alex Certify Hotel | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಲ್ಲಿ ಫೈರಿಂಗ್: ಜನನಿಬಿಡ ಸ್ಥಳದಲ್ಲೇ ಯುವಕರಿಂದ ಗುಂಡಿನ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಳ್ನೀರ್ ಸಮೀಪದ ಹೋಟೆಲ್ ಬಳಿ ಫೈರಿಂಗ್ ಮಾಡಲಾಗಿದೆ. ಹೋಟೆಲ್ ನಲ್ಲಿ ಸಮೋಸ ಖರೀದಿಗೆ ಬಂದಿದ್ದ ಅಪರಿಚಿತರು ಗಲಾಟೆ Read more…

“ನಿನ್ನ ಪತ್ನಿ ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾಳೆ’’: ಫೋನ್ ಬಂದ ನಂತ್ರ ಏನಾಯ್ತು….?

ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು Read more…

ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸವಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಮಧ್ಯಾಹ್ನ ಬೆಂಗಳೂರಿನ ಜಯನಗರದಲ್ಲಿರುವ ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಸಂಸದ Read more…

ಯುವತಿ ಮೇಲೆ ಅತ್ಯಾಚಾರ: ಮದುವೆಯಾಗುವ ಹುಡುಗನಿಗೆ ಅಶ್ಲೀಲ ಫೋಟೋ ಸೆಂಡ್

ನವದೆಹಲಿ: ಮಾಜಿ ಸೈನಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2018 ರಲ್ಲಿ ಘಟನೆ ನಡೆದಿದ್ದು ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. ಸರಬ್ಜಿತ್ ಹಾಗೂ ಆತನ ಸ್ನೇಹಿತ ಬಂಧಿತ ಆರೋಪಿಗಳಾಗಿದ್ದಾರೆ. ಮೊಹಾಲಿ Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

ಲಾಡ್ಜ್ ಗೆ ಹೋದ ಯುವ ಜೋಡಿ, ಆಗಿದ್ದೇನು ನೋಡಿ

ಉತ್ತರ ಪ್ರದೇಶ ರಾಜಧಾನಿ ಲಖ್ನೋದ ಕೃಷ್ಣ ನಗರದ ಹೋಟೆಲ್ ವೊಂದರ ಕೊಠಡಿಯಲ್ಲಿ ಯುವ ಜೋಡಿ ಮೃತದೇಹ ಕಂಡು ಬಂದಿದೆ. ಹೋಟೆಲ್ ಸಿಬ್ಬಂದಿ ಯುವಜೋಡಿಯ ಮೃತದೇಹವನ್ನು ಗಮನಿಸಿದ ನಂತರ ಪೊಲೀಸರಿಗೆ Read more…

ಈ ರೆಸ್ಟೋರೆಂಟ್ ನಲ್ಲಿ ಗೂಬೆಗಳೇ ಗ್ರಾಹಕರ ಆಕರ್ಷಣೆ…!

ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ? ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ Read more…

ಪುರಾತನ ಹೋಟೆಲ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿ ಬಹಿರಂಗ

ಅಮೆರಿಕಾದ ಅತ್ಯಂತ ಹಳೆಯದಾದ ಹೋಟೆಲ್ ಆದ ಮೆಕ್ಸಿಕನ್ ಕೇವ್ ನಲ್ಲಿ ಬಹುಕಾಲದಿಂದ ಮಾನವರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಝಕಟೆಕಾಸ್ ನ ಬೆಟ್ಟದ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ಮಾರುಕಟ್ಟೆಗೆ ಬಂತು ಪರೋಟ ಮಾಸ್ಕ್….!

ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧಾರಣೆ ಅನಿವಾರ್ಯವಾಗಿದ್ದು, ಮಾರುಕಟ್ಟೆಗೆ ವಿಭಿನ್ನ ಮಾಸ್ಕ್ ಗಳು ಲಗ್ಗೆ ಇಡುತ್ತಲೇ ಇವೆ. ಮನುಷ್ಯರ ಚರ್ಮದ ಬಣ್ಣ, ವ್ಯಕ್ತಿಯ ಮುಖವನ್ನೇ ಹೋಲುವ ಮಾಸ್ಕ್, ಮಕ್ಕಳನ್ನು Read more…

