alex Certify Kerala | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ

ಸಾಕುಪ್ರಾಣಿಗಳಲ್ಲಿ ಶ್ವಾನಗಳು ತನ್ನ ಮಾಲೀಕರಿಗೆ ನಿಸ್ವಾರ್ಥ ಸೇವೆ ಮಾಡುವುದಕ್ಕೆ‌ ಇನ್ನೊಂದು ನಿದರ್ಶನ ಇಲ್ಲಿದೆ. ಹೌದು, ಕೇರಳದ ಕೊಟ್ಟಾಯಂನಲ್ಲಿ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಬೆಳಗ್ಗೆ ಹಾಲು ತರಲು ಹೋಗಿದೆ‌. ಈ Read more…

ದೇಶದ ಗಮನ ಸೆಳೆದ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

ತಿರುವನಂತಪುರಂ: ದೇಶದ ಗಮನ ಸೆಳೆದ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನ Read more…

ಶಾಕಿಂಗ್: ಕೊರೊನಾ ಸೋಂಕಿತೆ ಮೇಲೆ ವೈದ್ಯಾಧಿಕಾರಿಯಿಂದಲೇ ಅತ್ಯಾಚಾರ

ತಿರುವನಂತಪುರಂ: ಕೇರಳದಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆದಿದೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ್ದ. ಈಗ ವೈದ್ಯಾಧಿಕಾರಿಯೊಬ್ಬರು ಆರೋಗ್ಯ ತಪಾಸಣೆಯ ದೃಢೀಕರಣ Read more…

ವಿಧವೆಯೊಂದಿಗೆ ಸಂಬಂಧ ಬೆಳೆಸಿದ ಆಟೋ ಚಾಲಕನಿಂದ ಘೋರ ಕೃತ್ಯ

ತಿರುವನಂತಪುರಂ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಚಾಲಕ ಕೊಲೆಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 37 ವರ್ಷದ ಶೋಭಾ ಮೃತಪಟ್ಟ ಮಹಿಳೆ ಎಂದು Read more…

ಬಿಗ್ ಶಾಕಿಂಗ್: ಕೊರೋನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕನಿಂದಲೇ ಲೈಂಗಿಕ ದೌರ್ಜನ್ಯ

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ 19 ವರ್ಷದ ಕೊರೋನಾ ಸೋಂಕಿತೆ ಮೇಲೆ ಅಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ವೃದ್ಧೆ ಮತ್ತು Read more…

ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ

ಸಂವಿಧಾನದ ರಕ್ಷಣೆಗಾಗಿ ಸರ್ಕಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಕಾನೂನು ಸಮರ ನಡೆಸಿದ್ದ ಕೇರಳದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ. ಸರ್ಕಾರ ಮತ್ತು Read more…

ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ಏರ್ಪೋರ್ಟ್ ನಲ್ಲೇ ಸಾವು

ವಿದೇಶದಿಂದ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ 28 ವರ್ಷದ ಲೀಜಾ ಜೋಸ್ Read more…

‘ಪ್ರಾಮಾಣಿಕತೆ’ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ಕಳೆದು ಹೋಗಿದ್ದ ಪರ್ಸ್ ಒಂದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಕೇರಳದ ವ್ಯಕ್ತಿಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆ ವ್ಯಾಲೆಟ್‌ನಲ್ಲಿ 65,000 ರೂ.ಗಳು ಇತ್ತು ಎಂದು ತಿಳಿದುಬಂದಿದೆ. ಕೊಚ್ಚಿಯ ನೌಕಾ ರಿಪೇರಿ Read more…

ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ

ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧ ದಂಪತಿ ಚಾರ್ಟಡ್ ಹೆಲಿಕಾಪ್ಟರ್‌ ಒಂದನ್ನು ಮಾಡಿಕೊಂಡು ಕೇರಳದಿಂದ ಆಗಮಿಸಿದ್ದಾರೆ. ಲಕ್ಷ್ಮೀನಾರಾಯಣ (90) ಹಾಗೂ ಅವರ 85 ವರ್ಷದ Read more…

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ Read more…

ಯಜಮಾನಿ ದೇಹ ಪತ್ತೆ ಮಾಡಲು ನೆರವಾದ ಕುವಿ ಈಗ ಪೊಲೀಸ್ ಡಾಗ್

ಕೇರಳದ ಇಡುಕ್ಕಿಯಲ್ಲಿ ಭೂಕುಸಿತದಿಂದ ಕಣ್ಮರೆಯಾಗಿದ್ದ ತನ್ನ ಮಾಲಕಿ ಧನುಷ್ಕಾರನ್ನು ಪತ್ತೆ ಮಾಡಲು ನೆರವಾದ ಒಂದೂವರೆ ವರ್ಷದ ನಾಯಿ ಕುವಿಯನ್ನು ಅಲ್ಲಿನ ಪೊಲೀಸರು ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ Read more…

