alex Certify ಡಿಲಿವರಿ ಆರ್ಡರ್ ಮೇಲೆ ಈತ ಬರೆದಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಲಿವರಿ ಆರ್ಡರ್ ಮೇಲೆ ಈತ ಬರೆದಿದ್ದೇನು ಗೊತ್ತಾ…?

ಡಿಲಿವರಿ ಬಾಯ್ಸ್ ಗೆ ವಿಳಾಸ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅನೇಕರು ಪದೇ ಪದೇ ಕರೆ ಮಾಡಿ ವಿಳಾಸ ಪತ್ತೆ ಹಚ್ಚುತ್ತಾರೆ. ಆದ್ರೆ ವಿಳಾಸ ಪತ್ತೆ ಸುಲಭವಾಗ್ಲಿ ಎಂದು ವ್ಯಕ್ತಿಯೊಬ್ಬ ಮಾಡಿದ ಉಪಾಯ ಗಮನ ಸೆಳೆದಿದೆ.

ವ್ಯಕ್ತಿಯೊಬ್ಬ ವಸ್ತುವಿನ ಪ್ಯಾಕ್ ಮೇಲೆ ವಿಳಾಸದ ಜೊತೆ ಲ್ಯಾಂಡ್ ಮಾರ್ಕ್ ಹಾಕಿಲ್ಲ. ಬದಲಾಗಿ ದೇವಸ್ಥಾನವೊಂದರ ಹೆಸರು ಹಾಕಿದ್ದಾನೆ. ಆ ದೇವಸ್ಥಾನದ ಬಳಿ ಬಂದಮೇಲೆ ನನಗೆ ಕರೆ ಮಾಡಿ ಎಂದು ಹಾಕಿದ್ದಾನೆ. ನೀವು ಕರೆ ಮಾಡಿದ್ರೆ ನಾನೇ ದೇವಸ್ಥಾನದ ಬಳಿ ಬರ್ತೇನೆ ಎಂದೂ ಬರೆದಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ. ಭಾರತೀಯರ ಐಕಾಮರ್ಸ್ ಭಿನ್ನವಾಗಿದೆ ಎಂದು ಟ್ವೀಟರ್ ನಲ್ಲಿ ವ್ಯಕ್ತಿಯೊಬ್ಬ ಬರೆದಿದ್ದಾನೆ. ಇದಕ್ಕೆ ಜನರು ಭಿನ್ನ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...