ಬೆರಗಾಗಿಸುತ್ತೆ‌ ಸಂಪೂರ್ಣ ʼಬಂಗಾರʼಮಯವಾಗಿರುವ ಈ ಹೋಟೆಲ್

ಹನೋಯಿ: ನಮ್ಮಲ್ಲಿ ದೇವಸ್ಥಾನಗಳ ಬಾಗಿಲಿಗೆ, ಗೋಡೆಗೆ ಬಂಗಾರದ ತಗಡು ಹೊಡೆಯುವುದನ್ನು ನೋಡಿದ್ದೇವೆ. ಹಿಂದಿನ ಕಾಲದಲ್ಲಿ ರಾಜರು, ಈಗಿನ ಆಗರ್ಭ ಶ್ರೀಮಂತರು ಮನೆಯಲ್ಲಿ ಬಂಗಾರದ ತಟ್ಟೆ ಇಟ್ಟು ಊಟ ಮಾಡುತ್ತಾರೆ. Read more…

ʼಕೊರೊನಾʼದಿಂದಾಗಿ ಹೋಟೆಲ್ ಮಾರಾಟಕ್ಕೆ ಮುಂದಾದ ಮಾಲೀಕರು..!

ಕೊರೊನಾ ಮಹಾಮಾರಿಗೆ ಒಂದು ಕಡೆ ಜೀವ ಬಲಿಯಾದರೆ, ಮತ್ತೊಂದು ಕಡೆ ಜೀವನ ಕೂಡ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ಸುಧಾರಿಸಿಕೊಳ್ಳಲು ಸಾಧ್ಯವಾಗದೇ ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ ಹೋಟೆಲ್ ಉದ್ಯಮ Read more…

ಇಲ್ಲಿದೆ ಬೆಂಗಳೂರಿನ ʼಕೊರೊನಾʼ ಆರೈಕೆ ಕೇಂದ್ರಗಳ ಪಟ್ಟಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಕೊರೊನಾ ರಣಕೇಕೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಸಿಗೆಗಳ ಕೊರತೆ ಕೂಡ ಉಂಟಾಗುತ್ತಿದೆ. ಹೀಗಾಗಿ 1600 Read more…

ಹೋಟೆಲ್ ಗಳು ಓಪನ್ ಆದರೂ ಬರುತ್ತಿಲ್ಲ ಗ್ರಾಹಕರು….!

ದೇಶದಲ್ಲಿ 5 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಜೂನ್ 8ರ ಸೋಮವಾರದಿಂದ ರಾಜ್ಯದಾದ್ಯಂತ ಹೋಟೆಲ್ ಗಳು ಆರಂಭವಾಗಿವೆ. ಹೋಟೆಲ್ ಆರಂಭಕ್ಕೆ Read more…

ಲಾಕ್ಡೌನ್ ನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಜೀವನ – ದೇಗುಲ, ಮಾಲ್, ಹೋಟೆಲ್ ಸೇರಿ ಬಹುತೇಕ ಚಟುವಟಿಕೆ ಆರಂಭ

ನವದೆಹಲಿ: ಜೂನ್ 30 ರ ವರೆಗೂ ಲಾಕ್ಡೌನ್ ಮುಂದುವರೆದಿದ್ದರೂ, ಅನೇಕ ಚಟುವಟಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಇಂದಿನಿಂದ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್, ಪ್ರವಾಸಿತಾಣ ಆರಂಭವಾಗಲಿವೆ. ಈಗಾಗಲೇ Read more…

ಐದನೇ ಹಂತದ ಲಾಕ್‌ಡೌನ್ ಹೇಗಿರಲಿದೆ…?

ಕೊರೊನಾದಿಂದಾಗಿ ಲಾಕ್‌ಡೌನ್ ಮುಂದುವರೆದಿದೆ. ನಾಲ್ಕನೇ ಹಂತದ ಲಾಕ್‌ಡೌನ್ ನಾಳೆಗೆ ಪೂರ್ಣಗೊಳ್ಳಲಿದ್ದು, ಐದನೇ ಹಂತದ ಲಾಕ್‌ಡೌನ್ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐದನೇ ಹಂತದ ಲಾಕ್‌ಡೌನ್‌ನಲ್ಲಿ ಏನೆಲ್ಲಾ ವಿನಾಯಿತಿಗಳು Read more…

ಬಟಾಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ, ಕೊರೋನಾ ಕ್ವಾರಂಟೈನ್ ಕೇಂದ್ರದಲ್ಲಿ ಕಾಂಡೋಮ್ ಕಂಡು ದಂಗಾದ ಯುವಕ

ಬೆಂಗಳೂರು: ಅನೇಕ ಕ್ವಾರಂಟೈನ್ ಸೆಂಟರ್ ಅವ್ಯವಸ್ಥೆಯ ಆಗರವಾಗಿವೆ ಎಂಬ ದೂರು ಕೇಳಿ ಬಂದಿದೆ. ಬೆಂಗಳೂರಿನ ಹೋಟೆಲ್ ವೊಂದನ್ನು ಕ್ವಾರಂಟೈನ್ ಸೆಂಟರ್ ಮಾಡಲಾಗಿದ್ದು ಅದು ಅವ್ಯವಸ್ಥೆಯ ಆಗರವಾಗಿದೆ. ಎಲ್ಲೆಂದರಲ್ಲಿ ಕಾಂಡೋಮ್ Read more…

ಜೂನ್ 1 ರ ಬಳಿಕವೂ ತೆರೆಯೋಲ್ಲ ಬಾರ್ ಅಂಡ್ ರೆಸ್ಟೋರೆಂಟ್…!

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನಾಲ್ಕು ಹಂತಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಇದು ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಮುಂದುವರೆದುಕೊಂಡು ಬಂದಿದೆ. 4ನೇ ಹಂತದ ಲಾಕ್ಡೌನ್ ಮೇ Read more…

ಇಷ್ಟು ದಿನ ಲಾಕ್ಡೌನ್ ನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್ ಡೌನ್ 4.0 ಮೇ 31 ಕ್ಕೆ ಮುಕ್ತಾಯವಾಗಲಿದೆ. ಲಾಕ್ ಡೌನ್ ನಡುವೆಯೂ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿರುವ ಸರ್ಕಾರ Read more…

ಬಿಗ್ ನ್ಯೂಸ್: ಎರಡೂವರೆ ತಿಂಗಳು ಮನೆ ಊಟ ಮಾಡಿ ಹೋಟೆಲ್ ರುಚಿ ಸವಿಯಬೇಕೆನ್ನುವವರಿಗೆ ಅವಕಾಶ

ಸೋಮವಾರದಿಂದ ಹೋಟೆಲ್ ಗಳಲ್ಲಿ ಸರ್ವಿಸ್ ಆರಂಭವಾಗುವ ಸಾಧ್ಯತೆಯಿದೆ. ಸುಮಾರು ಎರಡೂವರೆ ತಿಂಗಳ ಕಾಲ ಬಂದ್ ಆಗಿದ್ದ ಹೋಟೆಲ್ ಗಳು ಸೋಮವಾರದಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಹೋಟೆಲ್, ಉಪಹಾರ Read more…

ಜೂನ್ 1 ರಿಂದ ದೇಗುಲ ಓಪನ್, ಹೋಟೆಲ್ – ಮಾಲ್ ಗಳಿಗೂ ಅನುಮತಿ ಸಾಧ್ಯತೆ

 ಬೆಂಗಳೂರು: ರಾಜ್ಯದ ಎಲ್ಲಾ ದೇವಾಲಯಗಳು ಜೂನ್ 1 ರಿಂದ ಓಪನ್ ಆಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್ ಆರಂಭಿಸಲು ಅವಕಾಶ ನೀಡುವಂತೆ Read more…

ಬಿಗ್ ನ್ಯೂಸ್: ಜೂನ್ 1 ರಿಂದ ಹೋಟೆಲ್, ರೆಸ್ಟೋರೆಂಟ್ ಕಾರ್ಯಾರಂಭ ಸಾಧ್ಯತೆ

ಬೆಂಗಳೂರು: ಜೂನ್ 1 ರಿಂದ ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಪುನಾರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸರ್ಕಾರ ಅನುಮತಿ ನೀಡಬಹುದು ಎಂದು Read more…

ಬಿಗ್ ನ್ಯೂಸ್: ಹೋಟೆಲ್ ಆರಂಭಕ್ಕೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್

