alex Certify
ಕನ್ನಡ ದುನಿಯಾ       Mobile App
       

Kannada Duniya

ಆಫ್ಲೈನ್ ನಲ್ಲಿ ಸಿಗ್ತಿದೆ ಜಿಯೋ ಫೀಚರ್ ಫೋನ್

ರಿಲಾಯನ್ಸ್ ಜಿಯೋ ತನ್ನ 4ಜಿ ಫೀಚರ್ ಫೋನ್ ಮುಂಗಡ ಬುಕ್ಕಿಂಗ್ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಜಿಯೋ 4ಜಿ ಫೀಚರ್ ಫೋನನ್ನು ಗ್ರಾಹಕರು Read more…

ನೋಕಿಯಾ 3310 ಹೊಸ ರೂಪಾಂತರದಲ್ಲಿ ಸಿಗಲಿದೆ ಫೇಸ್ಬುಕ್–ವಾಟ್ಸಾಪ್

ಎಚ್ಎಂಡಿ ಗ್ಲೋಬಲ್ ನೋಕಿಯಾ 3310 ಫೀಚರ್ ಫೋನ್ ನ ಹೊಸ ರೂಪಾಂತರ ಬಿಡುಗಡೆ ಮಾಡಿ ಸುದ್ದಿ ಮಾಡಿತ್ತು. ಇದಾದ ನಂತ್ರ ಕಂಪನಿ 3ಜಿ ಫೋನ್ ಕೂಡ ಬಿಡುಗಡೆ ಮಾಡಿದೆ. Read more…

ಕದ್ದು ಮುಚ್ಚಿ ಬೇರೆಯವರ ಫೋನ್ ನೋಡಿದ್ರೆ ಸಿಕ್ಕಿಹಾಕಿಕೊಳ್ತೀರಾ….

ಬೇರೆಯವರ ಫೋನ್ ಚೆಕ್ ಮಾಡೋದು, ಮೆಸೇಜ್ ಓದೋ ಕುತೂಹಲ ಎಲ್ಲರಲ್ಲೂ ಸಹಜ. ಆದ್ರೆ ಇನ್ಮೇಲೇನಾದ್ರೂ ಬೇರೆಯವರ ಚಾಟಿಂಗ್ ಇಣುಕಿ ನೋಡಲು ಹೋದ್ರೆ ಗೂಗಲ್ ಕೈಗೆ ಸಿಕ್ಕಿಹಾಕಿಕೊಳ್ತೀರಾ. ಇಂಥದ್ದೊಂದು ಹೊಸ Read more…

ಜಿಯೋ 4ಜಿ ಫೀಚರ್ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ

ರಿಲಾಯನ್ಸ್ ಜಿಯೋ ಫ್ರೀ ಫೋನ್ ನ ಪ್ರಿ ಬುಕ್ಕಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ. ಇದಕ್ಕಾಗಿ ಕಂಪನಿ ಎಲ್ಲ ತಯಾರಿ ನಡೆಸುತ್ತಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ Read more…

ಸುಂದರ ಫೋಟೋಕ್ಕೆ xiaomi ಕೊಡ್ತಿದೆ 19 ಲಕ್ಷ ರೂಪಾಯಿ

ಚೀನಾ ಕಂಪನಿ xiaomi ಫೋಟೋ ಸ್ಪರ್ಧೆ ಶುರುಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಫೋಟೋವನ್ನು ಕಳುಹಿಸಬೇಕಾಗುತ್ತದೆ. ವಿಜೇತರಿಗೆ 19 ಲಕ್ಷ 64 ಸಾವಿರ ರೂಪಾಯಿ ಸಿಗಲಿದೆ. ಕಂಪನಿ ಈ ಸ್ಪರ್ಧೆಯನ್ನು Read more…

899 ರೂ.ಗೆ ಸಿಗ್ತಿದೆ ಸೆಲ್ಫಿ ಕ್ಯಾಮರಾವುಳ್ಳ ಹೊಸ ಫೀಚರ್ ಫೋನ್

ರಿಲಾಯನ್ಸ್ ಜಿಯೋ ಫೀಚರ್ ಫೋನ್ ನಂತ್ರ ಮೈಕ್ರೋಮ್ಯಾಕ್ಸ್, ಬಿ ಎಸ್ ಎನ್ ಎಲ್ ಸಹಭಾಗಿತ್ವದಲ್ಲಿ ಭಾರತ್ 1 ಫೋನ್ ಬಿಡುಗಡೆ ಮಾಡಿದೆ. ಈಗ ಮೊಬೈಲ್ ತಯಾರಿಕಾ ಕಂಪನಿ ಎ-ಟೆಕ್ Read more…

