alex Certify Leopard | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್ ಆವರಣಕ್ಕೇ ನುಗ್ಗಿದ ಚಿರತೆ; ಹಲವರ ಮೇಲೆ ದಾಳಿ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿದ್ದು, ಹಲವು ಮಂದಿ ಮೇಲೆ ದಾಳಿ ನಡೆಸಿದೆ. ಸಂಜೆ 4 ಗಂಟೆ ಸುಮಾರಿಗೆ ಚಿರತೆಯೊಂದು ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿದ್ದು, Read more…

ಚಿರತೆಯಿಂದ ಮಕ್ಕಳನ್ನು ಕಾಪಾಡಿದ ಮುಳ್ಳುಹಂದಿಯ ರೋಚಕ ವಿಡಿಯೋ ವೈರಲ್

ಚಿರತೆ ದಾಳಿಯಿಂದ ಮುಳ್ಳುಹಂದಿ ಮರಿಯನ್ನು ಅದರ ಪೋಷಕರು ಹೇಗೆ ರಕ್ಷಿಸಿದವು ಎಂಬ ವಿಡಿಯೋ ಒಂದು ವೈರಲ್​ ಆಗಿದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಜೀವಕ್ಕೆ ಅಪಾಯ ಬಂದಾಗ ಹೇಗೆ Read more…

ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿ: ಮನೆಯಿಂದ ಹೊರಬಂದ ವೃದ್ಧೆಯ ಎಳೆದೊಯ್ದ ಚಿರತೆ

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿಯಾಗಿದೆ. ಇದುವರೆಗೆ ಮೂವರನ್ನು ಚಿರತೆ ಬಲಿ ಪಡೆದಿದೆ. ವಿದ್ಯಾರ್ಥಿ, ಯುವತಿ ನಂತರ ವೃದ್ಧೆಯೂ ಚಿರತೆ Read more…

ನೊಯ್ಡಾದಲ್ಲಿ ಆತಂಕ ಸೃಷ್ಟಿಸಿದ ಚಿರತೆ: ಜನನಿಬಿಡ ಪ್ರದೇಶದಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆ

ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು. ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ Read more…

ಚಿರತೆ ದಾಳಿಯಲ್ಲಿ ಅರಣ್ಯಾಧಿಕಾರಿಗಳು ಸೇರಿದಂತೆ 15 ಮಂದಿಗೆ ಗಾಯ; ಎದೆ ನಡುಗಿಸುತ್ತೆ ದಾಳಿ ವಿಡಿಯೋ

ಅಸ್ಸಾಂನಲ್ಲಿ ಚಿರತೆಯೊಂದು ದಾಳಿ ನಡೆಸಿದ್ದು, ಮೂವರು ಅರಣ್ಯಾಧಿಕಾರಿಗಳು ಸೇರಿದಂತೆ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಅಸ್ಸಾಂನ ಜೋರ್ಹತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಚಿರತೆ, ಅರಣ್ಯ ಅಧಿಕಾರಿಗಳು ಮತ್ತು ಮಹಿಳೆಯರು Read more…

ಜಿಂಕೆ ಬೇಟೆಯಾಡುವ ಚಿರತೆಯ ಪರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು: ವಿಡಿಯೋ ವೈರಲ್

ಜಿಂಕೆಯನ್ನು ಬೇಟೆಯಾಡುವ ಮುನ್ನ ಚಿರತೆ ಹೇಗೆ ಅಡಗಿ ಕುಳಿತಿತ್ತು ಎಂದು ಮೈನಡುಗಿಸುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ರಮೇಶ್ Read more…

ಜನರ ನಿದ್ದೆಗೆಡಿಸಿದ ಚಿರತೆ..! ಹಸು ಹೊತ್ತೊಯ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹಾವೇರಿ: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರ್ತಾ ಇದೆ. ಜನ, ದನ, ಕರುಗಳ ಮೇಲೆ ದಾಳಿ ಮಾಡ್ತಾ ಇವೆ. ಆದರೆ ಇವುಗಳನ್ನ ಹಿಡಿಯೋದಿಕ್ಕೆ ಅಧಿಕಾರಿಗಳು Read more…

