alex Certify Fraud | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಪ್ರೇಯಸಿ ಜೊತೆಗೆ ದೈಹಿಕ ಸಂಬಂಧ, ಮತ್ತೊಬ್ಬಳ ಜೊತೆ ಮದುವೆ

ಮಂಗಳೂರು: ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಾಡಿಬೇಡಿ ಪ್ರೀತಿಸಿದ ಯುವಕನೊಬ್ಬ ವಂಚಿಸಿ ಬೇರೆ ಮದುವೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ, ಸಂಬಂಧಿಕರ ನೆರವಿನಿಂದ ಪೊಲೀಸರಿಗೆ ಮತ್ತು ಜಮಾತ್ ಗೆ Read more…

ಕೆಲಸ ಮಾಡಿಕೊಡಲು‌ ಮೇಕೆ ಗಿಫ್ಟ್ ಪಡೆದ ಅಧಿಕಾರಿ…!

ಅರಿಜೋನಾ ಮೂಲದ ಅಧಿಕಾರಿಯೊಬ್ಬರು ರೈತರು ಕೇಳಿದ‌ ನೀರಾವರಿ ಕೆಲಸ ಮುಗಿಸಿಕೊಡಲು ಮೇಕೆಯನ್ನು ಗಿಫ್ಟ್ ರೂಪದಲ್ಲಿ ಪಡೆದಿದ್ದಾರೆ‌ ಎನ್ನುವ ಆರೋಪ ಕೇಳಿಬಂದಿದೆ. ಈ ರೀತಿ ರೈತರಿಂದ ಗಿಫ್ಟ್ ಪಡೆದು ಕೆಲಸ Read more…

ಪ್ರೀತಿಸುವ ನಾಟಕವಾಡಿ ಯುವತಿಯರಿಗೆ ವಂಚನೆ: ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಡೇಟಿಂಗ್ ಆಪ್, ಫೇಸ್ಬುಕ್ ಮೂಲಕ ಗೆಳೆತನ ಬೆಳೆಸಿ ಯುವತಿಯರನ್ನು ಮದುವೆಯಾಗುವುದಾಗಿ ವಂಚಿಸಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ಗೌಡನಪಾಳ್ಯ ನಿವಾಸಿಯಾಗಿರುವ ಸುಹಾಸ್ ಹರಿಪ್ರಸಾದ್(34) ಬಂಧಿತ Read more…

ವಿಚಾರಣೆಯಲ್ಲಿ ಬಯಲಾಯ್ತು ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆಯ ಅಸಲಿಯತ್ತು

ಹಾಸನ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಲನಚಿತ್ರಗಳಲ್ಲಿ Read more…

ವರನ ತಾಯಿಯಿಂದ ಬಯಲಾಯ್ತು ಮೂರನೇ ಮದುವೆಗೆ ತಯಾರಿ ನಡೆಸಿದ್ದ ಮಹಿಳೆ ಅಸಲಿಯತ್ತು

ರಾಂಚಿ: ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ಮೂರನೇ ಮದುವೆಯಾಗಿ ವಿದೇಶಕ್ಕೆ ಪರಾರಿಯಾಗುವ ಪ್ರಯತ್ನ ಅತ್ತೆಯಿಂದ ವಿಫಲವಾಗಿದೆ. ಜಾರ್ಖಂಡ್ ಮೂಲದ ಮಹಿಳೆ 2015 ರಲ್ಲಿ ಗಿರಿಧ್ ಜಿಲ್ಲೆಯ ರಾಜ್ ಧಾನ್ವರ್ ನ Read more…

4 ನೇ ಮದುವೆಯಾಗಲು ಹೊರಟ ವೈದ್ಯ, ದೂರು ನೀಡಿದ ಮೂರನೇ ಪತ್ನಿ

ವಿಜಯಪುರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈದ್ಯ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದು ಮೂರನೇ ಪತ್ನಿ ಮದುವೆ ನಿಲ್ಲಿಸುವಂತೆ ವಿಜಯಪುರ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಆನೇಕಲ್ ತಾಲೂಕಿನ Read more…

ಗುಡ್ ನ್ಯೂಸ್: ನೆಟ್ ಬ್ಯಾಂಕಿಂಗ್ ಲಾಕ್ ಮಾಡುವ ಸೌಲಭ್ಯ ನೀಡ್ತಿದೆ SBI

ಸದ್ಯ ಕೊರೊನಾ ವೈರಸ್ ಭಯದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ವಿಶೇಷವಾಗಿ ನಗರ ಪ್ರದೇಶದ ಜನರು ಬ್ಯಾಂಕ್ ವ್ಯವಹಾರವನ್ನು ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೆಚ್ಚಿಕೊಂಡಿದ್ದಾರೆ. Read more…

ವಿಚ್ಛೇದಿತೆಯರನ್ನು ಮದುವೆಯಾಗುವುದಾಗಿ ದೈಹಿಕ ಸಂಬಂಧ, ಹಣ ಪಡೆದು ವಂಚನೆ

ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ದೈಹಿಕ ಸಂಬಂಧ ಬೆಳೆಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಶ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ ಎಂದು Read more…

‘ಕ್ರೆಡಿಟ್ ಕಾರ್ಡ್’ ವಂಚನೆ ಕುರಿತು ಮಹತ್ವದ ಸೂಚನೆ ನೀಡಿದ ಸರ್ಕಾರಿ ಸಂಸ್ಥೆ

ವಿಶ್ವದಾದ್ಯಂತ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಘಟನೆ ನಡೆಯುತ್ತಲೇ ಇದೆ. ಇದೀಗ ಸರ್ಕಾರದ ಸೆಕ್ಯುರಿಟಿ ಏಜೆನ್ಸಿಗಳು ಏಳು ಹ್ಯಾಕ್ ವೆಬ್ ಸೈಟ್ ಗಳ ಹೆಸರು Read more…

