alex Certify Drugs | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಮನೆಯಲ್ಲೇ ಅಪಾರ ಗಾಂಜಾ ಪತ್ತೆ: ಡ್ರಗ್ಸ್ ದಂಧೆ ಕೇಸಲ್ಲಿ ರಾಗಿಣಿ ಅರೆಸ್ಟ್

ಬೆಂಗಳೂರು: ನಟಿ ರಾಗಿಣಿ ಅವರ ಮನೆಯಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಂತರ ಬಂಧಿಸಿದ್ದಾರೆ. ಇವತ್ತು ಬೆಳಗ್ಗೆ ರಾಗಿಣಿ ಮನೆ ಮೇಲೆ Read more…

BIG BREAKING: ಡ್ರಗ್ಸ್ ಕೇಸಲ್ಲಿ ಖ್ಯಾತ ನಟಿ ರಾಗಿಣಿ ಅರೆಸ್ಟ್

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಖ್ಯಾತ ನಟಿ ರಾಗಿಣಿ ಅವರನ್ನು ಬಂಧಿಸಲಾಗಿದೆ. ಬೆಳಗ್ಗೆ ರಾಗಿಣಿ ಅವರ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು Read more…

ಡ್ರಗ್ಸ್ ಕೇಸಲ್ಲಿ ಸಿಸಿಬಿ ವಿಚಾರಣೆ: ಜಾಮೀನಿಗೆ ಅರ್ಜಿ ಸಲ್ಲಿಸಿದ ರಾಗಿಣಿ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಖ್ಯಾತ ನಟಿ ರಾಗಿಣಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಈ ನಡುವೆ ರಾಗಿಣಿ 34ನೇ ಸಿಸಿಹೆಚ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು Read more…

ಭಯ ಮುಚ್ಚಿಡಲು ನಗುವಿನ ನಟನೆ ಮಾಡಿದ್ರಾ ರಾಗಿಣಿ…?

ಸ್ಯಾಂಡಲ್ ವುಡ್ ನಟಿ ತುಪ್ಪದ ಬೆಡಗಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ತಂದೆ-ತಾಯಿ ಜೊತೆ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ. ಸಿಸಿಬಿ ಕಚೇರಿಯಲ್ಲಿ Read more…

BIG BREAKING: ಖ್ಯಾತ ನಟಿ ರಾಗಿಣಿ ವಶಕ್ಕೆ ಪಡೆದ ಸಿಸಿಬಿ, ಮೊಬೈಲ್ – ಕಾರ್ ಜಪ್ತಿ

ಬೆಂಗಳೂರು: ಬೆಳ್ಳಂಬೆಳಗ್ಗೆ ಖ್ಯಾತ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರು ಅನುಮಾನಾಸ್ಪದ ವರ್ತನೆ ಮೇಲೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಯಾಂಡಲ್ ವುಡ್ Read more…

BIG BREAKING: ಡ್ರಗ್ಸ್ ನಂಟು ಕೇಸ್ – ಇತ್ತ ರಾಗಿಣಿ, ಅತ್ತ ರಿಯಾ ನಿವಾಸದ ಮೇಲೆ ರೇಡ್

ಮುಂಬೈ: ಡ್ರಗ್ಸ್ ಜಾಲದೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ನಟಿ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ Read more…

ಡ್ರಗ್ಸ್ ಕೇಸ್: ಬೆಳ್ಳಂಬೆಳಗ್ಗೆ ನಟಿ ರಾಗಿಣಿಗೆ ಬಿಗ್ ಶಾಕ್ – ನಿವಾಸದ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಬೆಳ್ಳಂಬೆಳಗ್ಗೆ ನಟಿ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಳಿ Read more…

