alex Certify Indian Army | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯದಲ್ಲೇ ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನಗಳ ಸೇರ್ಪಡೆ…..!

ಅತ್ಯಂತ ಬಲಶಾಲಿ ಸೇನೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತೀಯ ಸೇನೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಕೆಚ್ಚೆದೆಯ ಯೋಧರಿದ್ದಾರೆ. ಭಾರತೀಯ ಸೇನೆ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಲು ಯೋಜನೆ Read more…

ಸೇನಾ ನೇಮಕಾತಿ: 10, 12 ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಭಾರತೀಯ ಸೇನೆಯು ಗ್ರೂಪ್ C ಮತ್ತು ಗ್ರೆನೇಡಿಯರ್ಸ್ ರೆಜಿಮೆಂಟಲ್ ಸೆಂಟರ್‌ ನಲ್ಲಿ ಬೆಂಗಾಲ್ ಇಂಜಿನಿಯರ್ ಗ್ರೂಪ್, ರೂರ್ಕಿ, ಜಬಲ್‌ ಪುರದಲ್ಲಿ ಲೆವೆಲ್ 1 ಮತ್ತು ಲೆವೆಲ್ 2 ಹುದ್ದೆಗಳಿಗೆ Read more…

ʼಭಾರತೀಯ ಸೇನೆʼಯಿಂದ ಕಾಶ್ಮೀರಿ ಯುವಕರಿಗೆ ಸ್ಕೀಯಿಂಗ್ ತರಬೇತಿ

ಕಾಶ್ಮೀರದ ಚಿತ್ರಣ ಹಂತಹಂತವಾಗಿ ಬದಲಾಗುತ್ತಿದ್ದು, ಭಾರತೀಯ ಸೇನೆಯು ತನ್ನ ಚಟುವಟಿಕೆಯನ್ನು ಕೇವಲ‌ ಭದ್ರತೆ ನೀಡುವುದಕ್ಕೆ ಸೀಮಿತವಾಗದೇ, ಆ ಭಾಗದ ವಿಶೇಷ ಚೇತನ ಯುವಕರಿಗೆ ವಿಶೇಷ ತರಬೇತಿ ನೀಡಿದೆ. ಗುಲ್ಮಾರ್ಗ್‌ನಲ್ಲಿರುವ Read more…

ಚೀನಾ ಗಡಿಯಲ್ಲಿ ಭಾರತೀಯ ಸೇನೆಯಿಂದ ಮೈನವಿರೇಳಿಸುವ ಶಕ್ತಿ ಪ್ರದರ್ಶನ: ಆಕಾಶದಿಂದ ಜಿಗಿದ 600 ಸೇನಾ ಪ್ಯಾರಾಟ್ರೂಪರ್ ಗಳು

ಚೀನಾ ಗಡಿಯಲ್ಲಿ ಭಾರತೀಯ ಯೋಧರು ಶಕ್ತಿ ಪ್ರದರ್ಶನ ತೋರಿದ್ದು, 600 ಸೇನಾ ಪ್ಯಾರಾಟ್ರೂಪರ್‌ ಗಳು ಆಕಾಶದಿಂದ ಜಿಗಿದಿದ್ದಾರೆ. ಚೀನಾದ ಗಡಿಯ ಬಳಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮಾರ್ಚ್ 24 Read more…

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ 10 ನೇ ತರಗತಿ ಪಾಸಾದವರ ನೇಮಕಾತಿ

ಭಾರತೀಯ ಸೇನೆಯು ಕುಕ್, ಟ್ರಾಲರ್, ಬಾರ್ಬರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ವಿಶೇಷವೆಂದರೆ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. Read more…

BIG BREAKING: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

ಶ್ರೀನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಪತನಗೊಂಡಿದೆ. ಚೀತಾ ಹೆಲಿಕಾಪ್ಟರ್, ಅಸ್ವಸ್ಥ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಬರಲು ಹೊರಟಿತ್ತು. ಆದರೆ ಗುರೆಜ್ ಸೆಕ್ಟರ್ ನಲ್ಲಿ Read more…

’ಆತ ಸೇನೆ ಸೇರಲು ಬಯಸುತ್ತೇನೆ ಎಂದಿದ್ದಕ್ಕೆ ಹೆಮ್ಮೆ ಆಗುತ್ತಿದೆ’: ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿದ ಯೋಧ ಹೇಮಂತ್‌ ರಾಜ್ ಹೇಳಿಕೆ