BIG NEWS: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂ. ಪರಿಹಾರ; ಮುಖ್ಯಮಂತ್ರಿ ಘೋಷಣೆ

ರಾಜ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಬೆಂಗಳೂರು ಆಸುಪಾಸು ಸೇರಿದಂತೆ ಚಿರತೆಗಳು ಕಾಣಿಸಿಕೊಂಡಿದ್ದವು. ಅಲ್ಲದೆ ಚಿರತೆಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದಾರೆ. Read more…

ಕೊನೆಗೂ ಬೋನಿಗೆ ಬಿದ್ದ ಚಿರತೆ; ನೋಡಲು ಮುಗಿಬಿದ್ದ ಜನ

  ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ಜನತೆಯನ್ನು ಭಯಭೀತಿಗೊಳಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಈ ಚಿರತೆ ಈಗಾಗಲೇ ಮೂರು ಹಸುಗಳನ್ನು ಬೇಟೆಯಾಡಿದ್ದು, ಈಗ ಬೋನಿಗೆ ಬಿದ್ದಿರುವ ಕಾರಣ Read more…

ಮನೆ ಮುಂದೆ ಕುಳಿತಿದ್ದಾಗಲೇ ಯುವತಿ ಮೇಲೆ ಚಿರತೆ ದಾಳಿ: ಚಿಕಿತ್ಸೆ ಫಲಿಸದೇ ಸಾವು, ಬೆಚ್ಚಿಬಿದ್ದ ಗ್ರಾಮಸ್ಥರು

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಯುವತಿ ಬಲಿಯಾಗಿದ್ದಾರೆ. ಎಸ್. ಕೆಬ್ಬೆಹುಂಡಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ಮೇಘನಾ ಮೇಲೆ ಚಿರತೆ ದಾಳಿ ಮಾಡಿತ್ತು. Read more…

ಜಾಗ್ವಾರ್ – ಚಿರತೆ ನಡುವಿನ ವ್ಯತ್ಯಾಸ ಗುರುತಿಸುವಿರಾ? ಐಎಫ್​ಎಸ್​ ಅಧಿಕಾರಿ ಟಾಸ್ಕ್

ವ್ಯತ್ಯಾಸದ ಆಟದಲ್ಲಿ ವ್ಯತ್ಯಾಸವನ್ನು ಗುರುತಿಸುವಲ್ಲಿ ನೀವು ಎಷ್ಟೇ ಶಕ್ಯರಾಗಿದ್ದರೂ, ಈ ಒಂದು ವಿಷಯ ಮಾತ್ರ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ. ಅದ್ಯಾಕೆ ಎಂದರೆ ಜಾಗ್ವಾರ್ ಮತ್ತು ಚಿರತೆಗಳು ಒಂದೇ Read more…

10 ವರ್ಷದ ಮಗುವನ್ನು ಕೊಂದ ಚಿರತೆ

ಚಿರತೆಯೊಂದು ಹತ್ತು ವರ್ಷದ ಮಗುವಿನ‌ ಮೇಲೆ ದಾಳಿ‌ ಮಾಡಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಸುಹೆಲ್ವಾ ವನ್ಯಜೀವಿ ಅಭಯಾರಣ್ಯದ ಬಳಿಯ ಮಜ್ಗವಾನ್ ಗ್ರಾಮದ Read more…

ಮರದಿಂದ ಸರಸರ ಇಳಿಯುವ ಕಪ್ಪು ಚಿರತೆ ಲ್ಯಾಂಡಿಂಗ್​ ವಿಧಾನ ನೋಡಿರುವಿರಾ ? ವಿಡಿಯೋ ವೈರಲ್​

ಚಿರತೆಗಳು ಹಾಗೂ ಹುಲಿಗಳು ವೇಗ ಮತ್ತು ರಹಸ್ಯ ಚಲನೆಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಇರುವಾಗ, ಕಪ್ಪು ಚಿರತೆ ವೇಗಕ್ಕೆ ಹೆಸರುವಾಸಿ. ಅದೇ ಮರದ ಮೇಲೇರಿದಾಗ ಅವುಗಳು ನಿಧಾನವಾಗಿ Read more…

