alex Certify independence day | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿವರ್ಣ ಜಲಪಾತದ ಹಳೆ ವಿಡಿಯೋ ಮತ್ತೆ ವೈರಲ್

75ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ತ್ರಿವರ್ಣ ಜಲಪಾತದ ವಿಡಿಯೋ ಒಂದು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 2020ರ ಸ್ವಾತಂತ್ರ್ಯ ದಿನದಂದು ರಾಜಸ್ಥಾನದ ಜೋಧ್‌ಪುರದಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. Read more…

ಇಲ್ಲಿದೆ ಇತಿಹಾಸದ ಪುಟ ಸೇರಲಿರುವ ಹಳೆ ‘ಸಂಸತ್ ಭವನ’ ದ ವಿಶೇಷತೆ

2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದು, ಇದು 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದು ಆರಂಭವಾದ Read more…

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಂಗೊಳಿಸುತ್ತಿದೆ ಚಿತ್ರದುರ್ಗದ ಕಲ್ಲಿನ ಕೋಟೆ

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ದೇಶದಾದ್ಯಂತ ಸಕಲ ಸಿದ್ಧತೆ ನಡೆದಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶವಾಸಿಗಳ ಪ್ರತಿಯೊಬ್ಬರ Read more…

ಆ. 14, 15 ರಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿದ್ಯುತ್ ದೀಪಾಲಂಕಾರ

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆ.14,15 ರಂದು ಧಾರ್ಮಿಕ ದತ್ತಿ ಇಲಾಖೆ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. 75 ನೇ Read more…

ರಜಾದಿನವೂ ಪೋಸ್ಟ್ ಆಫೀಸ್ ಓಪನ್: ರಾಷ್ಟ್ರಧ್ವಜ ಮಾರಾಟಕ್ಕೆ ವ್ಯವಸ್ಥೆ

ನವದೆಹಲಿ: ರಾಷ್ಟ್ರ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ಅಂಚೆ ಕಚೇರಿಗಳು ಸ್ವಾತಂತ್ರ್ಯ ದಿನದವರೆಗೆ ರಜಾದಿನಗಳಲ್ಲಿ ತೆರೆದಿರುತ್ತವೆ. ‘ಹರ್ ಘರ್ ತಿರಂಗ ಅಭಿಯಾನ’ದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ Read more…

‘ರಕ್ಷಾ ಬಂಧನ’ ಪ್ರಯುಕ್ತ ಯೋಗಿ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್

‘ರಕ್ಷಾ ಬಂಧನ’ ಸಹೋದರ – ಸಹೋದರಿಯರಿಗೆ ಒಂದು ಸಂಭ್ರಮದ ಹಬ್ಬ. ತನ್ನ ಸಹೋದರನಿಗೆ ಸಹೋದರಿ ತಿಲಕವಿಟ್ಟು ರಾಕಿ ಕಟ್ಟಿದರೆ, ಸಹೋದರ ನಿನ್ನ ರಕ್ಷಣೆ ನನ್ನ ಹೊಣೆ ಎಂದು ಅಭಯ Read more…

BIG NEWS: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಭಾಗವಾಗಿ ರಾಜ್ಯದ ಎಲ್ಲ Read more…

‘ರಾಷ್ಟ್ರಧ್ವಜ’ ಹಾರಾಟ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ರಾಷ್ಟ್ರಧ್ವಜ ಹಾರಾಟ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದಾಗಿದೆ. ಅಲ್ಲದೆ ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನೂ ಇದಕ್ಕಾಗಿ ಬಳಸಬಹುದಾಗಿದೆ. Read more…

ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್: 1 ಲಕ್ಷ ರೂ. ನೆರವು

ಮಡಿಕೇರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ 13 ಅಮೃತ ಯೋಜನೆಗಳ ಪೈಕಿ ಸ್ತ್ರೀಶಕ್ತಿ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಪ್ರತಿ ಗುಂಪಿಗೆ 1 ಲಕ್ಷ Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ಸ್ವಾತಂತ್ರ‍್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ Read more…

