alex Certify Fraud | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

GST ಅಕ್ರಮ: ದೇಶದಲ್ಲೇ 4 ನೇ ಸ್ಥಾನದಲ್ಲಿದೆ ಗುಜರಾತ್‌

  ನಕಲಿ ಬಿಲ್‌ಗಳ ಮೂಲಕ ಇನ್‌ಪುಟ್ ತೆರಿಗೆ ಕ್ರೆಡಿಟ್ ಅಕ್ರಮಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಿಗೇ, ಜಿಎಸ್‌ಟಿ ಅಕ್ರಮದ ವಿಚಾರದಲ್ಲಿ ಗುಜರಾತ್‌ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂಬ Read more…

ಯುವತಿ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್

ಬೆಂಗಳೂರು: ಫಿಟ್ನೆಸ್ ನೋಡಬೇಕೆಂದು ಯುವಕನ ಬೆತ್ತಲೆ ಚಿತ್ರ ಪಡೆದ ಯುವತಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಮದುವೆಯಾಗಲು ಹುಡುಗಿ Read more…

‘ಕೌನ್ ಬನೇಗಾ ಕರೋಡ್ ಪತಿ’ ಲಕ್ಕಿ ಡ್ರಾದಲ್ಲಿ 25 ಲಕ್ಷ ರೂ. ಬಂದಿದೆ ಎಂದು ವಂಚನೆ

ಶಿವಮೊಗ್ಗ: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿ 1.43 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ತೀರ್ಥಹಳ್ಳಿಯ ಅನಂತಕುಮಾರ್ ಎಂಬುವರಿಗೆ ಕರೆ Read more…

BIG NEWS: ‘ಡಿಜಿಟಲ್ ಪೇಮೆಂಟ್’ ಕುರಿತಂತೆ RBI ನಿಂದ ಮಹತ್ವದ ಆದೇಶ

ಕೊರೊನಾ ಕಾಲದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದ್ದು, ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಹಲವು ವಿಧದಲ್ಲಿ ವಂಚಿಸುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಕೆಲವರು Read more…

ಬೆಚ್ಚಿಬೀಳಿಸುವಂತಿದೆ ವಂಚಕ ಯುವಕನ ಐಷಾರಾಮಿ ಬದುಕು

ಕ್ರಿಪ್ಟೋಕರೆನ್ಸಿಯ ರಹಸ್ಯ ವಹಿವಾಟು ನಡೆಸಲು ಆರಂಭಿಸಿದಾಗ ಸ್ಟೆಫಾನ್ ಕಿನ್‌ಗೆ ಕೇವಲ 19 ವರ್ಷ ವಯಸ್ಸು. ಆಸ್ಟ್ರೇಲಿಯಾದ ಕ್ವಿನ್‌ ಸ್ವಯಂ ಘೋಷಿತ ಗಣಿತ ತಜ್ಞನಾಗಿದ್ದು, 2016ರಲ್ಲಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ Read more…

ಫಾಸ್ಟ್ಯಾಗ್ ಕಡ್ಡಾಯ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಶಾಕ್: ವಂಚಕರ ಬಗ್ಗೆ ಎಚ್ಚರಿಕೆಗೆ ಸೂಚನೆ

ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅಂದ ಹಾಗೆ, ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದನ್ನೇ Read more…

ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡ್ತಿದ್ರೆ ಎಚ್ಚರ..…!

ಡಿಜಿಟಲ್ ಪೇಮೆಂಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಪೇಮೆಂಟ್ ಹೆಚ್ಚು ಮಾಡಿದ್ದಾರೆ. ಕ್ಯೂ ಆರ್ ಕೋಡ್ ಮೂಲಕ ಪೇಮೆಂಟ್ ಮಾಡ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ Read more…

BIG NEWS: ಮಹಿಳೆ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದು ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ, ಅರೆಸ್ಟ್

ಧಾರವಾಡ: ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ಮೋಸ ಮಾಡಿ ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ ಹಾಸನ ಮೂಲದ ವ್ಯಕ್ತಿಯನ್ನು Read more…

