alex Certify ಪುಟ್ಟ ಬಾಲಕನ ಫುಟ್ ‌ಬಾಲ್‌ ಕೌಶಲ್ಯಕ್ಕೆ ಬೆರಗಾದ ಹರ್ಭಜನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಫುಟ್ ‌ಬಾಲ್‌ ಕೌಶಲ್ಯಕ್ಕೆ ಬೆರಗಾದ ಹರ್ಭಜನ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರು ಅಮೋಘವಾಗಿ ಕ್ಯಾಚ್ ಹಿಡಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಚಿಕ್ಕ ಬಾಲಕ ಫುಟ್‌ಬಾಲ್‌ ನಲ್ಲಿ ಕಿಕ್ ಅಪ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು‌, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅವನ ವಯಸ್ಸಿನಲ್ಲಿ ನಂಬಲಾಗದ ಕೌಶಲ್ಯ…..ಮುಂದಿನ ವರ್ಷಗಳಲ್ಲಿ ಮತ್ತಷ್ಟು ಶ್ರೇಷ್ಟ ಪ್ರದರ್ಶನ….ಏನು ಹೇಳ್ತೀರಾ ಎಂದು ತಮ್ಮ  ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...