alex Certify ಓಡಿಶಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ ವ್ಯಾಸಂಗ ನಿಲ್ಲಿಸದ ವಿದ್ಯಾರ್ಥಿ..!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೋವಿಡ್​ 19 ಸೋಂಕಿಗೆ ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕನ ವ್ಯಾಸಂಗಕ್ಕೆ ಯಾವುದೇ ಅಡ್ಡಿ ತರಲು ಸಾಧ್ಯವಾಗಿಲ್ಲ. ಕೊರೊನಾ Read more…

ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಓಡಿಶಾದ ಬದಂಬಾ ಬ್ಲಾಕ್​ನಲ್ಲಿ ಬುಧವಾರ ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ವಯಸ್ಕ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ತಲಚಂದ್ರಗಿರಿ Read more…

ಒಂದೇ‌ ಒಂದು ಬಲ್ಬ್ ಹೊಂದಿದ್ದ ಮನೆಗೆ ಬಂತು ಬರೋಬ್ಬರಿ 12,500 ರೂಪಾಯಿ ಕರೆಂಟ್‌ ಬಿಲ್….!

ಬಿಪಿಎಲ್​ ಕಾರ್ಡ್​ನ್ನ ಹೊಂದಿದ್ದ ಜನರು 12 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಮೊತ್ತದ ಕರೆಂಟ್​ ಬಿಲ್​ ಪಡೆದ ಆಘಾತಕಾರಿ ಘಟನೆ ಓಡಿಶಾದ ಕಾಲಹಂಡಿಯಲ್ಲಿ ನಡೆದಿದೆ. ಆಕ್ರೋಶಗೊಂಡ ಬಡಜನತೆ ರಾಜ್ಯ ಇಂಧನ Read more…

BIG NEWS: ದೇಶದ ಪ್ರಸಿದ್ಧ ಅಭಯಾರಣ್ಯದಲ್ಲಿ ಕಾಡ್ಗಿಚ್ಚು – ರಾಜ ಮನೆತನದ ಆಕ್ರೋಶದ ಬಳಿಕ ಎಚ್ಚೆತ್ತ ಸರ್ಕಾರ

ಒಡಿಶಾದ ಸಿಮಿಲಿಪಾಲ್​ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ವಾರದ ಬಳಿಕ ಸೂಕ್ತ ಕ್ರಮಕ್ಕೆ ಒಡಿಶಾ ರಾಜ್ಯ ಸರ್ಕಾರ ಆದೇಶ ನೀಡಿದೆ. ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಈ Read more…

‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..!

ವಿಶ್ವ ರೇಡಿಯೋ ದಿನವಾದ ಇಂದು ಓಡಿಶಾದ ಪೂರಿಯ ಕಲಾವಿದನೊಬ್ಬ 3000 ಬೆಂಕಿ ಕಡ್ಡಿಯನ್ನ ಬಳಕೆ ಮಾಡಿ ರೇಡಿಯೋ ಕಲಾಕೃತಿ ನಿರ್ಮಿಸಿದ್ದಾರೆ. ಕಲಾವಿದ ಸಾಸ್ವತ್​​ ರಂಜನ್​ ಸಾಹೂ ಈ ಕಲಾಕೃತಿಯನ್ನ Read more…

ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!

ದೇಶದಲ್ಲಿ ಪೆಟ್ರೋಲ್​ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಓಡಿಶಾದಲ್ಲಿ ಸ್ನೇಹಿತರ ಗುಂಪೊಂದು ತನ್ನ ಗೆಳೆಯನ ಮದುವೆಗೆ ಪೆಟ್ರೋಲ್​ನ್ನೇ ಉಡುಗೊರೆಯಾಗಿ ನೀಡುವ Read more…

ಕಾಲೇಜು ಶುಲ್ಕ ಭರಿಸಲು ಕೂಲಿ ಕೆಲಸಕ್ಕೆ ಸೇರಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ..!