“ನಮಗೆ ಇದಕ್ಕೆಂದೇ ತರಬೇತಿ ಕೊಟ್ಟಿರುತ್ತಾರೆ. ಇದೊಂದು ದೊಡ್ಡ ಕೆಲಸವೇನಲ್ಲ,” ಎಂದು ಹೇಳುತ್ತಾರೆ ಲೆಫ್ಟಿನೆಂಟ್ ಕರ್ನಲ್ ಹೇಮಂತ್‌ ರಾಜ್. ಕೇರಳದ ಟ್ರೆಕ್ಕರ್‌ ಚೆರಟ್ಟಿಲ್ ಬಾಬುರನ್ನು ರಕ್ಷಿಸಲೆಂದು 75 ಮಂದಿಯ ತಂಡವನ್ನು Read more…

ಕಡಿದಾದ ಬೆಟ್ಟದ ಅಂಚಿನಲ್ಲಿ ಸಿಲುಕಿದ್ದವನನ್ನು ರಕ್ಷಿಸಿದ ಭಾರತೀಯ ಸೇನೆ

ಸರಿ ಸುಮಾರು ಎರಡು ದಿನಗಳ ಕಾಲ ಬಂಡೆಗಳ ನಡುವೆ ಬೆಟ್ಟದ ತುದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು ಇಂದು ಮುಂಜಾನೆ ಯಶಸ್ವಿಯಾಗಿದೆ. ಕೇರಳದ ಪಾಲಕ್ಕಾಡ್​ನ ಮಲಂಪುಳ ಪ್ರದೇಶದಲ್ಲಿ Read more…

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್: 10, 12 ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಇದೆ. 10, 12 ನೇ ತರಗತಿಯವರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಭಾರತೀಯ ಸೇನೆಯು ಕುಕ್, ವಾಷರ್‌ ಮನ್(MTS), ಸಫಾಯಿವಾಲಾ, ಬಾರ್ಬರ್ Read more…

ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಚೀನಾಗೆ ಸೇರಿದ ಭೂಭಾಗದಲ್ಲಿ ಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು(ಪಿಎಲ್ಎ) ಭಾರತೀಯ ಸೇನೆಗೆ ಒಪ್ಪಿಸಿದೆ. ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ Read more…

ಅರುಣಾಚಲ ಪ್ರದೇಶದ ಯುವಕನ ಅಪಹರಿಸಿದ ಚೀನಾ: ಭಾರತೀಯ ಸೇನೆಯಿಂದ ಮಹತ್ವದ ಹೆಜ್ಜೆ

ಅರುಣಾಚಲ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಎಂಬ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸಂಪರ್ಕಿಸಿದೆ ಮತ್ತು ಆತನನ್ನು ಹಿಂದಿರುಗಿಸುವಂತೆ Read more…

ಹಿಮಪಾತದಲ್ಲಿ ಸಿಲುಕಿದ್ದ 14 ಮಂದಿ ನಾಗರಿಕರನ್ನು ರಕ್ಷಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್​ ಚೌಕಿಬಲ್​ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತದಲ್ಲಿ ಸಿಲುಕಿದ್ದ 14 ಮಂದಿ ನಾಗರೀಕರನ್ನು ರಕ್ಷಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗೆ ಹಿಮಕುಸಿತ ಸಂಭವಿಸಿದ್ದರಿಂದ ತಂಗಧರ್​ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

ಥರಗುಟ್ಟುವ ಚಳಿಯಲ್ಲೂ ಕರ್ತವ್ಯನಿರತರಾದ ಯೋಧರ ಬದ್ಧತೆಗೆ ಹೇಳಿ ಒಂದು ಸಲಾಂ

ದೇಶದ ಗಡಿ ಭಾಗದಲ್ಲಿ ಕರ್ತವ್ಯದಲ್ಲಿರುವ ಯೋಧರಿಗೆ ಶತ್ರಗಿಂತಲೂ ದೊಡ್ಡ ವೈರಿಯೆಂದರೆ ಅದು ವಿಪರೀತ ತಾಪಮಾನಗಳು. ಬೇಸಿಗೆಯಲ್ಲಿ ಪಶ್ಚಿಮದ ಮರುಭೂಮಿಯ ರಣ ಬಿಸಿಲು, ಶೀತಕಾಲದಲ್ಲಿ ಹಿಮಾಲಯ ಶ್ರೇಣಿಗಳ ಮೈಕೊರೆಯುವ ಚಳಿ, Read more…

Big News: ಭಯೋತ್ಪಾದಕನ ಕೊಂದಿದ್ದೇವೆ, ಆತನ ಶವ ಕೊಂಡೊಯ್ಯಿರಿ; ಹಾಟ್‌ಲೈನ್ ಮೂಲಕ ಪಾಕ್ ಸೇನೆಗೆ ಭಾರತೀಯ ಸೇನೆಯ ತಾಕೀತು

ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ನಿಯಂತ್ರಣ ರೇಖೆ ಬಳಿ ಕೊಂದಿರುವ ಭಾರತೀಯ ಸೇನೆ ಆತನ ಹೆಣವನ್ನು ಬಂದು ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹಾಟ್‌ಲೈನ್ ಮೂಲಕ Read more…