ಚಾರ್ಜಿಂಗ್ ವೇಳೆ ಸ್ಫೋಟಗೊಂಡ್ತು ಜಿಯೋ ಫೋನ್

ಜಿಯೋ ಫೀಚರ್ ಫೋನ್ ಬುಕ್ ಮಾಡಿದ ಎಲ್ಲ ಗ್ರಾಹಕರ ಕೈಗೆ ಇನ್ನೂ ಫೋನ್ ಸಿಕ್ಕಿಲ್ಲ. ಆಗ್ಲೇ ಜಿಯೋ ಫೀಚರ್ ಫೋನ್ ಬ್ಯಾಟರಿ ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಕಾಶ್ಮೀರದಲ್ಲಿ Read more…

ದೀಪಾವಳಿ ಬಳಿಕ ಮತ್ತೆ ಶುರುವಾಗಲಿದೆ ಜಿಯೋ ಫೋನ್ ಬುಕ್ಕಿಂಗ್

ದೀಪಾವಳಿ ಹಬ್ಬದ ಬಳಿಕ ರಿಲಯೆನ್ಸ್ ಜಿಯೋ ಫೋನ್ ಪ್ರಿ ಬುಕ್ಕಿಂಗ್ ಮತ್ತೆ ಆರಂಭವಾಗಲಿದೆ. ಆಗಸ್ಟ್ ನಲ್ಲಿ ಸುಮಾರು 6 ಮಿಲಿಯನ್ ಮೊಬೈಲ್ ಬುಕ್ಕಿಂಗ್ ಆಗಿತ್ತು. ಅವುಗಳ ಡೆಲಿವರಿ ಪೂರ್ಣಗೊಂಡ Read more…

ಉದ್ಯಮಿಗಿದೆ ಇಂಥ ವಿಚಿತ್ರ ಹವ್ಯಾಸ

ಬರ್ಮಿಂಗ್ ಹ್ಯಾಮ್ ನ ಎಂಜಿನಿಯರ್ ಒಬ್ಬನಿಗೆ ಮಲಗುವಾಗ ಜೊತೆಗೆ ಫೋನ್ ಇರಲೇಬೇಕು. ಜೇಕ್ ಆರ್ಚರ್ ಕೆಲಸದ ನಿಮಿತ್ತ ವೇಲ್ಸ್ ಗೆ ಹೋಗಿದ್ದ, ಅಲ್ಲಿ ಹೋಟೆಲ್ ಕೋಣೆಯೊಂದರಲ್ಲಿ ಉಳಿದುಕೊಂಡಿದ್ದ. ಕೋಣೆಯಲ್ಲಿ Read more…

ಕೇವಲ 2000 ರೂ.ಗೆ ಸಿಗಲಿದೆ 4ಜಿ ಮೊಬೈಲ್

ರಿಲಾಯನ್ಸ್ ಜಿಯೋ 4ಜಿ ಫೀಚರ್ ಫೋನ್ 1500 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜಿಯೋ ಸಿಮ್ ಹಾಗೂ ಜಿಯೋ ಫೋನ್ ನಿಂದಾಗಿ ಏರ್ಟೆಲ್ ಕಂಪನಿಗೆ ಸಾಕಷ್ಟು ನಷ್ಟವುಂಟಾಗಿದೆ. ಇದು ಎಲ್ಲರಿಗೂ Read more…

ಹೊರಬಿತ್ತು ಜಿಯೋ ಫೋನ್ ಒಳಗುಟ್ಟು

ಜಿಯೋ ಫೋನ್ ಗೆ ಸಂಬಂಧಿಸಿದಂತೆ ಮಹತ್ವದ ಷರತ್ತೊಂದನ್ನು ಕಂಪನಿ ವಿಧಿಸಿದೆ. ಫೋನ್ ಬಿಡುಗಡೆ ವೇಳೆ ಮುಖೇಶ್ ಅಂಬಾನಿ ಫೋನ್ ಸಂಪೂರ್ಣ ಉಚಿತವೆಂದಿದ್ದರು. ಭದ್ರತೆಗಾಗಿ 1500 ರೂಪಾಯಿಯನ್ನು ಗ್ರಾಹಕರು ನೀಡಬೇಕು. Read more…

