alex Certify hit | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಗಿಂತ ಕಡಿಮೆ ಅವಧಿಯಲ್ಲಿ 80 ಕ್ಕೂ ಹೆಚ್ಚು ಭೂಕಂಪಕ್ಕೆ ಬೆಚ್ಚಿಬಿದ್ದ ತೈವಾನ್

ತೈಪೇ: ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ  6.3 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ 80 ಕ್ಕೂ ಹೆಚ್ಚು ಭೂಕಂಪಗಳು ಮಂಗಳವಾರ ಮುಂಜಾನೆವರೆಗೆ ಸಂಭವಿಸಿದೆ. Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

ಕೋರ್ಟ್​ ಆವರಣದಲ್ಲೇ ವಕೀಲರ ಕಾಳಗ: ವಿಡಿಯೋ ವೈರಲ್

ದ್ವಾರಕಾ: ಕೋರ್ಟ್​ ಆವರಣದಲ್ಲಿಯೇ ವಕೀಲರುಗಳ ನಡುವೆ ಭಾರಿ ಕಾದಾಟ ಆಗಿರುವ ವಿಡಿಯೋ ವೈರಲ್​ ಆಗಿದೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಭದ್ರತಾ ಸಿಬ್ಬಂದಿಯೂ Read more…

ಮೈಕೆಲ್ ಜಾಕ್ಸನ್ ಹಾಡಿಗೆ ಚಿಂದಿ ಉಡಾಯಿಸಿದ ವೃದ್ದ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ

ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್​ Read more…

Watch Video | ಕರೀನಾ ಕಪೂರ್‌ ʼಗೀತ್‌ʼ ಪಾತ್ರಕ್ಕೆ ಹೆಜ್ಜೆ ಹಾಕಿದ ಕೊರಿಯನ್‌ ಯುವತಿ

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ‘ಜಬ್ ವಿ ಮೆಟ್’ ಕಳೆದ ಎರಡು ದಶಕಗಳಲ್ಲಿ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಚಿತ್ರಗಳಲ್ಲಿ ಒಂದಾಗಿದೆ. ಕರೀನಾ ಕಪೂರ್ ಅವರ ಗೀತ್ Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ಸಹೋದರನನ್ನು ಕೊಂದು ಪೊಲೀಸರ ಮುಂದೆ ಶರಣು: ಮಗನ ಸಾಯಿಸಲು ಅಪ್ಪನಿಂದಲೇ ಸಹಕಾರ…..!

ನವದೆಹಲಿ: ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ತನ್ನ ಸಹೋದರನನ್ನು ಕೊಂದು ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 26ರ ಹರೆಯದ ಲಲಿತ್ ಕುಮಾರ್ Read more…

ಉದ್ಯೋಗ ಕಳೆದುಕೊಳ್ಳುವ ಸೂಚನೆ ನೀಡಬಹುದು ಈ ಅಂಶ; ಈ ಬಗ್ಗೆ ಇರಲಿ ಗಮನ

ಕಳೆದ ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವುದು ಮಾಮೂಲಾಗಿದೆ. ಕನಸಿನ ಉದ್ಯೋಗಗಳಿಂದ ಏಕಾಏಕಿ ವಜಾಗೊಂಡಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ‌ ವೃತ್ತಿನಿರತರನ್ನು ಎರಡು ದಿನಗಳ ಕಾಲ ಕೆಲಸಕ್ಕಾಗಿ ವಿದೇಶಕ್ಕೆ ಕಳುಹಿಸಿ Read more…

ಹುಂಜನ ಸಿಟ್ಟು ಬಲ್ಲಿರಾ ? ಕೆಣಕಲು ಹೋದವನ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ

ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಕಂಡರೆ ಅದನ್ನು ಕೆಣಕುವುದು, ಹಿಂಸೆ ಕೊಡುವುದು ಎಂದರೆ ತುಂಬಾ ಇಷ್ಟ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

ಭಾರತ್ ಬಂದ್: ಮಾ.28 ಮತ್ತು 29 ಮುಷ್ಕರದಂದು ಏನಿರುತ್ತೆ..? ಏನಿರಲ್ಲ…? ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮಾರ್ಚ್ 28 ಮತ್ತು 29 ರಂದು ದೇಶವ್ಯಾಪಿ ಮುಷ್ಕರಕ್ಕೆ(ಭಾರತ್ ಬಂದ್) ಕೇಂದ್ರ ಕಾರ್ಮಿಕ ಸಂಘಟನೆಗಳ ಏಕೀಕೃತ ವೇದಿಕೆ ಕರೆ ನೀಡಿದೆ. ಸೋಮವಾರ Read more…