ಸೈನಿಕರ ಹೇಳಿಕೆ ಪಡೆಯಲು ನಾಗಾಲ್ಯಾಂಡ್ ಎಸ್ಐಟಿ ಗೆ ಗ್ರೀನ್‌ ಸಿಗ್ನಲ್

ಓಟಿಂಗ್ ಫೈರಿಂಗ್ ನಲ್ಲಿ ಭಾಗಿಯಾಗಿದ್ದ 21 ಪ್ಯಾರಾ ವಿಶೇಷ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ದಾಖಲಿಸಲು ಭಾರತೀಯ ಸೇನೆಯು, ನಾಗಾಲ್ಯಾಂಡ್‌ನ ವಿಶೇಷ ತನಿಖಾ ತಂಡಕ್ಕೆ Read more…

DMK ಆಡಳಿತದಲ್ಲಿ ಕಾಶ್ಮೀರವಾಯ್ತಾ ತಮಿಳುನಾಡು ಎಂದು ಟ್ವೀಟ್ ಮಾಡಿದ್ದ ಯೂಟ್ಯೂಬರ್‌ ಅರೆಸ್ಟ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್‌ ಹಾಗೂ ಇನ್ನಿತರ ಅಧಿಕಾರಿಗಳ ಸಾವಿಗೆ ಕಾರಣವಾದ ಕೂನೂರು ಹೆಲಿಕಾಪ್ಟರ್‌ ದುರಂತದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ತಮಿಳುನಾಡಿನ ಯೂಟ್ಯೂಬರ್‌ ಮರಿದಾಸ್‌ Read more…

ಸುಪ್ರೀಂ ಆದೇಶಾನುಸಾರ ಸೇನೆಯಿಂದ 557 ಮಹಿಳೆಯರಿಗೆ ಶಾಶ್ವತ ಕಮಿಷನ್

ಸಶಸ್ತ್ರ ಪಡೆಗಳಲ್ಲಿ ನೇಮಕಾತಿ/ಬಡ್ತಿ ವಿಚಾರದಲ್ಲಿ ಲಿಂಗಬೇಧಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶಾನುಸಾರ ಹೆಜ್ಜೆಯೊಂದನ್ನು ಇಟ್ಟಿರುವ ಭಾರತೀಯ ಸೇನೆ 557 ಮಹಿಳೆಯರಿಗೆ ಶಾಶ್ವತ ಕಮಿಷನ್‌ (ಪಿಸಿ) ಸ್ಥಾನಮಾನ Read more…

ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ. ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನೆಯಿಂದ ಹತ್ಯೆ ಮಾಡಲಾಗಿದ್ದು, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಗಡಿಯಲ್ಲಿ Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

ಸೇನೆ ಸೇರಿ ಹುತಾತ್ಮ ಪತಿಯ ಆಸೆ ಈಡೇರಿಸಿದ ಮಡದಿ

ಮೂರು ವರ್ಷಗಳ ಹಿಂದೆ ಕಾಶ್ಮೀರದ ಕುಲ್ಗಾಂವ್‌ನಲ್ಲಿ ಭಾರತೀಯ ಸೇನೆಯ ಪರವಾಗಿ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಗಾಯಗೊಂಡಿದ್ದ ಯೋಧ ನಾಯಕ್ ದೀಪಕ್ 40 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಹುತಾತ್ಮರಾಗಿದ್ದರು. ಮೂರು Read more…

ಮೇರಾ ಭಾರತ್ ಮಹಾನ್: 15 ಸಾವಿರ ಅಡಿ ಎತ್ತರದಲ್ಲಿ ಕಂಗೊಳಿಸಿದ ಬೃಹತ್ ತ್ರಿವರ್ಣ ಧ್ವಜ

ನವದೆಹಲಿ: 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ 76 ಅಡಿ ಎತ್ತರದ ಸ್ತಂಭದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಡಿದೆ. ಭಾರತೀಯ ಸೇನೆ ಮತ್ತು ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ Read more…

ಅಮೆರಿಕ ಸೈನ್ಯದ ಜೊತೆ ಕಬ್ಬಡ್ಡಿಯಾಡಿದ ಭಾರತೀಯ ಯೋಧರು; ವಿಡಿಯೋ ವೈರಲ್​

ಇಂಡೋ – ಭಾರತ ಜಂಟಿ ತರಬೇತಿ ವ್ಯಾಯಾಮದ ವೇಳೆ ಭಾರತೀಯ ಹಾಗೂ ಅಮೆರಿಕ ಯೋಧರು ಒಟ್ಟಾಗಿ ಕಬ್ಬಡ್ಡಿ , ಅಮೆರಿಕನ್​ ಫುಟ್​ಬಾಲ್​ ಹಾಗೂ ವಾಲಿಬಾಲ್​ ಆಡಿದ್ದು ಈ ವಿಡಿಯೋಗಳು Read more…

