alex Certify Delivery | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ ನಾಲ್ಕು ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ

ವಿಶ್ವದ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ಕಂಪನಿಯಾದ ಅಮೆಜಾನ್‌ ಮೂಲಕ  ಯಾವುದೇ ವ್ಯಕ್ತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆ. ಅಮೆಜಾನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ Read more…

3 ವರ್ಷದ ಹುಡುಗನ‌ ಕಿತಾಪತಿಗೆ ಪೋಷಕರು ಕಂಗಾಲು…!

ಮೂರು ವರ್ಷದ ಪುಟಾಣಿಯೊಬ್ಬ ತನ್ನ ತಂದೆಯ ಮೊಬೈಲ್ ಬಳಸಿ 2600 ರೂ.ಮೊತ್ತದ ಮೆಕ್‌ಡೊನಾಲ್ಡ್ಸ್‌ ಫ್ರೈ ಆರ್ಡರ್ ಮಾಡಿದ್ದಲ್ಲದೇ, ಬೇಗ ತಂದುಕೊಡಲು ಟಿಪ್ಸ್ ಕೂಡ ನೀಡಿದ್ದಾನೆ. ಐರ್ಲೆಂಡ್ ನ ರಾಜಧಾನಿ Read more…

ಸರ್ಕಾರದ ಹಣ ದೋಚಲು ವೃದ್ದ ಮಹಿಳೆ 18 ತಿಂಗಳಲ್ಲಿ 13 ಮಕ್ಕಳಿಗೆ ಜನ್ಮ ನೀಡಿದ ದಾಖಲೆ ಸೃಷ್ಟಿಸಿದ ಅಧಿಕಾರಿಗಳು

ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಚೋತಿ ಕೋಥಿಯಾ ಗ್ರಾಮದ ನಿವಾಸಿ ಅರವತ್ತೈದು ವರ್ಷದ ಲೀಲಾದೇವಿಗೆ ಆರು ಮಕ್ಕಳು. ಕಿರಿಯ ಮಗನ ವಯಸ್ಸು 21 ವರ್ಷ. ಆದರೆ, ಮುಷಾರಿ ಬ್ಲಾಕ್ ಸಮುದಾಯ Read more…

ವಿಮಾನ ಪ್ರಯಾಣದ ವೇಳೆ ಜನಿಸಿದ ಮಗುವಿನ ಹೆಸರೇನು ಗೊತ್ತಾ…?

ಅಲಾಸ್ಕಾದ ಮಹಿಳೆ ಕ್ರಿಸ್ಟಲ್ ಹಿಕ್ಸ್‌ ಎಂಬಾಕೆಗೆ 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದ ವೇಳೆ ಹೆರಿಗೆಯಾಗಿದ್ದು, ತನ್ನ ಮಗನಿಗೆ ’ಸ್ಕೈ’ ಎಂದೇ ಹೆಸರಿಟ್ಟಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಹಿಕ್ಸ್‌ರನ್ನು Read more…

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ. ಗಂಡು ಮಗುವೊಂದನ್ನು Read more…

ವೈದ್ಯ ಲೋಕದ ಅಚ್ಚರಿಗೆ ಕಾರಣವಾಗಿದೆ ʼಮಿರಾಕಲ್ ಬೇಬಿʼ

ಸಹಜ ಹೆರಿಗೆಯೊಂದರಲ್ಲಿ, ಕುತ್ತಿಗೆಗೆ ಆರು ಸುತ್ತು ಕರುಳ ಬಳ್ಳಿ ಸುತ್ತಿಕೊಂಡಿದ್ದ ಮಗುವೊಂದರ ಡೆಲಿವರಿ ಸುರಕ್ಷಿತವಾಗಿದ್ದು, ಅದರ ತಾಯಿ ಸಹ ಬದುಕುಳಿದಿದ್ದಾರೆ. ಈ ಮಗುವು ಚೀನಾದ ಹುಬೈ‌ ಪ್ರಾಂತ್ಯದ ಯಿಚಾಂಗ್ Read more…

ಡೊಮಿನೋಸ್ ಪಿಜ್ಜಾ ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್

ಡೊಮಿನೋಸ್, ಪಿಜ್ಜಾ ಪ್ರೇಮಿಗಳಿಗೆ ಬೇಸರದ ಸುದ್ದಿ ನೀಡಿದೆ. ಡೊಮಿನೋಸ್ ಇನ್ಮುಂದೆ ಪಿಜ್ಜಾ ಡೆಲಿವರಿಗೆ ಚಾರ್ಜ್ ಮಾಡಲಿದೆ. ಡೊಮಿನೋಸ್ ದೇಶದಲ್ಲಿ 1000ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಎಲ್ಲೆಡೆ ಇದು ಅನ್ವಯವಾಗಲಿದೆ. Read more…

ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಮೂವರು ಸಹೋದರಿಯರಿಗೆ ಹೆರಿಗೆ ಭಾಗ್ಯ…!