ವಿಡಿಯೋ: ತ್ರಿವರ್ಣ ಧ್ವಜ ಹಾರಿಸಿದ ದೇಶಭಕ್ತ ಮಂಗಣ್ಣ

ಮಾನವರಿಗೆ ಎಲ್ಲದರಲ್ಲೂ ಸಾಮ್ಯತೆ ಹೊಂದಿರುವ ಮಂಗಗಳು ಮಾನವರ ಬಳಿ ಇದ್ದರೆ ಅವರಂತೆಯೇ ಅನುಕರಣೆ ಮಾಡುವುದರಲ್ಲಿ ಸಿದ್ಧಹಸ್ತ ಜೀವಿಗಳು. ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದ ಸಂದರ್ಭವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ Read more…

ಪುರಿ ಜಗನ್ನಾಥ ಕ್ಷೇತ್ರಕ್ಕೆ ʼವಂದೇ ಭಾರತ್‌ʼ ಎಕ್ಸ್‌ಪ್ರೆಸ್: ಇಲ್ಲಿದೆ ಇದರಲ್ಲಿರುವ ವಿಶೇಷತೆ

ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಂಭ್ರಮದ 75 ವಾರಗಳಲ್ಲಿ ದೇಶಾದ್ಯಂತ 75 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಪ್ರಮುಖ ನಗರಗಳನ್ನು ಸಂಪರ್ಕಿಸಲು ಹಳಿ ಮೇಲೆ ಬರಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ Read more…

ಪಾಕ್​ ಸ್ವಾತಂತ್ರ್ಯ ದಿನದಂದು ನಡೆದಿದೆ ಶಾಕಿಂಗ್‌ ಘಟನೆ

ಶನಿವಾರ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಿನಾರ್​ ಇ ಪಾಕಿಸ್ತಾನದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಬಟ್ಟೆಯನ್ನು ಹರಿದಿದ್ದು ಮಾತ್ರವಲ್ಲದೇ ನನ್ನನ್ನು ಎಳೆದಾಡಿದ್ದಾರೆ Read more…

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ

ಸ್ವಾತಂತ್ರ‍್ಯ ದಿನಾಚರಣೆ ವೇಳೆ ಆಗ್ರಾದ ಜಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದ ಬಿಜೆಪಿ ನಾಯಕರೊಬ್ಬರಿಗೆ ಪ್ರಾಣ ಬೆದರಿಕೆಯೊಡ್ಡಲಾಗಿದೆ. ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಚೇರ್ಮನ್ ಆಗಿರುವ Read more…

ಸ್ವಾತಂತ್ರ್ಯೋತ್ಸವದಂದು ಪಾಕ್ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು

ಅಟ್ಟಾರಿ: 75ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಭಾನುವಾರ ಅತ್ತಾರಿ-ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಸಿಹಿ ತಿಂಡಿ ಹಂಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ Read more…

ಪಶ್ಚಿಮ ಬಂಗಾಳದ ಈ ಪಟ್ಟಣಕ್ಕೆ ಮಾತ್ರ ಆ.18 ರಂದು ಸ್ವಾತಂತ್ರ್ಯ ದಿನಾಚರಣೆ….!

ಕೋಲ್ಕತ್ತಾ: ನಕ್ಷೆಯೊಂದರಲ್ಲಿ ಪಟ್ಟಣದ ಜಾಗ ಅದಲು ಬದಲಾದ ಕಾರಣ, ಇಂದಿಗೂ ಕೂಡ ಪಶ್ಚಿಮ ಬಂಗಾಳದ ‘ಶಿಬ್ನಿಬಾಸ್’ ಪಟ್ಟಣವು ಆ.18ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಾಗಿದೆ. ಇದರ ಕುತೂಹಲಕಾರಿ ಹಿನ್ನೆಲೆಯು ಹೀಗಿದೆ; Read more…