ಕಾಲೇಜ್ ವಿದ್ಯಾರ್ಥಿನಿಯೊಂದಿಗೆ ಲವ್, ಸೆಕ್ಸ್, ದೋಖಾ: ಲೆಕ್ಚರರ್ ಪುತ್ರ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ನಂಬಿಸಿದ ಯುವಕನೊಬ್ಬ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ವಿದ್ಯಾರಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ Read more…

ಬ್ಯಾಂಕ್ ಗ್ರಾಹಕರು, ಠೇವಣಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಧಾರವಾಡ: ಬ್ಯಾಂಕರ್ಸ್‍ಗಳ ರಾಜ್ಯ ಮಟ್ಟದ ಸಮನ್ವಯ ಸಮಿತಿ(ಎಸ್.ಎಲ್.ಬಿ.ಸಿ)ಯು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಆರ್ಥಿಕ ವಂಚನೆ, ಬ್ಯಾಂಕ್ ಹೆಚ್ಚಿನ ಬಡ್ಡಿದರ ನೀಡುವ ಕುರಿತು ಮೋಸ ಮಾಡುವವರ ವಿರುದ್ಧ ದೂರು ಸಲ್ಲಿಸಲು Read more…

OLX ನಂಬಿ 65 ಸಾವಿರ ಹಣ ಕಳೆದುಕೊಂಡ ಯುವಕ

ಸೆಕೆಂಡ್​ ಹ್ಯಾಂಡ್​ಗೆ ವಸ್ತುಗಳನ್ನ ಮಾರಾಟ ಮಾಡೋಕೆ ಒಎಲ್​ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಯನ್ನ ಕಲ್ಪಿಸಿದೆ. ಒಲ್​ಎಕ್ಸ್​ನಲ್ಲಿ ಅನೇಕ ಮಂದಿ ತಮಗೆ ಸೂಕ್ತವಾದ ವಸ್ತುಗಳನ್ನ ಕೊಳ್ಳುವಲ್ಲಿ ಹಾಗೂ ಮಾರುವಲ್ಲಿ ಯಶಸ್ವಿಯಾಗಿದ್ದರೆ ಇನ್ನೂ Read more…

ಗ್ರಾಹಕರೇ ಎಚ್ಚರ: ಈ ಫೋನ್ ಕರೆ ನಂಬಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಗ್ಯಾರಂಟಿ…!

ಬ್ಯಾಂಕ್ ಗ್ರಾಹಕರಿಗೆ ವಂಚಕರಿಂದ ನಕಲಿ ಕರೆಗಳು ಬರುತ್ತಿರುವ ಕುರಿತಂತೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ Read more…

ಬ್ಯಾಂಕ್ ಗ್ರಾಹಕರೇ ಎಚ್ಚರ: ಅಪ್ಪಿತಪ್ಪಿಯೂ ಮೊಬೈಲ್ ನಲ್ಲಿ ಬರುವ ಈ ಸಂದೇಶವನ್ನು ನಂಬಬೇಡಿ

“ಪ್ರಿಯ ಗ್ರಾಹಕರರೇ………., ನೀವು ನಿಮ್ಮ ಖಾತೆಗೆ ಇತ್ತೀಚೆಗೆ ಸೇರಿಸಿರುವ ನಾಮಿನಿ ……ಗೆ ಅರ್ಧ ಗಂಟೆಯ ಬಳಿಕ ಹಣ ಕಳುಹಿಸಬಹುದಾಗಿದೆ” ಎಂಬ ಸಂದೇಶವೊಂದನ್ನು ನಿಮ್ಮ ಮೊಬೈಲ್‌ನಲ್ಲಿ ರಿಸೀವ್ ಮಾಡಿದ್ದಲ್ಲಿ ಜಾಗೃತರಾಗಿರಿ. Read more…

ದೈಹಿಕ ಸಂಬಂಧ ಬೆಳೆಸಿ ವಿಡಿಯೋ ಮಾಡಿಕೊಳ್ತಿದ್ದ ಶಿಕ್ಷಕಿ ಅರೆಸ್ಟ್

ಬೆಂಗಳೂರು: ವಿಚ್ಛೇದಿತರು, ಅವಿವಾಹಿತರು, ಯುವಕರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಾಜಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಅವಿವಾಹಿತರು ಮತ್ತು ವಿಚ್ಛೇದಿತರನ್ನು Read more…