ನಾಲ್ಕನೆ ಹಂತದ ಲಾಕ್ಡೌನ್ ಜಾರಿ ಸಂದರ್ಭದಲ್ಲಿ ಸಾಕಷ್ಟು ಸಡಿಲಿಕೆ ಗಳನ್ನು ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರಮಂದಿರ, ಜಿಮ್, ಮಾಲ್ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಆರಂಭವಾಗಿವೆ. ಹೋಟೆಲ್ ಗಳ ಆರಂಭಕ್ಕೆ Read more…

ಈ ಸೇವೆಗಳಿಗೆ ರಾಜ್ಯದಾದ್ಯಂತ ಮೇ 31ರವರೆಗೆ ಮುಂದುವರಿಯಲಿದೆ ‘ನಿರ್ಬಂಧ’

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4ನೇ ಹಂತದ ಲಾಕ್ ಡೌನ್ ನಲ್ಲಿ ಸಡಿಲಿಕೆ ಕುರಿತ ಕೆಲವು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಹೀಗಾಗಿ ಮುಖ್ಯಮಂತ್ರಿ Read more…

ಬಿಗ್ ನ್ಯೂಸ್: ಪಾರ್ಸೆಲ್ ಸೇವೆ ಮುಂದುವರೆಸದಿರಲು ಹೋಟೆಲ್ ಮಾಲೀಕರ ನಿರ್ಧಾರ…?

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ರಾಜ್ಯದಲ್ಲಿ ಈ ಹಿಂದಿನಂತೆ ಬಹುತೇಕ ಸೇವೆಗಳು ಮುಂದುವರಿಯಲಿವೆ. ಹೋಟೆಲ್, ಚಿತ್ರಮಂದಿರ, ಜಿಮ್, ಸಾರ್ವಜನಿಕ ಸಭೆ-ಸಮಾರಂಭ, ಧಾರ್ಮಿಕ ಮಂದಿರಗಳ Read more…

ಲಾಕ್ ಡೌನ್ ತೆರವು: BMTC ಸಂಚಾರ, ಜಿಮ್, ಹೋಟೆಲ್ ಸೇವೆ ಆರಂಭ – ಸಾಮಾನ್ಯ ಸ್ಥಿತಿಗೆ ಜನಜೀವನ: ಸಿಎಂ ಸುಳಿವು

ಬೆಂಗಳೂರು: ಮೇ 18ರ ನಂತರ ಲಾಕ್ಡೌನ್ 4.0 ಆರಂಭವಾಗಲಿದ್ದು ನಾಲ್ಕನೇ ಹಂತದ ಲಾಕ್ಡೌನ್ ನಲ್ಲಿ ಹೆಚ್ಚಿನ ನಿರ್ಬಂಧಗಳಿರುವುದಿಲ್ಲ. ಬಹುತೇಕ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಲಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ Read more…

ಕನ್ನ ಹಾಕಿದ್ರೂ ಪ್ರಾಮಾಣಿಕತೆ ಮೆರೆದ ಅನ್ನ ಕದ್ದವರು, ಪ್ರಶಂಸೆಗೆ ಪಾತ್ರವಾಗಿದೆ ಮಾಲೀಕನ ಮಾನವೀಯತೆ

ಲಾಕ್ಡೌನ್ ಜಾರಿಯಾದ ನಂತರ ಅನೇಕರು ಹಸಿವಿನಿಂದ ಬಳಲಿದ್ದಾರೆ. ಹೀಗೆ ಹಸಿವಿನಿಂದ ಕಂಗಾಲಾದ ಐವರು ಮೇ 12 ರಂದು ರಾತ್ರಿ ಜುನಾಗಢದ ವೈಭವ ಚೌಕ್ ಸಮೀಪ ಇರುವ ಗಜಾನನ ಪರೋಟ Read more…

‘ಹೋಟೆಲ್’ ಮಾಲೀಕರುಗಳಿಗೆ ಸಂತಸದ ಸುದ್ದಿ ನೀಡಿದ ಸಿಎಂ

ಚೀನಾದಲ್ಲಿ ಆರಂಭವಾದ ಕರೋನಾ ಮಹಾಮಾರಿ ಭಾರತದಲ್ಲೂ ತನ್ನ ಆಟಾಟೋಪ ತೋರಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದೆ. ಇದರಿಂದಾಗಿ ಈವರೆಗೆ ವ್ಯಾಪಾರ – ವಹಿವಾಟುಗಳು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...