ಡ್ರಗ್ಸ್ ಕೇಸ್: ಖ್ಯಾತ ನಟಿ ರಾಗಿಣಿ ಆಪ್ತ ಅರೆಸ್ಟ್ – 5 ದಿನ ಕಸ್ಟಡಿಗೆ ಪಡೆದ ಸಿಸಿಬಿ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಖ್ಯಾತ ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದಾರೆ. ಈಗಾಗಲೇ ಸಿಸಿಬಿ ವಶದಲ್ಲಿರುವ ರವಿಶಂಕರ್ Read more…

ಧಾರಾವಾಹಿಯ 12 ನಟಿಯರಿಗೆ ಡ್ರಗ್ಸ್ ಲಿಂಕ್

ಹೆಕ್ಕಿ ತೆಗೆದಷ್ಟು ಡ್ರಗ್ಸ್ ಮಾಫಿಯಾ ಬಗ್ಗೆ ಸಾಕಷ್ಟು ಮಾಹಿತಿ ಹೊರಗೆ ಬರ್ತಿದೆ. ನಟಿ ಶರ್ಮಿಳಾ ಆಪ್ತ ಕಾರ್ತಿಕ್ ಸಾಕಷ್ಟು ಮಾಹಿತಿಯನ್ನು ಸಿಸಿಬಿ ಪೊಲೀಸ್ ಮುಂದೆ ಬಿಚ್ಚಿಟ್ಟಿದ್ದಾರೆ. ಸಿನಿಮಾ ನಟಿಯರ Read more…

ಡ್ರಗ್ಸ್ ಕೇಸ್: ಹೆಸರು ಪ್ರಸ್ತಾಪಿಸಿದ್ದಕ್ಕೆ ನಟಿ ಸಂಜನಾ ಗರಂ

ನನಗೆ ಸಂಬಂಧವಿಲ್ಲದವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಆದರೆ ನನ್ನ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪಿಸಲಾಗಿದೆ ಎಂದು ನಟಿ ಸಂಜನಾ ಗರ್ಲಾನಿ ಗರಂ ಆಗಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ Read more…

ಡ್ರಗ್ಸ್ ಕೇಸ್: ತಡರಾತ್ರಿ ಕಾರ್ಯಾಚರಣೆ – ರಾಗಿಣಿ ಆಯ್ತು, ಮತ್ತೊಬ್ಬ ಖ್ಯಾತ ನಟಿ ಸಂಜನಾ ಆಪ್ತ ಕೂಡ ಸಿಸಿಬಿ ವಶಕ್ಕೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತನನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟಿ ಸಂಜನಾ ಆಪ್ತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟಿ Read more…

ಡ್ರಗ್ ಮಾಫಿಯಾದಿಂದ ಸರ್ಕಾರ ಬುಡಮೇಲು, HDK ಹೇಳಿಕೆ: ಸಚಿವ ಸುಧಾಕರ್ ರಾಜೀನಾಮೆ ಸವಾಲು

ಬೆಂಗಳೂರು: ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ Read more…

ಆಗ ಭಿಕ್ಷುಕರಂತೆ ಸಂಭಾವನೆ ಪಡೆದು ರೇಷನ್ ಅಂಗಡಿ ಮುಂದೆ ಕ್ಯೂ, ಈಗ ಎರಡೇ ಚಿತ್ರಕ್ಕೆ ಕುಬೇರನ ಮಕ್ಕಳು: ಡ್ರಗ್ಸ್ ನಂಟಿನ ಬಗ್ಗೆ ಜಗ್ಗೇಶ್

ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಕಾದು ಸಂಭಾವನೆ ಪಡೆದು ರೇಷನ್ ಅಂಗಡಿ ಮುಂದೆ ಅಕ್ಕಿ, ಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು. ಇವತ್ತು 2 ಸಿನಿಮಾಗೇ ಕುಬೇರನ ಮಕ್ಕಳಾಗಿದ್ದಾರೆ. Read more…

ಎಂಡಿಎಂಎ ಮಾದಕದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮವೇನು ಗೊತ್ತಾ…?

