alex Certify 25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ.

ಗಂಡು ಮಗುವೊಂದನ್ನು ಡೆಲಿವರಿ ಮಾಡಿದ ವೈದ್ಯರೊಬ್ಬರು 25 ವರ್ಷಗಳ ಹಿಂದೆ ಇದೇ ಮಗುವಿನ ತಾಯಿಯನ್ನೂ ಸಹ ಆಕೆಯ ಅಮ್ಮನಿಂದ ಹೆರಿಗೆ ಮಾಡಿಸಿದ್ದರು.

ಲೋಗನ್‌ ಎಂಬ ಮಗುವನ್ನು ಡೆಲಿವರಿ ಮಾಡಿದ ಡಾಕ್ಟರ್‌ ಬ್ರಿಯಾನ್ ಕಾಕ್ಸ್‌, ಈಗಿನ ಚಿತ್ರದೊಂದಿಗೆ, ಮಾರ್ಚ್ 23, 1995ರಲ್ಲಿ ಈ ಮಗುವಿನ ತಾಯಿ ಲೌರೆನ್‌ ಕಾರ್ಟೆಝ್‌ರ ಹೆರಿಗೆ ಮಾಡಿದ್ದ 25 ವರ್ಷಗಳ ಫೋಟೋವನ್ನು ಅಕ್ಕಪಕ್ಕ ಇಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಲಾಗಿದೆ.

ಲೌರೆನ್ ತಾಯಿ ಇಸೋಬೆಲ್‌ ಲುನಾ, ಈ ಎರಡೂ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...