ವಂಚನೆ ಆರೋಪ, ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ ಎಂಬುವರು ದೂರು ನೀಡಿದ್ದು ಡ್ರೋನ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ Read more…

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ, ಪ್ರಿಯಕರನಿಂದ ವಂಚನೆಗೊಳಗಾದ ಸಿನಿಮಾ ನಿರ್ದೇಶಕಿ ದೂರು

ಬೆಂಗಳೂರು: ಮದುವೆಯಾಗುವುದಾಗಿ ಸಿನಿಮಾ ನಿರ್ದೇಶಕಿಯನ್ನು ನಂಬಿಸಿದ ಪ್ರಿಯಕರ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಾರುತಿನಗರ ನಿವಾಸಿಯಾಗಿರುವ 32 ವರ್ಷದ ಮಹಿಳೆ Read more…

ಲೈಂಗಿಕ ಕ್ರಿಯೆ ನಡೆಸಿದ್ರೆ ವೇತನ: ವೇಶ್ಯಾವಾಟಿಕೆ ಆಫರ್ ನಂಬಿದ ಟೆಕ್ಕಿಗೆ ಬಿಗ್ ಶಾಕ್

ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ ಟೆಕ್ಕಿಗೆ ವಂಚಿಸಿದ ಘಟನೆ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿರುವ ಯುವಕ ತನ್ನ ಕಂಪನಿಯಲ್ಲಿ ಅನೇಕರನ್ನು ಕೆಲಸದಿಂದ ವಜಾ ಮಾಡಿದ್ದರಿಂದ ತನ್ನ Read more…

ಗ್ರಾಹಕರಿಗೆ ಮೋಸ ಮಾಡಿದ ಇಬ್ಬರಿಗೆ ತಲಾ 723 ವರ್ಷ ಜೈಲು ಶಿಕ್ಷೆ…!

ಬಹಳ ಕಡಿಮೆ ಬೆಲೆಗೆ ಸೀಫುಡ್ ಬಫೆಟ್ ಆಯೋಜಿಸುವುದಾಗಿ ತಂತಮ್ಮ ಗ್ರಾಹಕರಿಗೆ ವೋಚರ್ ‌ಗಳನ್ನು ಮಾರಾಟ ಮಾಡಿ, ಮುಂಗಡವಾಗಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಆಪಾದನೆ ಮೇಲೆ ಎರಡು ರೆಸ್ಟೊರೆಂಟ್‌ Read more…

ಪ್ರವಾಸದ ವೇಳೆ ಪರಿಚಯ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಯುವಕ

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ವಂಚಿಸಿದ ಘಟನೆ ನಡೆದಿದೆ. ಬೆಂಗಳೂರಿನ ಆಡುಗೋಡಿಯ ಬಾಲಪ್ಪ ಲೇಔಟ್ ನಿವಾಸಿಯಾಗಿರುವ 32 ವರ್ಷದ ಯುವತಿ ದೂರು Read more…

ಗಂಡನಿಂದ ದೂರವಾದ ನರ್ಸ್ ಜೊತೆ ಸಂಬಂಧ, ವಿಡಿಯೋ ಕಾಲ್ ನಲ್ಲಿ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ನರ್ಸ್ ಜೊತೆ ದೈಹಿಕ ಸಂಬಂಧ ಬೆಳೆಸಿದ ವ್ಯಕ್ತಿಯೊಬ್ಬ ರಹಸ್ಯವಾಗಿ ಬೇರೆ ಯುವತಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ. 34 ವರ್ಷದ ಮಹಿಳೆ ನರ್ಸ್ ಆಗಿ ಕೆಲಸ Read more…

ಬಯಲಾಯ್ತು ಪ್ರೀತಿಸಿ ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿದವನ ಅಸಲಿಯತ್ತು

ಬೆಂಗಳೂರು: ಪ್ರೀತಿಸುವುದಾಗಿ ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ವ್ಯಕ್ತಿಯೊಬ್ಬ ವಂಚಿಸಿದ ಘಟನೆ ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯಿಂದ 8.48 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದ್ದು, ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ Read more…

ಬ್ಯಾಂಕುಗಳಿಗೆ 411 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವವರ ವಿರುದ್ಧ 4 ವರ್ಷಗಳ ಬಳಿಕ ದಾಖಲಾಯ್ತು ದೂರು

ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಅಲ್ಲಿ ಅವರುಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ಭಾರತದಲ್ಲಿ ಕಾನೂನು Read more…

‘ಎಟಿಎಂ’ ವ್ಯವಹಾರ ಸೇಫಾಗಿರಲು ತಪ್ಪದೆ ಮಾಡಿ ಈ ಕೆಲಸ

ಆನ್ ಲೈನ್ ಮೂಲಕ ವಹಿವಾಟು ಹೆಚ್ಚಾದಂತೆ ವಂಚನೆ ಪ್ರಕರಣಗಳೂ ಜಾಸ್ತಿಯಾಗ್ತಿವೆ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ಕಳುವಾಗದೇ ಇರುವಂತೆ ಸುರಕ್ಷಿತ ವ್ಯವಹಾರ ನಡೆಸೋದು ಹೇಗೆ ಅನ್ನೋದನ್ನು ನಾವ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...