ಸ್ಯಾಂಡಲ್ ವುಡ್ ನಲ್ಲೀಗ ಡ್ರಗ್ ಮಾಫಿಯಾದ್ದೇ ಸುದ್ದಿ. ಈಗ ಮಾಧ್ಯಮದಲ್ಲಿ ಎಲ್ಲೆಡೆ ಕಾಣಿಸುವ ಡ್ರಗ್ಸ್ ಹೆಸರು ಎಂಡಿಎಂಎ. ಇದರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಗೊತ್ತೇ….? Read more…

ಚಿರುಗೆ ಡ್ರಗ್ಸ್ ನಂಟಿನ ಆರೋಪ: ಇಂದ್ರಜಿತ್ ಲಂಕೇಶ್ ವಿರುದ್ಧ ತೀವ್ರ ಆಕ್ರೋಶ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟು ಕುರಿತಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ ಚಿರಂಜೀವಿ ಸರ್ಜಾ ಅವರ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದ್ರಜಿತ್ ಲಂಕೇಶ್ Read more…

ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಬಗ್ಗೆ ನಟ ಆದಿ ಲೋಕೇಶ್ ಸ್ಫೋಟಕ ಮಾಹಿತಿ

ಚಿತ್ರರಂಗದಲ್ಲಿ ಕೆಲವರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಸ್ಯಾಂಡಲ್ ವುಡ್ ನಟ ಆದಿ ಲೋಕೇಶ್ ಹೇಳಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಸಹ ಕಲಾವಿದರಲ್ಲಿ ಕೆಲವರು ಡ್ರಗ್ಸ್ ತೆಗೆದುಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದು Read more…

ಚಿರು ಡ್ರಗ್ಸ್ ನಂಟಿನ ಇಂದ್ರಜಿತ್ ಹೇಳಿಕೆಗೆ ಧ್ರುವ ಸರ್ಜಾ ಅಸಮಾಧಾನ

ನಟ ಚಿರಂಜೀವಿ ಸರ್ಜಾ ಅವರ ಸಾವಿನ ಕುರಿತಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿರುವುದಕ್ಕೆ ಚಿರು ಸಹೋದರ ಧ್ರುವ ಸರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಯುವ ನಟರೊಬ್ಬರು ನಿಧನರಾಗಿದ್ದು ಅವರ Read more…

ಡ್ರಗ್ಸ್ ನಂಟಲ್ಲಿ ಚಿರು ಹೆಸರು, ಮೇಘನಾ ರಾಜ್ ಬೇಸರ

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಂಟಿನ ಕುರಿತಾಗಿ ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಹೆಸರು ಕೇಳಿಬರುತ್ತಿರುವುದರಿಂದ ನಟಿ ಮೇಘನಾ ರಾಜ್ ಬೇಸರಗೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ Read more…

ಕಿಂಗ್ ಪಿನ್ ವಿಚಾರಣೆಯಲ್ಲಿ ಸ್ಪೋಟಕ ರಹಸ್ಯ ಬಯಲು: ಸ್ಟಾರ್ ನಟ, ಖ್ಯಾತ ನಟಿ, ರಿಯಾಲಿಟಿ ಶೋ ಸ್ಪರ್ಧಿಗೂ ಡ್ರಗ್ಸ್ ನಂಟು..? ಯಾರೆಲ್ಲ ಇದ್ದಾರೆ ಗೊತ್ತಾ..?