ಈಗ್ಲೂ ಉಚಿತವಾಗಿ ಸಿಗ್ತಿದೆ ಜಿಯೋ 4ಜಿ ಸಿಮ್

ರಿಲಾಯನ್ಸ್ ಜಿಯೋ ಬಹುನಿರೀಕ್ಷಿತ ಫೋನ್ ವಿತರಣೆ ಶುರುವಾಗಿದೆ. ನಗರದ ಬದಲು ಸಣ್ಣ ಹಳ್ಳಿಗಳಲ್ಲಿ ಮೊದಲು ಜಿಯೋ ಫೀಚರ್ ಫೋನ್ ವಿತರಣೆಯಾಗಲಿದೆ. ಆದ್ರೆ ಫೋನ್ ಹೋಂ ಡಿಲೆವರಿಯಾಗ್ತಿಲ್ಲ. ಫೋನ್ ಬುಕ್ಕಿಂಗ್ Read more…

60 ಲಕ್ಷ ಫೋನ್ ಫ್ರೀಯಾಗಿ ನೀಡಲಿದೆ ಜಿಯೋ

ಭಾನುವಾರದಿಂದ ಜಿಯೋ ಫೋನ್ ವಿತರಣೆ ಆರಂಭವಾಗಿದ್ದು, 15 ದಿನಗಳಲ್ಲಿ 60 ಲಕ್ಷ ಫೋನ್ ಗಳನ್ನು ವಿತರಿಸಲಾಗುವುದು. ಕಡಿಮೆ ಬೆಲೆಯ 4 ಜಿ ಹ್ಯಾಂಡ್ ಸೆಟ್ ಇದಾಗಿದ್ದು, ಮೊದಲು ಬುಕ್ಕಿಂಗ್ Read more…

ಜಿಯೋ ಫೀಚರ್ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ

ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ Read more…

ಏರ್ ಟೆಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ವಿವಿಧ ಆಫರ್ ಸಿಗುತ್ತಿವೆ. ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಉಚಿತವಾಗಿ VoLTE Read more…

ಎಂದೂ ಒಡೆಯದ ಅಭಿಮಾನಿ ಫೋನ್ ಪೀಸ್ ಪೀಸ್ ಮಾಡಿದ ಸಲ್ಲು

ಸೂಪರ್ ಹಿಟ್ ಚಿತ್ರಗಳ ಜೊತೆಗೆ ಉಗ್ರ ಕೋಪಕ್ಕೆ ಹೆಸರಾದವರು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ದಬಾಂಗ್ ಭಾಯ್ ಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಕೆರಳಿದ್ರೆ ಮಾತ್ರ ಮುಂದಿರುವವರ ಕಥೆ ಮುಗೀತು ಎಂದೇ Read more…

1,599 ರೂ.ಗೆ ಸಿಗ್ತಿದೆ ನೋಕಿಯಾದ ಈ ಫೋನ್

ನೋಕಿಯಾ 130 ಫೋನನ್ನು ಹಿಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ನೋಕಿಯಾ 130 ಫೋನ್ ರಿಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಈ ಫೀಚರ್ ಫೋನ್ ಕೆಂಪು, ಬೂದು Read more…

ಗುರುವಾರದಿಂದ ಜಿಯೋ ಉಚಿತ ಫೋನ್ ಬುಕ್ಕಿಂಗ್ ಶುರು

ಜಿಯೋ ಫೋನ್ ಬುಕ್ಕಿಂಗ್ ಗುರುವಾರ ಸಂಜೆ ಐದು ಗಂಟೆಯಿಂದ ಶುರುವಾಗಲಿದೆ. ಜುಲೈ 21ರಂದು ರಿಲಾಯನ್ಸ್ ಇಂಡಸ್ಟ್ರಿ ಈ ಫೋನ್ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು. ಇದು ಗ್ರಾಹಕರಿಗೆ ಉಚಿತವಾಗಿ Read more…

