಿಗೆ ಸಿಕ್ತಿದೆ ಬಂಪರ್ ಆಫರ್

ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಹಲವು ಮಂದಿ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ಕಾಫಿ, ಟೀ ಅಥವಾ ಧೂಮಪಾನ ಸೇವನೆಗೆ ಮೊರೆ ಹೋಗುತ್ತಾರೆ. ಇಂತಹ ಹವ್ಯಾಸ ಆರೋಗ್ಯಕ್ಕೆ ಹಾನಿಕರವೆಂದು ಗೊತ್ತಿದ್ದರೂ ಕೆಲಸದ Read more…

9 ಜನರನ್ನು ಕೊಲೆ ಮಾಡಿ ಐಸ್ ಬಾಕ್ಸ್ ನಲ್ಲಿ ತಲೆಯಿಟ್ಟಿದ್ದ ಪಾಪಿ

ಜಪಾನಿನ ರಾಜಧಾನಿ ಟೊಕಿಯೋದಲ್ಲಿ ಒಂದೇ ಬಾರಿ 9 ಜನರನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜಮಾ ಅಪಾರ್ಟ್ಮೆಂಟ್ ನ ಫ್ಲಾಟ್ ಒಂದರಲ್ಲಿ 9 ಶವಗಳನ್ನು ಪೊಲೀಸರು ವಶಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...