ರೈತರ ಪ್ರತಿಭಟನೆಯಲ್ಲಿ ಸೈನಿಕರು ಭಾಗಿಯಾಗಿದ್ದರೇ..? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಪ್ರತಿಭಟನಾನಿರತ ರೈತರ ನಡುವೆ ಟೆಂಟ್‌ ಒಂದರಲ್ಲಿ ಸಾರ್ವಜನಿಕರ ನಡುವೆ ನಿಂತಿದ್ದಾರೆ ಎಂದು ತೋರಲಾದ ಪಂಜಾಬ್ ರೆಜಿಮೆಂಟ್‌ನ ಯೋಧರೊಬ್ಬರ ಚಿತ್ರ ನಕಲಿಯಾದದ್ದು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ಕೊಟ್ಟಿದೆ. Read more…

ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ

ಪುಲ್ವಾಮಾದ ತ್ರಾಲ್‌ ಬಳಿಯ ಹಳ್ಳಿಯೊಂದರಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ತನ್ನ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಭಾರತೀಯ ಸೇನೆ, ಈ ಆಪಾದನೆಗಳನ್ನು ಅಲ್ಲಗಳೆದಿದೆ. Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

ಸಾಫ್ಟ್ ವೇರ್ ವೃತ್ತಿ ತೊರೆದು ಭಾರತೀಯ ಸೇನೆ ಸೇರಿದ ಬೆಂಗಳೂರು ಯುವಕ

ಲಕ್ಷಗಟ್ಟಲೆ ಸಂಬಳದ ಬೆನ್ನತ್ತಿ, ತಮ್ಮ ಬಾಲ್ಯದ ಆಸೆ, ಕನಸು, ನೆಚ್ಚಿನ ಧ್ಯೇಯಗಳನ್ನು ಬದಿಗೊತ್ತಿ ಸಾವಿರಾರು ಯುವಕರು ಸಾಫ್ಟ್ ವೇರ್ ಉದ್ಯಮದಲ್ಲಿ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಇದ್ದಂತಹ ಬೆಂಗಳೂರಿನ Read more…

ಎನ್‌ಡಿಎ ಪರೀಕ್ಷೆಯಲ್ಲಿ ಭಾಗಿಯಾಗಲು ಮಹಿಳೆಯರಿಗೂ ಅವಕಾಶ ನೀಡಿ: ಸುಪ್ರೀಂ ಆದೇಶ

ಐತಿಹಾಸಿಕ ತೀರ್ಪೊಂದರಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ವರ್ಷದ ಸೆಪ್ಟೆಂಬರ್‌ 5ರಂದು ಹಮ್ಮಿಕೊಳ್ಳಲಿರುವ ಎನ್‌ಡಿಎ ಪರೀಕ್ಷೆಯಲ್ಲಿ Read more…

ಉಗ್ರರು ಅಡಗಿದ್ದ ಮನೆಯನ್ನೇ ಉಡೀಸ್​ ಮಾಡಿದ ಭಾರತೀಯ ಸೇನೆ…!

ಭಾರತೀಯ ಸೇನಾಧಿಕಾರಿಗಳು ಮ್ಯಾನ್​ ಪೋರ್ಟಬಲ್​​ ಆ್ಯಂಟಿ ಟ್ಯಾಂಕ್​​ ಗೈಡೆಡ್​​ ಕ್ಷಿಪಣಿ ಸಹಾಯದಿಂದ ಭಯೋತ್ಪಾದಕರು ಅಡಗಿ ಕೂತಿದ್ದ ಮನೆಯನ್ನು ಹೊತ್ತಿ ಉರಿಯುವಂತೆ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ Read more…

ಕಾರ್ಗಿಲ್ ಹೀರೋಗಳಿಗೆ ಗ್ರೀಟಿಂಗ್ ಕಾರ್ಡ್: ಅಭಿಯಾನಕ್ಕೆ ಚಾಲನೆ ಕೊಟ್ಟ ಎನ್‌ಸಿಸಿ ಕೆಡೆಟ್ಸ್

ಗುಜರಾತ್‌ನಲ್ಲಿರುವ ರಾಷ್ಟ್ರೀಯ ಕೆಡೆಟ್ ಕೋರ್‌ (ಎನ್‌ಸಿಸಿ) ಅಭ್ಯರ್ಥಿಗಳು ಕಾರ್ಗಿಲ್ ಹೀರೋಗಳಿಗೆ ಧನ್ಯವಾದದ ಪತ್ರ ಕಳುಹಿಸುವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. 1999ರ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಕಾಶ್ಮೀರದ ಕೆಲವೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...