ಲೈಂಗಿಕ ರೋಗ ತಜ್ಞೆ ಹೆಸರಲ್ಲಿ ಮಹಿಳೆಯರ ಖಾಸಗಿ ಫೋಟೋ, ವಿಡಿಯೋ ಪಡೆದು ವಂಚನೆ

ಬೆಂಗಳೂರು: ಲೈಂಗಿಕ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರ ಖಾಸಗಿ ಫೋಟೋ, ವಿಚಾರವನ್ನು ಪಡೆಯುತ್ತಿದ್ದ ಸೈಬರ್ ವಂಚಕರ Read more…

BREAKING: ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಹೆಸರಲ್ಲಿ ವಂಚನೆ, ಇಬ್ಬರು ಅರೆಸ್ಟ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಮಥುರಾ ಜಿಲ್ಲೆಯ ಇಬ್ರಾಹಿಂ ಮತ್ತು ಶೋಕಿನ್ ಬಂಧಿತ Read more…

ಮತಾಂತರ ವಿರೋಧಿ ಕಾನೂನಿನಡಿ ಕುಟುಂಬದ 11 ಮಂದಿ ವಿರುದ್ಧ ಎಫ್‌ಐಆರ್‌, ಆರು ಮಂದಿಗೆ ಜೈಲು

21 ವರ್ಷದ ಯುವತಿಯೊಬ್ಬರು ತಮ್ಮ ಮನೆ ಬಿಟ್ಟು ಮುಸ್ಲಿಂ ಯುವಕನನ್ನು ಮದುವೆಯಾಗಿ, ಮತಾಂತರಗೊಂಡ ತಿಂಗಳ ಬಳಿಕ ಉತ್ತರ ಪ್ರದೇಶದ ಎಟಾದ ಪೊಲೀಸರು ಆಕೆಯ ಪತಿಯ ಇಡಿ ಕುಟುಂಬದ ವಿರುದ್ಧ Read more…

BIG NEWS: ಅಮಿತ್ ಶಾ, ನಡ್ಡಾ ಹೆಸರಲ್ಲಿ ರಾಜ್ಯಸಭೆ ಸದಸ್ಯ ಸ್ಥಾನ ಕೊಡಿಸುವುದಾಗಿ ವಂಚನೆ: ಆರೋಪಿ ಅರೆಸ್ಟ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯುವರಾಜ್ ಬಂಧಿತ ಆರೋಪಿ Read more…

ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯಡಿ 70 ಸಾವಿರ ರೂ. ಪೆನ್ಷನ್ ಕುರಿತಾಗಿ ಸುಳ್ಳು ಸುದ್ದಿ

ನವದೆಹಲಿ: ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯಡಿ ಜನರಿಗೆ 70 ಸಾವಿರ ರೂಪಾಯಿ ಪಿಂಚಣಿ ನೀಡಲಾಗುವುದು ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ. ಕೇಂದ್ರ ಮಾಹಿತಿ ಇಲಾಖೆಯಿಂದ ಈ ಕುರಿತು ಸ್ಪಷ್ಟನೆ Read more…

ಆಧಾರ್ ಕಾರ್ಡ್ ಇದ್ರೆ ಜನಧನ್ ಯೋಜನೆಯಡಿ ಸಾಲ: ಯೋಜನೆ ಹೆಸರಲ್ಲಿ ವಂಚನೆ

ಬೆಂಗಳೂರು: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಹೆಸರಲ್ಲಿ ಮಹಿಳೆಯನ್ನು ವಂಚಿಸಿದ ಘಟನೆ ನಡೆದಿದ್ದು, ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಗರ ನಿವಾಸಿ ಸುಶೀಲಾ ಎಂಬವರಿಗೆ Read more…

ಮದುವೆಯಾಗುವುದಾಗಿ ನಂಬಿಸಿ ಮನೆಗೆ ಬಂದವ ತಡರಾತ್ರಿ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ಯುವತಿಗೆ ವಂಚಿಸಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೆಹಲಿ ಮೂಲದ ರೂಪಂ ಕುಮಾರ್ ದಾಸ್ ಎಂಬುವವನ ವಿರುದ್ಧ ವಂಚನೆ ಆರೋಪದಡಿ ದೂರು Read more…

ಪೊಲೀಸ್ ಅಧಿಕಾರಿಗಳ ಬೆನ್ನಲ್ಲೇ ಇದೀಗ ಬಿಇಒ ಹೆಸರಲ್ಲೂ ನಕಲಿ ಫೇಸ್ ಬುಕ್ ಅಕೌಂಟ್!

