alex Certify ಮಳೆಯಲ್ಲಿ ನೆನೆದು ಸಂತಸ ಪಡುತ್ತಿರುವ ಸಚಿನ್ ವಿಡಿಯೋ ಸೆರೆ ಹಿಡಿದ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಯಲ್ಲಿ ನೆನೆದು ಸಂತಸ ಪಡುತ್ತಿರುವ ಸಚಿನ್ ವಿಡಿಯೋ ಸೆರೆ ಹಿಡಿದ ಪುತ್ರಿ

ವಿಶ್ವ ಶ್ರೇಷ್ಠ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಳೆಯಲ್ಲಿ ನೆನೆದು ಎಂಜಾಯ್ ಮಾಡುತ್ತಿರುವುದನ್ನು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್  ಸೆರೆ ಹಿಡಿದಿದ್ದಾರೆ ಈ  ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ತಮ್ಮ  ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ನೆಚ್ಚಿನ ಕ್ಯಾಮೆರಾ ಮಹಿಳೆ ಸಾರಾ ತೆಂಡೂಲ್ಕರ್, ನಾನು ಆನಂದಿಸುತ್ತಿರುವ ಸಂತೋಷವನ್ನು ಸೆರೆ ಹಿಡಿದಿದ್ದಾರೆ. ಮಳೆಹನಿಗಳು ಯಾವಾಗಲೂ ನನ್ನ ಬಾಲ್ಯದ ನೆನಪುಗಳನ್ನು ಮರಳಿ ತರುತ್ತವೆ ಎಂದು ಸಚಿನ್ ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...