alex Certify ‘ಪ್ರಾಮಾಣಿಕತೆ’ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಾಮಾಣಿಕತೆ’ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ಕಳೆದು ಹೋಗಿದ್ದ ಪರ್ಸ್ ಒಂದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಕೇರಳದ ವ್ಯಕ್ತಿಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆ ವ್ಯಾಲೆಟ್‌ನಲ್ಲಿ 65,000 ರೂ.ಗಳು ಇತ್ತು ಎಂದು ತಿಳಿದುಬಂದಿದೆ.

ಕೊಚ್ಚಿಯ ನೌಕಾ ರಿಪೇರಿ ಯಾರ್ಡ್‌ನಲ್ಲಿ ಕೆಲಸ ಮಾಡುವ ಪಿ.ಕೆ. ಸುಧಾರಕನ್‌ ಈ ಸತ್ಕರ್ಮಿಯಾಗಿದ್ದಾರೆ. ರಸ್ತೆಯಲ್ಲಿ ಹೋಗುವ ವೇಳೆ ತಮಗೆ ಸಿಕ್ಕ ಈ ವ್ಯಾಲೆಟ್ ‌ನ್ನು ಸುಧಾಕರನ್‌ ಅಲ್ಲಿನ ಪನನ್‌ಗಡ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಈ ವ್ಯಾಲೆಟ್‌ ಆಟೋರಿಕ್ಷಾ ಚಾಲಕರೊಬ್ಬರಿಗೆ ಸೇರಿದ್ದು, ಅದನ್ನು ಅವರಿಗೆ ಹಿಂದಿರುಗಿಸಲಾಗಿದೆ. ಸುಧಾಕರನ್‌ ರ ಪ್ರಾಮಾಣಿಕತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...