alex Certify ‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..!

ವಿಶ್ವ ರೇಡಿಯೋ ದಿನವಾದ ಇಂದು ಓಡಿಶಾದ ಪೂರಿಯ ಕಲಾವಿದನೊಬ್ಬ 3000 ಬೆಂಕಿ ಕಡ್ಡಿಯನ್ನ ಬಳಕೆ ಮಾಡಿ ರೇಡಿಯೋ ಕಲಾಕೃತಿ ನಿರ್ಮಿಸಿದ್ದಾರೆ.

ಕಲಾವಿದ ಸಾಸ್ವತ್​​ ರಂಜನ್​ ಸಾಹೂ ಈ ಕಲಾಕೃತಿಯನ್ನ ನಿರ್ಮಾಣ ಮಾಡೋಕೆ 4 ದಿನಗಳನ್ನ ತೆಗೆದುಕೊಂಡ್ರು. ಇದು ಪ್ಯಾನಾಸೋನಿಕ್​ ಸ್ಟೀರಿಯೋದ ರೆಪ್ಲಿಕಾ ಆಗಿದೆ ಎಂದು ಕಲಾವಿದ ಹೇಳಿದ್ದಾರೆ.

ಈ ಕಲಾಕೃತಿಯನ್ನ ನಿರ್ಮಾಣ ಮಾಡಿ ರೇಡಿಯೋಗೆ ಗೌರವ ಸಲ್ಲಿಸೋದ್ರ ಜೊತೆಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನ ಕೇಳೋದನ್ನ ನಿಲ್ಲಿಸದಿರಿ ಎಂದು ಜನರಲ್ಲಿ ಮನವಿ ಮಾಡಿದ್ದೇನೆ. ನಾಲ್ಕು ದಿನಗಳನ್ನ ತೆಗೆದುಕೊಂಡು 3130 ಬೆಂಕಿ ಕಡ್ಡಿಯನ್ನ ಬಳಸಿ ಈ ಕಲಾಕೃತಿ ನಿರ್ಮಿಸಿದ್ದೇನೆ ಎಂದು ಸಾಸ್ವತ್​ ಹೇಳಿದ್ದಾರೆ.

— ANI (@ANI) February 13, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...