ಆಲ್ಕೋಹಾಲ್ ಸೇವಿಸಿರೋ ಬಗ್ಗೆ ಮಾಹಿತಿ ನೀಡುತ್ತೆ ಫೋನ್

ಆಲ್ಕೋಹಾಲ್ ಸೇವನೆ ಮಾಡಿ ಮಾಡೇ ಇಲ್ಲ ಎಂದು ಸುಳ್ಳು ಹೇಳುವ ಪತಿಯಂದಿರ ಆಟ ಇನ್ಮುಂದೆ ನಡೆಯೋದಿಲ್ಲ. ನೀವು ಮಾತಾಡಿದ ತಕ್ಷಣ ನಿಮ್ಮ ಬಣ್ಣ ಬಯಲಾಗುತ್ತೆ. ಪತ್ನಿಯರು ಅರೆ ಕ್ಷಣದಲ್ಲಿ ಪತಿಯಂದಿರ Read more…

SMS ಮೂಲಕವೂ ಮಾಡ್ಬಹುದು ಜಿಯೋ ಫೋನ್ ಬುಕ್ಕಿಂಗ್

ಬಹುನಿರೀಕ್ಷಿತ ರಿಲಯೆನ್ಸ್ ಜಿಯೋ ಫೋನ್ ಮಾರಾಟ ಮುಂದಿನ ತಿಂಗಳು ಆರಂಭವಾಗ್ತಿದೆ. ಆಗಸ್ಟ್ 24ರಿಂದ ಪ್ರಿ ಬುಕ್ಕಿಂಗ್ ಕೂಡ ಶುರುವಾಗಲಿದೆ. ರಿಲಯೆನ್ಸ್ ಡಿಜಿಟಲ್ ಹಾಗೂ ಎಕ್ಸ್ ಪ್ರೆಸ್ ಮಿನಿ ಸ್ಟೋರ್ Read more…

ಜಿಯೋ ಉಚಿತ ಫೋನ್ ಬುಕ್ಕಿಂಗ್ ಶುರು

ಮುಂಬೈ: ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಫೋನ್ ಬುಕಿಂಗ್ ಆರಂಭವಾಗಿದೆ. ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಆಗಸ್ಟ್ 24 ರಿಂದ ಅಧಿಕೃತವಾಗಿ Read more…

ಸೆಲ್ಫಿ ಕ್ರೇಝ್ ಇರುವವರು ನೋಡಲೇಬೇಕಾದ ವಿಡಿಯೋ

ಸ್ವಿಮ್ಮಿಂಗ್ ಪೂಲ್ ಬಳಿ ಸೆಲ್ಫಿ ತೆಗೆದುಕೊಳ್ಳೋ ಕ್ರೇಝ್ ಎಲ್ಲರಲ್ಲೂ ಇದೆ. ಯುವತಿಯರು ಸ್ವಿಮ್ ಸೂಟ್ ನಲ್ಲಿ ಮಿಂಚಿದ್ರೆ, ಯುವಕರು ಸೆಲ್ಫಿಯಲ್ಲಿ ತಮ್ಮ ಬಾಡಿ ಪ್ರದರ್ಶಿಸ್ತಾರೆ. ಆದ್ರೆ ಈ ವಿಡಿಯೋ Read more…

ಶೌಚಾಲಯ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿ

ಧನ್ ಬಾದ್: ಜಾರ್ಖಂಡ್ ನ ಧನಬಾದ್ ನಿವಾಸಿಯೊಬ್ಬ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಹಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದಾನೆ. ಪತ್ನಿ ಪ್ರತಿಭಟಿಸಿದ ಬಳಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ. ರಾಜೇಶ್ Read more…

ಜಿಯೋ ಫೋನ್ ಗಾಗಿ ವಿಶೇಷ ಆವೃತ್ತಿಯ ವಾಟ್ಸಾಪ್

ರಿಲಾಯನ್ಸ್ ಸಂಸ್ಥೆ ತನ್ನ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ  4ಜಿ ಫೀಚರ್ ಜಿಯೋ ಫೋನ್ ಬಿಡುಗಡೆ ಮಾಡಿತ್ತು. ಇದ್ರ ಬೆಲೆ 0 ರೂಪಾಯಿ. ಆದ್ರೆ ಇದ್ರ ಜೊತೆಗೆ 1500 ರೂಪಾಯಿ Read more…