ʼಕೊರೊನಾʼದಿಂದ ಗುಣಮುಖರಾದವರಿಗೆ ಮತ್ತೊಂದು ಶಾಕ್: ಬಹುತೇಕರನ್ನು ಕಾಡುತ್ತಿದೆ ಈ ಸಮಸ್ಯೆ

ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ಆದ್ರೆ ಈಗಾಗಲೇ ಕೊರೊನಾಗೆ ತುತ್ತಾದವರು, ಕೊರೊನಾ ಕಡಿಮೆಯಾದ್ರೂ ಅದರ ಅಡ್ಡಪರಿಣಾಮದಿಂದ ಹೊರಗೆ ಬಂದಿಲ್ಲ. ಕೊರೊನಾ ನಂತ್ರ ಜನರಿಗೆ ಅನೇಕ ಸಮಸ್ಯೆ ಕಾಡ್ತಿದೆ. ಕಿಡ್ನಿ, Read more…

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

BIG NEWS: ಯುವತಿ ಮೇಲೆ ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ಬೆಂಗಳೂರು: ಫುಡ್ ಡೆಲಿವರಿಗೆ ಹೋಗಿದ್ದಾಗ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವತಿಯೇ ನನ್ನ ಮೇಲೆ ಹಲ್ಲೆ Read more…

ಬೃಹತ್ ಮೀನು ಡಿಕ್ಕಿ; ಮೀನುಗಾರಿಕಾ ಬೋಟ್ ಗೆ ಹಾನಿ

ಮಂಗಳೂರು: ಭಾರೀ ಗಾತ್ರದ ಮೀನೊಂದು ಡಿಕ್ಕಿ ಹೊಡೆದ ಪರಿಣಾಮ ಮೀನುಗಾರಿಕಾ ಬೋಟ್ ಹಾನಿಗೀಡಾಗಿರುವ ವಿಚಿತ್ರ ಘಟನೆ ಮಂಗಳೂರಿನ ಆಳಸಮುದ್ರದಲ್ಲಿ ನಡೆದಿದೆ. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಬೃಹತ್ Read more…

ಖರೀದಿದಾರರಿಗೆ ಮತ್ತೆ ಶಾಕ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ

ಸೋಮವಾರ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬಂಗಾರದ ಬೆಲೆ 10 ಗ್ರಾಂಗೆ 800 ರೂಪಾಯಿ ಏರಿಕೆ ಕಂಡಿದೆ. ಎಂಸಿಎಕ್ಸ್  ನಲ್ಲಿ 800 ರೂಪಾಯಿಗಳಷ್ಟು ಏರಿಕೆಯಾಗಿ 10 Read more…

5 ವರ್ಷದಲ್ಲಿ 150 ಗಿನ್ನಿಸ್ ದಾಖಲೆ ನಿರ್ಮಿಸಿದ ಸರದಾರ…!

ಕೆಲವರಿಗೆ ದಾಖಲೆಗಳನ್ನು ನಿರ್ಮಿಸುವುದೂ ಒಂದು ಸಾಧನೆಯ ಹವ್ಯಾಸ. ಈತ ಕಳೆದ ಐದು ವರ್ಷಗಳಲ್ಲಿ 150 ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಅಮೆರಿಕಾದ ಇದಾಹೋ ನಗರದಲ್ಲಿನ ಡೇವಿಡ್ ರಶ್ ದಾಖಲೆಗಳ Read more…

ಕೊರೊನಾ ಜೊತೆ ಈ ದೇಶದಲ್ಲಿ ಕಾಡ್ತಿರುವ ಇನ್ನೊಂದು ರೋಗಕ್ಕೆ ನಾಲ್ವರು ಬಲಿ

ಕೊರೊನಾ ವೈರಸ್ ನಡುವೆ ಕಾಂಗೋ ದೇಶದಲ್ಲಿ ಮತ್ತೊಂದು ಭಯಾನಕ ರೋಗ ಹರಡಲು ಪ್ರಾರಂಭಿಸಿದೆ. ಪಶ್ಚಿಮ ನಗರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಾಲ್ಕು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...