ರೋಸಿ ಬೆಹರಾ ಎಂಬ 20 ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿ ತನ್ನ ಕಾಲೇಜಿನ ಶುಲ್ಕವನ್ನ ಭರಿಸುವ ಸಲುವಾಗಿ ಕೂಲಿ ಕೆಲಸಕ್ಕೆ ಸೇರಿದ್ದಾಳೆ. ಪುರಿಯ ಈ ವಿದ್ಯಾರ್ಥಿನಿ ಮಹಾತ್ಮಾ ಗಾಂಧಿ Read more…

ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..!

ಓಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮಗಳನ್ನೇ ಕೊಲೆ ಮಾಡಿದ ಆರೋಪದಡಿಯಲ್ಲಿ 58 ವರ್ಷದ ತಾಯಿಯನ್ನ ಬಂಧಿಸಲಾಗಿದೆ. ಮಗಳನ್ನ ಕೊಲೆ ಮಾಡೋಕೆ ಈಕೆ 50000 ರೂಪಾಯಿಗೆ ಪ್ರಮೋದ್​ ಜೆನಾ(32) ಸೇರಿದಂತೆ ಇನ್ನಿಬ್ಬರನ್ನ Read more…

ವಿದ್ಯಾರ್ಥಿಗಳಿಗೆ ವಿಶೇಷ ʼಮೀಸಲಾತಿʼ ನೀಡಿದ ಒಡಿಶಾ ಸರ್ಕಾರ

ಸರ್ಕಾರಿ ಶಾಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ನೀಡಲು ಓಡಿಶಾ ಸರ್ಕಾರ ನಿರ್ಧಾರ ಕೈಗೊಂಡಿದೆ. ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು Read more…

ಮಹಿಳಾ ಸಬಲೀಕರಣಕ್ಕೆ ಒಡಿಶಾ ಸರ್ಕಾರದಿಂದ ಮಹತ್ವದ ಹೆಜ್ಜೆ

ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವ ಓಡಿಶಾದ ಕೋಟ್​ಪ್ಯಾಡ್​ ಎನ್​ಎಸಿ ಮಹಿಳೆಯರಿಗೆಂದೇ ಹೊಸ ಉದ್ಯೋಗವನ್ನ ನೀಡಿದೆ. ಪಟ್ಟಣದ 4500ಕ್ಕೂ ಹೆಚ್ಚು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನ ನಿರ್ಮಿಸಲಾಗಿದೆ. ಹಾಗೂ Read more…

ತಂದೆ ವಿರುದ್ದ ದೂರು ನೀಡಲು 10 ಕಿ.ಮೀ. ನಡೆದು ಬಂದ ಪುಟ್ಟ ಪೋರಿ..!

ಓಡಿಶಾದ 6 ನೇ ತರಗತಿ ಬಾಲಕಿ 10 ಕಿಲೋಮೀಟರ್​ ಕಾಲ್ನಡಿಗೆಯಲ್ಲೇ ಸಾಗಿ ತನ್ನ ತಂದೆ ವಿರುದ್ಧವೇ ದೂರು ದಾಖಲಿಸುವ ಮೂಲಕ ತನ್ನ ಹಕ್ಕಿಗಾಗಿ ಹೋರಾಡಿದ್ದಾಳೆ. ಲಾಕ್​ಡೌನ್​ ಅವಧಿ ಶುರುವಾದಾಗಿನಿಂದ Read more…

ಹೆಸರಿನ ಕಾರಣಕ್ಕೆ ಫೇಮಸ್ ಆಗಿದೆ ಈ ಟಿಫಿನ್​ ಸೆಂಟರ್…!

ಓಡಿಶಾದ ಬೆಹರಾಂಪುರದಲ್ಲಿರುವ ಟಿಫನ್​ ಸೆಂಟರ್​ ಒಂದು ಆಂಟಿ ವೈರಸ್​ ಟಿಫಿನ್​ ಸೆಂಟರ್​ ಎಂದು ಹೆಸರಿಡುವ ಮೂಲಕ ಫೇಮಸ್​ ಆಗಿದೆ. ಬಡ್​ ವೈಸರ್​​ 86 ಎಂಬ ಟ್ವೀಟರ್​ ಖಾತೆಯಲ್ಲಿ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...