alex Certify ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ 70 ವಸಂತಗಳನ್ನು ಪೂರೈಸಿದ ಪ್ರಯುಕ್ತ ಸೆಪ್ಟೆಂಬರ್‌ 17ರಂದು ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಕಲಾತ್ಮಕವಾದ ಗ್ರೀಟಿಂಗ್ಸ್‌ಗಳು ಸೇರಿದಂತೆ ಅನೇಕ ವಿಧಗಳ ಮೂಲಕ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗಿದೆ.

ಯೂಟ್ಯೂಬ್‌ನ ‘Critics Corner’ ಹೆಸರಿನ ಪೇಜ್‌ ಒಂದರಲ್ಲಿ ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ನಾಗಾಲ್ಯಾಂಡ್‌ನ ಮನೆಯೊಂದರ ಮುಂದೆ ಕುಳಿತಿರುವ ಮೂರು ಪುಟ್ಟ ಬಾಲಕಿಯರು ‌ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಬಹಳ ಮೆಲೋಡಿಯಸ್ ಆಗಿ ಹಾಡಿರುವ ಈ ಪುಟ್ಟಿಯರ ಮುದ್ದು ಕಂಠ ಕೇಳುವುದರೊಂದಿಗೆ ಅವರ ಮುಖದಲ್ಲಿ ಅರಳಿದ ನಗೆಯನ್ನು ನೋಡುವುದೇ ಒಂದು ಆನಂದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...