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ Read more…

ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಧವಾರ ಗೋರಖ್​ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ. ಗೋರಖ್​ಪುರದ ಶಹೀದ್​ ಅಶ್ಫಾಕ್​ ಉಲ್ಲಾ ಖಾನ್​ ಜಿಯಾಲಾಜಿಕಲ್​ Read more…

ತೆಂಗಿನ ಮರವನ್ನು ಹತ್ತಿ ಇಳಿಯುವ ಚಿರತೆ ದೃಶ್ಯ ವೈರಲ್​….!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಚಿರತೆ ತೆಂಗಿನ ಮರವನ್ನು ಹತ್ತಿ ಇಳಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್​ Read more…

ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ

ಮಾವಿನ ಮರದ ಕೊಂಬೆಯ ಮೇಲೆ ಚಿರತೆ ಅಡ್ಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್​ ಕಸ್ವಾನ್​ ಇದನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ನವಾಗಿ ಗಮನಿಸಿದರೆ ಚಿರತೆ Read more…

ಮೆಕ್ಕೆಜೋಳದ ಹೊಲದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಮಹಿಳೆ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ 1 ಕಿಮೀ ಎಳೆದೊಯ್ದ ಚಿರತೆ

ದಾವಣಗೆರೆ: ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಕಮಲಿಬಾಯಿ(55) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ Read more…

ಆಗುಂಬೆ ಘಾಟಿಯ 3 – 4 ನೇ ತಿರುವಿನಲ್ಲಿ ಚಿರತೆ ಪತ್ತೆ

ಶಿವಮೊಗ್ಗ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ತೆರಳಲು ಆಗುಂಬೆ ಘಾಟಿ ಸಂಪರ್ಕ ಮಾರ್ಗವಾಗಿದೆ. ಆದರೆ ಕೆಲ ದಿನಗಳಿಂದ ಘಾಟಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಗುಂಬೆ ಘಾಟಿಯ ಮೂರು ಮತ್ತು Read more…

ತೋಟದ ಮನೆಗೆ ನುಗ್ಗಿ ಮೇಕೆ ಹೊತ್ತೊಯ್ದ ಚಿರತೆ: 50 ಶಾಲೆಗಳಿಗೆ ರಜೆ

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬೆಳಗಾವಿ ನಗರದ 22, ಮೂಡಲಗಿ ತಾಲೂಕಿನ 30 ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಮೂಡಲಗಿ ತಾಲೂಕಿನ ಧರ್ಮಟ್ಟಿಯಲ್ಲಿ ರಾತ್ರಿ Read more…

ಶಾಲೆಗಳಿಗೆ ರಜೆ ಘೋಷಣೆ: ಆತಂಕ ಮೂಡಿಸಿದ ಚಿರತೆ ಸೆರೆಗೆ ಮುಂದುವರೆದ ಶೋಧ

ಬೆಳಗಾವಿ: ಆಗಸ್ಟ್ 5 ರಂದು ಬೆಳಗಾವಿಯ ಜಾಧವನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ದಿನ ಕಳೆದರೂ ಚಿರತೆ ಪ್ರತ್ಯಕ್ಷವಾಗದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಗಾಲ್ಫ್ ಮೈದಾನದ Read more…

ಚಿರತೆ ಪ್ರತ್ಯಕ್ಷ: ಶಾಲೆಗಳಿಗೆ ರಜೆ

ಬೆಳಗಾವಿ: ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಬೆಳಗಾವಿಯ 11 ಸರ್ಕಾರಿ, Read more…

BIG NEWS: ಬೆಳಗಾವಿ ನಗರದ ಮಧ್ಯ ಭಾಗದಲ್ಲಿಯೇ ಚಿರತೆ ಪ್ರತ್ಯಕ್ಷ; ಬೆಚ್ಚಿಬಿದ್ದ ಜನ

ಕಾಡು ನಾಶವಾದಂತೆ ಪ್ರಾಣಿಗಳು ಆಹಾರ ಅರಸಿ ನಗರಕ್ಕೆ ಬರುತ್ತಿರುವ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇವುಗಳು ಒಮ್ಮೊಮ್ಮೆ ಮನುಷ್ಯರ ಮೇಲೆ ದಾಳಿಯನ್ನು ಸಹ ನಡೆಸುತ್ತವೆ. ಅಂತಹುದೇ ಒಂದು ಘಟನೆ Read more…

