alex Certify ಹಾರಾಟದ ವೇಳೆಯಲ್ಲೇ ಬಿರುಕು ಬಿಟ್ಟ ವಿಮಾನದ ಕಾಕ್ ಪಿಟ್ ಕಿಟಕಿ: ತಪ್ಪಿದ ಭಾರಿ ಅನಾಹುತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರಾಟದ ವೇಳೆಯಲ್ಲೇ ಬಿರುಕು ಬಿಟ್ಟ ವಿಮಾನದ ಕಾಕ್ ಪಿಟ್ ಕಿಟಕಿ: ತಪ್ಪಿದ ಭಾರಿ ಅನಾಹುತ

ಬೋಯಿಂಗ್ 737-800 ವಿಮಾನದ ಮಿಡ್‌ ಏರ್‌ ನ ಕಾಕ್‌ ಪಿಟ್ ಕಿಟಕಿಯಲ್ಲಿ ಬಿರುಕು ಕಂಡುಬಂದ ನಂತರ ಜಪಾನ್‌ ನ ಆಲ್ ನಿಪ್ಪಾನ್ ಏರ್‌ ವೇಸ್‌ ನ ದೇಶೀಯ ವಿಮಾನವು ಶನಿವಾರ ತನ್ನ ನಿರ್ಗಮನ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.

ಫ್ಲೈಟ್ 1182 ಟೊಯಾಮಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಆದರೆ, ಕಾಕ್‌ ಪಿಟ್ ಸುತ್ತಲಿನ ನಾಲ್ಕು ಪದರಗಳ ಕಿಟಕಿಗಳ ಹೊರಭಾಗದಲ್ಲಿ ಬಿರುಕು ಕಂಡುಬಂದ ನಂತರ ಸಪೊರೊ-ನ್ಯೂ ಚಿಟೋಸ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿತು. 59 ಪ್ರಯಾಣಿಕರು, ಆರು ಸಿಬ್ಬಂದಿ ಇದ್ದರು, ಯಾವುದೇ ಅಪಾಯವಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...