alex Certify Pune | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್‌ ಕಟ್ ಮಾಡಿಸಲು ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ, ಪೊಲೀಸರಿಗೆ ದೂರು ನೀಡಿದ ತಾಯಿ

ಕಾಮುಕರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಎನ್ನುವ ಭೇದವಿಲ್ಲದೆಯೇ ಹೆಣ್ಣೊಬ್ಬಳು ಒಂಟಿಯಾಗಿ ಸಿಕ್ಕರೆ ಸಾಕು ಲೈಂಗಿಕ ಕಿರುಕುಳಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಇಂಥದ್ದೇ ಒಂದು Read more…

BREAKING NEWS: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಪುಣೆ: ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ನೋವಿನ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ Read more…

ಸೂರ್ಯನಿಗಿಂತ ಶಾಖಮಯವಾದ ನಕ್ಷತ್ರಗಳ ಅನ್ವೇಷಣೆ

ಪುಣೆಯಲ್ಲಿರುವ ರಾಷ್ಟ್ರೀಯ ರೇಡಿಯೋ ಖಗೋಳಶಾಸ್ತ್ರ ಕೇಂದ್ರದ ಖಗೋಳಶಾಸ್ತ್ರಜ್ಞರು ಸೂರ್ಯನಿಗಿಂತ ಬಿಸಿ ಇರುವ ಅಪರೂಪದ ನಕ್ಷತ್ರಗಳನ್ನು ಶೋಧಿಸಿದ್ದಾರೆ. ಈ ನಕ್ಷತ್ರಗಳು “ಮೇನ್-ಸೀಕ್ವೆನ್ಸ್ ರೇಡಿಯೋ ಪಲ್ಸ್‌’ ಎಂಬ ವರ್ಗಕ್ಕೆ ಸೇರಿದ್ದಾಗಿವೆ. ಇದುವರೆಗೂ Read more…

ನೆಟ್ಟಿಗರ ಹೃದಯ ಗೆದ್ದ ಸ್ವಾವಲಂಬಿ ಹಿರಿಯ ಜೀವ

ಸ್ವಾಭಿಮಾನದ ವಿಚಾರದಲ್ಲಿ ಎಂಥವರಿಗೂ ಪಾಠವಾಗಬಲ್ಲ ಪುಣೆಯ ಈ ಹಿರಿಯರು ತಮ್ಮ ವೃದ್ಧಾಪ್ಯದಲ್ಲೂ ಸ್ವಾವಲಂಬನೆ ಕಂಡುಕೊಂಡಿರುವ ಸಂಗತಿ ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆವಿಷ್ಕಾರೀ ಬ್ರಾಂಡ್‌ ರೆಅಪ್‌ ಸ್ಟುಡಿಯೋ ಮಾಲಕಿ, Read more…

ಬೈಕ್​ ಸವಾರನ ಕುತ್ತಿಗೆಯನ್ನೇ ಇರಿದ ಗಾಳಿಪಟ…..!

ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್​ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ. ಗಾಯಾಳುವನ್ನು Read more…

ಶಾಕಿಂಗ್…! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ  ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ Read more…

ಸಚಿವರ ವಿರುದ್ಧದ ತನಿಖೆ ವಿವರ ಲೀಕ್ ಮಾಡಲು ಪೊಲೀಸ್‌ ಅಧಿಕಾರಿಗೆ ಐಫೋನ್‌ ಗಿಫ್ಟ್

ಮಹಾರಾಷ್ಟ್ರದ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಕಳಂಕಿತರಾಗಿರುವ ಪ್ರಕರಣವೊಂದರ ಸಿಬಿಐ ವಿಚಾರಣೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಲು ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್‌ ಒಬ್ಬರು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಐಫೋನ್ Read more…

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ Read more…

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ನಿರ್ಧರಿಸಿರುವ ಪುಣೆಯ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ‘ಸಂಜೀವನ್ ಉದ್ಯಾನ’ ಹೆಸರಿನ ನಗರ ಪ್ರದೇಶದಲ್ಲಿನ ಅರಣ್ಯ ಅಭಿವೃದ್ಧಿಗೆ ಮುಂದಾಗಿವೆ. ಇಂಥ Read more…

ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ

ಬೈಕ್​ ಸವಾರನ ಸಮೇತ ಬೈಕ್​ನ್ನು ಟೋಯಿಂಗ್‌​ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್​ನ್ನು ಟೋಯಿಂಗ್‌​ Read more…

ನೋ ಪಾರ್ಕಿಂಗ್ ನಲ್ಲಿದ್ದ ಸವಾರನ ಸಮೇತ ಬೈಕ್ ಎತ್ತೊಯ್ದ ಟ್ರಾಫಿಕ್ ಪೊಲೀಸರು…!

ಪುಣೆ: ಪುಣೆಯ ನಾನಾಪೇಠ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ. ಯುವಕರು ಬೈಕ್ ಮೇಲಿದ್ದಾಗಲೇ ಕ್ರೇನ್ ಬಳಸಿ ಬೈಕ್ ಎತ್ತಿದ್ದು ಗಾಳಿಯಲ್ಲಿ ನೇತಾಡುತ್ತಿದ್ದಾನೆ. ಆಘಾತಕಾರಿ Read more…

ಕೋವಿಶೀಲ್ಡ್ ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳುವುದು ಉತ್ತಮ….?

ಕೊರೊನಾ ರೂಪಾಂತರ ಭಯ ಶುರುವಾಗಿದೆ. ಅನೇಕ ದೇಶಗಳು ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಗೆ ಅನುಮೋದನೆ ನೀಡಿವೆ. ಭಾರತದಲ್ಲಿ ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ.  ಪುರಂನ ಸೀರಮ್ Read more…

ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ

ಎರಡು ವರ್ಷಗಳ ಜೈಲುವಾಸ ಮುಗಿದ ಬಳಿಕವೂ ಬಾಂಗ್ಲಾದೇಶದ ಜೋಡಿಯೊಂದು ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳನ್ನು ಕಳೆದಿದೆ. ಏಜೆಂಟ್ ಒಬ್ಬರ ಮೂಲಕ ಪುಣೆಗೆ ಎರಡು ವರ್ಷಗಳ Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ಮಾಲಿನ್ಯಕ್ಕೂ ಕೊರೊನಾ ಹರಡುವಿಕೆಗೂ ಇದೆ ನಂಟು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್‌ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ. ಭುವನೇಶ್ವರದ Read more…

BIG BREAKING: ಮೂರನೇ ಅಲೆಗೆ ಮೊದಲೇ ಮಕ್ಕಳ ರಕ್ಷಣೆಗೆ ಬ್ರಹ್ಮಾಸ್ತ್ರ ರೆಡಿ

ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆನ್ನುವ ಹೊತ್ತಲ್ಲೇ  ಕೊರೋನಾ ತಡೆಗೆ ಮತ್ತೊಂದು ಅಸ್ತ್ರ ಸಿದ್ಧವಾಗ್ತಿದೆ. ಈ ವಾರ ಕೊವಾವ್ಯಾಕ್ಸ್ ಲಸಿಕೆಯ ಮೊದಲ ಬ್ಯಾಚ್ Read more…

ಸೀರೆಯಲ್ಲೇ ವರ್ಕ್‌ ಔಟ್‌ ಮಾಡಿದ ಪುಣೆ ಮಹಿಳೆ…!

ಸೀರೆಯುಟ್ಟುಕೊಂಡು ವ್ಯಾಯಾಮ ಹಾಗೂ ಇತರ ದೈಹಿಕ ಕಸರತ್ತುಗಳನ್ನು ಮಾಡಲಾಗುವುದಿಲ್ಲ ಎಂಬ ಮಾತಿಗೆ ಅಪವಾದವೆನ್ನುವಂತೆ ಪುಣೆಯ ವೈದ್ಯೆ ಶಾರ್ವರಿ ಇಮಾಮ್‌ದಾರ್‌ ಅವರು ಸೀರೆಯಲ್ಲೇ ಕಸರತ್ತು ಮಾಡುತ್ತಿರುವ ತಮ್ಮ ವಿಡಿಯೋಗಳನ್ನು ಶೇರ್‌ Read more…

ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ, 17 ಮಂದಿ ಸಾವು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿರಂಗುತ್ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 17 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಾಹ್ನದ ನಂತರ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಇಡೀ ಕಾರ್ಖಾನೆಗೆ Read more…

ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…?

ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್​ ಕಂಪನಿ ಚೇರ್​ಮನ್​ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್​ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ Read more…

ಪುಣೆಯಲ್ಲಿ ಬ್ಲಾಕ್ ಫಂಗಸ್ ಸ್ಫೋಟ; 574 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು

ಪುಣೆ: ದೇಶದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ಹೆಚ್ಚುತ್ತಿದ್ದು, ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ Read more…

ಕಸ ಆಯಲು ಮಾರುಕಟ್ಟೆಗೆ ಬಂತು ‘ಜಟಾಯು’ ಯಂತ್ರ….!

ಕೋವಿಡ್​ 19 ಸಾಂಕ್ರಾಮಿಕದಿಂದಾಗಿ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು ಎದುರಾಗಿರೋದ್ರ ಜೊತೆ ಜೊತೆಗೇ ತ್ಯಾಜ್ಯ ನಿರ್ವಹಣಾ ಘಟಕಕ್ಕೂ ಕಸ ವಿಲೇವಾರಿ ಮಾಡೋದು ದೊಡ್ಡ ಕಷ್ಟವಾಗಿದೆ. ವೈದ್ಯಕೀಯ ತ್ಯಾಜ್ಯಗಳನ್ನ ವಿಲೇವಾರಿ Read more…

ಚಂದ್ರನ ಅತ್ಯದ್ಭುತ ಫೋಟೋ ಕ್ಲಿಕ್ಕಿಸಿದ 16 ವರ್ಷದ ಬಾಲಕ…!

ಚಂದ್ರನ ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರುತ್ತದೆ. ಅದೇ ರೀತಿ ರೆಡಿಟ್​​ನಲ್ಲಿ ಚಂದ್ರನ ಫೋಟೋಗಳು ವೈರಲ್​ ಆಗಿದ್ದು, ಇವುಗಳು ಈವರೆಗಿನ ಅತ್ಯಂತ ಸ್ಪಷ್ಟ ಚಂದ್ರನ ಚಿತ್ರ ಎಂದು Read more…

ಕೊರೊನಾ ಸೋಂಕಿತರ ಪಾಲಿಗೆ ಆಪತ್ಭಾಂಧವನಾದ ಪ್ಲಾಸ್ಮಾ ದಾನಿ….! ಈವರೆಗೆ 15 ಬಾರಿ ಪ್ಲಾಸ್ಮಾ ನೀಡಿಕೆ

ಕೋವಿಡ್ ಸಾಂಕ್ರಾಮಿಕ ಅನೇಕರ ಜೀವ ತೆಗೆದಿದೆ, ಇದೇ ವೇಳೆ ಜೀವರಕ್ಷಕ ವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಪ್ಲಾಸ್ಮಾ ದಾನ ಮಾಡಲು ಅನೇಕರು ಹಿಂದೇಟು ಹೊಡೆಯುತ್ತಿದ್ದಾರೆ. ಈ ನಡುವೆ Read more…

ಠಾಣೆಗಳ ಕಾರ್ಯವೈಖರಿ ಪರಿಶೀಲಿಸಲು ಮಾರುವೇಷದಲ್ಲಿ ತೆರಳಿದ ಅಧಿಕಾರಿ…!

ಆಡಳಿತದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಂದಿ ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಅರಿತುಕೊಳ್ಳಲು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೇ ಮಾರುವೇಷದಲ್ಲಿ ಬಂದು ಹೋಗುತ್ತಿದ್ದ ಅನೇಕ Read more…

ವೈದ್ಯರ ಸೂಚನೆಯಂತೆ ಹೋಮ್​ ಐಸೋಲೇಷನ್​ನಲ್ಲಿದ್ದ ವ್ಯಕ್ತಿ ಸೋಂಕಿನಿಂದ ಸಾವು…!