ಸೈಕಲ್‌ ಸವಾರನ ಮೇಲೆ ಚಿರತೆ ಅಟ್ಯಾಕ್: ಕ್ಷಣಮಾತ್ರದಲ್ಲಿ ಅಪಾಯದಿಂದ ಎಸ್ಕೇಪ್‌

ಮನುಷ್ಯ ದಿನದಿಂದ ದಿನಕ್ಕೆ ಭೂಮಿಯ ಇಂಚಿಂಚು ಜಾಗ ಆಕ್ರಮಿಸಿಕೊಳ್ತಾ ಹೋಗ್ತಿದ್ದಾನೆ. ಕಾಡುಗಳನ್ನು ಆತ ಬಿಡ್ತಿಲ್ಲ. ಅಲ್ಲೂ ಕೂಡಾ ಮರಗಿಡಗಳನ್ನ ಕಡಿದು ಹಾಕಿ ಮೆರೆಯುತ್ತಿದ್ದಾನೆ. ಮನುಷ್ಯನದ್ದೇ ದರ್ಬಾರ್ ನಡೆಯುತ್ತಿರುವಾಗ ಕಾಡಿನ Read more…

ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಚಿರತೆ ಸಂಚಾರ; ಸ್ಥಳೀಯರಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ

ಶಿವಮೊಗ್ಗದ ಸಮೀಪದಲ್ಲಿರುವ ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಚಿರತೆ ಸಂಚಾರ ನಡೆಸಿರುವುದು ಕಂಡು ಬಂದಿದೆ. ಇದನ್ನು ಗಮನಿಸಿರುವ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಾಗೆಂದು ಇದು ಸಿಂಹಧಾಮದಲ್ಲಿರುವ ಚಿರತೆಯಲ್ಲ. ಬದಲಾಗಿ Read more…

ಚಿರತೆ ಜೊತೆ ಹೋರಾಡಿ ಮಗುವನ್ನು ರಕ್ಷಿಸಿಕೊಂಡ ತಾಯಿ

ಮುಂಬೈ: ತಾಯಿಯೊಬ್ಬಳು ಚಿರತೆಯೊಂದಿಗೆ ಹೋರಾಡಿ ತನ್ನ ಮೂರು ವರ್ಷದ ಮಗಳನ್ನು ರಕ್ಷಿಸಿದ ಅಪರೂಪದ ಘಟನೆ ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದಿದೆ. ಮಗುವನ್ನು ರಕ್ಷಿಸಿದ ತಾಯಿಯೇ ಜ್ಯೋತಿ ಪೂಪಲ್ವಾರ್. ಈಕೆ ತನ್ನ Read more…

ಎದೆ ಝಲ್ಲೆನಿಸುವಂತಿದೆ ಚಿರತೆ ದಾಳಿಯ ವಿಡಿಯೋ

ಚಿರತೆ ದಾಳಿಯ ಮತ್ತೊಂದು ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ವೀಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದೆ. ಸೆರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ Read more…

BIG NEWS: ಗೂಡ್ಸ್ ರೈಲಿನ ಮೂಲಕ ಬೆಂಗಳೂರಿನ‌ ವೀಲ್ಹ್ ಫ್ಯಾಕ್ಟರಿಗೆ ಬಂದಿಳಿದ ಚಿರತೆ….!

ಚಿರತೆಯೊಂದು ಬೆಂಗಳೂರಿನ ರೈಲು ವೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್) ಕ್ಯಾಂಪಸ್‌‌‌ಗೆ ಕೆಲವು ದಿನಗಳ ಹಿಂದೆ ಬಂದಿದ್ದು, ಗೂಡ್ಸ್ ರೈಲು ಬೋಗಿಗಳಲ್ಲಿ ಚಿರತೆ ಹಿಕ್ಕೆಗಳು ಕಂಡುಬಂದಿದೆ. ಚಿರತೆ ಹಿಕ್ಕೆಗಳು ಆರ್‌ಡಬ್ಲ್ಯೂಎಫ್ ಕ್ಯಾಂಪಸ್ Read more…

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...