alex Certify Instagram | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡ ತಮನ್ನಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಯೋಗಾಸನದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯನ್ನು ಹೇರಳವಾಗಿ ನೀಡಲು ಮತ್ತು ಸ್ವೀಕರಿಸಲು ಹೃದಯ ಚಕ್ರವನ್ನು ತೆರೆಯುತ್ತದೆ ಎಂದು ತಮನ್ನಾ Read more…

ಐಶ್ವರ್ಯ ರೈ ಫೋಟೋ ಹಂಚಿಕೊಂಡ WWE ಸೂಪರ್‌ ಸ್ಟಾರ್‌ ಜಾನ್‌ ಸೀನಾ

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಹಾಗು ಅಭಿಷೇಕ್ ಬಚ್ಚನ್ ಜೊತೆಗಿರುವ ಫೋಟೋವನ್ನು  ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಐಶ್ವರ್ಯ ರೈ ಅವರ ಫೋಟೋವನ್ನು Read more…

ಪೋಷಕರ ಜೊತೆಗಿರುವ ಫೋಟೋ ಹಂಚಿಕೊಂಡ ಸುರೇಶ್ ರೈನಾ

ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, ತಮ್ಮ ತಂದೆ ಹಾಗು ತಾಯಿ ಜೊತೆ ಇರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ. ನಿಮಗೆ ಸಾಧ್ಯವಾಗದ ನಿಮ್ಮ ಜೀವನದ ಎಲ್ಲಾ Read more…

ಪತ್ನಿ ಜೊತೆಗಿರುವ ಫೋಟೋ ಶೇರ್‌ ಮಾಡಿದ ನಟ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ತಮ್ಮ ಪತ್ನಿ ರೇವತಿ ಜೊತೆಗಿರುವ ಸುಂದರ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾವು ಈಗ ಒಬ್ಬರಿಗೊಬ್ಬರು ತಿಳಿದುಕೊಂಡು ನಿಖರವಾಗಿ 6 ​​ತಿಂಗಳುಗಳು Read more…

ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಐದು ಕೋಟಿ ದಾಟಿದೆ. ಬಾಲಿವುಡ್ ನ Read more…

ಮಳೆಯಲ್ಲಿ ನೆನೆದು ಸಂತಸ ಪಡುತ್ತಿರುವ ಸಚಿನ್ ವಿಡಿಯೋ ಸೆರೆ ಹಿಡಿದ ಪುತ್ರಿ

ವಿಶ್ವ ಶ್ರೇಷ್ಠ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಳೆಯಲ್ಲಿ ನೆನೆದು ಎಂಜಾಯ್ ಮಾಡುತ್ತಿರುವುದನ್ನು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್  ಸೆರೆ ಹಿಡಿದಿದ್ದಾರೆ ಈ  ವಿಡಿಯೋವನ್ನು ಸಚಿನ್ ತೆಂಡೂಲ್ಕರ್ Read more…

ಪುಟ್ಟ ಬಾಲಕನ ಫುಟ್ ‌ಬಾಲ್‌ ಕೌಶಲ್ಯಕ್ಕೆ ಬೆರಗಾದ ಹರ್ಭಜನ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರು ಅಮೋಘವಾಗಿ ಕ್ಯಾಚ್ ಹಿಡಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಚಿಕ್ಕ ಬಾಲಕ Read more…

ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಶುಭ‌ ಹಾರೈಸಿದ WWE ಸೂಪರ್ ಸ್ಟಾರ್ ಜಾನ್ ಸೀನಾ

ಅಮಿತಾಬ್ ಬಚ್ಚನ್ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ತಗುಲಿದ್ದು‌, ಕ್ರೀಡಾವಲಯದವರು ಹಾಗೂ ಸಿನಿಮಾರಂಗದ ಸಾಕಷ್ಟು ಸೆಲೆಬ್ರಿಟಿಗಳು ಅಮಿತಾಬ್ ಬಚ್ಚನ್ ಕುಟುಂಬ ಆದಷ್ಟು ಬೇಗ ಗುಣಮುಖರಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. Read more…

ಪತ್ನಿ ಜೊತೆಗಿರುವ ಫೋಟೋ ಹಂಚಿಕೊಂಡ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್‌ಮನ್‌ ಶಿಖರ್ ಧವನ್, ತಮ್ಮ ಪತ್ನಿ ಜೊತೆ ಇರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯು ಪರಸ್ಪರ ನೋಡುವುದನ್ನು ಒಳಗೊಂಡಿರುವುದಿಲ್ಲ. ಆದರೆ Read more…

ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕನ್ನಡತಿ ದೀಪಿಕಾ ಪಡುಕೋಣೆ…!

ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಟಿಯರಲ್ಲಿ ಒಬ್ಬರು. ಸಹನಟ ರಣವೀರ್ ಸಿಂಗ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಈ ನಟಿ ಈಗಲೂ Read more…

ಬಾಲ್ಯದ ದಿನಗಳಲ್ಲಿ ನೀವೂ ಆಡಿರಬಹುದು ಈ ಆಟ…!

ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಆಡುತ್ತಿದ್ದ ಆಟಗಳನ್ನು ನೆನೆಯುವುದೇ ಒಂದು ಸ್ಮರಣೀಯ ಅನುಭವ. ಈ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಮನೆಗಳಲ್ಲಿ ಕುಳಿತಿರಬೇಕಾದ ಕಾರಣ ತಂತಮ್ಮ ಬಾಲ್ಯದ ದಿನಗಳನ್ನು ನೆನೆದು Read more…

ಪತ್ನಿ ಜೊತೆ ಇರುವ ಹೊಸ ಫೋಟೋ ಹಂಚಿಕೊಂಡ ರೋಹಿತ್ ಶರ್ಮಾ

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆಗಿರುವ ಹೊಸ ಫೋಟೊವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ನೀವು ಇಷ್ಟಪಡುವುದನ್ನು ಯಾವಾಗಲೂ Read more…

ʼನಗುʼವಿನ ಬಗ್ಗೆ ಹೇಳಿದ ಅದಿತಿ ಪ್ರಭುದೇವ

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಿವೆ. ಈ ನಟಿಗೆ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇದೆ. ಲಾಕ್ Read more…

PPE ಕಿಟ್ ಧರಿಸಿಕೊಂಡೇ ಹಾಡಿಗೆ ಸ್ಟೆಪ್ ಹಾಕಿದ ವೈದ್ಯೆ

ದಿನವಿಡೀ ಸ್ವಯಂ ರಕ್ಷಣಾ ಸೂಟ್‌ (PPE) ಧರಿಸಿಕೊಂಡು, ಅದರ ಕಿರಿಕಿರಿಯನ್ನು ಸಹಿಸಿಕೊಂಡೇ ಆಸ್ಪತ್ರೆಗೆ ಬರುವ ಕೋವಿಡ್-19 ಪೇಶೆಂಟ್‌ಗಳನ್ನು ನೋಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಸಾಂಕ್ರಮಿಕದ ದಿನಗಳು ಮಾನಸಿಕ ಹಾಗೂ Read more…

ನೋರಾ ಫತೇಹಿ ಬೆಲ್ಲಿ ಡಾನ್ಸ್ ಗೆ ಅಭಿಮಾನಿಗಳು ಫಿದಾ…!

ನಟಿ ನೋರಾ ಫತೇಹಿರ ದಿಲ್​ಬರ್, ಕಮರಿಯಾ, ಸಾಕಿ ಸಾಕಿ, ಏಕ್ ಟು ಕೇಮ್ ಜಿಂದಗಾನಿ ಮತ್ತು ಸಮ್ಮರ್ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ. ಇವರ ಈ ಹಾಡುಗಳು ಯೂಟ್ಯೂಬ್​ನಲ್ಲಿ Read more…

ಬೆಳ್ಳಂಬೆಳಿಗ್ಗೆ ಮನೆಮುಂದೆ ಕಂಡ ದೃಶ್ಯದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ‘ಅಚ್ಚರಿ’

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ ಕುಮಾರ್‌ ಅಭಿಮಾನಿಗಳನ್ನು ದೇವರೆಂದೇ ಪರಿಗಣಿಸುತ್ತಿದ್ದರು. ಈಗಿನ ನಟ – ನಟಿಯರು ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ Read more…

ಅಪ್ಪನ ನಿದ್ರೆಗೆ ಭಂಗ ತಂದು ಮುದ್ದಾಗಿ ನಕ್ಕ ಪುಟ್ಟ ಕಂದ…!

ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್‌ ಮೋಜು ಮಾಡಲು ಆರಂಭಿಸುತ್ತವೆ Read more…

ಪ್ರೀತಿಯಲ್ಲಿ ಬಿದ್ದು ಮನೆಬಿಟ್ಟು ಹೋಗಲು ರೆಡಿ ಇದ್ಲು 14ರ ಹುಡುಗಿ…!

ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅನ್ನೋದು ಗೊತ್ತಿರುವ ವಿಚಾರವೇ. ಅನೇಕ ಮಂದಿ ಆನ್ ‌ಲೈನ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವ – ಜೀವನವನ್ನೇ Read more…

ಸ್ಮೃತಿ ಇರಾನಿಯವರ ʼಮಿಸ್ ಇಂಡಿಯಾʼ ದಿನಗಳನ್ನು ನೆನಪಿಸಿದೆ ಈ ಪೋಸ್ಟ್

ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮುನ್ನ ಸಿನೆಮಾ ಹಾಗೂ ಮಾಡೆಲಿಂಗ್ ‌ನಲ್ಲಿ ಇದ್ದರು ಎಂದು ಬಹುತೇಕ ಜನರಿಗೆ ಗೊತ್ತಿರುವ ವಿಚಾರ. ಅವರ ಆಪ್ತ ಸ್ನೇಹಿತೆ ಎಕ್ತಾ Read more…

ಇನ್ಸ್ಟಾಗ್ರಾಮ್ ಮೂಲಕ ಮುಂಬೈ ಪೊಲೀಸರಿಂದ ಜನಜಾಗೃತಿ

ಜಗತ್ತಿನಾದ್ಯಂತ ನಾವೆಲ್ ಕೊರೋನಾ ವೈರಸ್ ಮಾರಣಹೋಮ ಎಗ್ಗಿಲ್ಲದೇ ಸಾಗುತ್ತಿದ್ದು, ಇದಕ್ಕೆ ಇನ್ನೂ ಮದ್ದು ಕಂಡುಹಿಡಿಯದ ಕಾರಣ ಸಾಮಾಜಿಕ ಅಂತರವೊಂದೇ ಈಗಿರುವ ಏಕೈಕ ಮಾರ್ಗವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ Read more…

ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, Read more…

ಅಮಿತಾಬ್ ಹೋಲುವ ವ್ಯಕ್ತಿಯನ್ನು ನೋಡಿ ದಂಗಾದ ನೆಟ್ಟಿಗರು…!

ಇತ್ತೀಚಿಗೆ ತಾನೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ಗುಲಾಬೋ ಸಿತಾಬೋ’ದಲ್ಲಿರುವ ಅಮಿತಾಬ್ ಬಚ್ಚನ್ ಲುಕ್‌ ನಲ್ಲಿ ದೆಹಲಿ ಗಲ್ಲಿಯಲ್ಲಿ ವೃದ್ಧನೊಬ್ಬ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಹೌದು, ಹಳೇ ದೆಹಲಿಯ Read more…

ಮೆಮೆಗಳಿಗೆ ಸಖತ್‌ ಮೇವು ಚಿರತೆಯ ಈ ಪೋಸ್

ಮಧ್ಯಪ್ರದೇಶದ ಇಂದೋರ್‌ ಐಐಟಿ ಕ್ಯಾಂಪಸ್‌ನಿಂದ ಭಾನುವಾರ ರಕ್ಷಿಸಲಾದ ಚಿರತೆಯೊಂದರ ಚಿತ್ರವೊಂದು ಮೆಮೆ ಮಾಡುವವರಿಗೆ ಮೆಚ್ಚಿನ ಆಹಾರವಾಗಿಬಿಟ್ಟಿದೆ. ಬೋನಿನಲ್ಲಿ ಸೆರೆ ಹಿಡಿದ ಬಳಿಕ ಕ್ಯಾಮೆರಾಗೆ ತನ್ನ ಕೋರೆ ಹಲ್ಲುಗಳನ್ನು ತೋರುತ್ತಿರುವ Read more…

ಮನೆಯಲ್ಲಿ ಕುಳಿತೇ ಕ್ರೀಡಾಪಟುಗಳಿಂದ ಕೋಟಿ ಕೋಟಿ ಗಳಿಕೆ…!

ಮಾರಣಾಂತಿಕ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿದ್ದ ಕಾರಣ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಕ್ರೀಡಾ ಕ್ಷೇತ್ರ ಹಾಗೂ ಮನೋರಂಜನಾ Read more…

ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಯುವಿ…!

ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತಮಾಷೆ ಮಾಡಲು ಹೋಗಿ ಈಗ ಫಜೀತಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೇಸು ಎದುರಿಸುವಂತಾಗಿದೆ. ಅಷ್ಟಕ್ಕೂ Read more…

ದಂಗಾಗಿಸುತ್ತೆ ಈ ಜೋಡಿಯ ಇನ್ಸ್ಟಾಗ್ರಾಂ ಗಳಿಕೆ…!

ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...