700 ರೂ.ಗೆ ಸಿಗಲಿದೆ ಇನ್ಟೆಕ್ಸ್ 4ಜಿ ವಾಲೆಟ್ ಮೊಬೈಲ್

ಸ್ವದೇಶಿ ಕಂಪನಿ ಇನ್ಟೆಕ್ಸ್ ತನ್ನ ಮೊದಲ 4ಜಿ ವಾಲೆಟ್ ಫೀಚರ್ ಫೋನ್ ಬಿಡುಗಡೆ ಮಾಡಿದೆ. ನವರತ್ನ ಹೆಸರಿನ ಹೊಸ ಸರಣಿ ಶುರುಮಾಡಿದ್ದು, ಇದ್ರಲ್ಲಿ ಸ್ಮಾರ್ಟ್ ಫೀಚರ್ ಫೋನ್ ಮಾಡೆಲ್ Read more…

Ziox ನ S333 ವೈ-ಫೈ ಫೋನ್ ಬಿಡುಗಡೆ

Ziox ಕಂಪನಿ S333 Wi-Fi ಬಜೆಟ್ ಫೋನ್ ಬಿಡುಗಡೆ ಮಾಡಿದೆ. S333 Wi-Fi ಫೋನ್ 1,993 ರೂಪಾಯಿಗೆ ಗ್ರಾಹಕರ ಕೈಗೆ ಸಿಗಲಿದೆ. ಈ ಫೋನ್ ಡ್ಯುಯೆಲ್ ಸಿಮ್ ಸಪೋರ್ಟ್ Read more…

ರಿಲಾಯನ್ಸ್ ಜಿಯೋ ಅಗ್ಗದ ಫೋನ್ ಫೋಟೋ ಲೀಕ್

ರಿಲಾಯನ್ಸ್ ಜಿಯೋ 500 ರೂಪಾಯಿಯ 4ಜಿ ಫ್ಯೂಚರ್ ಫೋನ್ ಬಗ್ಗೆ ಹಿಂದಿನ ತಿಂಗಳಿನಿಂದಲೇ ಸುದ್ದಿಯಾಗ್ತಿದೆ. ಜುಲೈ 21ರಂದು ರಿಲಾಯನ್ಸ್ ಇಂಡಸ್ಟ್ರಿ ವಾರ್ಷಿಕ ಮಹಾ ಸಭೆ ನಡೆಯಲಿದೆ. ಈ ಸಮಯದಲ್ಲಿ Read more…

10 ನಿಮಿಷ ಮಲಗಿ ಹೋಗ್ತೀನಿ ಎಂದ ಅಧಿಕಾರಿ

ಬಳ್ಳಾರಿ: ನ್ಯಾಯಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದ ಮಹಿಳೆಗೆ, ಅಧಿಕಾರಿಯೊಬ್ಬ ಕಿರುಕುಳ ನೀಡಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಶೌಚಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ Read more…

ವಾರವಿಡೀ ಅದರಿಂದ ದೂರವಿದ್ದ ನಟಿ ಸಮಂತಾ

ಮೊಬೈಲ್ ಫೋನ್ ಇಲ್ಲದಿದ್ದರೆ ಆಗೋದೇ ಇಲ್ಲ ಎನ್ನುವವರೇ ಜಾಸ್ತಿ. ಕ್ಷಣ ಕಾಲ ಫೋನ್ ಕಾಣಿಸದಿದ್ದರೆ ಎಲ್ಲಾ ಕಡೆ ಹುಡುಕಾಡುತ್ತೇವೆ. ಆದರೆ, ಸೆಲೆಬ್ರಿಟಿಯಾಗಿಯೂ ವಾರವಿಡಿ ಮೊಬೈಲ್ ಫೋನ್ ನಿಂದ ನಟಿ Read more…

ಭಾರತದಲ್ಲಿ ಬಿಡುಗಡೆಯಾಯ್ತು OnePlus 5: ಈ ವ್ಯಕ್ತಿಗೆ ಸಿಕ್ತು 1 ಕೋಟಿ ರೂ.

OnePlus ಸ್ಮಾರ್ಟ್ಫೋನ್ ಗ್ರಾಹಕರಿಗೊಂದು ಗುಡ್ ನ್ಯೂಸ್. ಅಂತರಾಷ್ಟ್ರೀಯ ಮಾರುಕಟ್ಟೆ ನಂತ್ರ OnePlus 5 ಭಾರತದಲ್ಲಿ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ OnePlus 5 ಫೋನ್ ಬಿಡುಗಡೆ ಮಾಡಲಾಗಿದೆ. ಕಂಪನಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...