ವಲಸೆ ಕಾರ್ಮಿಕನ ಪುತ್ರಿ ಈಗ ವಿಶ್ವವಿದ್ಯಾಲಯದ ಟಾಪರ್

ಕೇರಳದ ಮಹಾತ್ಮಾ ಗಾಂಧಿ ವಿವಿಯ ಅಂತಿಮ ವರ್ಷದ ಬಿಎ ಪರೀಕ್ಷೆಯಲ್ಲಿ ಬಿಹಾರದ ಶೇಖ್‌ಪುರಾ ಜಿಲ್ಲೆಯ ಗೋಸಾಯ್‌ಮಾಧಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಮಗಳಾದ ಪಾಯಲ್ ಕುಮಾರಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. Read more…

ಮಹಿಳೆ ಕಳೆದುಕೊಂಡ ಕಿವಿಯೋಲೆ 20 ವರ್ಷದ ಬಳಿಕ ಸಿಕ್ತು…!

ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕೇರಳದ ಮಹಿಳೆ ಕಳೆದುಕೊಂಡಿದ್ದ ಕಿವಿಯೋಲೆ ಇತ್ತೀಚೆಗೆ ಕೆಲಸಗಾರರಿಗೆ ಸಿಕ್ಕಿ ಅಚ್ಚರಿಗೆ ಕಾರಣವಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೆಡಕ ಪಂಚಾಯಿತಿ Read more…

ಕೊರೊನಾ ಪಾಸಿಟಿವ್ ಬಂದ್ರೆ 50 ಸಾವಿರ ರೂ…! ವಿವಾದವಾಯ್ತು ಜಾಹೀರಾತು

ಕೊಟ್ಟಾಯಂ: ಕೇರಳದ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ನಮ್ಮ ಮಳಿಗೆಯಲ್ಲಿ ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ಬಂದಲ್ಲಿ ಜಿಎಸ್ಟಿ ರಹಿತವಾಗಿ Read more…

ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ

ಆರು ವರ್ಷದ ಈ ಚತುರಮತಿ ಪೋರನಿಗೆ ಕೈಗೆರಡು ಕೋಲು, ಬಡಿಯಲೊಂದು ವಸ್ತು ಸಿಕ್ಕಿಬಿಟ್ಟರೆ ಸಾಕು, ಕಲಾತ್ಮಕ ವಾದ್ಯವನ್ನೇ ಮೂಡಿಸಿಬಿಡುತ್ತಾನೆ. ಅಭಿಷೇಕ್ ಕಿಚ್ಚು ಹೆಸರಿನ ಈ ಹುಡುಗ ತನ್ನ ಡ್ರಮ್ಮಿಂಗ್ Read more…

KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಓಣಂ ಹಬ್ಬದ ಪ್ರಯುಕ್ತ ಕೇರಳ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯಕ್ಕೆ ವಿಶೇಷ ಸಾರಿಗೆಗಳನ್ನು ಆಗಸ್ಟ್ 24 ರಿಂದ ಸೆಪ್ಟೆಂಬರ್ 6 Read more…

ಪ್ರವಾಹದಲ್ಲಿ ಕಣ್ಮರೆಯಾದ ಮಾಲೀಕನಿಗಾಗಿ ಕಾದು ಕುಳಿತ ಶ್ವಾನಗಳು

ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಆದರೆ ಈ‌ ರೀತಿ ಕಣ್ಮರೆಯಾದ ಜನರಲ್ಲಿ ಕೆಲವರಿಗೆ ಸಂಬಂಧಿಗಳು ಮಾತ್ರವಲ್ಲ Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

ವಿಮಾನದಲ್ಲಿ ಬಂದಿಳಿಯುವವರಿಗೆ ಅನ್ನದಾತರಾದ ಕಣ್ಣೂರಿನ ಯುವಕರು

ಕಣ್ಣೂರು: ಅರ್ಧ ರಾತ್ರಿಯಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕಣ್ಣೂರಿನ ಯುವಕರ ತಂಡವೊಂದು ಊಟ ನೀಡುತ್ತಿದೆ.‌ ಹೌದು, ಕಣ್ಣೂರಿನ ಯುವಕರ ತಂಡದ ಕಾರ್ಯದ ಫೋಟೋವನ್ನು ಅಲಿಂಡಾ ಮೆರಿ ಜಾನ್ ಎಂಬುವವರು ಟ್ವೀಟ್ Read more…

180 ಪ್ರಯಾಣಿಕರ ಜೀವ ಉಳಿಯಲು ಕಾರಣವಾಯ್ತು ಸಾವಿಗೂ ಮುನ್ನ ಪೈಲೆಟ್‌ ಮಾಡಿದ ಕಾರ್ಯ

ಕೋಯಿಕ್ಕೋಡ್‌ನಲ್ಲಿ ಅಪಘಾತಕ್ಕೆ ಈಡಾದ ಏರ್‌ ಇಂಡಿಯಾ ವಿಮಾನದ ಪೈಲಟ್‌, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ Read more…