ಪಾಕ್ ಧ್ವಜ ಕಟ್ಟಿದ್ದ ಎರಡು ಡಜ಼ನ್ ಬಲೂನ್‌ ವಶಕ್ಕೆ ಪಡೆದ ಪೊಲೀಸ್

ಪಾಕಿಸ್ತಾನದ ಧ್ವಜ ಕಟ್ಟಿದ್ದ ಎರಡು ಡಜ಼ನ್‌ಗೂ ಹೆಚ್ಚು ಬಲೂನ್‌‌ ಗಳನ್ನು ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮೋಟಿಯಾ ಎಂಬ ಹಳ್ಳಿಯೊಂದರ ಗದ್ದೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಹೋರ್‌ ಹೆಸರಿನೊಂದಿಗೆ ದೂರವಾಣಿ Read more…

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂದೆದ್ದ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ

ಭಾರತದ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ ಶಟ್ಟೂ ಡ ಪಿಟಿಪ್ ಸೊಮ್ಮ ಕಟ್ಟಡವನ್ನು ತ್ರಿವರ್ಣದಲ್ಲಿ ಮೊಳಗಿಸಲಾಗಿದೆ. ಶ್ರೀ ಕೃಷ್ಣ ದೇವಸ್ಥಾನ ಇರುವ ಈ ಕಟ್ಟಡವು Read more…

ರೈತರು, ಮಹಿಳೆಯರು, ಮಕ್ಕಳು, ಯುವಕರು ಸೇರಿ ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಗಿಫ್ಟ್

ಬೆಂಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಕರ್ನಾಟಕ ಅಮೃತ ಯೋಜನೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ ಅಮೃತ ಗ್ರಾಮ ಪಂಚಾಯಿತಿ ಆಯ್ದ 750 ಗ್ರಾಪಂಗಳಲ್ಲಿ ಬೀದಿದೀಪ, ಸೌರವಿದ್ಯುತ್ Read more…

ಪಡಿತರದಾರರು ಸೇರಿ ದೇಶದ ಜನತೆಗೆ ಮೋದಿ 75 ನೇ ಸ್ವಾತಂತ್ರ್ಯೋತ್ಸವ ಗಿಫ್ಟ್: 6 ಪ್ರಮುಖ ಘೋಷಣೆ

ನವದೆಹಲಿ: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸುದೀರ್ಘ ಭಾಷಣದಲ್ಲಿ, ಪ್ರಧಾನಿ Read more…

17 ಸಾವಿರ ಅಡಿಯಲ್ಲಿ ಹಾರಾಡಿದ ತಿರಂಗ, ಇದು ‘ನಮ್ಮ ನೆಲ’ ಎಂದು ಚೀನಾಗೆ ಭಾರತೀಯ ಯೋಧರ ಸಂದೇಶ

ನವದೆಹಲಿ: ಚೀನಾ ಗಡಿ ಕ್ಯಾತೆ ತೆಗೆದಿರುವ ಲಡಾಕ್‍ನ ಪ್ಯಾಂಗಾಂಗ್ ಸರೋವರದ ಬಳಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಧ್ವಜಾರೋಹಣ ನಡೆಸಿ ತಮ್ಮ ಸಾರ್ವಭೌಮತ್ವದ Read more…

ಸ್ವಾತಂತ್ರ‍್ಯೋತ್ಸವದ ಭಾಷಣದ ವೇಳೆ ಒಲಂಪಿಯನ್‌ ಗಳನ್ನು ಶ್ಲಾಘಿಸಿದ ಪ್ರಧಾನಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ತೋರಿದ ಭಾರತೀಯ ಒಲಂಪಿಯನ್‌ಗಳ ಬಗ್ಗೆ ಸ್ವಾತಂತ್ರ‍್ಯೋತ್ಸವದ ಸಂದರ್ಭ ಮೆಚ್ಚಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಭಾರತಕ್ಕೆ ಕೀರ್ತಿ ತಂದ ಒಲಂಪಿಕ್ ಸ್ಪರ್ಧಿಗಳು Read more…

ತ್ರಿವರ್ಣ ಧ್ವಜಾರೋಹಣ ಮಾಡಿದ ಹಿಜ್ಬುಲ್ ಭಯೋತ್ಪಾದಕನ ತಂದೆ

ಭಾರತೀಯ ಸಶಸ್ತ್ರ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿ ತಂದೆ ಮುಜಫ್ಫರ್‌ ವಾನಿ ಜಮ್ಮು & ಕಾಶ್ಮೀರದ ತ್ರಾಲ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಸರ್ಕಾರೀ Read more…

