alex Certify ಮೆಮೆಗಳಿಗೆ ಸಖತ್‌ ಮೇವು ಚಿರತೆಯ ಈ ಪೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಮೆಗಳಿಗೆ ಸಖತ್‌ ಮೇವು ಚಿರತೆಯ ಈ ಪೋಸ್

ಮಧ್ಯಪ್ರದೇಶದ ಇಂದೋರ್‌ ಐಐಟಿ ಕ್ಯಾಂಪಸ್‌ನಿಂದ ಭಾನುವಾರ ರಕ್ಷಿಸಲಾದ ಚಿರತೆಯೊಂದರ ಚಿತ್ರವೊಂದು ಮೆಮೆ ಮಾಡುವವರಿಗೆ ಮೆಚ್ಚಿನ ಆಹಾರವಾಗಿಬಿಟ್ಟಿದೆ.

ಬೋನಿನಲ್ಲಿ ಸೆರೆ ಹಿಡಿದ ಬಳಿಕ ಕ್ಯಾಮೆರಾಗೆ ತನ್ನ ಕೋರೆ ಹಲ್ಲುಗಳನ್ನು ತೋರುತ್ತಿರುವ ಚಿರತೆಯು ಈ ಚಿತ್ರದಲ್ಲಿ ಉಗ್ರವಾಗಿ ಕಾಣುವ ಬದಲು ಬಲೇ ತಮಾಷೆಯಾಗಿ ಕಾಣುತ್ತಿದೆ.

ಚಿರತೆರಾಯನ ಈ ಚಿತ್ರಕ್ಕೆ ಫನ್ನಿ ಕ್ಯಾಪ್ಷನ್ ಹಾಕಿಕೊಂಡು ಮೆಮೆಗಳನ್ನು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...