ಕಳೆದ 10 ದಿನಗಳಿಂದ ಹೋಮ್​ ಐಸೋಲೇಷನ್​​ನಲ್ಲಿದ್ದ 45 ವರ್ಷದ ವ್ಯಕ್ತಿಯ ಸ್ಥಿತಿ ಕಳೆದ 2 ದಿನಗಳಿಂದ ಗಂಭೀರವಾಗಿದ್ದು ಆತ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್ವಾಡ್​​ದ ಕಸರವಾಡಿ Read more…

ʼಇಂಟ್ರಸ್ಟಿಂಗ್ʼ‌ ಆಗಿದೆ ಈ ಯಶಸ್ವಿ ಉದ್ಯಮ ಆರಂಭವಾಗಿದ್ದರ ಹಿಂದಿನ ಕಥೆ

ನೀವೇನಾದರೂ ಮುಂಬೈ ಹಾಗೂ ಪುಣೆಗೆ ಹೋಗಿ ಅಲ್ಲಿ ಒಂದಷ್ಟು ಅಡ್ಡಾಡಿ ಬಂದಿದ್ದರೆ ಚಿಟಾಲೆ ಬ್ರಾಂಡ್‌ ಬಗ್ಗೆ ಕೇಳಿರುತ್ತೀರಿ. ತನ್ನ ಶ್ರೀಕಂದ್‌, ಮೊಸರು ಹಾಗೂ ಇತರೆ ಕ್ಷೀರೋತ್ಪನ್ನಗಳಿಂದಾಗಿ ಫೇಮಸ್ ಆಗಿರುವ Read more…

ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್

ಕಳೆದೊಂದು ವರ್ಷದಿಂದ ನಮ್ಮ ಜೀವನ ಹಾಗೂ ಜೀವನೋಪಾಯಗಳ ಜೊತೆಗೆ ಆಟವಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಲೇ ಇವೆ ಸರ್ಕಾರಗಳು. Read more…

ಕಾಮದ ಮದದಲ್ಲಿ ಅಸಹ್ಯ ವರ್ತನೆ: ಆಟೋ, ಆಸ್ಪತ್ರೆಯಲ್ಲಿ ಎಲ್ಲರೆದುರಲ್ಲೇ ಹಸ್ತಮೈಥುನ

ನವದೆಹಲಿ: ಕಾಮದ ಮದದಲ್ಲಿ ಆಟೋದಲ್ಲಿಯೇ ವ್ಯಕ್ತಿಯೊಬ್ಬ ಮಹಿಳೆಯ ಎದುರು ಹಸ್ತಮೈಥುನ ಮಾಡಿಕೊಂಡ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ಮಹಿಳೆ ತನ್ನ ಮಗನನ್ನು ಚಿಕಿತ್ಸೆಗಾಗಿ ಯಶವಂತರಾವ್ ಚೌಹಾಣ್ Read more…

ಕೊರೋನಾ ತಡೆಗೆ ನೈಟ್ ಕರ್ಫ್ಯೂ ಜಾರಿ: ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಪುಣೆ ಸಂಪೂರ್ಣ ಬಂದ್

ಪುಣೆ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದಂತಾಗಿದೆ. ಕೊರೋನಾ ಎರಡನೆಯ ಹೊಡೆತಕ್ಕೆ ಮಹಾರಾಷ್ಟ್ರ ತತ್ತರಿಸಿಹೋಗಿದೆ. ಪುಣೆಯಲ್ಲಿ ಕೂಡ ಕೋರೋಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ Read more…

ಭಾರತ -ಇಂಗ್ಲೆಂಡ್ ಪಂದ್ಯದ ವೇಳೆ ಭಾರೀ ಬೆಟ್ಟಿಂಗ್: 33 ಬುಕ್ಕಿಗಳು ಅರೆಸ್ಟ್

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಎರಡನೇ ಏಕದಿನ ಪಂದ್ಯ ನಡೆಯುವ ಸಂದರ್ಭದಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬರೋಬ್ಬರಿ 33 ಬುಕ್ಕಿಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...