alex Certify Ukraine | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಬಂದರಿನ ಮೇಲೆ ರಷ್ಯಾ ರಾಕೆಟ್ ದಾಳಿ; ಜಪಾನ್ ನ ಎರಡು ಕಾರ್ಗೋ ಶಿಪ್ ಉಡೀಸ್; 211 ಸೇನಾ ಸ್ಟ್ರಕ್ಚರ್ ಧ್ವಂಸ

ಕೀವ್: ಉಕ್ರೇನ್ ನ ಕೀವ್ ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ರಷ್ಯಾ, ಸೇನಾ ನೆಲೆ, ಜನನಿಬಿಡ ಪ್ರದೇಶ, ಆಸ್ಪತ್ರೆ, ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ನಗರದಾದ್ಯಂತ ಬೆಂಕಿಯ ಕೆನ್ನಾಲಿಗೆ Read more…

WAR BREAKING: 2,800 ರಷ್ಯನ್ ಸೈನಿಕರ ಹತ್ಯೆ; 513 ಯುದ್ಧ ವಿಮಾನ, 80 ಯುದ್ಧ ಟ್ಯಾಂಕರ್, 7 ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್

ಕೀವ್: ಉಕ್ರೇನ್ ಮೇಲೆ ಸತತ ಮೂರನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ ಮಿಲಿಟರಿ ಪಡೆ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಯತ್ನ ನಡೆಸಿದೆ. ಕೀವ್ ನಗರದ ಆಸ್ಪತ್ರೆ, ಕಟ್ಟಡಗಳ Read more…

Big News: ಇಂದು ಉಕ್ರೇನ್ ನಿಂದ 480 ಭಾರತೀಯರ ಏರ್ ಲಿಫ್ಟ್

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮೂರನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇಂದು Read more…

ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾಗೆ ಬಿಗ್ ಶಾಕ್: ಯಾವುದೇ ಸಂಘರ್ಷದಲ್ಲಿ ಕಳೆದುಕೊಳ್ಳದಷ್ಟು ಸೈನಿಕರನ್ನು ಕಳೆದುಕೊಂಡ ರಷ್ಯಾ, 1 ಸಾವಿರಕ್ಕೂ ಅಧಿಕ ಯೋಧರ ಸಾವು

ಉಕ್ರೇನ್ ಸಂಘರ್ಷದಲ್ಲಿ ಇದುವರೆಗೆ 1,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ ರಕ್ಷಣಾ ಸಚಿವರು, ಉಕ್ರೇನ್ ಸಂಘರ್ಷದಲ್ಲಿ ಇದುವರೆಗೆ 1,000 Read more…

BIG BREAKING: ಭಾರಿ ಯುದ್ಧದಿಂದ ಬೆಚ್ಚಿಬಿದ್ದ ಉಕ್ರೇನ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಗುಡ್ ನ್ಯೂಸ್

ಮಾಸ್ಕೋ: ರಷ್ಯಾ ದಾಳಿಗೆ ಉಕ್ರೇನ್ ಪ್ರಬಲ ಪ್ರತಿರೋಧ ತೋರಿದರೂ ಅಕ್ಷರಶಃ ತತ್ತರಿಸಿದೆ. ಉಕ್ರೇನ್ ಪರವಾಗಿ ಹೋರಾಡುವಂತೆ ಯುರೋಪಿಯನ್ನರಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಮನವಿ ಮಾಡಿದ್ದಾರೆ. ಕೀವ್ ನಗರದ Read more…

ಮೃತದೇಹಗಳ ಮುಂದೆ ಕಣ್ಣೀರಿಟ್ಟ ಉಕ್ರೇನ್​ ಜನತೆ; ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ಮನಕಲಕುವ ಫೋಟೋಗಳು

ಉಕ್ರೇನ್​ನ ವ್ಯಕ್ತಿಯೊಬ್ಬ ಮೃತದೇಹದ ಮುಂದೆ ಕಣ್ಣೀರಿಡುತ್ತಾ ಕುಳಿತಿರುವ ಹೃದಯ ವಿದ್ರಾವಕ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು ರಷ್ಯಾವು ಉಕ್ರೇನ್​​ನ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ ಎಂಬುದನ್ನು ಕಾಣಬಹುದಾಗಿದೆ. Read more…