ಒಂದೇ ಬಾರಿಗೆ ಮೂವರು ಸಹೋದರಿಯರು ಮಕ್ಕಳಿಗೆ ಜನ್ಮ ನೀಡುವುದು ಅತ್ಯಪರೂಪದಲ್ಲೇ ಅತ್ಯಪರೂಪ. ಓಹಿಯೋದ ಮೂವರು ಸಹೋದರಿಯರು ಇಂಥದ್ದೊಂದು ನಿದರ್ಶನಕ್ಕೆ ಕಾರಣರಾಗಿದ್ದಾರೆ. ಇಲ್ಲಿನ ಓಹಿಯೋ ಹೆಲ್ತ್‌ ಮ್ಯಾನ್ಸ್‌ಫೀಲ್ಡ್‌ ಆಸ್ಪತ್ರೆಯಲ್ಲಿ ದನೀಶಾ Read more…

ಡಿಲಿವರಿ ಆರ್ಡರ್ ಮೇಲೆ ಈತ ಬರೆದಿದ್ದೇನು ಗೊತ್ತಾ…?

ಡಿಲಿವರಿ ಬಾಯ್ಸ್ ಗೆ ವಿಳಾಸ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅನೇಕರು ಪದೇ ಪದೇ ಕರೆ ಮಾಡಿ ವಿಳಾಸ ಪತ್ತೆ ಹಚ್ಚುತ್ತಾರೆ. ಆದ್ರೆ ವಿಳಾಸ ಪತ್ತೆ ಸುಲಭವಾಗ್ಲಿ ಎಂದು Read more…

’ಮಂದಿರದ ಮುಂದೆ ನಿಂತು ಹಂಗೇ ಒಂದ್ ಕಾಲ್ ಹಾಕು ಗುರೂ’: ಆನ್ಲೈನ್ ಡೆಲಿವರಿ ಅಡ್ರೆಸ್ ಇದು…!

ಜಿಪಿಎಸ್ ಆಧರಿತ ನೇವಿಗೇಷನ್ ವ್ಯವಸ್ಥೆಯ ದಿನಮಾನದಲ್ಲಿ ಬದುಕುತ್ತಿದ್ದರೂ ಸಹ, ಜನ ಅಡ್ರೆಸ್ ಹೇಳುವುದು ಅದೇ ಹಳೆಯ ಶೈಲಿಯಲ್ಲೇ, ಆಯಾ ಏರಿಯಾಗಳ ಲ್ಯಾಂಡ್ ಮಾರ್ಕ್ ಗುರುತು ಹಿಡಿದು ಹೇಳುವ ಅಭ್ಯಾಸವೇ Read more…

ಕಷ್ಟ ಕಾಲದಲ್ಲಿ ʼಡೆಲಿವರಿʼ ಮಾಡಿದವರ ನೆನಪಿಗಾಗಿ ಸ್ಮಾರಕ ನಿರ್ಮಾಣ

ಲಾಕ್ಡೌನ್ ವೇಳೆ ಸಂಕಷ್ಟದಲ್ಲಿ ಸಿಲುಕಿದವರಿಗೆ ನೆರವಾದವರನ್ನು ಸ್ಮರಿಸುವ ಕಾರ್ಯ ವಿವಿಧ ರೀತಿಯಲ್ಲಿ ವಿಶ್ವಾದ್ಯಂತ ನಡೆಯುತ್ತಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಜನರಿಗೆ ಆಹಾರ ವಿತರಿಸಿದವರನ್ನು ಸ್ಮರಿಸುವುದಕ್ಕಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ವೈದ್ಯರು, Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ನೆಗೆಟಿವ್‌ ರಿವ್ಯೂ ಬರೆದ ಕಾರಣಕ್ಕೆ ದಂಪತಿಗೆ ವಿಚಿತ್ರ ರೀತಿಯಲ್ಲಿ ಕಿರುಕುಳ ನೀಡಿದ ಇಬೇ ಸಿಬ್ಬಂದಿ

ತಮ್ಮ ಸೇವೆ ಕುರಿತಂತೆ ಕ್ರಿಟಿಕಲ್ ಆಗಿ ರಿವ್ಯೂ ಬರೆದರು ಎಂಬ ಕಾರಣಕ್ಕೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದ ಇಬೇ ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆನ್ಲೈನ್ ಸುದ್ದಿ Read more…

ಕೊಳವೆ ಮೂಲಕ ಬರುತ್ತೆ ಮದ್ಯದ ಬಾಟಲ್…!

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತಿನ ಈ ಸಂದರ್ಭದಲ್ಲಿ ಬ್ಯುಸಿನೆಸ್ ನಡೆಸುವವರು ತಂತಮ್ಮ ಗ್ರಾಹಕರಿಗೆ ಸೇವೆ ಹಾಗೂ ಸರಕುಗಳನ್ನು ಪೂರೈಸುವ ವೇಳೆ ಸಾಧ್ಯವಾದಷ್ಟು ಹೊಸ ರೀತಿಯ ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. Read more…

300 ರೂ. ಸ್ಕಿನ್ ಲೋಷನ್ ಆರ್ಡರ್‌ ಮಾಡಿದ್ದಾತನಿಗೆ ಬಂದ ವಸ್ತು ನೋಡಿ ಅಚ್ಚರಿ…!