ಬೆಂಗಳೂರು: ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಜನರಿಂದ ಹಣ ದೋಚುತ್ತಿದ್ದ ಖದೀಮರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕ್ಷೇತ್ರ Read more…

BIG NEWS: ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಗೆ 1.6 ಕೋಟಿ ರೂ. ವಂಚನೆ

ಬೆಂಗಳೂರು: ಸಿನಿಮಾ ನಿರ್ಮಾಣದ ನೆಪದಲ್ಲಿ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರಿಗೆ 1.6 ಕೋಟಿ ರೂಪಾಯಿ ವಂಚನೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರನ್ನು ಭೇಟಿಯಾದ ನಾರಾಯಣ್ ದಾಖಲೆ Read more…

ಮಾಜಿ ಡಿಸಿಎಂ ಅಣ್ಣನ ಮಗಳೆಂದು ಹೇಳಿ ವಂಚನೆ: ರೇಪ್ ಕೇಸ್ ದಾಖಲಿಸುವ ಬೆದರಿಕೆ, ಯುವತಿ ಅರೆಸ್ಟ್

ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಅಣ್ಣನ ಮಗಳು ಎಂದು ಹೇಳಿಕೊಂಡು ವಂಚಿಸಿದ್ದ ಮಹಿಳೆಯನ್ನು ಬೆಂಗಳೂರು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಪಲ್ಲವಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

BREAKING: ನಕಲಿ ಖಾತೆ ತೆರೆದು ನೂರಾರು ಕೋಟಿ ರೂ. ವಂಚನೆ – ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ ಅರೆಸ್ಟ್

ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ನೂರಾರು ಕೋಟಿ ರೂಪಾಯಿ Read more…

ಒಂದು ರೂ. ಬಂತು ಅಂತಾ ಲಿಂಕ್ ಓಪನ್ ಮಾಡಿದ್ರೆ ಖಾತೆ ಖಾಲಿ

ಸೈಬರ್ ಅಪರಾಧಿಗಳು ಜನರ ಹಣ ದೋಚಲು ಹೊಸ ಪ್ಲಾನ್ ಮಾಡಿದ್ದಾರೆ. ಮೊದಲು ನಂಬರ್ ಗೆ ಸಂದೇಶ ಕಳುಹಿಸುವ ಖದೀಮರು ನಂತ್ರ ಖಾತೆಯಲ್ಲಿರುವ ಹಣ ದೋಚುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ Read more…

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ Read more…

ಪೆಟ್ರೋಲ್ ವಂಚನೆ: ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ಡಿಜಿಟಲ್ ಮೀಟರ್ ನಲ್ಲಿ ತೋರಿಸಿದಷ್ಟು ಪ್ರಮಾಣದ ಪೆಟ್ರೋಲ್ ಟ್ಯಾಂಕ್ ನಲ್ಲಿ ಇರಲ್ಲ

ಎಲೆಕ್ಟ್ರಾನಿಕ್ ಚಿಪ್ ಬಳಸಿ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ವಂಚಿಸಿದ ಹಲವು ಪೆಟ್ರೋಲ್ ಬಂಕ್ ಮಾಲೀಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. Read more…

10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು. ಗಾಜಿಯಾಬಾದ್ ಪೊಲೀಸರು Read more…

‘ಬ್ಯಾಂಕಿಂಗ್’ ವಂಚನೆ ತಪ್ಪಿಸಲು ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಡಿಜಿಟಲ್ ವಹಿವಾಟು ಹೆಚ್ಚಾದಂತೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಬ್ಯಾಂಕ್ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...