BREAKING: ಉಕ್ರೇನ್​ ನಮ್ಮೆದುರು ಸೋಲೊಪ್ಪಿಕೊಂಡರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣವನ್ನು ಉಂಟು ಮಾಡಿದ್ದ ರಷ್ಯಾ ಹಾಗೂ ಉಕ್ರೇನ್​ ನಡುವೆ ಇದೀಗ ಯುದ್ಧದ ವಾತಾವರಣ ಉಂಟಾಗಿದೆ. ವ್ಲಾಡಿಮಿರ್​ ಪುಟಿನ್​ ಯುದ್ಧ ಘೋಷಣೆ ಮಾಡಿದ ಎರಡನೇ ದಿನವಾದ Read more…

WAR BREAKING: ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿ ಕ್ರೌರ್ಯ; ಉಕ್ರೇನ್ ರಾಜಧಾನಿಯಲ್ಲಿ ಅಟ್ಟಹಾಸ ಮೆರೆದ ರಷ್ಯಾ

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ರಾಜಧಾನಿ ಕೀವ್ ನಗರದಲ್ಲಿ ಅಟ್ಟಹಾಸ ಮೆರೆದಿದೆ. ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿ ಕ್ರೌರ್ಯದ ಪರಾಕಾಷ್ಠೆ ಮೆರೆದಿದೆ. ಉಕ್ರೇನ್ ನ Read more…

BIG NEWS: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ; ಮಹತ್ವದ ಸೂಚನೆ ರವಾನಿಸಿದ ರಾಯಭಾರ ಕಚೇರಿ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನಾಲ್ಕು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದೆ. ಉಕ್ರೇನ್ Read more…

BIG NEWS: ಉಕ್ರೇನ್ ಗೆ ಮತ್ತೊಂದು ಭೀತಿ; ಚೆರ್ನೊಬಿಲ್ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆ ಆತಂಕ

ಕೀವ್: ಉಕ್ರೇನ್ ಮೇಲೆ ರಷ್ಯಾ ಸಮರ ಬೆನ್ನಲ್ಲೇ ಇದೀಗ ಉಕ್ರೇನ್ ಗೆ ಮತ್ತೊಂದು ಆತಂಕ ಎದುರಾಗಿದ್ದು, ಚೆರ್ನೋಬಿಲ್ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆಯಾಗುವ ಭೀತಿ ಎದುರಾಗಿದೆ. ರಷ್ಯಾ ಇಂದು Read more…

BIG NEWS: ಉಕ್ರೇನ್​​ ಮೇಲೆ ರಷ್ಯಾ ಏರ್​ ಸ್ಟ್ರೈಕ್; ಬೆಚ್ಚಿಬೀಳಿಸುವಂತಿದೆ ಉಪಗ್ರಹದಿಂದ ಸೆರೆಯಾದ ಚಿತ್ರಗಳು

ರಷ್ಯಾ ಉಕ್ರೇನ್​ ಮೇಲೆ ದಾಳಿ ನಡೆಸಿದ ನಂತರ ಮೊದಲ ಸೆಟ್​ ಹೈ ರೆಸಲ್ಯೂಷನ್​ ಉಪಗ್ರಹ ಚಿತ್ರಗಳು ರಿಲೀಸ್​ ಆಗಿದ್ದು ಇದು ವೈಮಾನಿಕ ದಾಳಿಯ ಸಮಯದಲ್ಲಿ ಹಾನಿಗೊಳಗಾದ ವಿಮಾನ ನಿಲ್ದಾಣಗಳ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಂಚನೆಗೆ ಉಕ್ರೇನ್ ಬಿಕ್ಕಟ್ಟು ಬಳಸಿಕೊಂಡ ಖದೀಮ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಲ್ಯಾಬ್ ಅಸಿಸ್ಟೆಂಟ್ ಆಗಿರುವ Read more…

BIG NEWS: ಉಕ್ರೇನ್ ನಲ್ಲಿ ರಾಜ್ಯದ 281 ವಿದ್ಯಾರ್ಥಿಗಳು; Ukraine.karnataka.techಗೆ ಮಾಹಿತಿ ನೀಡಿದರೆ ರಕ್ಷಣೆ; ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರ ಸಲಹೆ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ರಾಜ್ಯದ 281 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂಬ ಮಾಹಿತಿ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ Read more…

