alex Certify Prime minister | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಧಾನಿ ನಿವಾಸ ಸಂಕೀರ್ಣ ನಿರ್ಮಾಣ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೃಹತ್ ಸಂಸತ್ ಭವನ ಕಟ್ಟಡದ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇದೇ ರೀತಿ ಪ್ರಧಾನಿ ವಸತಿ ಸಂಕೀರ್ಣವನ್ನೂ ಸುಮಾರು 13 ಸಾವಿರ ಕೋಟಿ ರೂಪಾಯಿ Read more…

ಪ್ರಧಾನಿ ಲೈವ್ ಸಂದರ್ಶನ ನಡೆಯುತ್ತಿರುವಾಗಲೇ ಭೂಕಂಪನ

ನೈರುತ್ಯ ಐಸ್ಲ್ಯಾಂಡ್ ನಲ್ಲಿ 5.7 ತೀವ್ರತೆಯ ಭೂಕಂಪ ಅ.20 ರಂದು ಸಂಭವಿಸಿದೆ. ವಾಷಿಂಗ್ಟನ್ ಪೋಸ್ಟ್ ಅಲ್ಲಿನ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಅವರ ಲೈವ್ ಸಂದರ್ಶನ ನಡೆಸುತ್ತಿದ್ದ ವೇಳೆ Read more…

ಪ್ರಧಾನಿ ವೈಯಕ್ತಿಕ ವೆಬ್​ಸೈಟ್​ನಿಂದ ಮಾಹಿತಿ ಸೋರಿಕೆ..!

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ​ಸೈಟ್​ನಿಂದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆ ಮಾಡಲಾದ ದಾಖಲೆಯಲ್ಲಿ ಲಕ್ಷಾಂತರ ಜನರ ಹೆಸರು, ಇ ಮೇಲ್​ ವಿಳಾಸ ಹಾಗೂ ಮೊಬೈಲ್​ ಸಂಖ್ಯೆಗಳು Read more…

ಚೋಲೆ ಭತೂರೆ ಮಿಸ್ ಮಾಡಿಕೊಂಡ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ದಿಲ್ಲಿಯ ಚೋಲೆ ಭತೂರೆ ಭಾರೀ ಇಷ್ಟ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಿದೆ. ಐಪಿಎಲ್ Read more…

24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್

ಗುರುವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕರು ಪ್ರಧಾನಿಗೆ ವಿಶ್ ಮಾಡಲು ಬಹಳ ಕ್ರಿಯಾಶೀಲ ಐಡಿಯಾಗಳನ್ನೂ ಉಪಯೋಗಿಸಿದ್ದಾರೆ. ಯೂಟ್ಯೂಬರ್‌ Read more…

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ 70 ವಸಂತಗಳನ್ನು ಪೂರೈಸಿದ ಪ್ರಯುಕ್ತ ಸೆಪ್ಟೆಂಬರ್‌ 17ರಂದು ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಲಾತ್ಮಕವಾದ ಗ್ರೀಟಿಂಗ್ಸ್‌ಗಳು ಸೇರಿದಂತೆ ಅನೇಕ ವಿಧಗಳ ಮೂಲಕ Read more…

‘ದೇಶದ ಏಳಿಗೆಗಾಗಿ ಜೀವನ ಮುಡಿಪಿಟ್ಟ ಮೋದಿಯಂಥ ಪ್ರಧಾನಿ ಇದುವರೆಗೂ ಹುಟ್ಟಿರಲಿಲ್ಲ’

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಂದು ಬಿಜೆಪಿ ವತಿಯಿಂದ ‘ನಮೋ ದಿವಸ್’ ಆಚರಣೆ ಮಾಡಿದೆ. ನರೇಂದ್ರ ಮೋದಿಯವರಿಗೆ ದೇಶ-ವಿದೇಶಗಳ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬಂದಿವೆ. ಮೈಸೂರಿನಲ್ಲಿ ಶಾಸಕ Read more…

ಪ್ರಧಾನಿ ಮೋದಿ ಹುಟ್ಟುಹಬ್ಬದಂದು 70 ಸಾವಿರ ಗಿಡ ನೆಡಲು ಮುಂದಾದ ಸೂರತ್‌ ಸ್ಥಳೀಯಾಡಳಿತ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70 ವರ್ಷದ ಹುಟ್ಟುಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 70 ಸಾವಿರ ಗಿಡಗಳನ್ನು ನೆಡಲು ಸೂರತ್ ನಗರದ ಸ್ಥಳೀಯ ಆಡಳಿತ ಹಾಗೂ ಸಂಘ-ಸಂಸ್ಥೆಗಳು ಮುಂದಾಗಿವೆ. ಈ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

‘ಆತ್ಮ ನಿರ್ಭರ’ ನಿಧಿ ಯೋಜನೆಯಡಿ ಸಾಲ ಪಡೆಯುವ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವವರ ನೆರವಿಗೆಂದು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಲು ಆತ್ಮ ನಿರ್ಭರ ನಿಧಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. Read more…

ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರು ಅಚ್ಚರಿಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಸುದ್ದಿಯಾಗಿದ್ದಾರೆ. ಮೆಲಾನಿ ಬ್ರೇಸ್ವೆಲ್ ಟಿಕ್ ಟಾಕ್ ನಲ್ಲಿ ಜನಪ್ರಿಯರಾದವರು. ಈಕೆ ಪ್ರಧಾನಿ ಜಸಿಂಡಾ ಅವರಂತೆಯೇ ಮಾತನಾಡುವ, Read more…

ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುತ್ತಾರೆ ಪ್ರಧಾನಿ….!

ಐಸ್ಲ್ಯಾಂಡ್: ನೀವು ರಸ್ತೆಯಲ್ಲಿ ನಡೆದು ಹೊರಟಾಗ ದೇಶದ ಪ್ರಧಾನಿ ಎದುರಾದರೆ…? ಅದ್ಹೇಗೆ ಸಾಧ್ಯ…ಬಹುತೇಕ ಯಾವ ದೇಶದಲ್ಲೂ ಇಂಥ ಅವಕಾಶ ಸಿಗಲಿಕ್ಕಿಲ್ಲ‌. ಒಂದು ಪ್ರದೇಶಕ್ಕೆ ಪ್ರಧಾನ ಮಂತ್ರಿ ಬರುತ್ತಾರೆ ಎಂದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...