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ(ಎನ್.ಸಿ.ಬಿ) ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ದಾಳಿಯಿಂದ ಸ್ಯಾಂಡಲ್ವುಡ್ ನಲ್ಲಿ ಹಲವರಿಗೆ ಶಾಕ್ ಆಗಿದೆ. ಖ್ಯಾತ ನಟ-ನಟಿಯರು, ರಿಯಾಲಿಟಿ ಶೋ ಸ್ಪರ್ಧಿ, ಸಂಗೀತ Read more…

ಕಿಂಗ್ ಪಿನ್ ಅನಿಕಾ ವಿಚಾರಣೆಯಲ್ಲಿ ಬಯಲಾಯ್ತು ಡ್ರಗ್ಸ್ ದಂಧೆಯ ಬೆಚ್ಚಿಬೀಳಿಸುವ ರಹಸ್ಯ

ಬೆಂಗಳೂರು: ರಾಷ್ಟ್ರೀಯ ಮಾದಕವಸ್ತು ನಿಗ್ರಹ ಘಟಕ(ಎನ್.ಸಿ.ಬಿ.) ಅಧಿಕಾರಿಗಳು ಬಂಧಿಸಿರುವ ಡ್ರಗ್ಸ್ ದಂಧೆಯ ರೂವಾರಿ ಅನಿಕಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ. ಅಧಿಕಾರಿಗಳು ಬಂಧಿಸಿದ ಸಂದರ್ಭದಲ್ಲಿ ನಶೆಯಲ್ಲಿದ್ದ Read more…

ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯಳಾಗಿದ್ದಳಾ ರಿಯಾ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ವಿರುದ್ಧ ಇದೀಗ ಮಾದಕದ್ರವ್ಯ ಜಾಲದಲ್ಲಿ ಸಕ್ರಿಯವಾಗಿರುವ ಆರೋಪವೂ ಎರಗಿದೆ. ರಿಯಾ ಚಾಟ್ ಹಿಸ್ಟರಿಯಲ್ಲಿ Read more…

ಡ್ರಗ್ಸ್ ಮಾರಾಟಗಾರರ ಬಂಧನದ ಬಳಿಕ ಬಯಲಾಯ್ತು ಸ್ಫೋಟಕ ಮಾಹಿತಿ

ಕರ್ನಾಟಕದ ಕೆಲ ಹೆಸರಾಂತ ನಟ-ನಟಿಯರು, ಸಂಗೀತ ಕಲಾವಿದರು, ಗಾಯಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ಮಾದಕದ್ರವ್ಯ ನಿಗ್ರಹ ದಳ (ಎನ್ ಸಿ ಬಿ)ದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. Read more…

ನಶೆ ಮದ್ದು ನೀಡಿ ಬಾಲಕಿಯೊಂದಿಗೆ ಘೋರ ಕೃತ್ಯ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಾರಣಾಸಿಯಲ್ಲಿ ನಶೆ ಪದಾರ್ಥ ನೀಡಿ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮಿರ್ಜಾಪುರ ಚುನಾರ್ ನಿಂದ ಬಾಲಕಿಯನ್ನು ಅಪಹರಿಸಲಾಗಿತ್ತು. ಅಪಹರಣಕಾರರು ಬಾಲಕಿಯನ್ನು Read more…

ಬಂಧನಕ್ಕೆ ತೆರಳಿದ್ದ PSI, ಪೊಲೀಸ್ ಮೇಲೆ ತೀವ್ರ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಕುಂಸಿ ಠಾಣೆಯ ಪಿಎಸ್ಐ ನವೀನ್ ಮಠಪತಿ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಬಸವಂತಪ್ಪ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಗಾಂಜಾ ಮಾರಾಟ ಪ್ರಕರಣಕ್ಕೆ Read more…

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ. Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

ಮಾದಕ ವಸ್ತು ಸೀಜ್‌ ಮಾಡಿ‌ ಹಾಸ್ಯ ಚಟಾಕಿ ಹಾರಿಸಿದ ಪೊಲೀಸ್

ಗುರುಗ್ರಾಮ, ಪುಣೆ, ನಾಗ್ಪುರ ಪೊಲೀಸರು ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಹೆಲ್ಮೆಟ್ ತೊಡುವ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಸೃಜನಶೀಲ ಪೋಸ್ಟ್ ಗಳನ್ನು ಹಂಚಿಕೊಂಡು ಜನಪ್ರಿಯರಾಗಿದ್ದಾರೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...