alex Certify Kolkata | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭ್ರಮದಲ್ಲಿ ಮೈಮರೆತು ʼಕೊರೊನಾʼ ವಾರ್ನಿಂಗ್ ಗಾಳಿಗೆ ತೂರಿದ ಅಭಿಮಾನಿಗಳು

2019-20ರ ಐ-ಲೀಗ್‌ ಟ್ರೋಫಿಯನ್ನು ಕೋಲ್ಕತ್ತದ ಮೋಹನ್‌ ಬಗಾನ್‌ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳು ಬಾಕಿ ಇರುವಂತೆಯೇ ಟ್ರೋಫಿ ಬುಟ್ಟಿಗೆ ಹಾಕಿಕೊಂಡ ಮೋಹನ್ ಬಗಾನ್‌ ಕಳೆದ Read more…

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ Read more…

ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ವಕೀಲೆ

ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ Read more…

ಕೊರೊನಾ‌ ವೈರಸ್ ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡುಹಿಡಿದ ಕೊಲ್ಕತ್ತಾ ವಿದ್ಯಾರ್ಥಿಗಳು

ಕೋಲ್ಕತ್ತಾ: ಜಾಧವಪುರ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕೊರೊನಾ ಹಾಗೂ ಇತರ ವೈರಸ್ ಗಳನ್ನು ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡು ಹಿಡಿದಿದ್ದಾರೆ. ಆ ಮಾಸ್ಕ್ ಹಾಕುವುದರಿಂದ ಕೋವಿಡ್-19 ನಿಂದ ಬಚಾವಾಗಬಹುದು Read more…

ಬಸ್ಸುಗಳಲ್ಲಿನ್ನು ಇವರಿಗೂ ‘ಆಸನ’ ಮೀಸಲು

ಸಾಧಾರಣವಾಗಿ ಬಸ್ಸುಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಆಸನ ಕಾಯ್ದಿರಿಸುವ ವ್ಯವಸ್ಥೆ ಇದೆ. ಆದರೆ, ಕೋಲ್ಕತ್ತಾದ ಬಸ್ಸುಗಳಲ್ಲಿ ಮಂಗಳಮುಖಿಯರಿಗೆ ಆಸನ ಕಾಯ್ದಿರಿಸಲಾಗಿದೆ. ಬಹುಬೇಡಿಕೆ ಹಿನ್ನೆಲೆಯಲ್ಲಿ ಮಾರ್ಗ ಸಂಖ್ಯೆ 205 Read more…

ʼಮಾರ್ಕ್ಸ್ʼ ಓದದೇ ಪ್ರವೇಶವಿಲ್ಲ; ಬ್ಯಾಂಕ್ ಬರಹಕ್ಕೆ ತಬ್ಬಿಬ್ಬಾದ ಗ್ರಾಹಕ

ಕೊಲ್ಕತ್ತಾ: ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲೆಡೆ “ಮಾಸ್ಕ್ Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

BIG NEWS: ಪುನಾರಂಭವಾಗಿದ್ದ ದೇಶೀಯ ವಿಮಾನ ಯಾನಕ್ಕೆ ಮತ್ತೆ ನಿರ್ಬಂಧ

ಕೊಲ್ಕತ್ತಾ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಿಂದ 19 ರವರೆಗೆ ಕೊಲ್ಕತ್ತಾಕ್ಕೆ ವಿಮಾನಯಾನ ನಿಷೇಧಿಸಲಾಗಿದೆ. ಅಹಮದಾಬಾದ್, ಚೆನ್ನೈ, ಪುಣೆ, ನಾಗಪುರ ಮೊದಲಾದ ನಗರಗಳಿಂದ ಕೊಲ್ಕತ್ತಾಕ್ಕೆ Read more…

ಗಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಸೆಕ್ಸ್ ವರ್ಕರ್ಸ್

ದೇಶದಲ್ಲಿ ಅನ್ ಲಾಕ್ ಜಾರಿಯಲ್ಲಿದ್ದರೂ ಕೊರೊನಾ ವೈರಸ್‌ ಅಬ್ಬರ ನಿಲ್ಲಿಸಿಲ್ಲ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸೆಕ್ಸ್ ವರ್ಕರ್ಸ್ ಕೂಡ ಇದರಿಂದ ಹೊರತಾಗಿಲ್ಲ. ಕೊರೊನಾ ಮಧ್ಯೆ Read more…

ಮದುವೆಯಾದ 9 ವರ್ಷಗಳ ನಂತ್ರ ಗೊತ್ತಾಯ್ತು ಅವಳಲ್ಲ, ಅವನೆಂಬ ಸತ್ಯ…!

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ 30 ವರ್ಷದ ವಿವಾಹಿತ ಮಹಿಳೆ ಬಗ್ಗೆ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಮಹಿಳೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಆಕೆ ಮಹಿಳೆಯಲ್ಲ, ಪುರುಷ Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

ಶಾಲಾ ಮಕ್ಕಳ ಹಾಡಿಗೆ ಮನಸೋತ ನೆಟ್ಟಿಗರು

ನೀವೇನಾದ್ರೂ 90ರ ದಶಕದಲ್ಲಿ ಬಾಲ್ಯದ ದಿನಗಳನ್ನು ಕಳೆದವರೇ ಆಗಿದ್ದಲ್ಲಿ, ಇಂಡಿಯನ್ ಓಶನ್ ರಾಕ್ ಬ್ಯಾಂಡ್‌ನ ಈ ’ಬಂದೇ’ ಹಾಡು ನೆನಪಿರಬಹುದು. ಇದೀಗ ಇದೇ ಹಾಡನ್ನು ಕೋಲ್ಕತ್ತಾದ ಶಾಲೆಯೊಂದರ ಮಕ್ಕಳು Read more…

ಆರ್ಡರ್‌ ಮಾಡಿದ್ದು ಕಮ್ಯೂನಿಸ್ಟ್ ಪುಸ್ತಕ ಆದರೆ ಡೆಲಿವರ್‌ ಆಗಿದ್ದು ಯಾವ್ದು ಗೊತ್ತಾ….?

ಆರ್ಡರ್‌ ಮಾಡಿದ್ದು ಒಂದು ಐಟಮ್ ಆದರೆ ಡೆಲಿವರಿ ಆಗಿದ್ದು ಮತ್ತೊಂದು ಐಟಮ್ ಎನ್ನುವಂಥ ಎರಡು ನಿದರ್ಶನಗಳನ್ನು ಅಮೆಜಾನ್ ಕಳೆದ ಒಂದು ವಾರದೊಳಗೆ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. Read more…

ಪುಟ್ಟ ಮಕ್ಕಳನ್ನು 4 ನೇ ಮಹಡಿಯಿಂದ ಕೆಳಗೆಸೆದ ಪಾಪಿ

ದುರುಳನೊಬ್ಬ ಎರಡು ಮಕ್ಕಳನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ವಿಲಕ್ಷಣ ಘಟನೆಯೊಂದು ಕೊಲ್ಕತ್ತಾದಲ್ಲಿ ನಡೆದಿದೆ. ಸೆಂಟ್ರಲ್ ಕೊಲ್ಕತ್ತಾದ ಬುರ್ರಬಜಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಕೆಳಗೆ ತಳ್ಳಲ್ಪಟ್ಟ ಎರಡು Read more…

‘ರೋಗ’ ನಿರೋಧಕ ಶಕ್ತಿ ಹೆಚ್ಚಿಸುತ್ತಂತೆ ಈ ಸ್ವೀಟ್…!

ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...