alex Certify ಅಭಿಮಾನಿಯ ಮೊಬೈಲ್ ಕುಕ್ಕಿದ ರೊನಾಲ್ಡೊ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಯ ಮೊಬೈಲ್ ಕುಕ್ಕಿದ ರೊನಾಲ್ಡೊ…!

ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಅನುಚಿತ ವರ್ತನೆ ಕಾರಣಕ್ಕೆ ಅಭಿಮಾನಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ಎವರ್ಟನ್‌ನಲ್ಲಿ ಪಂದ್ಯ ಸೋತ ನಂತರ ಅವರು ಮೈದಾನ ತೊರೆಯುತ್ತಿದ್ದಾಗ ಪುಟ್ಟ ಅಭಿಮಾನಿ ವಿಡಿಯೋ ಮಾಡುತ್ತಿದ್ದ, ಇದರಿಂದ ಸಿಟ್ಟಿಗೆದ್ದ ರೊನಾಲ್ಡೋ ಅಭಿಮಾನಿಯ ಕೈಯಲ್ಲಿದ್ದ ಮೊಬೈಲನ್ನು ನೆಲಕ್ಕೆ ಕುಕ್ಕಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಬರ್ಗರ್ ಬೆಲೆ ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ……!

ಈ ನಡುವೆ ರೊನಾಲ್ಡೊ ಅವರ ಅನುಚಿತ ವರ್ತನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗ ಟೀಕಿಸಿದ್ದಾರೆ.

ಪರಿಸ್ಥಿತಿ ಗಂಭೀರತೆ ಅರಿತ ರೊನಾಲ್ಡೊ ಕ್ಷಮೆಯಾಚಿಸಿದ್ದಾರೆ, ಆದರೆ ಜಾಲತಾಣದಲ್ಲಿ ಕ್ಷಮೆಯನ್ನು ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ವಿಪರೀತ ಟೀಕೆ ಮುಂದುವರಿದಿದ್ದು, ಕ್ರೀಡಾಪಟುವಿಗೆ ಬುದ್ಧಿವಾದ ಹೇಳಿದ್ದಾರೆ.

ಇನ್ನೊಂದೆಡೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಸಾಕ್ಷಿ ಕಲೆ ಹಾಕುತ್ತಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...