BIG NEWS: ಉಕ್ರೇನ್ ಮೇಲೆ ರಷ್ಯಾ ದಾಳಿ; ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ; ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ Read more…

BIG NEWS: ರಷ್ಯಾ ವಿರುದ್ಧ ಹೋರಾಡಲು ಕರೆ; ನಾಗರಿಕರ ಕೈಗೆ 10,000 ಬಂದೂಕು ಕೊಟ್ಟ ಉಕ್ರೇನ್

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿದೆ. ಆದಾಗ್ಯೂ ಶರಣಾಗುವ ಪ್ರಶ್ನೆ ಇಲ್ಲ, ಹೋರಾಟ ಮುಂದುವರೆಸುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ತಿಳಿಸಿದ್ದಾರೆ. Read more…

BIG NEWS: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 91 ವಿದ್ಯಾರ್ಥಿಗಳು; ಇಲ್ಲಿದೆ ಮಾಹಿತಿ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಸಮರ ಆರಂಭವಾಗಿದ್ದು, ಎರಡನೇ ದಿನವಾದ ಇಂದು ರಷ್ಯಾ ದಾಳಿ ಮುಂದುವರೆಸಿದೆ. ಯುದ್ಧದಿಂದಾಗಿ ಉಕ್ರೇನ್ ನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಂಕಷ್ಟಕ್ಕೆ Read more…

BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ

ಕೈವ್: ರಷ್ಯಾ ಭೀಕರ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿ ಹೋಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಹಾಸ್ಟೆಲ್ ಒಂದರ ಮೇಲೆ ರಷ್ಯಾ ಸೇನೆ Read more…

BIG NEWS: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 137 ಜನರು ಸಾವು; 11 ವಾಯುನೆಲೆಗಳು ನೆಲಸಮ; ಉಕ್ರೇನ್ ಪರಮಾಣು ಸ್ಥಾವರ ರಷ್ಯಾ ವಶಕ್ಕೆ

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ದಿನ ಮುಂದುವರೆದಿದ್ದು, ರಷ್ಯಾದ ಭೀಕರ ದಾಳಿಗೆ ಉಕ್ರೇನ್ ನಲ್ಲಿ 137 ಜನರು ಸಾವನ್ನಪ್ಪಿದ್ದು, 316 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾ Read more…

ನರಕ ಸದೃಶವಾಗ್ತಿರೋ ಉಕ್ರೇನ್: ಭೀಕರ ಪರಿಸ್ಥಿತಿಯನ್ನು ಬಿಚ್ಚಿಟ್ಟ ಭಾರತೀಯ ವಿದ್ಯಾರ್ಥಿ

ಯುದ್ಧ ಪೀಡಿತ ಉಕ್ರೇನ್‌ ನಲ್ಲೀಗ ಅಕ್ಷರಶಃ ಭಯದ ವಾತಾವರಣ ತಾಂಡವವಾಡ್ತಿದೆ. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ, ಗಾಯಾಳುಗಳ ನೋವಿನ ಕದಲಿಕೆ, ಯಾವುದೇ ಕ್ಷಣದಲ್ಲಾದರೂ ಸಾವು ಬಂದೆರಗಬಹುದು ಅನ್ನೋ ಆತಂಕ Read more…

ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ. ಕೀವ್ ಬಳಿ Read more…

ದಿಢೀರ್ ಗಗನಕ್ಕೇರಿದ ಬಂಗಾರದ ಬೆಲೆ, ಬೆಳ್ಳಿಯೂ ಭಾರೀ ದುಬಾರಿ

ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 1370 Read more…

ರಷ್ಯಾ ಯುದ್ಧ ದಾಹಕ್ಕೆ ಉಕ್ರೇನ್ ಉಡೀಸ್: ದಾಳಿ ಸಮರ್ಥಿಸಿಕೊಂಡ ರಷ್ಯಾ, ನ್ಯಾಟೋ ಪಡೆಗಳಿಗೆ ತಿರುಗೇಟು: ಮೊದಲ ದಿನದ ಯುದ್ದ, ನಂತ್ರ ಏನೇನಾಯ್ತು…?