ಹುಟ್ಟಲಿರುವ ಮಗುವನ್ನು ನೋಡುವ ಮೊದಲೇ ಸಹ ಪೈಲೆಟ್‌ ದುರಂತ ಸಾವು

ದುಬೈನಿಂದ ಕೇರಳದ ಕೋಯಿಕ್ಕೋಡ್ ಗೆ ಬಂದಿಳಿಯುವ ವೇಳೆಗೆ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿದ್ದ ಸಹ ಪೈಲೆಟ್ ಸಾವು ನಿಜಕ್ಕೂ ಯಾತನಾಮಯ ಮತ್ತು ದುರಂತ. ಪತ್ನಿ 9 ತಿಂಗಳ Read more…

ವಿಮಾನಾಪಘಾತದಲ್ಲಿ ಅದೃಷ್ಟವಶಾತ್ ಬದುಕುಳಿದ ಒಂದೇ ಕುಟುಂಬದ 7 ಮಂದಿ

ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಾಪಘಾತದಲ್ಲಿ ಇಬ್ಬರು ಪೈಲಟ್‌ಗಳೂ ಸೇರಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌, ಇದೇ ವೇಳೆ, ದುಬೈ ಮೂಲದ ಕೇರಳದ ವ್ಯಕ್ತಿಯೊಬ್ಬರ ಕುಟುಂಬದ Read more…

ಮಾನವೀಯತೆ ಅಂದರೆ ಇದೇ ಅಲ್ವಾ….?

ಮಾಸ್ಕ್‌ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್‌ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು. ಇದೆಲ್ಲ ಕಂಡು Read more…

ಕೇರಳ ವಿಮಾನ ದುರಂತದ ಹಿಂದಿನ ಕಾರಣ ಬಹಿರಂಗ…?

ಕೇರಳದ ಕೋಯಿಕ್ಕೋಡ್ ನಲ್ಲಿ ನಲ್ಲಿ ಶುಕ್ರವಾರ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಈ ದುರಂತದ Read more…

ವಿಮಾನ ಅಪಘಾತ ಪ್ರಕರಣ: ಇಬ್ಬರಿಗೆ ಕೊರೊನಾ, 50 ರಕ್ಷಣಾ ಸಿಬ್ಬಂದಿ ಕ್ವಾರಂಟೈನ್

ಕೇರಳದಲ್ಲಿ ನಿನ್ನ ಅಪಘಾತಕ್ಕೊಳಗಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅದ್ರಲ್ಲಿ 45 ವರ್ಷದ Read more…

ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. Read more…

ಕೇರಳದಲ್ಲಿ ಲ್ಯಾಂಡಿಂಗ್ ವೇಳೆ ಎರಡು ತುಂಡಾದ ವಿಮಾನ, 20 ಮಂದಿ ಸಾವು

ಕೇರಳದ ಕಲ್ಲಿಕೋಟೆಯಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ 2 ತುಂಡಾಗಿ ಬಿದ್ದು 20 ಮಂದಿ ಪಟ್ಟಿದ್ದಾರೆ. 123 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ Read more…

ಕೊರೊನಾ ಎಫೆಕ್ಟ್:‌ ಕೇರಳ ಬ್ಯಾಂಕ್‌ ಗಳಲ್ಲಿ 2 ಲಕ್ಷ ಕೋಟಿ ರೂ. ನಿಶ್ಚಿತ ಠೇವಣಿ

ಕೇರಳದ ಬ್ಯಾಂಕುಗಳಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ (ಟ್ರಿಲಿಯನ್) ರೂ.ಗಳಷ್ಟು ನಿಶ್ಚಿತ ಠೇವಣಿ ಹೂಡಿಕೆಯಾಗಿದೆ. ಅದೂ ಅನಿವಾಸಿ ಭಾರತೀಯರಿಂದ ಎಂಬುದು ಗಮನಾರ್ಹ ಸಂಗತಿ. ಕೊರೊನಾದಿಂದಾಗಿ ವಿಶ್ವದಲ್ಲಿ Read more…

ರಸ್ತೆಯಲ್ಲೇ ಹಾರ ಬದಲಿಸಿಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ…!

ದೇಶಕ್ಕೆ ಕೊರೊನಾ ಕಾಲಿಟ್ಟ ಬಳಿಕ ಸಾರ್ವಜನಿಕರ ಜೀವನ ವಿಧಾನವೇ ಬದಲಾಗಿಹೋಗಿದೆ. ಕೊರೊನಾಗೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಅದರೊಂದಿಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಕೊರೊನಾ ಎಲ್ಲ ಕ್ಷೇತ್ರಗಳ Read more…

ವೆಲ್ಡಿಂಗ್ ಅಂಗಡಿಗೆ ʼಸೋನು ಸೂದ್ʼ‌ ಹೆಸರಿಟ್ಟಟ್ಟ ಕಾರ್ಮಿಕ

ಕೊರೋನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡು ಹೇಳತೀರದ್ದಾಗಿದೆ. ಇವರುಗಳನ್ನು ಮಹಾನಗರಗಳಿಂದ ತಂತಮ್ಮ ಊರುಗಳಿಗೆ ಮರಳಿ ಕಳುಹಿಸಿಕೊಡಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಸಾರ್ವಜನಿಕರ ಪಾಲಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...