alex Certify ಶಾಲಾ ಮಕ್ಕಳ ಹಾಡಿಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳ ಹಾಡಿಗೆ ಮನಸೋತ ನೆಟ್ಟಿಗರು

ನೀವೇನಾದ್ರೂ 90ರ ದಶಕದಲ್ಲಿ ಬಾಲ್ಯದ ದಿನಗಳನ್ನು ಕಳೆದವರೇ ಆಗಿದ್ದಲ್ಲಿ, ಇಂಡಿಯನ್ ಓಶನ್ ರಾಕ್ ಬ್ಯಾಂಡ್‌ನ ಈ ’ಬಂದೇ’ ಹಾಡು ನೆನಪಿರಬಹುದು.

ಇದೀಗ ಇದೇ ಹಾಡನ್ನು ಕೋಲ್ಕತ್ತಾದ ಶಾಲೆಯೊಂದರ ಮಕ್ಕಳು ಕೋರಸ್‌ನಲ್ಲಿ ಹಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಗಿಟಾರ್‌ ನುಡಿಸುತ್ತಿರುವ ಸುದೀಪ್ ನಾಗ್ ಹೆಸರಿನ ವ್ಯಕ್ತಿಯೊಬ್ಬರು ಇದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅವರು ಈ ಶಾಲೆಯ ಮ್ಯೂಸಿಕ್ ಟೀಚರ್‌ ಸಹ ಆಗಿದ್ದಾರೆ.

ಎರಡು ನಿಮಿಷಗಳ ಈ ವಿಡಿಯೋದಲ್ಲಿ ಶಾಲಾ ಮಕ್ಕಳು ಹಾಡುತ್ತಿದ್ದರೆ, ಸುದೀಪ್ ಗಿಟಾರ್‌ ನುಡಿಸುತ್ತಿದ್ದಾರೆ.

Are ruk ja re bandhe are thum ja re bandhea kudrat has padegi ho!love for Indian Ocean ❤️ love for people.watch and listen. students of Techno India Group Public School, Ariadaha .Regards – Sudip nag – bright .

Posted by Sudip Nag on Friday, June 12, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...