alex Certify ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂದೆದ್ದ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂದೆದ್ದ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ

Belgium's Iconic Building Lights Up In Tricolour To Mark India's 75th Independence Dayಭಾರತದ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ ಶಟ್ಟೂ ಡ ಪಿಟಿಪ್ ಸೊಮ್ಮ ಕಟ್ಟಡವನ್ನು ತ್ರಿವರ್ಣದಲ್ಲಿ ಮೊಳಗಿಸಲಾಗಿದೆ.

ಶ್ರೀ ಕೃಷ್ಣ ದೇವಸ್ಥಾನ ಇರುವ ಈ ಕಟ್ಟಡವು ಆರ್ಡೆನ್ನ ಗುಡ್ಡೆಗಳ ಮೇಲೆ ಇದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...