alex Certify ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಪತನದ ಮಾದರಿಯಲ್ಲಿ ಈ ಘಟನೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.

ಹೌದು, ಕೇರಳದ ಕರಿಪುರ್‌ನಲ್ಲಿರುವ ರನ್‌ವೇ ಟೇಬಲ್ ಟಾಪ್ ರನ್‌ವೇ. ಈ ರನ್‌ವೇನಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವುದು ಸಾಹಸವೇ ಸರಿ. ಏಕೆಂದರೆ ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇರುತ್ತದೆ. ಎತ್ತರದ ಪ್ರದೇಶದಲ್ಲಿ ರನ್‌ವೇ ಇರೋದ್ರಿಂದ ಈ ರೀತಿಯಾಗಿ ಅವಘಡಗಳು ಆಗಿದೆಯಂತೆ.

ಇನ್ನು ಈ ರನ್‌ವೇನಲ್ಲಿ ಲ್ಯಾಂಡ್ ಮಾಡುವುದೇ ದೊಡ್ಡ ಸವಾಲಿನ ಕೆಲಸವಂತೆ. ನುರಿತ ಪೈಲಟ್‌ಗಳಿಂದ ಮಾತ್ರ ಲ್ಯಾಂಡಿಂಗ್ ಮಾಡಲು ಸಾಧ್ಯವಂತೆ. ಕೆಲವೊಮ್ಮೆ ನುರಿತ ಪೈಲೆಟ್‌ಗಳಿಂದಲೂ ಯಡವಟ್ಟುಗಳು ಆಗುತ್ತವೆಯಂತೆ. ಹಾಗಾಗಿಯೇ ಇಂತಹ ರನ್‌ವೇಗಳಲ್ಲಿ ಸಮಸ್ಯೆಗಳು ಕಾಣಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...