75 ನೇ ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಕೊಡುಗೆ: ವಾಹನ ಸವಾರರ ಮನೆ ಬಾಗಿಲಿಗೆ ಇಂಧನ, ಡೀಸೆಲ್ ಹೋಮ್ ಡೆಲಿವರಿ

ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಮನೆಬಾಗಿಲಿಗೆ ಡೀಸೆಲ್ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು `ಹೈ ಸ್ಪೀಡ್ ಡೀಸೆಲ್` ಅನ್ನು Read more…

BREAKING: ಸ್ವಾತಂತ್ರ್ಯೋತ್ಸವದಂದೇ ‘ಶಾಕಿಂಗ್’ ನ್ಯೂಸ್, ಧ್ವಜಸ್ತಂಭ ನಿಲ್ಲಿಸುವಾಗಲೇ ಅವಘಡ – ಬಾಲಕ ಸಾವು

ತುಮಕೂರಿನಲ್ಲಿ ಧ್ವಜಸ್ತಂಭ ನಿಲ್ಲಿಸುವಾಗ ಶಾರ್ಟ್ ಸರ್ಕ್ಯೂಟ್ ಆಗಿದೆ. ಮೂವರಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ವಿದ್ಯುತ್ ಪ್ರವಹಿಸಿ ಮೂವರು ಆಘಾತಕ್ಕೀಡಾಗಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಧ್ವಜಸ್ತಂಭ ನಿಲ್ಲಿಸುವಾಗ ವಿದ್ಯುತ್ ತಂತಿ Read more…

BIG BREAKING: ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಗುಡ್ ನ್ಯೂಸ್: ‘ಅಮೃತ’ ಹೊಸ ಯೋಜನೆಗಳ ಘೋಷಣೆ

ಬೆಂಗಳೂರು: ಬೆಂಗಳೂರಿನಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಮಾತನಾಡಿದ ಅವರು, ಕೃಷಿ, ರೈತರ ಬದುಕಿನಲ್ಲಿ Read more…

ತ್ರಿವರ್ಣ ಧ್ವಜದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

75ನೇ ಸ್ವಾತಂತ್ರ‍್ಯೋತ್ಸವದ ಆಚರಣೆ ದೇಶಾದ್ಯಂತ ಜೋರಾಗಿ ಸಾಗುತ್ತಿದೆ. ಕೋವಿಡ್ ನಿರ್ಬಂಧಗಳ ನಡುವೆಯೇ ಇತಿಮಿತಿಗಳಲ್ಲೇ ದೇಶವಾಸಿಗಳು ಆಚರಿಸುತ್ತಿದ್ದಾರೆ. ಒಂದು ವೇಳೆ ನೀವೇನಾದರೂ ಸ್ವತಂತ್ರ‍್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ Read more…

BREAKING NEWS: ಗ್ರಾಮೀಣ ಜನರಿಗೆ ಮೋದಿ ಗುಡ್ ನ್ಯೂಸ್

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಕೊರೋನಾ ನೋವು ನಮ್ಮನ್ನು ಯಾವಾಗಲೂ ಕಾಡುತ್ತಿದೆ ಎಂದು ಹೇಳಿದ್ದಾರೆ. ಭಾರತ ಲಸಿಕೆಗಾಗಿ ಅವಲಂಬಿತರಾಗಬಾರದು. ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು. Read more…

BREAKING NEWS: 75 ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದ್ದಾರೆ. ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, Read more…

ಕೆಂಪುಕೋಟೆಗೆ ಸರ್ಪಗಾವಲು: ಪ್ರಧಾನಿ ಮೋದಿ ಧ್ವಜಾರೋಹಣ, ವಾಯುಸೇನೆಯಿಂದ ಹೂಮಳೆ

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಎಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೆಂಪು ಕೋಟೆಯ ಸುತ್ತಮುತ್ತ ಅಪಾರ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...