ಅಮೆಜಾನ್ ‌ನಲ್ಲಿ 300 ರೂ.ಗಳ ಚರ್ಮದ ಲೋಷನ್ ಆರ್ಡರ್‌ ಮಾಡಿದ್ದ ವ್ಯಕ್ತಿಯೊಬ್ಬರಿಗೆ 19,000 ರೂ.ಗಳ ಹೆಡ್‌ ‌ಫೋನ್‌ ಡೆಲಿವರಿ ಮಾಡಲಾಗಿರುವುದಲ್ಲದೇ, ಅದನ್ನು ರಿಪ್ಲೇಸ್ ಮಾಡಿಕೊಡಲು ಅಮೆಜಾನ್ ಹಿಂದೇಟು ಹಾಕಿದೆ. Read more…

ಆರ್ಡರ್ ಮಾಡದಿದ್ದರೂ 9 ವರ್ಷದಿಂದ ಬರುತ್ತಿತ್ತಂತೆ ಪಿಜ್ಜಾ…!

ನಾವು ಪಿಜ್ಜಾ ಆರ್ಡರ್ ಮಾಡಿದರೂ ಕೆಲ ಬಾರಿ ಮನೆಗೆ ಬರಲು ವಿಳಂಬವಾಗುತ್ತದೆ. ಆದರೆ, ಇಲ್ಲೊಬ್ಬರ ಮನೆಗೆ ಆರ್ಡರ್ ಮಾಡದೆಯೂ ಪಿಜ್ಜಾ ಬರುತ್ತಿತ್ತಂತೆ. ಅದೂ ಒಮ್ಮೆಯಲ್ಲ. 9 ವರ್ಷದಿಂದ ನೂರಾರು Read more…

ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಗಿನ ಸ್ಪರ್ಧೆಗೆ ಜಿಯೋ ಮಾರ್ಟ್ ಸಜ್ಜು

ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಇ-ಕಾಮರ್ಸ್ ಕಂಪನಿಗಳಿಗೆ ಟಕ್ಕರ್ ನೀಡಲು ರಿಲಾಯನ್ಸ್ ಜಿಯೋ, ಜಿಯೋ ಮಾರ್ಟ್ ಶುರು ಮಾಡಿದೆ. 200 ನಗರಗಳಲ್ಲಿ ಜಿಯೋ ಮಾರ್ಟ್ ಸೇವೆ ಲಭ್ಯವಿದೆ. ಜಿಯೋ ಮಾರ್ಟ್ Read more…

ಗಮನ ಸೆಳೆಯುತ್ತಿದೆ ಹಾಲು ಮಾರುವವನ ‘ಲಾಕ್ ಡೌನ್’ ಸಂದರ್ಭದ ಸೃಜನಶೀಲತೆ

ಕೊರೊನಾ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ವಿಚಾರ ಈಗ ಎಲ್ಲ ಕ್ಷೇತ್ರದಲ್ಲೂ ಚರ್ಚೆಯಲ್ಲಿದೆ. ಈ ನಡುವೆ ವೈಯಕ್ತಿಕ ಅಂತರವನ್ನು ಕಾಪಾಡಬೇಕೆಂಬ ಮಾನದಂಡವೂ ಸರ್ಕಾರದಿಂದ ಹೊರಬಿದ್ದಿದೆ. ಹೀಗಿರುವಾಗ ಹಾಲು ಮಾರುವವರೊಬ್ಬರು Read more…

ಮದ್ಯದ ಹೋಮ್ ಡಿಲೆವರಿಗೆ ತಯಾರಿ ನಡೆಸಿದೆ ಈ ಕಂಪನಿ

ಆಹಾರ ವಿತರಣಾ ಕಂಪನಿ ಜೊಮಾಟೊ ಆನ್‌ಲೈನ್ ಆದೇಶಗಳ ಮೂಲಕ ಜನರ ಮನೆ ಬಾಗಿಲಿಗೆ ಮದ್ಯ ತಲುಪಿಸಲು ತಯಾರಿ ನಡೆಸುತ್ತಿದೆ. ಲಾಕ್ ಡೌನ್ ಮಧ್ಯೆ ದೇಶದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ Read more…

ಲ್ಯಾಪ್ ಟಾಪ್, ಮೊಬೈಲ್ ಪ್ರಿಯರಿಗೆ ʼಗುಡ್ ನ್ಯೂಸ್ʼ

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಭಾರತದಲ್ಲಿ ಮೂರನೇ ಬಾರಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 17ರವರೆಗೆ ಲಾಕ್ ಡೌನ್ ಇರಲಿದೆ. ಆದ್ರೆ ಮೂರನೇ ಬಾರಿ ಲಾಕ್ ಡೌನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...