ರಷ್ಯಾ ಯುದ್ಧದಾಹಕ್ಕೆ ಉಕ್ರೇನ್ ತತ್ತರಿಸಿದೆ. ಇದೇ ವೇಳೆ ಉಕ್ರೇನ್ ಮೇಲಿನ ದಾಳಿಯ ಮೊದಲ ದಿನ ಯಶಸ್ವಿಯಾಯಿತು ಎಂದು ರಷ್ಯಾ ಹೇಳಿಕೊಂಡಿದ್ದು, ಇನ್ನೂ 70 ನೆಲೆಗಳು ನಾಶವಾದವು ಎಂದು ತಿಳಿಸಿದೆ. Read more…

BIG NEWS: ರಷ್ಯಾ-ಉಕ್ರೇನ್ ಯುದ್ಧ; ಭಾರೀ ಕುಸಿತ ಕಂಡ ಮಾರುಕಟ್ಟೆ, ಕೆಲವೇ ನಿಮಿಷಗಳಲ್ಲಿ 7.5 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಹೂಡಿಕೆದಾರರು….!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದರ ಪರಿಣಾಮವಾಗಿ ಷೇರು ಮಾರುಕಟ್ಟೆ ಬೆಳಗ್ಗೆಯಿಂದಲೂ ಕುಸಿತ ಕಾಣುತ್ತಿದೆ. ಗುರುವಾರ ಮಾರುಕಟ್ಟೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು 7.5 Read more…

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ. Read more…

ಉಕ್ರೇನ್ ಮೇಲೆ ರಷ್ಯಾದ ಭೀಕರ ದಾಳಿ; ಮಿಸೈಲ್ ದಾಳಿಯ ವಿಡಿಯೋಗಳು ವೈರಲ್…!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈಗಾಗಲೇ‌ ಭೀಕರ ದಾಳಿ ನಡೆಸುತ್ತಿದೆ.  ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ Read more…

ರಷ್ಯಾ – ಉಕ್ರೇನ್​ ಬಿಕ್ಕಟ್ಟು: ವಿಶ್ವದ ಯಾವ ದೇಶಗಳು ಯಾರ್ಯಾರ ಪರ….? ಇಲ್ಲಿದೆ ಮಾಹಿತಿ

ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಶೀತಲ ಸಮರದ ಅಂತ್ಯದ ನಂತರ 40 ವರ್ಷಗಳಲ್ಲಿ ಮೊದಲ ಬಾರಿಗೆ ಜಗತ್ತು ಎರಡು ಭಾಗಗಳಾಗಿ ವಿಂಗಡನೆಯಾಗಿದೆ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನ Read more…

BIG NEWS: ವಿಮಾನಗಳು ಕ್ಯಾನ್ಸಲ್​, ಸಾರ್ವಜನಿಕ ಸಾರಿಗೆಯೂ ಬಂದ್​; ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​​ನಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿ Read more…

BIG NEWS: ರಷ್ಯಾ – ಉಕ್ರೇನ್ ಯುದ್ದದ ಎಫೆಕ್ಟ್; 2014 ರ ಬಳಿಕ ಮೊದಲ ಬಾರಿಗೆ $100 ಮುಟ್ಟಿದ ಬ್ಯಾರಲ್‌ ತೈಲದ ಬೆಲೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆ ಕಂಡಿದೆ. ಒಂದು ಬ್ಯಾರೆಲ್ ತೈಲದ ಬೆಲೆ $100 (7,525.55ರೂ.)ಗೆ ಜಿಗಿದಿದೆ. 2014ರಿಂದ ಮೊದಲ ಬಾರಿಗೆ ತೈಲ ಬೆಲೆ $100 ಗಡಿ Read more…

‘ನಾವು ಇದನ್ನೆಲ್ಲ ಎದುರಿಸುತ್ತೇವೆ ಹಾಗೂ ಗೆದ್ದೇ ಗೆಲ್ಲುತ್ತೇವೆ’: ವಿಶ್ವಾಸ ವ್ಯಕ್ತಪಡಿಸಿದ ಉಕ್ರೇನ್​ ವಿದೇಶಾಂಗ ಸಚಿವ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಕ್ರೇನ್​ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಉಕ್ರೇನ್​ ತನ್ನನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...